ಅಪೊಸ್ತಲರ ಕೃತ್ಯಗಳು 19:29 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 19:29 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 19:29 KANIRV 4K Wallpaper - ಆಗ ಊರಿನಲ್ಲೆಲ್ಲಾ - 4K Wallpaper Bible Verse

ಅಪೊಸ್ತಲರ ಕೃತ್ಯಗಳು 19:29 KANIRV

ಆಗ ಊರಿನಲ್ಲೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ, ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 19:29 KANIRV Ultra HD Christian Wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 19:29 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 19:29 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 20:4 KANIRV Bible Verse Image
ಅಪೊಸ್ತಲರ ಕೃತ್ಯಗಳು 20:4 (KANIRV) »
ಪುರ್ರನ ಮಗನಾದ ಬೆರೋಯ ಪಟ್ಟಣದ ಸೋಪತ್ರನೂ, ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ, ಸೆಕುಂದನೂ ದೆರ್ಬೆಪಟ್ಟಣದ ಗಾಯನೂ, ತಿಮೊಥೆಯನೂ, ಆಸ್ಯಸೀಮೆಯವರಲ್ಲಿ ತುಖಿಕನೂ, ತ್ರೊಫಿಮನೂ, ಆಸ್ಯಸೀಮೆಯ ವರೆಗೂ ಅವನ ಜೊತೆಯಲ್ಲಿ ಹೋದರು.

ಫಿಲಿಪ್ಪಿಯವರಿಗೆ 1:24 KANIRV Bible Verse Image
ಫಿಲಿಪ್ಪಿಯವರಿಗೆ 1:24 (KANIRV) »
ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ.

ಅಪೊಸ್ತಲರ ಕೃತ್ಯಗಳು 27:2 KANIRV Bible Verse Image
ಅಪೊಸ್ತಲರ ಕೃತ್ಯಗಳು 27:2 (KANIRV) »
ಆಗ ಅದ್ರಮಿತ್ತಿಯದಿಂದ ಬಂದು ಆಸ್ಯಸೀಮೆಯ ಕರಾವಳಿಯ ಸ್ಥಳಗಳಿಗೆ ಹೋಗುವುದಕ್ಕಿದ್ದ ಒಂದು ಹಡಗನ್ನು ಹತ್ತಿ ಸಮುದ್ರಪ್ರಯಾಣವನ್ನು ಪ್ರಾರಂಭಿಸಿದೆವು. ಮಕೆದೋನ್ಯಕ್ಕೆ ಸೇರಿದ ಥೆಸಲೋನಿಕದ ಅರಿಸ್ತಾರ್ಕನು ನಮ್ಮ ಜೊತೆಯಲ್ಲಿದ್ದನು.

ಕೊಲೊಸ್ಸೆಯವರಿಗೆ 4:10 KANIRV Bible Verse Image
ಕೊಲೊಸ್ಸೆಯವರಿಗೆ 4:10 (KANIRV) »
ನನ್ನ ಜೊತೆ ಸೆರೆಯವನಾದ ಅರಿಸ್ತಾರ್ಕನೂ ಮತ್ತು ಬಾರ್ನಬನ ಸೋದರಸಂಬಂಧಿಯಾಗಿರುವ ಮಾರ್ಕನೂ ನಿಮಗೆ ವಂದನೆ ಹೇಳುತ್ತಾರೆ. ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. ಅವನ ವಿಷಯದಲ್ಲಿ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ.

ಅಪೊಸ್ತಲರ ಕೃತ್ಯಗಳು 19:22 KANIRV Bible Verse Image
ಅಪೊಸ್ತಲರ ಕೃತ್ಯಗಳು 19:22 (KANIRV) »
ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಮತ್ತು ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ತಂಗಿದನು.

1 ಕೊರಿಂಥದವರಿಗೆ 1:14 KANIRV Bible Verse Image
1 ಕೊರಿಂಥದವರಿಗೆ 1:14 (KANIRV) »
ನಿಮ್ಮಲ್ಲಿ ಕ್ರಿಸ್ಪನಿಗೂ ಮತ್ತು ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ದೀಕ್ಷಾಸ್ನಾನ ಮಾಡಿಸಲಿಲ್ಲ.

ರೋಮಾಪುರದವರಿಗೆ 16:23 KANIRV Bible Verse Image
ರೋಮಾಪುರದವರಿಗೆ 16:23 (KANIRV) »
ನನಗೂ ಮತ್ತು ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ, ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.

2 ಕೊರಿಂಥದವರಿಗೆ 8:19 KANIRV Bible Verse Image
2 ಕೊರಿಂಥದವರಿಗೆ 8:19 (KANIRV) »
ಇದು ಮಾತ್ರವಲ್ಲದೆ, ಕರ್ತನ ಮಹಿಮೆಗಾಗಿ ಮತ್ತು ನಮ್ಮ ಸಿದ್ಧ ಮನಸ್ಸನ್ನು ತೋರಿಸುವುದಕ್ಕಾಗಿ ನಾವು ನಡಿಸುವ ಧರ್ಮಕಾರ್ಯದ ಸಂಬಂಧವಾಗಿ ನಮ್ಮ ಸಂಗಡ ಪ್ರಯಾಣಮಾಡುವಂತೆ ಸಭೆಗಳಿಂದ ಇವನು ಆರಿಸಲ್ಪಟ್ಟಿದ್ದಾನೆ.

1 ಕೊರಿಂಥದವರಿಗೆ 4:9 KANIRV Bible Verse Image
1 ಕೊರಿಂಥದವರಿಗೆ 4:9 (KANIRV) »
ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು.

ಅಪೊಸ್ತಲರ ಕೃತ್ಯಗಳು 21:38 KANIRV Bible Verse Image
ಅಪೊಸ್ತಲರ ಕೃತ್ಯಗಳು 21:38 (KANIRV) »
ಕೆಲವು ದಿನಗಳ ಹಿಂದೆ ದಂಗೆ ಎಬ್ಬಿಸಿ ಆ ನಾಲ್ಕು ಸಾವಿರ ಮಂದಿ ಘಾತಕರನ್ನು ಅಡವಿಗೆ ಕರೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೇ” ಎಂದು ಕೇಳಿದನು.

ಅಪೊಸ್ತಲರ ಕೃತ್ಯಗಳು 17:8 KANIRV Bible Verse Image
ಅಪೊಸ್ತಲರ ಕೃತ್ಯಗಳು 17:8 (KANIRV) »
ಪಟ್ಟಣದವರು ಮತ್ತು ಪಟ್ಟಣದ ಅಧಿಕಾರಿಗಳು ಈ ಮಾತುಗಳನ್ನು ಕೇಳಿ ಕಳವಳಪಟ್ಟು

ಅಪೊಸ್ತಲರ ಕೃತ್ಯಗಳು 19:32 KANIRV Bible Verse Image
ಅಪೊಸ್ತಲರ ಕೃತ್ಯಗಳು 19:32 (KANIRV) »
ಜನಸಮೂಹದಲ್ಲಿ ಗೊಂದಲವೆದ್ದಿತು, ಕೆಲವರು ಒಂದು ವಿಧದಲ್ಲಿ ಕೂಗಾಡಿದರೆ ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗುತ್ತಿದ್ದರು. ಬಹುಜನರಿಗೆ ತಾವು ಅಲ್ಲಿ ಕೂಡಿ ಬಂದಿದ್ದ ಕಾರಣವು ಗೊತ್ತಿರಲಿಲ್ಲ.

Available Bible Translations

American Standard Version
Acts 19:29 (ASV) »
King James Version
Acts 19:29 (KJV) »
GOD’S WORD® (GW)
Acts 19:29 (GW) »
World English Bible
Acts 19:29 (WEB) »
Louis Segond 1910
Actes 19:29 (LSG) »
इंडियन रिवाइज्ड वर्जन - हिंदी
प्रेरितों के काम 19:29 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 19:29 (PANIRV) »
ভারতীয় সংশোধিত সংস্করণ - বাংলা
पশিষ্যচরিত 19:29 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 19:29 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 19:29 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 19:29 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 19:29 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 19:29 (AVD) »
תנ ך עברי מודרני
מעשי השליחים 19:29 (HEB) »
Bíblia Sagrada Português
Atos 19:29 (BSL) »
Reina Valera Antigua
Hechos 19:29 (RVA) »
La Sacra Bibbia
Atti 19:29 (RIV) »
圣 经 简体中文和合本
使 徒 行 传 19:29 (CUVS) »
聖 經 繁體中文和合本
使 徒 行 傳 19:29 (CUVT) »
Библия на русском
Деяния 19:29 (RUSV) »
Українська Біблія
Дії 19:29 (UKR) »
Szent Biblia - Magyar
Apostolok 19:29 (KAR) »
Българска Библия
Деяния 19:29 (BULG) »
De Heilige Schrift
Handelingen 19:29 (NLD) »

ಅಪೊಸ್ತಲರ ಕೃತ್ಯಗಳು 19 (KANIRV) Verse Selection

ಅಪೊಸ್ತಲರ ಕೃತ್ಯಗಳು 19:1 ಅಪೊಸ್ತಲರ ಕೃತ್ಯಗಳು 19:2 ಅಪೊಸ್ತಲರ ಕೃತ್ಯಗಳು 19:3 ಅಪೊಸ್ತಲರ ಕೃತ್ಯಗಳು 19:4 ಅಪೊಸ್ತಲರ ಕೃತ್ಯಗಳು 19:5 ಅಪೊಸ್ತಲರ ಕೃತ್ಯಗಳು 19:6 ಅಪೊಸ್ತಲರ ಕೃತ್ಯಗಳು 19:7 ಅಪೊಸ್ತಲರ ಕೃತ್ಯಗಳು 19:8 ಅಪೊಸ್ತಲರ ಕೃತ್ಯಗಳು 19:9 ಅಪೊಸ್ತಲರ ಕೃತ್ಯಗಳು 19:10 ಅಪೊಸ್ತಲರ ಕೃತ್ಯಗಳು 19:11 ಅಪೊಸ್ತಲರ ಕೃತ್ಯಗಳು 19:12 ಅಪೊಸ್ತಲರ ಕೃತ್ಯಗಳು 19:13 ಅಪೊಸ್ತಲರ ಕೃತ್ಯಗಳು 19:14 ಅಪೊಸ್ತಲರ ಕೃತ್ಯಗಳು 19:15 ಅಪೊಸ್ತಲರ ಕೃತ್ಯಗಳು 19:16 ಅಪೊಸ್ತಲರ ಕೃತ್ಯಗಳು 19:17 ಅಪೊಸ್ತಲರ ಕೃತ್ಯಗಳು 19:18 ಅಪೊಸ್ತಲರ ಕೃತ್ಯಗಳು 19:19 ಅಪೊಸ್ತಲರ ಕೃತ್ಯಗಳು 19:20 ಅಪೊಸ್ತಲರ ಕೃತ್ಯಗಳು 19:21 ಅಪೊಸ್ತಲರ ಕೃತ್ಯಗಳು 19:22 ಅಪೊಸ್ತಲರ ಕೃತ್ಯಗಳು 19:23 ಅಪೊಸ್ತಲರ ಕೃತ್ಯಗಳು 19:24 ಅಪೊಸ್ತಲರ ಕೃತ್ಯಗಳು 19:25 ಅಪೊಸ್ತಲರ ಕೃತ್ಯಗಳು 19:26 ಅಪೊಸ್ತಲರ ಕೃತ್ಯಗಳು 19:27 ಅಪೊಸ್ತಲರ ಕೃತ್ಯಗಳು 19:28 ಅಪೊಸ್ತಲರ ಕೃತ್ಯಗಳು 19:29 ಅಪೊಸ್ತಲರ ಕೃತ್ಯಗಳು 19:30 ಅಪೊಸ್ತಲರ ಕೃತ್ಯಗಳು 19:31 ಅಪೊಸ್ತಲರ ಕೃತ್ಯಗಳು 19:32 ಅಪೊಸ್ತಲರ ಕೃತ್ಯಗಳು 19:33 ಅಪೊಸ್ತಲರ ಕೃತ್ಯಗಳು 19:34 ಅಪೊಸ್ತಲರ ಕೃತ್ಯಗಳು 19:35 ಅಪೊಸ್ತಲರ ಕೃತ್ಯಗಳು 19:36 ಅಪೊಸ್ತಲರ ಕೃತ್ಯಗಳು 19:37 ಅಪೊಸ್ತಲರ ಕೃತ್ಯಗಳು 19:38 ಅಪೊಸ್ತಲರ ಕೃತ್ಯಗಳು 19:39 ಅಪೊಸ್ತಲರ ಕೃತ್ಯಗಳು 19:40 ಅಪೊಸ್ತಲರ ಕೃತ್ಯಗಳು 19:41

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »