ಅಪೊಸ್ತಲರ ಕೃತ್ಯಗಳು 16:9 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 16:9 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 16:9 KANIRV 4K Wallpaper - ಆ ರಾತ್ರಿ ಪೌಲನಿಗೆ - 4K Wallpaper Bible Verse

ಅಪೊಸ್ತಲರ ಕೃತ್ಯಗಳು 16:9 KANIRV

ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು, ಏನೆಂದರೆ, ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು; “ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು” ಅವನನ್ನು ಬೇಡಿಕೊಳ್ಳುತ್ತಿದ್ದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 16:9 KANIRV Ultra HD Christian Wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 16:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 16:9 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 9:10 KANIRV Bible Verse Image
ಅಪೊಸ್ತಲರ ಕೃತ್ಯಗಳು 9:10 (KANIRV) »
ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ; “ಅನನೀಯನೇ,” ಎಂದು ಅವನನ್ನು ಕರೆಯಲು, ಅವನು; “ಕರ್ತನೇ, ಇಗೋ, ಇದ್ದೇನೆ” ಅಂದನು.

ಅಪೊಸ್ತಲರ ಕೃತ್ಯಗಳು 18:5 KANIRV Bible Verse Image
ಅಪೊಸ್ತಲರ ಕೃತ್ಯಗಳು 18:5 (KANIRV) »
ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು.

ರೋಮಾಪುರದವರಿಗೆ 15:26 KANIRV Bible Verse Image
ರೋಮಾಪುರದವರಿಗೆ 15:26 (KANIRV) »
ಯಾಕೆಂದರೆ ಯೆರೂಸಲೇಮಿನಲ್ಲಿರುವ ದೇವಜನರೊಳಗೆ ಬಡವರಿಗೋಸ್ಕರ ಸ್ವಲ್ಪ ಹಣದ ಸಹಾಯವನ್ನು ಮಾಡಬೇಕೆಂಬುದಾಗಿ ಮಕೆದೋನ್ಯ, ಅಖಾಯ ಸೀಮೆಗಳವರು ಇಷ್ಟಪಟ್ಟಿದ್ದಾರೆ.

ಅಪೊಸ್ತಲರ ಕೃತ್ಯಗಳು 19:21 KANIRV Bible Verse Image
ಅಪೊಸ್ತಲರ ಕೃತ್ಯಗಳು 19:21 (KANIRV) »
ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ, ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸಿ; “ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು” ಹೇಳಿದನು.

ಅಪೊಸ್ತಲರ ಕೃತ್ಯಗಳು 11:5 KANIRV Bible Verse Image
ಅಪೊಸ್ತಲರ ಕೃತ್ಯಗಳು 11:5 (KANIRV) »
ಹೇಳಿದ್ದೇನಂದರೆ; “ನಾನು ಯೊಪ್ಪ ಎಂಬ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಾ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು” ಅದೇನೆಂದರೆ, ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದು ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ನಾನಿದ್ದಲ್ಲಿಗೆ ಇಳಿದು ಬಂದಿತು.

ಅಪೊಸ್ತಲರ ಕೃತ್ಯಗಳು 20:1 KANIRV Bible Verse Image
ಅಪೊಸ್ತಲರ ಕೃತ್ಯಗಳು 20:1 (KANIRV) »
ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ಜೊತೆಗೆ ಕರೆಯಿಸಿ ಧೈರ್ಯಗೊಳಿಸಿ ಅವರ ಅಪ್ಪಣೆ ತೆಗೆದುಕೊಂಡು ಮಕೆದೋನ್ಯಕ್ಕೆ ಹೊರಟನು.

ಅಪೊಸ್ತಲರ ಕೃತ್ಯಗಳು 18:9 KANIRV Bible Verse Image
ಅಪೊಸ್ತಲರ ಕೃತ್ಯಗಳು 18:9 (KANIRV) »
ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,

2 ಕೊರಿಂಥದವರಿಗೆ 12:7 KANIRV Bible Verse Image
2 ಕೊರಿಂಥದವರಿಗೆ 12:7 (KANIRV) »
ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು.

2 ಕೊರಿಂಥದವರಿಗೆ 12:1 KANIRV Bible Verse Image
2 ಕೊರಿಂಥದವರಿಗೆ 12:1 (KANIRV) »
ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಆದ್ದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನೂ ಮತ್ತು ತಿಳಿಯಪಡಿಸಿದ ರಹಸ್ಯಗಳನ್ನೂ ಕುರಿತು ಹೇಳುತ್ತೇನೆ.

2 ಕೊರಿಂಥದವರಿಗೆ 8:1 KANIRV Bible Verse Image
2 ಕೊರಿಂಥದವರಿಗೆ 8:1 (KANIRV) »
ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯ ಕುರಿತು ನಿಮಗೆ ತಿಳಿಯಬೇಕೆಂದು ಬಯಸುತ್ತೇವೆ,

2 ಕೊರಿಂಥದವರಿಗೆ 9:2 KANIRV Bible Verse Image
2 ಕೊರಿಂಥದವರಿಗೆ 9:2 (KANIRV) »
ನಿಮ್ಮ ಮನಸ್ಸಿನ ಬಯಕೆ ಏನೆಂಬುದು ನನಗೆ ಗೊತ್ತುಂಟು. ಕಳೆದ ವರ್ಷದಿಂದಲೂ ಅಖಾಯದವರು ಸಹಾಯಮಾಡುವುದಕ್ಕೆ ಸಿದ್ಧರಾಗಿದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು.

2 ಕೊರಿಂಥದವರಿಗೆ 11:9 KANIRV Bible Verse Image
2 ಕೊರಿಂಥದವರಿಗೆ 11:9 (KANIRV) »
ನಾನು ನಿಮ್ಮಲ್ಲಿದ್ದಾಗ ಖರ್ಚಿಗೆ ಏನೂ ಇಲ್ಲದ ಸಮಯದಲ್ಲಿ ಯಾರ ಮೇಲೆಯೂ ಭಾರ ಹಾಕಲಿಲ್ಲ. ಮಕೆದೋನ್ಯದಿಂದ ಬಂದ ಸಹೋದರರು ನನಗೆ ಬೇಕಾದದ್ದೆಲ್ಲವನ್ನೂ ಕೊಟ್ಟರು. ನಾನು ನಿಮಗೆ ಯಾವುದರಲ್ಲಿಯೂ ಭಾರವಾಗಿರಬಾರದೆಂದು ನೋಡಿಕೊಳ್ಳುತ್ತಿದ್ದೆನು. ಇನ್ನು ಮೇಲೆಯೂ ನೋಡಿಕೊಳ್ಳುವೆನು.

Available Bible Translations

American Standard Version
Acts 16:9 (ASV) »
King James Version
Acts 16:9 (KJV) »
GOD’S WORD® (GW)
Acts 16:9 (GW) »
World English Bible
Acts 16:9 (WEB) »
Louis Segond 1910
Actes 16:9 (LSG) »
इंडियन रिवाइज्ड वर्जन - हिंदी
प्रेरितों के काम 16:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 16:9 (PANIRV) »
ভারতীয় সংশোধিত সংস্করণ - বাংলা
पশিষ্যচরিত 16:9 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 16:9 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 16:9 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 16:9 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 16:9 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 16:9 (AVD) »
תנ ך עברי מודרני
מעשי השליחים 16:9 (HEB) »
Bíblia Sagrada Português
Atos 16:9 (BSL) »
Reina Valera Antigua
Hechos 16:9 (RVA) »
La Sacra Bibbia
Atti 16:9 (RIV) »
圣 经 简体中文和合本
使 徒 行 传 16:9 (CUVS) »
聖 經 繁體中文和合本
使 徒 行 傳 16:9 (CUVT) »
Библия на русском
Деяния 16:9 (RUSV) »
Українська Біблія
Дії 16:9 (UKR) »
Szent Biblia - Magyar
Apostolok 16:9 (KAR) »
Българска Библия
Деяния 16:9 (BULG) »
De Heilige Schrift
Handelingen 16:9 (NLD) »

ಅಪೊಸ್ತಲರ ಕೃತ್ಯಗಳು 16 (KANIRV) Verse Selection

ಅಪೊಸ್ತಲರ ಕೃತ್ಯಗಳು 16:1 ಅಪೊಸ್ತಲರ ಕೃತ್ಯಗಳು 16:2 ಅಪೊಸ್ತಲರ ಕೃತ್ಯಗಳು 16:3 ಅಪೊಸ್ತಲರ ಕೃತ್ಯಗಳು 16:4 ಅಪೊಸ್ತಲರ ಕೃತ್ಯಗಳು 16:5 ಅಪೊಸ್ತಲರ ಕೃತ್ಯಗಳು 16:6 ಅಪೊಸ್ತಲರ ಕೃತ್ಯಗಳು 16:7 ಅಪೊಸ್ತಲರ ಕೃತ್ಯಗಳು 16:8 ಅಪೊಸ್ತಲರ ಕೃತ್ಯಗಳು 16:9 ಅಪೊಸ್ತಲರ ಕೃತ್ಯಗಳು 16:10 ಅಪೊಸ್ತಲರ ಕೃತ್ಯಗಳು 16:11 ಅಪೊಸ್ತಲರ ಕೃತ್ಯಗಳು 16:12 ಅಪೊಸ್ತಲರ ಕೃತ್ಯಗಳು 16:13 ಅಪೊಸ್ತಲರ ಕೃತ್ಯಗಳು 16:14 ಅಪೊಸ್ತಲರ ಕೃತ್ಯಗಳು 16:15 ಅಪೊಸ್ತಲರ ಕೃತ್ಯಗಳು 16:16 ಅಪೊಸ್ತಲರ ಕೃತ್ಯಗಳು 16:17 ಅಪೊಸ್ತಲರ ಕೃತ್ಯಗಳು 16:18 ಅಪೊಸ್ತಲರ ಕೃತ್ಯಗಳು 16:19 ಅಪೊಸ್ತಲರ ಕೃತ್ಯಗಳು 16:20 ಅಪೊಸ್ತಲರ ಕೃತ್ಯಗಳು 16:21 ಅಪೊಸ್ತಲರ ಕೃತ್ಯಗಳು 16:22 ಅಪೊಸ್ತಲರ ಕೃತ್ಯಗಳು 16:23 ಅಪೊಸ್ತಲರ ಕೃತ್ಯಗಳು 16:24 ಅಪೊಸ್ತಲರ ಕೃತ್ಯಗಳು 16:25 ಅಪೊಸ್ತಲರ ಕೃತ್ಯಗಳು 16:26 ಅಪೊಸ್ತಲರ ಕೃತ್ಯಗಳು 16:27 ಅಪೊಸ್ತಲರ ಕೃತ್ಯಗಳು 16:28 ಅಪೊಸ್ತಲರ ಕೃತ್ಯಗಳು 16:29 ಅಪೊಸ್ತಲರ ಕೃತ್ಯಗಳು 16:30 ಅಪೊಸ್ತಲರ ಕೃತ್ಯಗಳು 16:31 ಅಪೊಸ್ತಲರ ಕೃತ್ಯಗಳು 16:32 ಅಪೊಸ್ತಲರ ಕೃತ್ಯಗಳು 16:33 ಅಪೊಸ್ತಲರ ಕೃತ್ಯಗಳು 16:34 ಅಪೊಸ್ತಲರ ಕೃತ್ಯಗಳು 16:35 ಅಪೊಸ್ತಲರ ಕೃತ್ಯಗಳು 16:36 ಅಪೊಸ್ತಲರ ಕೃತ್ಯಗಳು 16:37 ಅಪೊಸ್ತಲರ ಕೃತ್ಯಗಳು 16:38 ಅಪೊಸ್ತಲರ ಕೃತ್ಯಗಳು 16:39 ಅಪೊಸ್ತಲರ ಕೃತ್ಯಗಳು 16:40

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »