1 ಪೂರ್ವಕಾಲವೃತ್ತಾಂತ 25:1 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 1 ಪೂರ್ವಕಾಲವೃತ್ತಾಂತ 25:1 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೂರ್ವಕಾಲವೃತ್ತಾಂತ 25:1 KANIRV 4K Wallpaper - ಆಮೇಲೆ ದಾವೀದನು - 4K Wallpaper Bible Verse

1 ಪೂರ್ವಕಾಲವೃತ್ತಾಂತ 25:1 KANIRV

ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 Chronicles 25:1 KANIRV Ultra HD Christian Wallpapers are generated using nature scenery backgrounds and scenic photos.

1 ಪೂರ್ವಕಾಲವೃತ್ತಾಂತ 25:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೂರ್ವಕಾಲವೃತ್ತಾಂತ 25:1 KANIRV. Please click on any image below to navigate to that specific Bible verse page.

2 ಅರಸುಗಳು 3:15 KANIRV Bible Verse Image
2 ಅರಸುಗಳು 3:15 (KANIRV) »
ಈಗ, ಒಬ್ಬ ವಾದ್ಯಗಾರನನ್ನು ನನ್ನ ಹತ್ತಿರ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ವಾದ್ಯಗಳ ಸ್ವರವನ್ನು ಕೇಳುವಾಗಲೆಲ್ಲಾ ಎಲೀಷನಲ್ಲಿ ಯೆಹೋವನ ಬಲವು ಬರುತ್ತಿತ್ತು.

1 ಪೂರ್ವಕಾಲವೃತ್ತಾಂತ 6:33 KANIRV Bible Verse Image
1 ಪೂರ್ವಕಾಲವೃತ್ತಾಂತ 6:33 (KANIRV) »
ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.

1 ಪೂರ್ವಕಾಲವೃತ್ತಾಂತ 6:39 KANIRV Bible Verse Image
1 ಪೂರ್ವಕಾಲವೃತ್ತಾಂತ 6:39 (KANIRV) »
ಇವನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನಾದ ಆಸಾಫನು ಎರಡನೆಯವನು. ಇವನು ಬೆರೆಕ್ಯನ ಮಗ, ಇವನು ಶಿಮ್ಮನ ಮಗ.

1 ಸಮುವೇಲನು 10:5 KANIRV Bible Verse Image
1 ಸಮುವೇಲನು 10:5 (KANIRV) »
ಅಲ್ಲಿಂದ ಫಿಲಿಷ್ಟಿಯರ ದಂಡು ಇರುವ ದೇವಗಿರಿಯನ್ನು ಮುಟ್ಟಿದಾಗ ಮುಂಭಾಗದಲ್ಲಿ ಸ್ವರಮಂಡಲ, ದಮ್ಮಡಿ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದ ಇಳಿದು ಬರುತ್ತಿರುವ ಪ್ರವಾದಿಗಳ ಸಮೂಹವನ್ನು ಕಾಣುವಿ. ಅವರು ಪರವಶರಾಗಿ ಪ್ರವಾದಿಸುವರು.

ನೆಹೆಮೀಯನು 12:27 KANIRV Bible Verse Image
ನೆಹೆಮೀಯನು 12:27 (KANIRV) »
ಯೆರೂಸಲೇಮಿನ ಪೌಳಿಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು, ಕೀರ್ತನೆ ಗಾಯನಗಳಿಂದಲೂ ತಾಳ, ಸ್ವರಮಂಡಲ ಹಾಗು ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿಗೆ ಕರೆಸಿಕೊಂಡರು.

ಪ್ರಕಟಣೆ 15:2 KANIRV Bible Verse Image
ಪ್ರಕಟಣೆ 15:2 (KANIRV) »
ನಾನು ನೋಡಲಾಗಿ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ ಬಳಿಯಲ್ಲಿ ನಿಂತಿದ್ದರು.

1 ಪೂರ್ವಕಾಲವೃತ್ತಾಂತ 15:16 KANIRV Bible Verse Image
1 ಪೂರ್ವಕಾಲವೃತ್ತಾಂತ 15:16 (KANIRV) »
ಆಗ ದಾವೀದನು ಲೇವಿಯರ ಪ್ರಧಾನರಿಗೆ, “ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ, ಕಿನ್ನರಿ, ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿ ಮಾಡುವುದಕ್ಕಾಗಿ ನೇಮಿಸಿರಿ” ಎಂದು ಆಜ್ಞಾಪಿಸಿದನು.

1 ಕೊರಿಂಥದವರಿಗೆ 14:24 KANIRV Bible Verse Image
1 ಕೊರಿಂಥದವರಿಗೆ 14:24 (KANIRV) »
ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತ ನಂಬಿಕೆಯಿಲ್ಲದವನಾಗಲಿ, ಅಪರಿಚಿತನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು,

ಕೀರ್ತನೆಗಳು 92:1 KANIRV Bible Verse Image
ಕೀರ್ತನೆಗಳು 92:1 (KANIRV) »
ಕೀರ್ತನೆ; ಸಬ್ಬತ್ ದಿನದ ಗೀತೆ. ಯೆಹೋವನೇ, ನಿನ್ನನ್ನು ಕೊಂಡಾಡುವುದೂ, ಪರಾತ್ಪರನಾದ ದೇವರೇ, ನಿನ್ನ ನಾಮವನ್ನು ಸಂಕೀರ್ತಿಸುವುದೂ ಯುಕ್ತವಾಗಿದೆ.

ಕೀರ್ತನೆಗಳು 150:3 KANIRV Bible Verse Image
ಕೀರ್ತನೆಗಳು 150:3 (KANIRV) »
ಕೊಂಬೂದುತ್ತಾ ಆತನನ್ನು ಸ್ತುತಿಸಿರಿ; ಸ್ವರಮಂಡಲ, ಕಿನ್ನರಿಗಳಿಂದ ಆತನನ್ನು ಸ್ತುತಿಸಿರಿ.

ನೆಹೆಮೀಯನು 12:43 KANIRV Bible Verse Image
ನೆಹೆಮೀಯನು 12:43 (KANIRV) »
ದೇವರು ತಮಗೆ ವಿಶೇಷ ಆನಂದವನ್ನು ಉಂಟುಮಾಡಿದ್ದರಿಂದ, ಜನರು ಆ ದಿನದಲ್ಲಿ ಅನೇಕ ಯಜ್ಞಗಳನ್ನು ಸಮರ್ಪಿಸಿ ತಮ್ಮ ಹೆಂಡತಿ ಮಕ್ಕಳೊಡನೆ ಮಹೋತ್ಸವಮಾಡಿದರು. ಯೆರೂಸಲೇಮಿನ ಉತ್ಸವದ ಹರ್ಷಧ್ವನಿಯು ಬಹಳ ದೂರದವರೆಗೂ ಕೇಳಿಸಿತು.

2 ಪೂರ್ವಕಾಲವೃತ್ತಾಂತ 34:12 KANIRV Bible Verse Image
2 ಪೂರ್ವಕಾಲವೃತ್ತಾಂತ 34:12 (KANIRV) »
ಕೆಲಸಮಾಡುವವರು ನಂಬಿಗಸ್ತರಾಗಿದ್ದರು; ಮೆರಾರಿಯರಲ್ಲಿ ಯಹತ್, ಓಬದ್ಯ ಎಂಬ ಲೇವಿಯರೂ ಕೆಹಾತ್ಯರಲ್ಲಿ ಜೆಕರ್ಯ, ಮೆಷುಲ್ಲಾಮ್ ಎಂಬ ಲೇವಿಯರೂ ಅವರ ಮೇಲ್ವಿಚಾರಕರಾಗಿದ್ದರು.

Available Bible Translations

American Standard Version
1 Chronicles 25:1 (ASV) »
King James Version
1 Chronicles 25:1 (KJV) »
GOD’S WORD® (GW)
1 Chronicles 25:1 (GW) »
World English Bible
1 Chronicles 25:1 (WEB) »
इंडियन रिवाइज्ड वर्जन - हिंदी
1 इतिहास 25:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਇਤਿਹਾਸ 25:1 (PANIRV) »
ভারতীয় সংশোধিত সংস্করণ - বাংলা
1 বংশাৱলি 25:1 (BENIRV) »
இந்தியன் ரீவைஸ்டு வேர்ஷன் - தமிழ்
1 நாளாகமம் 25:1 (TAMIRV) »
इंडियन रिवाइज्ड वर्जन - मराठी
1 इतिहास 25:1 (MARIRV) »
ఇండియన్ రేవిజ్డ్ వెర్షన్ - తెలుగు
1 దినవృత్తాంతాలు 25:1 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કાળવૃતાંત 25:1 (GUJIRV) »
الكتاب المقدس باللغة العربية، فان دايك
١ أخبار 25:1 (AVD) »
תנ ך עברי מודרני
דברי הימים א 25:1 (HEB) »
Bíblia Sagrada Português
1 Crônicas 25:1 (BSL) »
Kinh Thánh: Tiếng Việt
1 Sử Ký 25:1 (VIE) »
Reina Valera Antigua
1 Crónicas 25:1 (RVA) »
圣 经 简体中文和合本
历 代 志 上 25:1 (CUVS) »
聖 經 繁體中文和合本
歷 代 志 上 25:1 (CUVT) »
Библия на русском
1 Паралипоменон 25:1 (RUSV) »
Українська Біблія
1 хроніки 25:1 (UKR) »
Szent Biblia - Magyar
1 Krónika 25:1 (KAR) »
Българска Библия
1 Летописи 25:1 (BULG) »
De Heilige Schrift
1 Kronieken 25:1 (NLD) »

1 ಪೂರ್ವಕಾಲವೃತ್ತಾಂತ 25 (KANIRV) Verse Selection

1 ಪೂರ್ವಕಾಲವೃತ್ತಾಂತ 25:1 1 ಪೂರ್ವಕಾಲವೃತ್ತಾಂತ 25:2 1 ಪೂರ್ವಕಾಲವೃತ್ತಾಂತ 25:3 1 ಪೂರ್ವಕಾಲವೃತ್ತಾಂತ 25:4 1 ಪೂರ್ವಕಾಲವೃತ್ತಾಂತ 25:5 1 ಪೂರ್ವಕಾಲವೃತ್ತಾಂತ 25:6 1 ಪೂರ್ವಕಾಲವೃತ್ತಾಂತ 25:7 1 ಪೂರ್ವಕಾಲವೃತ್ತಾಂತ 25:8 1 ಪೂರ್ವಕಾಲವೃತ್ತಾಂತ 25:9 1 ಪೂರ್ವಕಾಲವೃತ್ತಾಂತ 25:10 1 ಪೂರ್ವಕಾಲವೃತ್ತಾಂತ 25:11 1 ಪೂರ್ವಕಾಲವೃತ್ತಾಂತ 25:12 1 ಪೂರ್ವಕಾಲವೃತ್ತಾಂತ 25:13 1 ಪೂರ್ವಕಾಲವೃತ್ತಾಂತ 25:14 1 ಪೂರ್ವಕಾಲವೃತ್ತಾಂತ 25:15 1 ಪೂರ್ವಕಾಲವೃತ್ತಾಂತ 25:16 1 ಪೂರ್ವಕಾಲವೃತ್ತಾಂತ 25:17 1 ಪೂರ್ವಕಾಲವೃತ್ತಾಂತ 25:18 1 ಪೂರ್ವಕಾಲವೃತ್ತಾಂತ 25:19 1 ಪೂರ್ವಕಾಲವೃತ್ತಾಂತ 25:20 1 ಪೂರ್ವಕಾಲವೃತ್ತಾಂತ 25:21 1 ಪೂರ್ವಕಾಲವೃತ್ತಾಂತ 25:22 1 ಪೂರ್ವಕಾಲವೃತ್ತಾಂತ 25:23 1 ಪೂರ್ವಕಾಲವೃತ್ತಾಂತ 25:24 1 ಪೂರ್ವಕಾಲವೃತ್ತಾಂತ 25:25 1 ಪೂರ್ವಕಾಲವೃತ್ತಾಂತ 25:26 1 ಪೂರ್ವಕಾಲವೃತ್ತಾಂತ 25:27 1 ಪೂರ್ವಕಾಲವೃತ್ತಾಂತ 25:28 1 ಪೂರ್ವಕಾಲವೃತ್ತಾಂತ 25:29 1 ಪೂರ್ವಕಾಲವೃತ್ತಾಂತ 25:30 1 ಪೂರ್ವಕಾಲವೃತ್ತಾಂತ 25:31

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »