ದಾನಿಯೇಲನು 2:22 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ದಾನಿಯೇಲನು 2:22 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ದಾನಿಯೇಲನು 2:22 KANIRV 4K Wallpaper - ಆತನು ಅಗಾಧ - 4K Wallpaper Bible Verse

ದಾನಿಯೇಲನು 2:22 KANIRV

ಆತನು ಅಗಾಧ ವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Daniel 2:22 KANIRV Ultra HD Christian Wallpapers are generated using nature scenery backgrounds and scenic photos.

ದಾನಿಯೇಲನು 2:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ದಾನಿಯೇಲನು 2:22 KANIRV. Please click on any image below to navigate to that specific Bible verse page.

ಯೋಬನು 12:22 KANIRV Bible Verse Image
ಯೋಬನು 12:22 (KANIRV) »
ಅಗಾಧ ವಿಷಯಗಳನ್ನು ಕತ್ತಲೊಳಗಿಂದ ಬಯಲಿಗೆ ತಂದು ಗಾಢಾಂಧಕಾರವನ್ನು ಪ್ರಕಾಶಗೊಳಿಸುವನು.

ಕೀರ್ತನೆಗಳು 139:11 KANIRV Bible Verse Image
ಕೀರ್ತನೆಗಳು 139:11 (KANIRV) »
ಕಾರ್ಗತ್ತಲೆಯು ನನ್ನನ್ನು ಕವಿಯುವುದು, “ಹಗಲು ಹೋಗಿ ನನ್ನ ಸುತ್ತಲು ಇರುಳಾಗುವುದು” ಎಂದು ಹೇಳಿಕೊಂಡರೇನು?

ಕೀರ್ತನೆಗಳು 25:14 KANIRV Bible Verse Image
ಕೀರ್ತನೆಗಳು 25:14 (KANIRV) »
ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು; ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.

1 ಯೋಹಾನನು 1:5 KANIRV Bible Verse Image
1 ಯೋಹಾನನು 1:5 (KANIRV) »
ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ; ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ.

ಇಬ್ರಿಯರಿಗೆ 4:13 KANIRV Bible Verse Image
ಇಬ್ರಿಯರಿಗೆ 4:13 (KANIRV) »
ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

ಯೆರೆಮೀಯನು 23:24 KANIRV Bible Verse Image
ಯೆರೆಮೀಯನು 23:24 (KANIRV) »
ದೂರದಲ್ಲಿಯೂ ಇರುವವನಲ್ಲವೋ? ನನ್ನ ಕಣ್ಣಿಗೆ ಬೀಳದಂತೆ ಯಾರಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ತಾನೇ ಮರೆಮಾಡಿಕೊಂಡಾನೇ? ನಾನು ಭೂಮ್ಯಾಕಾಶಗಳಲ್ಲಿಯೂ ವ್ಯಾಪಿಸಿರುವವನಲ್ಲವೆ.”

ಯಾಕೋಬನು 1:17 KANIRV Bible Verse Image
ಯಾಕೋಬನು 1:17 (KANIRV) »
ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

ದಾನಿಯೇಲನು 5:11 KANIRV Bible Verse Image
ದಾನಿಯೇಲನು 5:11 (KANIRV) »
“ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ; ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ರಾಜನು ಅವನನ್ನು ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರಿಗೆ ಅಧ್ಯಕ್ಷನನ್ನಾಗಿ ನೇಮಿಸಿದನು.

1 ತಿಮೊಥೆಯನಿಗೆ 6:16 KANIRV Bible Verse Image
1 ತಿಮೊಥೆಯನಿಗೆ 6:16 (KANIRV) »
ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್.

ಕೀರ್ತನೆಗಳು 36:9 KANIRV Bible Verse Image
ಕೀರ್ತನೆಗಳು 36:9 (KANIRV) »
ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ; ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ.

ದಾನಿಯೇಲನು 2:11 KANIRV Bible Verse Image
ದಾನಿಯೇಲನು 2:11 (KANIRV) »
ರಾಜನು ಕೇಳುವ ಸಂಗತಿಯು ಅತಿ ಕಷ್ಟವಾದದ್ದು. ನರಜನ್ಮದವರ ಮಧ್ಯೆ ವಾಸಿಸುವ ದೇವರುಗಳೇ ಹೊರತು ಇನ್ಯಾರೂ ರಾಜನ ಸಮ್ಮುಖದಲ್ಲಿ ಅದನ್ನು ತಿಳಿಸಲಾರರು” ಎಂದು ಉತ್ತರಕೊಟ್ಟರು.

ದಾನಿಯೇಲನು 5:14 KANIRV Bible Verse Image
ದಾನಿಯೇಲನು 5:14 (KANIRV) »
ದೇವರುಗಳ ಆತ್ಮವು ನಿನ್ನಲ್ಲಿ ನೆಲಸಿ ಪರಮಜ್ಞಾನವೂ, ವಿವೇಕವೂ, ಬುದ್ಧಿಪ್ರಕಾಶವೂ ನಿನಗುಂಟೆಂದು ಕೇಳಿದ್ದೇನೆ.

Available Bible Translations

American Standard Version
Daniel 2:22 (ASV) »
King James Version
Daniel 2:22 (KJV) »
GOD’S WORD® (GW)
Daniel 2:22 (GW) »
World English Bible
Daniel 2:22 (WEB) »
Louis Segond 1910
Daniel 2:22 (LSG) »
इंडियन रिवाइज्ड वर्जन - हिंदी
दानिय्येल 2:22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਦਾਨੀਏਲ 2:22 (PANIRV) »
ভারতীয় সংশোধিত সংস্করণ - বাংলা
দানিয়েল 2:22 (BENIRV) »
இந்தியன் ரீவைஸ்டு வேர்ஷன் - தமிழ்
தானியேல் 2:22 (TAMIRV) »
इंडियन रिवाइज्ड वर्जन - मराठी
दानिएल 2:22 (MARIRV) »
ఇండియన్ రేవిజ్డ్ వెర్షన్ - తెలుగు
దానియేలు 2:22 (TELIRV) »
ઇન્ડિયન રિવાયઝ્ડ વર્ઝન - ગુજરાતી
દાનિયેલ 2:22 (GUJIRV) »
الكتاب المقدس باللغة العربية، فان دايك
دَانِيآل 2:22 (AVD) »
תנ ך עברי מודרני
דניאל 2:22 (HEB) »
Bíblia Sagrada Português
Daniel 2:22 (BSL) »
Kinh Thánh: Tiếng Việt
Ða-ni-ên 2:22 (VIE) »
Reina Valera Antigua
Daniel 2:22 (RVA) »
La Sacra Bibbia
Daniele 2:22 (RIV) »
圣 经 简体中文和合本
但 以 理 书 2:22 (CUVS) »
聖 經 繁體中文和合本
但 以 理 書 2:22 (CUVT) »
Bibla e Shenjtë
Danieli 2:22 (ALB) »
Svenska Bibeln 1917
Daniel 2:22 (SV1917) »
Библия на русском
Даниил 2:22 (RUSV) »
Українська Біблія
Даниїл 2:22 (UKR) »
Szent Biblia - Magyar
Dániel 2:22 (KAR) »
Българска Библия
Данаил 2:22 (BULG) »
Kitaabka Quduuska Ah
Daanyeel 2:22 (SOM) »
De Heilige Schrift
Daniël 2:22 (NLD) »
Dansk Bibel 1871
Daniel 2:22 (DA1871) »

ದಾನಿಯೇಲನು 2 (KANIRV) Verse Selection

ದಾನಿಯೇಲನು 2:1 ದಾನಿಯೇಲನು 2:2 ದಾನಿಯೇಲನು 2:3 ದಾನಿಯೇಲನು 2:4 ದಾನಿಯೇಲನು 2:5 ದಾನಿಯೇಲನು 2:6 ದಾನಿಯೇಲನು 2:7 ದಾನಿಯೇಲನು 2:8 ದಾನಿಯೇಲನು 2:9 ದಾನಿಯೇಲನು 2:10 ದಾನಿಯೇಲನು 2:11 ದಾನಿಯೇಲನು 2:12 ದಾನಿಯೇಲನು 2:13 ದಾನಿಯೇಲನು 2:14 ದಾನಿಯೇಲನು 2:15 ದಾನಿಯೇಲನು 2:16 ದಾನಿಯೇಲನು 2:17 ದಾನಿಯೇಲನು 2:18 ದಾನಿಯೇಲನು 2:19 ದಾನಿಯೇಲನು 2:20 ದಾನಿಯೇಲನು 2:21 ದಾನಿಯೇಲನು 2:22 ದಾನಿಯೇಲನು 2:23 ದಾನಿಯೇಲನು 2:24 ದಾನಿಯೇಲನು 2:25 ದಾನಿಯೇಲನು 2:26 ದಾನಿಯೇಲನು 2:27 ದಾನಿಯೇಲನು 2:28 ದಾನಿಯೇಲನು 2:29 ದಾನಿಯೇಲನು 2:30 ದಾನಿಯೇಲನು 2:31 ದಾನಿಯೇಲನು 2:32 ದಾನಿಯೇಲನು 2:33 ದಾನಿಯೇಲನು 2:34 ದಾನಿಯೇಲನು 2:35 ದಾನಿಯೇಲನು 2:36 ದಾನಿಯೇಲನು 2:37 ದಾನಿಯೇಲನು 2:38 ದಾನಿಯೇಲನು 2:39 ದಾನಿಯೇಲನು 2:40 ದಾನಿಯೇಲನು 2:41 ದಾನಿಯೇಲನು 2:42 ದಾನಿಯೇಲನು 2:43 ದಾನಿಯೇಲನು 2:44 ದಾನಿಯೇಲನು 2:45 ದಾನಿಯೇಲನು 2:46 ದಾನಿಯೇಲನು 2:47 ದಾನಿಯೇಲನು 2:48 ದಾನಿಯೇಲನು 2:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »