ಅಪೊಸ್ತಲರ ಕೃತ್ಯಗಳು 14:22 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 14:22 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 14:22 KANIRV 4K Wallpaper - ಅಲ್ಲಿ ಶಿಷ್ಯರ - 4K Wallpaper Bible Verse

ಅಪೊಸ್ತಲರ ಕೃತ್ಯಗಳು 14:22 KANIRV

ಅಲ್ಲಿ ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿ ಕ್ರಿಸ್ತ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಿರಿ ಎಂದು ಪ್ರೋತ್ಸಾಹಿಸಿದರು. ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕಾಗಿದೆ ಎಂದು ಬೋಧಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 14:22 KANIRV Ultra HD Christian Wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 14:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 14:22 KANIRV. Please click on any image below to navigate to that specific Bible verse page.

1 ಪೇತ್ರನು 5:10 KANIRV Bible Verse Image
1 ಪೇತ್ರನು 5:10 (KANIRV) »
ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು ಸ್ಥಿರಪಡಿಸಿ ಬಲಪಡಿಸುವನು.

2 ತಿಮೊಥೆಯನಿಗೆ 3:12 KANIRV Bible Verse Image
2 ತಿಮೊಥೆಯನಿಗೆ 3:12 (KANIRV) »
ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.

ಯೋಹಾನನು 16:33 KANIRV Bible Verse Image
ಯೋಹಾನನು 16:33 (KANIRV) »
ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ.ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.

ರೋಮಾಪುರದವರಿಗೆ 8:17 KANIRV Bible Verse Image
ರೋಮಾಪುರದವರಿಗೆ 8:17 (KANIRV) »
ಮಕ್ಕಳಾಗಿದ್ದರೆ ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

1 ಥೆಸಲೋನಿಕದವರಿಗೆ 3:2 KANIRV Bible Verse Image
1 ಥೆಸಲೋನಿಕದವರಿಗೆ 3:2 (KANIRV) »
ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ಉತ್ತೇಜನಪಡಿಸುವುದಕ್ಕೂ ನಮ್ಮ ಸಹೋದರನೂ, ಕ್ರಿಸ್ತನ ಸುವಾರ್ತೆಯ ಕಾರ್ಯದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.

ಕೊಲೊಸ್ಸೆಯವರಿಗೆ 1:23 KANIRV Bible Verse Image
ಕೊಲೊಸ್ಸೆಯವರಿಗೆ 1:23 (KANIRV) »
ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ದೃಢವಾಗಿರಿ ಮತ್ತು ನೆಲೆಗೊಂಡಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.

ಪ್ರಕಟಣೆ 2:10 KANIRV Bible Verse Image
ಪ್ರಕಟಣೆ 2:10 (KANIRV) »
ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ,ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತುಹತ್ತು ದಿನಗಳ ತನಕ ನಿಮಗೆ ಸಂಕಟವಿರುವುದು.ನೀನು ಸಾಯುವ ತನಕನಂಬಿಗಸ್ತನಾಗಿರು, ನಾನು ನಿನಗೆಜೀವದ ಕಿರೀಟವನ್ನು ಕೊಡುವೆನು.

2 ತಿಮೊಥೆಯನಿಗೆ 1:8 KANIRV Bible Verse Image
2 ತಿಮೊಥೆಯನಿಗೆ 1:8 (KANIRV) »
ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು.

ಅಪೊಸ್ತಲರ ಕೃತ್ಯಗಳು 18:23 KANIRV Bible Verse Image
ಅಪೊಸ್ತಲರ ಕೃತ್ಯಗಳು 18:23 (KANIRV) »
ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ಪುನಃ ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ, ಫ್ರುಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು.

2 ಪೇತ್ರನು 1:11 KANIRV Bible Verse Image
2 ಪೇತ್ರನು 1:11 (KANIRV) »
ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು.

ಅಪೊಸ್ತಲರ ಕೃತ್ಯಗಳು 15:32 KANIRV Bible Verse Image
ಅಪೊಸ್ತಲರ ಕೃತ್ಯಗಳು 15:32 (KANIRV) »
ಯೂದನೂ, ಸೀಲನೂ ತಾವೇ ಪ್ರವಾದಿಗಳಾಗಿದ್ದುದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಉತ್ತೇಜಿಸಿ ದೃಢಪಡಿಸಿದರು.

ಅಪೊಸ್ತಲರ ಕೃತ್ಯಗಳು 11:23 KANIRV Bible Verse Image
ಅಪೊಸ್ತಲರ ಕೃತ್ಯಗಳು 11:23 (KANIRV) »
ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.

Available Bible Translations

American Standard Version
Acts 14:22 (ASV) »
King James Version
Acts 14:22 (KJV) »
GOD’S WORD® (GW)
Acts 14:22 (GW) »
World English Bible
Acts 14:22 (WEB) »
Louis Segond 1910
Actes 14:22 (LSG) »
इंडियन रिवाइज्ड वर्जन - हिंदी
प्रेरितों के काम 14:22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 14:22 (PANIRV) »
ভারতীয় সংশোধিত সংস্করণ - বাংলা
पশিষ্যচরিত 14:22 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 14:22 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 14:22 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 14:22 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 14:22 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 14:22 (AVD) »
תנ ך עברי מודרני
מעשי השליחים 14:22 (HEB) »
Bíblia Sagrada Português
Atos 14:22 (BSL) »
Reina Valera Antigua
Hechos 14:22 (RVA) »
La Sacra Bibbia
Atti 14:22 (RIV) »
圣 经 简体中文和合本
使 徒 行 传 14:22 (CUVS) »
聖 經 繁體中文和合本
使 徒 行 傳 14:22 (CUVT) »
Библия на русском
Деяния 14:22 (RUSV) »
Українська Біблія
Дії 14:22 (UKR) »
Szent Biblia - Magyar
Apostolok 14:22 (KAR) »
Българска Библия
Деяния 14:22 (BULG) »
De Heilige Schrift
Handelingen 14:22 (NLD) »

ಅಪೊಸ್ತಲರ ಕೃತ್ಯಗಳು 14 (KANIRV) Verse Selection

ಅಪೊಸ್ತಲರ ಕೃತ್ಯಗಳು 14:1 ಅಪೊಸ್ತಲರ ಕೃತ್ಯಗಳು 14:2 ಅಪೊಸ್ತಲರ ಕೃತ್ಯಗಳು 14:3 ಅಪೊಸ್ತಲರ ಕೃತ್ಯಗಳು 14:4 ಅಪೊಸ್ತಲರ ಕೃತ್ಯಗಳು 14:5 ಅಪೊಸ್ತಲರ ಕೃತ್ಯಗಳು 14:6 ಅಪೊಸ್ತಲರ ಕೃತ್ಯಗಳು 14:7 ಅಪೊಸ್ತಲರ ಕೃತ್ಯಗಳು 14:8 ಅಪೊಸ್ತಲರ ಕೃತ್ಯಗಳು 14:9 ಅಪೊಸ್ತಲರ ಕೃತ್ಯಗಳು 14:10 ಅಪೊಸ್ತಲರ ಕೃತ್ಯಗಳು 14:11 ಅಪೊಸ್ತಲರ ಕೃತ್ಯಗಳು 14:12 ಅಪೊಸ್ತಲರ ಕೃತ್ಯಗಳು 14:13 ಅಪೊಸ್ತಲರ ಕೃತ್ಯಗಳು 14:14 ಅಪೊಸ್ತಲರ ಕೃತ್ಯಗಳು 14:15 ಅಪೊಸ್ತಲರ ಕೃತ್ಯಗಳು 14:16 ಅಪೊಸ್ತಲರ ಕೃತ್ಯಗಳು 14:17 ಅಪೊಸ್ತಲರ ಕೃತ್ಯಗಳು 14:18 ಅಪೊಸ್ತಲರ ಕೃತ್ಯಗಳು 14:19 ಅಪೊಸ್ತಲರ ಕೃತ್ಯಗಳು 14:20 ಅಪೊಸ್ತಲರ ಕೃತ್ಯಗಳು 14:21 ಅಪೊಸ್ತಲರ ಕೃತ್ಯಗಳು 14:22 ಅಪೊಸ್ತಲರ ಕೃತ್ಯಗಳು 14:23 ಅಪೊಸ್ತಲರ ಕೃತ್ಯಗಳು 14:24 ಅಪೊಸ್ತಲರ ಕೃತ್ಯಗಳು 14:25 ಅಪೊಸ್ತಲರ ಕೃತ್ಯಗಳು 14:26 ಅಪೊಸ್ತಲರ ಕೃತ್ಯಗಳು 14:27 ಅಪೊಸ್ತಲರ ಕೃತ್ಯಗಳು 14:28

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »