1 ಕೊರಿಂಥದವರಿಗೆ 14:25 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 1 ಕೊರಿಂಥದವರಿಗೆ 14:25 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 14:25 KANIRV 4K Wallpaper - ಅವನ ಹೃದಯದ - 4K Wallpaper Bible Verse

1 ಕೊರಿಂಥದವರಿಗೆ 14:25 KANIRV

ಅವನ ಹೃದಯದ ರಹಸ್ಯಗಳು ಬಯಲಾಗುವವು; ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬುದನ್ನು ಘೋಷಿಸುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 Corinthians 14:25 KANIRV Ultra HD Christian Wallpapers are generated using nature scenery backgrounds and scenic photos.

1 ಕೊರಿಂಥದವರಿಗೆ 14:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 14:25 KANIRV. Please click on any image below to navigate to that specific Bible verse page.

ಜೆಕರ್ಯನು 8:23 KANIRV Bible Verse Image
ಜೆಕರ್ಯನು 8:23 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವು ನಿಮ್ಮೊಂದಿಗೆ ಬರುವೆವು, ಏಕೆಂದರೆ ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ’” ಎಂದು ಹೇಳುವರು.

ಯೆಶಾಯನು 45:14 KANIRV Bible Verse Image
ಯೆಶಾಯನು 45:14 (KANIRV) »
ಯೆಹೋವನ ಈ ಮಾತನ್ನು ಕೇಳಿರಿ, “ಐಗುಪ್ತದ ಆದಾಯವೂ, ಕೂಷಿನ ವ್ಯಾಪಾರವೂ, ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು, ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.’”

ಪ್ರಕಟಣೆ 5:8 KANIRV Bible Verse Image
ಪ್ರಕಟಣೆ 5:8 (KANIRV) »
ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.

ಲೂಕನು 17:16 KANIRV Bible Verse Image
ಲೂಕನು 17:16 (KANIRV) »
ಯೇಸುವಿನ ಪಾದಗಳಿಗೆ ಅಡ್ಡಬಿದ್ದು, ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು.

ಲೂಕನು 5:8 KANIRV Bible Verse Image
ಲೂಕನು 5:8 (KANIRV) »
ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು.

ಲೂಕನು 8:28 KANIRV Bible Verse Image
ಲೂಕನು 8:28 (KANIRV) »
ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಅಡ್ಡಬಿದ್ದು ಮಹಾಶಬ್ದದಿಂದ, “ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಅಂದನು.

ಆದಿಕಾಂಡ 44:14 KANIRV Bible Verse Image
ಆದಿಕಾಂಡ 44:14 (KANIRV) »
ಯೆಹೂದನೂ ಅವನ ಅಣ್ಣತಮ್ಮಂದಿರೂ ಯೋಸೇಫನ ಮನೆಗೆ ಬಂದಾಗ ಅವನು ಇನ್ನು ಅಲ್ಲೇ ಇದ್ದನು. ಅವರು ಅವನೆದುರಿಗೆ ಅಡ್ಡಬಿದ್ದರು.

ಯೆಶಾಯನು 60:14 KANIRV Bible Verse Image
ಯೆಶಾಯನು 60:14 (KANIRV) »
ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು.

ಕೀರ್ತನೆಗಳು 72:11 KANIRV Bible Verse Image
ಕೀರ್ತನೆಗಳು 72:11 (KANIRV) »
ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ; ಸರ್ವಜನಾಂಗಗಳು ಆತನನ್ನು ಸೇವಿಸಲಿ.

ಧರ್ಮೋಪದೇಶಕಾಂಡ 9:18 KANIRV Bible Verse Image
ಧರ್ಮೋಪದೇಶಕಾಂಡ 9:18 (KANIRV) »
ನೀವು ಹೀಗೆ ಅಪರಾಧಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ಆತನನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನ ಪಾನಗಳನ್ನು ಬಿಟ್ಟು ನಲ್ವತ್ತು ದಿನಗಳು ಹಗಲಿರುಳು ಯೆಹೋವನ ಸನ್ನಿಧಿಯಲ್ಲೇ ಬಿದ್ದಿದ್ದೆನು.

ಪ್ರಕಟಣೆ 19:4 KANIRV Bible Verse Image
ಪ್ರಕಟಣೆ 19:4 (KANIRV) »
ಆಗ ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕುಳಿತಿರುವ ದೇವರಿಗೆ ಆರಾಧನೆ ಮಾಡಿ, “ಆಮೆನ್, ಹಲ್ಲೆಲೂಯಾ” ಎಂದರು.

Available Bible Translations

American Standard Version
1 Corinthians 14:25 (ASV) »
GOD’S WORD® (GW)
1 Corinthians 14:25 (GW) »
इंडियन रिवाइज्ड वर्जन - हिंदी
1 कुरिन्थियों 14:25 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਕੁਰਿੰਥੀਆਂ 14:25 (PANIRV) »
ভারতীয় সংশোধিত সংস্করণ - বাংলা
1 কৰিন্থীয়া 14:25 (BENIRV) »
இந்தியன் ரீவைஸ்டு வேர்ஷன் - தமிழ்
1 கொரிந்தியர் 14:25 (TAMIRV) »
इंडियन रिवाइज्ड वर्जन - मराठी
1 करिंथकरांस 14:25 (MARIRV) »
ఇండియన్ రేవిజ్డ్ వెర్షన్ - తెలుగు
1 కొరింథీయులకు 14:25 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કરિંથીઓને 14:25 (GUJIRV) »
الكتاب المقدس باللغة العربية، فان دايك
١ كورنثوس 14:25 (AVD) »
Bíblia Sagrada Português
1 Coríntios 14:25 (BSL) »
Kinh Thánh: Tiếng Việt
1 Cô-rinh-tô 14:25 (VIE) »
Reina Valera Antigua
1 Corintios 14:25 (RVA) »
圣 经 简体中文和合本
哥 林 多 前 书 14:25 (CUVS) »
聖 經 繁體中文和合本
歌 林 多 前 書 14:25 (CUVT) »
Библия на русском
1 Коринфянам 14:25 (RUSV) »
Українська Біблія
1 коринтян 14:25 (UKR) »
Szent Biblia - Magyar
1 Korinthus 14:25 (KAR) »
Българска Библия
1 Коринтяни 14:25 (BULG) »
Kitaabka Quduuska Ah
1 Korintos 14:25 (SOM) »

1 ಕೊರಿಂಥದವರಿಗೆ 14 (KANIRV) Verse Selection

1 ಕೊರಿಂಥದವರಿಗೆ 14:1 1 ಕೊರಿಂಥದವರಿಗೆ 14:2 1 ಕೊರಿಂಥದವರಿಗೆ 14:3 1 ಕೊರಿಂಥದವರಿಗೆ 14:4 1 ಕೊರಿಂಥದವರಿಗೆ 14:5 1 ಕೊರಿಂಥದವರಿಗೆ 14:6 1 ಕೊರಿಂಥದವರಿಗೆ 14:7 1 ಕೊರಿಂಥದವರಿಗೆ 14:8 1 ಕೊರಿಂಥದವರಿಗೆ 14:9 1 ಕೊರಿಂಥದವರಿಗೆ 14:10 1 ಕೊರಿಂಥದವರಿಗೆ 14:11 1 ಕೊರಿಂಥದವರಿಗೆ 14:12 1 ಕೊರಿಂಥದವರಿಗೆ 14:13 1 ಕೊರಿಂಥದವರಿಗೆ 14:14 1 ಕೊರಿಂಥದವರಿಗೆ 14:15 1 ಕೊರಿಂಥದವರಿಗೆ 14:16 1 ಕೊರಿಂಥದವರಿಗೆ 14:17 1 ಕೊರಿಂಥದವರಿಗೆ 14:18 1 ಕೊರಿಂಥದವರಿಗೆ 14:19 1 ಕೊರಿಂಥದವರಿಗೆ 14:20 1 ಕೊರಿಂಥದವರಿಗೆ 14:21 1 ಕೊರಿಂಥದವರಿಗೆ 14:22 1 ಕೊರಿಂಥದವರಿಗೆ 14:23 1 ಕೊರಿಂಥದವರಿಗೆ 14:24 1 ಕೊರಿಂಥದವರಿಗೆ 14:25 1 ಕೊರಿಂಥದವರಿಗೆ 14:26 1 ಕೊರಿಂಥದವರಿಗೆ 14:27 1 ಕೊರಿಂಥದವರಿಗೆ 14:28 1 ಕೊರಿಂಥದವರಿಗೆ 14:29 1 ಕೊರಿಂಥದವರಿಗೆ 14:30 1 ಕೊರಿಂಥದವರಿಗೆ 14:31 1 ಕೊರಿಂಥದವರಿಗೆ 14:32 1 ಕೊರಿಂಥದವರಿಗೆ 14:33 1 ಕೊರಿಂಥದವರಿಗೆ 14:34 1 ಕೊರಿಂಥದವರಿಗೆ 14:35 1 ಕೊರಿಂಥದವರಿಗೆ 14:36 1 ಕೊರಿಂಥದವರಿಗೆ 14:37 1 ಕೊರಿಂಥದವರಿಗೆ 14:38 1 ಕೊರಿಂಥದವರಿಗೆ 14:39 1 ಕೊರಿಂಥದವರಿಗೆ 14:40

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »