ಅಪೊಸ್ತಲರ ಕೃತ್ಯಗಳು 13:47 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 13:47 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 13:47 KANIRV 4K Wallpaper - ಹಾಗೆಯೇ ಕರ್ತನು - 4K Wallpaper Bible Verse

ಅಪೊಸ್ತಲರ ಕೃತ್ಯಗಳು 13:47 KANIRV

ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 13:47 KANIRV Ultra HD Christian Wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 13:47 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 13:47 KANIRV. Please click on any image below to navigate to that specific Bible verse page.

ಯೆಶಾಯನು 49:6 KANIRV Bible Verse Image
ಯೆಶಾಯನು 49:6 (KANIRV) »
ಆತನು ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವೇ ಸರಿ. ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.”

ಯೆಶಾಯನು 42:6 KANIRV Bible Verse Image
ಯೆಶಾಯನು 42:6 (KANIRV) »
“ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕೈಹಿಡಿದು, ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.

ಲೂಕನು 2:32 KANIRV Bible Verse Image
ಲೂಕನು 2:32 (KANIRV) »
ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು.

ಯೆಶಾಯನು 45:22 KANIRV Bible Verse Image
ಯೆಶಾಯನು 45:22 (KANIRV) »
ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.

ಜೆಕರ್ಯನು 8:20 KANIRV Bible Verse Image
ಜೆಕರ್ಯನು 8:20 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಜನಾಂಗಗಳೂ, ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು;

ಮತ್ತಾಯನು 28:19 KANIRV Bible Verse Image
ಮತ್ತಾಯನು 28:19 (KANIRV) »
ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.

ಯೆಶಾಯನು 2:1 KANIRV Bible Verse Image
ಯೆಶಾಯನು 2:1 (KANIRV) »
ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಕಂಡು ಬಂದ ದೈವೋಕ್ತಿ ಇದೇ.

ಯೆಶಾಯನು 42:1 KANIRV Bible Verse Image
ಯೆಶಾಯನು 42:1 (KANIRV) »
ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ. ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.

ಆಮೋಸನು 9:12 KANIRV Bible Verse Image
ಆಮೋಸನು 9:12 (KANIRV) »
ನನ್ನ ಜನರು ಎದೋಮಿನ ಉಳಿದ ಭಾಗವನ್ನು, ಯೆಹೋವನ ಪ್ರಜೆ ಎನ್ನಿಸಿಕೊಂಡಿದ್ದ ಸಕಲ ಜನಾಂಗಗಳನ್ನೂ ಸ್ವಾಧೀನಮಾಡಿಕೊಳ್ಳುವ ಹಾಗೆ ಹಾಳಾದದ್ದನ್ನು ನಿಲ್ಲಿಸಿ ಮೊದಲಿದ್ದಂತೆ ಅದನ್ನು ತಿರುಗಿ ಕಟ್ಟಿಸುವೆನು” ಎಂಬುದಾಗಿ ಯೆಹೋವನು ನುಡಿದಿದ್ದಾನೆ.

ಯೆಶಾಯನು 60:3 KANIRV Bible Verse Image
ಯೆಶಾಯನು 60:3 (KANIRV) »
ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.

ಅಪೊಸ್ತಲರ ಕೃತ್ಯಗಳು 1:8 KANIRV Bible Verse Image
ಅಪೊಸ್ತಲರ ಕೃತ್ಯಗಳು 1:8 (KANIRV) »
ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.

ಮೀಕನು 4:2 KANIRV Bible Verse Image
ಮೀಕನು 4:2 (KANIRV) »
ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.

Available Bible Translations

American Standard Version
Acts 13:47 (ASV) »
King James Version
Acts 13:47 (KJV) »
GOD’S WORD® (GW)
Acts 13:47 (GW) »
World English Bible
Acts 13:47 (WEB) »
Louis Segond 1910
Actes 13:47 (LSG) »
इंडियन रिवाइज्ड वर्जन - हिंदी
प्रेरितों के काम 13:47 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 13:47 (PANIRV) »
ভারতীয় সংশোধিত সংস্করণ - বাংলা
पশিষ্যচরিত 13:47 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 13:47 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 13:47 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 13:47 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 13:47 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 13:47 (AVD) »
תנ ך עברי מודרני
מעשי השליחים 13:47 (HEB) »
Bíblia Sagrada Português
Atos 13:47 (BSL) »
Reina Valera Antigua
Hechos 13:47 (RVA) »
La Sacra Bibbia
Atti 13:47 (RIV) »
圣 经 简体中文和合本
使 徒 行 传 13:47 (CUVS) »
聖 經 繁體中文和合本
使 徒 行 傳 13:47 (CUVT) »
Библия на русском
Деяния 13:47 (RUSV) »
Українська Біблія
Дії 13:47 (UKR) »
Szent Biblia - Magyar
Apostolok 13:47 (KAR) »
Българска Библия
Деяния 13:47 (BULG) »
De Heilige Schrift
Handelingen 13:47 (NLD) »

ಅಪೊಸ್ತಲರ ಕೃತ್ಯಗಳು 13 (KANIRV) Verse Selection

ಅಪೊಸ್ತಲರ ಕೃತ್ಯಗಳು 13:1 ಅಪೊಸ್ತಲರ ಕೃತ್ಯಗಳು 13:2 ಅಪೊಸ್ತಲರ ಕೃತ್ಯಗಳು 13:3 ಅಪೊಸ್ತಲರ ಕೃತ್ಯಗಳು 13:4 ಅಪೊಸ್ತಲರ ಕೃತ್ಯಗಳು 13:5 ಅಪೊಸ್ತಲರ ಕೃತ್ಯಗಳು 13:6 ಅಪೊಸ್ತಲರ ಕೃತ್ಯಗಳು 13:7 ಅಪೊಸ್ತಲರ ಕೃತ್ಯಗಳು 13:8 ಅಪೊಸ್ತಲರ ಕೃತ್ಯಗಳು 13:9 ಅಪೊಸ್ತಲರ ಕೃತ್ಯಗಳು 13:10 ಅಪೊಸ್ತಲರ ಕೃತ್ಯಗಳು 13:11 ಅಪೊಸ್ತಲರ ಕೃತ್ಯಗಳು 13:12 ಅಪೊಸ್ತಲರ ಕೃತ್ಯಗಳು 13:13 ಅಪೊಸ್ತಲರ ಕೃತ್ಯಗಳು 13:14 ಅಪೊಸ್ತಲರ ಕೃತ್ಯಗಳು 13:15 ಅಪೊಸ್ತಲರ ಕೃತ್ಯಗಳು 13:16 ಅಪೊಸ್ತಲರ ಕೃತ್ಯಗಳು 13:17 ಅಪೊಸ್ತಲರ ಕೃತ್ಯಗಳು 13:18 ಅಪೊಸ್ತಲರ ಕೃತ್ಯಗಳು 13:19 ಅಪೊಸ್ತಲರ ಕೃತ್ಯಗಳು 13:20 ಅಪೊಸ್ತಲರ ಕೃತ್ಯಗಳು 13:21 ಅಪೊಸ್ತಲರ ಕೃತ್ಯಗಳು 13:22 ಅಪೊಸ್ತಲರ ಕೃತ್ಯಗಳು 13:23 ಅಪೊಸ್ತಲರ ಕೃತ್ಯಗಳು 13:24 ಅಪೊಸ್ತಲರ ಕೃತ್ಯಗಳು 13:25 ಅಪೊಸ್ತಲರ ಕೃತ್ಯಗಳು 13:26 ಅಪೊಸ್ತಲರ ಕೃತ್ಯಗಳು 13:27 ಅಪೊಸ್ತಲರ ಕೃತ್ಯಗಳು 13:28 ಅಪೊಸ್ತಲರ ಕೃತ್ಯಗಳು 13:29 ಅಪೊಸ್ತಲರ ಕೃತ್ಯಗಳು 13:30 ಅಪೊಸ್ತಲರ ಕೃತ್ಯಗಳು 13:31 ಅಪೊಸ್ತಲರ ಕೃತ್ಯಗಳು 13:32 ಅಪೊಸ್ತಲರ ಕೃತ್ಯಗಳು 13:33 ಅಪೊಸ್ತಲರ ಕೃತ್ಯಗಳು 13:34 ಅಪೊಸ್ತಲರ ಕೃತ್ಯಗಳು 13:35 ಅಪೊಸ್ತಲರ ಕೃತ್ಯಗಳು 13:36 ಅಪೊಸ್ತಲರ ಕೃತ್ಯಗಳು 13:37 ಅಪೊಸ್ತಲರ ಕೃತ್ಯಗಳು 13:38 ಅಪೊಸ್ತಲರ ಕೃತ್ಯಗಳು 13:39 ಅಪೊಸ್ತಲರ ಕೃತ್ಯಗಳು 13:40 ಅಪೊಸ್ತಲರ ಕೃತ್ಯಗಳು 13:41 ಅಪೊಸ್ತಲರ ಕೃತ್ಯಗಳು 13:42 ಅಪೊಸ್ತಲರ ಕೃತ್ಯಗಳು 13:43 ಅಪೊಸ್ತಲರ ಕೃತ್ಯಗಳು 13:44 ಅಪೊಸ್ತಲರ ಕೃತ್ಯಗಳು 13:45 ಅಪೊಸ್ತಲರ ಕೃತ್ಯಗಳು 13:46 ಅಪೊಸ್ತಲರ ಕೃತ್ಯಗಳು 13:47 ಅಪೊಸ್ತಲರ ಕೃತ್ಯಗಳು 13:48 ಅಪೊಸ್ತಲರ ಕೃತ್ಯಗಳು 13:49 ಅಪೊಸ್ತಲರ ಕೃತ್ಯಗಳು 13:50 ಅಪೊಸ್ತಲರ ಕೃತ್ಯಗಳು 13:51 ಅಪೊಸ್ತಲರ ಕೃತ್ಯಗಳು 13:52

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »