1 ಅರಸುಗಳು 22:48 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 1 ಅರಸುಗಳು 22:48 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 22:48 KANIRV 4K Wallpaper - ಇದಲ್ಲದೆ - 4K Wallpaper Bible Verse

1 ಅರಸುಗಳು 22:48 KANIRV

ಇದಲ್ಲದೆ ಯೆಹೋಷಾಫಾಟನು ಓಫೀರಿನಿಂದ ಬಂಗಾರ ತರುವುದಕ್ಕಾಗಿ ತಾರ್ಷಿಷ್ ಹಡಗುಗಳನ್ನು ಮಾಡಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 Kings 22:48 KANIRV Ultra HD Christian Wallpapers are generated using nature scenery backgrounds and scenic photos.

1 ಅರಸುಗಳು 22:48 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 22:48 KANIRV. Please click on any image below to navigate to that specific Bible verse page.

1 ಅರಸುಗಳು 10:22 KANIRV Bible Verse Image
1 ಅರಸುಗಳು 10:22 (KANIRV) »
ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರಗಳನ್ನು ಮತ್ತು ನವಿಲುಗಳನ್ನೂ ತರುತ್ತಿದ್ದವು.

1 ಅರಸುಗಳು 9:26 KANIRV Bible Verse Image
1 ಅರಸುಗಳು 9:26 (KANIRV) »
ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದಲ್ಲಿ ಏಲೋತಿನ ಹತ್ತಿರ ಕೆಂಪುಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.

1 ಅರಸುಗಳು 9:28 KANIRV Bible Verse Image
1 ಅರಸುಗಳು 9:28 (KANIRV) »
ಅವರು ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ನಾನೂರಿಪ್ಪತ್ತು ತಲಾಂತು ಬಂಗಾರವನ್ನು ತೆಗೆದುಕೊಂಡು ಬಂದರು.

ಅರಣ್ಯಕಾಂಡ 33:35 KANIRV Bible Verse Image
ಅರಣ್ಯಕಾಂಡ 33:35 (KANIRV) »
ಅಬ್ರೋನದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು.

ಯೆಶಾಯನು 2:16 KANIRV Bible Verse Image
ಯೆಶಾಯನು 2:16 (KANIRV) »
ಎಲ್ಲಾ ದೊಡ್ಡ ದೊಡ್ಡ ತಾರ್ಷೀಷ್ ನ ಹಡಗುಗಳ ಮೇಲೆಯೂ, ಅಂತೂ ನೋಡತಕ್ಕ ಮನೋಹರವಾದ ಪ್ರತಿಯೊಂದು ವಸ್ತುವಿನ ಮೇಲೆಯೂ ಆ ದಿನವೂ ತಪ್ಪದೇ ಬರುವುದು.

ಯೆಶಾಯನು 60:9 KANIRV Bible Verse Image
ಯೆಶಾಯನು 60:9 (KANIRV) »
ಯೆಹೋವನು ನಿನ್ನನ್ನು ವೈಭವಪಡಿಸಿರುವುದನ್ನು ಕೇಳಿ ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ, ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವುದರಲ್ಲಿ ಮುಂದಾಗುತ್ತಿವೆ.

ಕೀರ್ತನೆಗಳು 45:9 KANIRV Bible Verse Image
ಕೀರ್ತನೆಗಳು 45:9 (KANIRV) »
ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ; ಪಟ್ಟದ ರಾಣಿಯು ಓಫೀರ್ ದೇಶದ ಬಂಗಾರದ ಆಭರಣಗಳಿಂದ ಅಲಂಕೃತಳಾಗಿ, ನಿನ್ನ ಬಲಭಾಗದಲ್ಲಿ ನಿಂತಿರುವಳು.

ಕೀರ್ತನೆಗಳು 48:7 KANIRV Bible Verse Image
ಕೀರ್ತನೆಗಳು 48:7 (KANIRV) »
ದೇವರೇ, ನೀನು ಬಿರುಗಾಳಿಯಿಂದ ತಾರ್ಷಿಷ್ ದೇಶದ ದೊಡ್ಡ ದೊಡ್ಡ ಹಡಗುಗಳನ್ನು ಒಡೆದುಬಿಟ್ಟಂತಾಯಿತು.

2 ಪೂರ್ವಕಾಲವೃತ್ತಾಂತ 20:35 KANIRV Bible Verse Image
2 ಪೂರ್ವಕಾಲವೃತ್ತಾಂತ 20:35 (KANIRV) »
ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲರ ಅರಸನೂ, ಬಹು ದುರಾಚಾರಿಯೂ ಆದ ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡನು.

2 ಪೂರ್ವಕಾಲವೃತ್ತಾಂತ 9:21 KANIRV Bible Verse Image
2 ಪೂರ್ವಕಾಲವೃತ್ತಾಂತ 9:21 (KANIRV) »
ಅರಸನ ಹಡುಗುಗಳು ಹೂರಾಮನ ನಾವಿಕರ ಜೊತೆಯಲ್ಲಿ ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರ, ನವಿಲು ಇವುಗಳನ್ನು ತರುತ್ತಿದ್ದವು.

2 ಪೂರ್ವಕಾಲವೃತ್ತಾಂತ 25:7 KANIRV Bible Verse Image
2 ಪೂರ್ವಕಾಲವೃತ್ತಾಂತ 25:7 (KANIRV) »
ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ, “ಅರಸನೇ, ಇಸ್ರಾಯೇಲ್ ಸೈನ್ಯದವರು ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಹೋಗಬಾರದು. ಯೆಹೋವನು ಎಫ್ರಾಯೀಮ್ಯರಾದ ಇಸ್ರಾಯೇಲರನ್ನೆಲ್ಲಾ ಕೈಬಿಟ್ಟಿದ್ದಾನೆ.

2 ಪೂರ್ವಕಾಲವೃತ್ತಾಂತ 20:21 KANIRV Bible Verse Image
2 ಪೂರ್ವಕಾಲವೃತ್ತಾಂತ 20:21 (KANIRV) »
ಆ ನಂತರ ಅವನು ಜನರೊಂದಿಗೆ ಸಮಾಲೋಚನೆ ಮಾಡಿ ಯೆಹೋವನನ್ನು ಸ್ತುತಿಸಿ ಹಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡು ಅವರಿಗೆ, “ಪರಿಶುದ್ಧವಸ್ತ್ರ ಅಲಂಕಾರ ಭೂಷಣದೊಡನೆ ಭಟರ ಮುಂದೆ ಹೋಗುತ್ತಾ, ‘ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ಕೃಪೆಯು ಶಾಶ್ವತವಾದದ್ದು’ ಎಂದು ಭಜಿಸಿರಿ” ಎಂಬುದಾಗಿ ಆಜ್ಞಾಪಿಸಿದನು.

Available Bible Translations

American Standard Version
1 Kings 22:48 (ASV) »
King James Version
1 Kings 22:48 (KJV) »
GOD’S WORD® (GW)
1 Kings 22:48 (GW) »
World English Bible
1 Kings 22:48 (WEB) »
Louis Segond 1910
1 Rois 22:48 (LSG) »
इंडियन रिवाइज्ड वर्जन - हिंदी
1 राजाओं 22:48 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਰਾਜਿਆਂ 22:48 (PANIRV) »
ভারতীয় সংশোধিত সংস্করণ - বাংলা
1 ৰাজাৱলী 22:48 (BENIRV) »
இந்தியன் ரீவைஸ்டு வேர்ஷன் - தமிழ்
1 இராஜாக்கள் 22:48 (TAMIRV) »
इंडियन रिवाइज्ड वर्जन - मराठी
1 राजे 22:48 (MARIRV) »
ఇండియన్ రేవిజ్డ్ వెర్షన్ - తెలుగు
1 రాజులు 22:48 (TELIRV) »
ઇન્ડિયન રિવાયઝ્ડ વર્ઝન - ગુજરાતી
1 રાજાઓ 22:48 (GUJIRV) »
الكتاب المقدس باللغة العربية، فان دايك
اَلْمُلُوكِ ٱلْأَوَّلُ 22:48 (AVD) »
תנ ך עברי מודרני
מלכים א 22:48 (HEB) »
Bíblia Sagrada Português
1 Reis 22:48 (BSL) »
Kinh Thánh: Tiếng Việt
1 Các Vua 22:48 (VIE) »
Reina Valera Antigua
1 Reyes 22:48 (RVA) »
La Sacra Bibbia
1 Re 22:48 (RIV) »
圣 经 简体中文和合本
列 王 记 上 22:48 (CUVS) »
聖 經 繁體中文和合本
列 王 紀 上 22:48 (CUVT) »
Библия на русском
3 Царств 22:48 (RUSV) »
Українська Біблія
1 царів 22:48 (UKR) »
Szent Biblia - Magyar
1 Királyok 22:48 (KAR) »
Българска Библия
3 Царе 22:48 (BULG) »
De Heilige Schrift
1 Koningen 22:48 (NLD) »

1 ಅರಸುಗಳು 22 (KANIRV) Verse Selection

1 ಅರಸುಗಳು 22:1 1 ಅರಸುಗಳು 22:2 1 ಅರಸುಗಳು 22:3 1 ಅರಸುಗಳು 22:4 1 ಅರಸುಗಳು 22:5 1 ಅರಸುಗಳು 22:6 1 ಅರಸುಗಳು 22:7 1 ಅರಸುಗಳು 22:8 1 ಅರಸುಗಳು 22:9 1 ಅರಸುಗಳು 22:10 1 ಅರಸುಗಳು 22:11 1 ಅರಸುಗಳು 22:12 1 ಅರಸುಗಳು 22:13 1 ಅರಸುಗಳು 22:14 1 ಅರಸುಗಳು 22:15 1 ಅರಸುಗಳು 22:16 1 ಅರಸುಗಳು 22:17 1 ಅರಸುಗಳು 22:18 1 ಅರಸುಗಳು 22:19 1 ಅರಸುಗಳು 22:20 1 ಅರಸುಗಳು 22:21 1 ಅರಸುಗಳು 22:22 1 ಅರಸುಗಳು 22:23 1 ಅರಸುಗಳು 22:24 1 ಅರಸುಗಳು 22:25 1 ಅರಸುಗಳು 22:26 1 ಅರಸುಗಳು 22:27 1 ಅರಸುಗಳು 22:28 1 ಅರಸುಗಳು 22:29 1 ಅರಸುಗಳು 22:30 1 ಅರಸುಗಳು 22:31 1 ಅರಸುಗಳು 22:32 1 ಅರಸುಗಳು 22:33 1 ಅರಸುಗಳು 22:34 1 ಅರಸುಗಳು 22:35 1 ಅರಸುಗಳು 22:36 1 ಅರಸುಗಳು 22:37 1 ಅರಸುಗಳು 22:38 1 ಅರಸುಗಳು 22:39 1 ಅರಸುಗಳು 22:40 1 ಅರಸುಗಳು 22:41 1 ಅರಸುಗಳು 22:42 1 ಅರಸುಗಳು 22:43 1 ಅರಸುಗಳು 22:44 1 ಅರಸುಗಳು 22:45 1 ಅರಸುಗಳು 22:46 1 ಅರಸುಗಳು 22:47 1 ಅರಸುಗಳು 22:48 1 ಅರಸುಗಳು 22:49 1 ಅರಸುಗಳು 22:50 1 ಅರಸುಗಳು 22:51 1 ಅರಸುಗಳು 22:52 1 ಅರಸುಗಳು 22:53

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »