ಅಪೊಸ್ತಲರ ಕೃತ್ಯಗಳು 2:45 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 2:45 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 2:45 KANIRV 4K Wallpaper - ತಮ್ಮತಮ್ಮ - 4K Wallpaper Bible Verse

ಅಪೊಸ್ತಲರ ಕೃತ್ಯಗಳು 2:45 KANIRV

ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ಹಂಚಿಕೊಳ್ಳುತ್ತಾ ಇದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 2:45 KANIRV Ultra HD Christian Wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 2:45 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 2:45 KANIRV. Please click on any image below to navigate to that specific Bible verse page.

1 ಯೋಹಾನನು 3:17 KANIRV Bible Verse Image
1 ಯೋಹಾನನು 3:17 (KANIRV) »
ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ?

1 ತಿಮೊಥೆಯನಿಗೆ 6:18 KANIRV Bible Verse Image
1 ತಿಮೊಥೆಯನಿಗೆ 6:18 (KANIRV) »
ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, ಪರೋಪಕಾರಮಾಡುವವರೂ ಆಗಿದ್ದು, ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು.

ಅಪೊಸ್ತಲರ ಕೃತ್ಯಗಳು 4:34 KANIRV Bible Verse Image
ಅಪೊಸ್ತಲರ ಕೃತ್ಯಗಳು 4:34 (KANIRV) »
ಅವರಲ್ಲಿ ಕೊರತೆಪಡುತ್ತಿದ್ದವನೂ ಒಬ್ಬನೂ ಇರಲಿಲ್ಲ, ಏಕೆಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಹಣವನ್ನು ತಂದು

ಯಾಕೋಬನು 2:14 KANIRV Bible Verse Image
ಯಾಕೋಬನು 2:14 (KANIRV) »
ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ?

ಜ್ಞಾನೋಕ್ತಿಗಳು 19:17 KANIRV Bible Verse Image
ಜ್ಞಾನೋಕ್ತಿಗಳು 19:17 (KANIRV) »
ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

ಲೂಕನು 18:22 KANIRV Bible Verse Image
ಲೂಕನು 18:22 (KANIRV) »
ಯೇಸು ಅದನ್ನು ಕೇಳಿ ಅವನಿಗೆ, “ಇನ್ನೂ ನಿನಗೆ ಒಂದು ಕೊರತೆಯಿದೆ. ನಿನಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು, ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು. ತರುವಾಯ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

2 ಕೊರಿಂಥದವರಿಗೆ 9:9 KANIRV Bible Verse Image
2 ಕೊರಿಂಥದವರಿಗೆ 9:9 (KANIRV) »
“ಅವನು ಬಡವರಿಗೆ ಧಾರಾಳವಾಗಿ ನೀಡುವನು; ಅವನ ನೀತಿಯು ಸದಾಕಾಲವೂ ಇರುವುದು.”

ಲೂಕನು 12:33 KANIRV Bible Verse Image
ಲೂಕನು 12:33 (KANIRV) »
ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.

ಮತ್ತಾಯನು 19:21 KANIRV Bible Verse Image
ಮತ್ತಾಯನು 19:21 (KANIRV) »
ಯೇಸು ಅವನಿಗೆ, “ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಯೆಶಾಯನು 58:7 KANIRV Bible Verse Image
ಯೆಶಾಯನು 58:7 (KANIRV) »
ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.

ಜ್ಞಾನೋಕ್ತಿಗಳು 11:24 KANIRV Bible Verse Image
ಜ್ಞಾನೋಕ್ತಿಗಳು 11:24 (KANIRV) »
ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ, ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ.

ಅಪೊಸ್ತಲರ ಕೃತ್ಯಗಳು 11:29 KANIRV Bible Verse Image
ಅಪೊಸ್ತಲರ ಕೃತ್ಯಗಳು 11:29 (KANIRV) »
ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.

Available Bible Translations

American Standard Version
Acts 2:45 (ASV) »
King James Version
Acts 2:45 (KJV) »
GOD’S WORD® (GW)
Acts 2:45 (GW) »
World English Bible
Acts 2:45 (WEB) »
Louis Segond 1910
Actes 2:45 (LSG) »
इंडियन रिवाइज्ड वर्जन - हिंदी
प्रेरितों के काम 2:45 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 2:45 (PANIRV) »
ভারতীয় সংশোধিত সংস্করণ - বাংলা
पশিষ্যচরিত 2:45 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 2:45 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 2:45 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 2:45 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 2:45 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 2:45 (AVD) »
תנ ך עברי מודרני
מעשי השליחים 2:45 (HEB) »
Bíblia Sagrada Português
Atos 2:45 (BSL) »
Reina Valera Antigua
Hechos 2:45 (RVA) »
La Sacra Bibbia
Atti 2:45 (RIV) »
圣 经 简体中文和合本
使 徒 行 传 2:45 (CUVS) »
聖 經 繁體中文和合本
使 徒 行 傳 2:45 (CUVT) »
Библия на русском
Деяния 2:45 (RUSV) »
Українська Біблія
Дії 2:45 (UKR) »
Szent Biblia - Magyar
Apostolok 2:45 (KAR) »
Българска Библия
Деяния 2:45 (BULG) »
De Heilige Schrift
Handelingen 2:45 (NLD) »

ಅಪೊಸ್ತಲರ ಕೃತ್ಯಗಳು 2 (KANIRV) Verse Selection

ಅಪೊಸ್ತಲರ ಕೃತ್ಯಗಳು 2:1 ಅಪೊಸ್ತಲರ ಕೃತ್ಯಗಳು 2:2 ಅಪೊಸ್ತಲರ ಕೃತ್ಯಗಳು 2:3 ಅಪೊಸ್ತಲರ ಕೃತ್ಯಗಳು 2:4 ಅಪೊಸ್ತಲರ ಕೃತ್ಯಗಳು 2:5 ಅಪೊಸ್ತಲರ ಕೃತ್ಯಗಳು 2:6 ಅಪೊಸ್ತಲರ ಕೃತ್ಯಗಳು 2:7 ಅಪೊಸ್ತಲರ ಕೃತ್ಯಗಳು 2:8 ಅಪೊಸ್ತಲರ ಕೃತ್ಯಗಳು 2:9 ಅಪೊಸ್ತಲರ ಕೃತ್ಯಗಳು 2:10 ಅಪೊಸ್ತಲರ ಕೃತ್ಯಗಳು 2:11 ಅಪೊಸ್ತಲರ ಕೃತ್ಯಗಳು 2:12 ಅಪೊಸ್ತಲರ ಕೃತ್ಯಗಳು 2:13 ಅಪೊಸ್ತಲರ ಕೃತ್ಯಗಳು 2:14 ಅಪೊಸ್ತಲರ ಕೃತ್ಯಗಳು 2:15 ಅಪೊಸ್ತಲರ ಕೃತ್ಯಗಳು 2:16 ಅಪೊಸ್ತಲರ ಕೃತ್ಯಗಳು 2:17 ಅಪೊಸ್ತಲರ ಕೃತ್ಯಗಳು 2:18 ಅಪೊಸ್ತಲರ ಕೃತ್ಯಗಳು 2:19 ಅಪೊಸ್ತಲರ ಕೃತ್ಯಗಳು 2:20 ಅಪೊಸ್ತಲರ ಕೃತ್ಯಗಳು 2:21 ಅಪೊಸ್ತಲರ ಕೃತ್ಯಗಳು 2:22 ಅಪೊಸ್ತಲರ ಕೃತ್ಯಗಳು 2:23 ಅಪೊಸ್ತಲರ ಕೃತ್ಯಗಳು 2:24 ಅಪೊಸ್ತಲರ ಕೃತ್ಯಗಳು 2:25 ಅಪೊಸ್ತಲರ ಕೃತ್ಯಗಳು 2:26 ಅಪೊಸ್ತಲರ ಕೃತ್ಯಗಳು 2:27 ಅಪೊಸ್ತಲರ ಕೃತ್ಯಗಳು 2:28 ಅಪೊಸ್ತಲರ ಕೃತ್ಯಗಳು 2:29 ಅಪೊಸ್ತಲರ ಕೃತ್ಯಗಳು 2:30 ಅಪೊಸ್ತಲರ ಕೃತ್ಯಗಳು 2:31 ಅಪೊಸ್ತಲರ ಕೃತ್ಯಗಳು 2:32 ಅಪೊಸ್ತಲರ ಕೃತ್ಯಗಳು 2:33 ಅಪೊಸ್ತಲರ ಕೃತ್ಯಗಳು 2:34 ಅಪೊಸ್ತಲರ ಕೃತ್ಯಗಳು 2:35 ಅಪೊಸ್ತಲರ ಕೃತ್ಯಗಳು 2:36 ಅಪೊಸ್ತಲರ ಕೃತ್ಯಗಳು 2:37 ಅಪೊಸ್ತಲರ ಕೃತ್ಯಗಳು 2:38 ಅಪೊಸ್ತಲರ ಕೃತ್ಯಗಳು 2:39 ಅಪೊಸ್ತಲರ ಕೃತ್ಯಗಳು 2:40 ಅಪೊಸ್ತಲರ ಕೃತ್ಯಗಳು 2:41 ಅಪೊಸ್ತಲರ ಕೃತ್ಯಗಳು 2:42 ಅಪೊಸ್ತಲರ ಕೃತ್ಯಗಳು 2:43 ಅಪೊಸ್ತಲರ ಕೃತ್ಯಗಳು 2:44 ಅಪೊಸ್ತಲರ ಕೃತ್ಯಗಳು 2:45 ಅಪೊಸ್ತಲರ ಕೃತ್ಯಗಳು 2:46 ಅಪೊಸ್ತಲರ ಕೃತ್ಯಗಳು 2:47

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »