ಯೆಹೆಜ್ಕೇಲನು 16:5 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆಹೆಜ್ಕೇಲನು 16:5 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 16:5 KANIRV 4K Wallpaper - ನಿನ್ನನ್ನು - 4K Wallpaper Bible Verse

ಯೆಹೆಜ್ಕೇಲನು 16:5 KANIRV

ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿನದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿ ಬಿಟ್ಟರು.’

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Ezekiel 16:5 KANIRV Ultra HD Christian Wallpapers are generated using nature scenery backgrounds and scenic photos.

ಯೆಹೆಜ್ಕೇಲನು 16:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 16:5 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 32:10 KANIRV Bible Verse Image
ಧರ್ಮೋಪದೇಶಕಾಂಡ 32:10 (KANIRV) »
ಆತನು ಶೂನ್ಯವೂ ಮತ್ತು ಭಯಂಕರವೂ ಆಗಿರುವ ಮರಳುಗಾಡಿನಲ್ಲಿ ಅವರನ್ನು ಕಂಡು ಗುರಾಣಿಯಂತೆ ಆವರಿಸಿಕೊಂಡನು. ಪ್ರೀತಿಯಿಂದ ಪರಾಂಬರಿಸಿ ಕಣ್ಣುಗುಡ್ಡೆಯಂತೆ ಕಾಪಾಡಿದನು.

ಆದಿಕಾಂಡ 21:10 KANIRV Bible Verse Image
ಆದಿಕಾಂಡ 21:10 (KANIRV) »
ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯಸ್ಥನಾಗಬಾರದು” ಎಂದು ಹೇಳಿದಳು.

ಪ್ರಲಾಪಗಳು 2:19 KANIRV Bible Verse Image
ಪ್ರಲಾಪಗಳು 2:19 (KANIRV) »
ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ, ನಿಮ್ಮ ಹೃದಯಸಾರವನ್ನು ನೀರನ್ನೋ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದು ಬಿಡಿರಿ; ಪ್ರತಿಯೊಂದು ಬೀದಿಯ ಕೊನೆಕೊನೆಯಲ್ಲಿ ಹಸಿವೆಯಿಂದ ಮೂರ್ಛೆಹೋಗಿರುವ ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ.”

ಪ್ರಲಾಪಗಳು 4:10 KANIRV Bible Verse Image
ಪ್ರಲಾಪಗಳು 4:10 (KANIRV) »
ದಯೆತೋರುವ ಹೆಂಗಸರು ತಮ್ಮ ಕೂಸುಗಳನ್ನು ಸ್ವಂತ ಕೈಯಿಂದ ಬೇಯಿಸಿಕೊಂಡು ತಿಂದಿದ್ದಾರೆ; ಯಾಕೆಂದರೆ ನನ್ನ ಜನರ ನಾಶನಕಾಲದಲ್ಲಿ ಮಕ್ಕಳು ತಾಯಂದಿರಿಗೆ ತಿಂಡಿಯಾದವು.

ಪ್ರಲಾಪಗಳು 2:11 KANIRV Bible Verse Image
ಪ್ರಲಾಪಗಳು 2:11 (KANIRV) »
ಕಣ್ಣೀರು ಸುರಿಸಿ ಸುರಿಸಿ ನನ್ನ ಕಣ್ಣು ಇಂಗಿ ಹೋಗಿದೆ, ನನ್ನ ಕರುಳು ಕುದಿಯುತ್ತದೆ, ನನ್ನ ಜನವೆಂಬ ಕನ್ಯೆಯು ಹಾಳಾಗಿ ಮಕ್ಕಳುಮರಿಗಳು ಪಟ್ಟಣದ ಚೌಕಗಳಲ್ಲಿ ಮೂರ್ಛೆ ಹೋದುದರಿಂದ ನನ್ನ ಕರುಳು ಕರಗಿದೆ.

ಪ್ರಲಾಪಗಳು 4:3 KANIRV Bible Verse Image
ಪ್ರಲಾಪಗಳು 4:3 (KANIRV) »
ನರಿಗಳು ಕೂಡಾ ಮರಿಗಳಿಗೆ ಮೊಲೆಗೊಟ್ಟು ಸಾಕುತ್ತವೆ; ಆದರೆ ನನ್ನ ಜನವೆಂಬಾಕೆಯೋ ಕಾಡಿನ ಉಷ್ಟ್ರಪಕ್ಷಿಯಷ್ಟು ಕ್ರೂರಳಾಗಿದ್ದಾಳೆ.

ಯೆರೆಮೀಯನು 9:21 KANIRV Bible Verse Image
ಯೆರೆಮೀಯನು 9:21 (KANIRV) »
ಏಕೆಂದರೆ ಬೀದಿಗಳಲ್ಲಿ ಮಕ್ಕಳೂ, ಚೌಕಗಳಲ್ಲಿ ಯುವಕರೂ ಇಲ್ಲದ ಹಾಗೆ ಮೃತ್ಯುವು ನಮ್ಮ ಕಿಟಕಿಗಳ ಮೇಲೆ ಹತ್ತಿ ನಮ್ಮ ಅರಮನೆಗಳೊಳಗೆ ನುಗ್ಗಿದೆ.

ಯೆರೆಮೀಯನು 22:19 KANIRV Bible Verse Image
ಯೆರೆಮೀಯನು 22:19 (KANIRV) »
ಇವನನ್ನು ಯೆರೂಸಲೇಮಿನ ಬಾಗಿಲುಗಳ ಹೊರಗೆ ಕತ್ತೆಯಂತೆ ಎಳೆದು ಬಿಸಾಡಿ ಮಣ್ಣುಪಾಲು ಮಾಡುವರು” ಎನ್ನುತ್ತಾನೆ.

ಯೆಶಾಯನು 49:15 KANIRV Bible Verse Image
ಯೆಶಾಯನು 49:15 (KANIRV) »
ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.

ಅರಣ್ಯಕಾಂಡ 19:16 KANIRV Bible Verse Image
ಅರಣ್ಯಕಾಂಡ 19:16 (KANIRV) »
ಬಯಲಿನಲ್ಲಿರುವ ಯಾವನಾದರೂ ಕತ್ತಿಯಿಂದ ಕೊಲ್ಲಲ್ಪಟ್ಟವನಾದರೂ, ಯಾವನಿಗಾದರೂ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬಾಗಲಿ, ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.

ವಿಮೋಚನಕಾಂಡ 1:22 KANIRV Bible Verse Image
ವಿಮೋಚನಕಾಂಡ 1:22 (KANIRV) »
ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.

ಯೆಹೆಜ್ಕೇಲನು 2:6 KANIRV Bible Verse Image
ಯೆಹೆಜ್ಕೇಲನು 2:6 (KANIRV) »
“ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವರು ತಿರುಗಿ ಬೀಳುವ ವಂಶದವರು; ಅವರ ಬಿರುನುಡಿಗೆ ಭಯಪಡಬೇಡ, ಅವರ ಬಿರುನೋಟಕ್ಕೆ ಹೆದರದಿರು.

Available Bible Translations

American Standard Version
Ezekiel 16:5 (ASV) »
King James Version
Ezekiel 16:5 (KJV) »
GOD’S WORD® (GW)
Ezekiel 16:5 (GW) »
World English Bible
Ezekiel 16:5 (WEB) »
Louis Segond 1910
Ézéchiel 16:5 (LSG) »
इंडियन रिवाइज्ड वर्जन - हिंदी
यहेजकेल 16:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 16:5 (PANIRV) »
ভারতীয় সংশোধিত সংস্করণ - বাংলা
যিহিষ্কেল 16:5 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 16:5 (TAMIRV) »
इंडियन रिवाइज्ड वर्जन - मराठी
यहेज्केल 16:5 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 16:5 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 16:5 (GUJIRV) »
الكتاب المقدس باللغة العربية، فان دايك
حِزْقِيَال 16:5 (AVD) »
תנ ך עברי מודרני
יחזקאל 16:5 (HEB) »
Bíblia Sagrada Português
Ezequiel 16:5 (BSL) »
Kinh Thánh: Tiếng Việt
Ê-xê-ki-ên 16:5 (VIE) »
Reina Valera Antigua
Ezequiel 16:5 (RVA) »
圣 经 简体中文和合本
以 西 结 书 16:5 (CUVS) »
聖 經 繁體中文和合本
以 西 結 書 16:5 (CUVT) »
Bibla e Shenjtë
Ezekieli 16:5 (ALB) »
Svenska Bibeln 1917
Hesekiel 16:5 (SV1917) »
Библия на русском
Иезекииль 16:5 (RUSV) »
Українська Біблія
Єзекіїль 16:5 (UKR) »
Szent Biblia - Magyar
Ezékiel 16:5 (KAR) »
Българска Библия
Езекил 16:5 (BULG) »
Kitaabka Quduuska Ah
Yexesqeel 16:5 (SOM) »
De Heilige Schrift
Ezechiël 16:5 (NLD) »

ಯೆಹೆಜ್ಕೇಲನು 16 (KANIRV) Verse Selection

ಯೆಹೆಜ್ಕೇಲನು 16:1 ಯೆಹೆಜ್ಕೇಲನು 16:2 ಯೆಹೆಜ್ಕೇಲನು 16:3 ಯೆಹೆಜ್ಕೇಲನು 16:4 ಯೆಹೆಜ್ಕೇಲನು 16:5 ಯೆಹೆಜ್ಕೇಲನು 16:6 ಯೆಹೆಜ್ಕೇಲನು 16:7 ಯೆಹೆಜ್ಕೇಲನು 16:8 ಯೆಹೆಜ್ಕೇಲನು 16:9 ಯೆಹೆಜ್ಕೇಲನು 16:10 ಯೆಹೆಜ್ಕೇಲನು 16:11 ಯೆಹೆಜ್ಕೇಲನು 16:12 ಯೆಹೆಜ್ಕೇಲನು 16:13 ಯೆಹೆಜ್ಕೇಲನು 16:14 ಯೆಹೆಜ್ಕೇಲನು 16:15 ಯೆಹೆಜ್ಕೇಲನು 16:16 ಯೆಹೆಜ್ಕೇಲನು 16:17 ಯೆಹೆಜ್ಕೇಲನು 16:18 ಯೆಹೆಜ್ಕೇಲನು 16:19 ಯೆಹೆಜ್ಕೇಲನು 16:20 ಯೆಹೆಜ್ಕೇಲನು 16:21 ಯೆಹೆಜ್ಕೇಲನು 16:22 ಯೆಹೆಜ್ಕೇಲನು 16:23 ಯೆಹೆಜ್ಕೇಲನು 16:24 ಯೆಹೆಜ್ಕೇಲನು 16:25 ಯೆಹೆಜ್ಕೇಲನು 16:26 ಯೆಹೆಜ್ಕೇಲನು 16:27 ಯೆಹೆಜ್ಕೇಲನು 16:28 ಯೆಹೆಜ್ಕೇಲನು 16:29 ಯೆಹೆಜ್ಕೇಲನು 16:30 ಯೆಹೆಜ್ಕೇಲನು 16:31 ಯೆಹೆಜ್ಕೇಲನು 16:32 ಯೆಹೆಜ್ಕೇಲನು 16:33 ಯೆಹೆಜ್ಕೇಲನು 16:34 ಯೆಹೆಜ್ಕೇಲನು 16:35 ಯೆಹೆಜ್ಕೇಲನು 16:36 ಯೆಹೆಜ್ಕೇಲನು 16:37 ಯೆಹೆಜ್ಕೇಲನು 16:38 ಯೆಹೆಜ್ಕೇಲನು 16:39 ಯೆಹೆಜ್ಕೇಲನು 16:40 ಯೆಹೆಜ್ಕೇಲನು 16:41 ಯೆಹೆಜ್ಕೇಲನು 16:42 ಯೆಹೆಜ್ಕೇಲನು 16:43 ಯೆಹೆಜ್ಕೇಲನು 16:44 ಯೆಹೆಜ್ಕೇಲನು 16:45 ಯೆಹೆಜ್ಕೇಲನು 16:46 ಯೆಹೆಜ್ಕೇಲನು 16:47 ಯೆಹೆಜ್ಕೇಲನು 16:48 ಯೆಹೆಜ್ಕೇಲನು 16:49 ಯೆಹೆಜ್ಕೇಲನು 16:50 ಯೆಹೆಜ್ಕೇಲನು 16:51 ಯೆಹೆಜ್ಕೇಲನು 16:52 ಯೆಹೆಜ್ಕೇಲನು 16:53 ಯೆಹೆಜ್ಕೇಲನು 16:54 ಯೆಹೆಜ್ಕೇಲನು 16:55 ಯೆಹೆಜ್ಕೇಲನು 16:56 ಯೆಹೆಜ್ಕೇಲನು 16:57 ಯೆಹೆಜ್ಕೇಲನು 16:58 ಯೆಹೆಜ್ಕೇಲನು 16:59 ಯೆಹೆಜ್ಕೇಲನು 16:60 ಯೆಹೆಜ್ಕೇಲನು 16:61 ಯೆಹೆಜ್ಕೇಲನು 16:62 ಯೆಹೆಜ್ಕೇಲನು 16:63

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »