ಯೆಹೆಜ್ಕೇಲನು 23:25 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆಹೆಜ್ಕೇಲನು 23:25 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 23:25 KANIRV 4K Wallpaper - ನಾನು ನನ್ನ - 4K Wallpaper Bible Verse

ಯೆಹೆಜ್ಕೇಲನು 23:25 KANIRV

ನಾನು ನನ್ನ ರೋಷವನ್ನು ನಿನ್ನ ಮೇಲೆ ಸುರಿಯಲು, ಅವರು ನಿನ್ನಲ್ಲಿ ಕೋಪವನ್ನು ತೀರಿಸಿಕೊಳ್ಳುವರು; ನಿನ್ನ ಮೂಗು, ಕಿವಿಗಳನ್ನು ಕತ್ತರಿಸಿಬಿಡುವರು; ನಿನ್ನಲ್ಲಿ ಉಳಿದವರು ಖಡ್ಗಕ್ಕೆ ತುತ್ತಾಗುವುರು; ನಿನ್ನ ಗಂಡು ಮತ್ತು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನ ಜನಶೇಷವು ಅಗ್ನಿಗೆ ಆಹುತಿಯಾಗುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Ezekiel 23:25 KANIRV Ultra HD Christian Wallpapers are generated using nature scenery backgrounds and scenic photos.

ಯೆಹೆಜ್ಕೇಲನು 23:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 23:25 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 23:47 KANIRV Bible Verse Image
ಯೆಹೆಜ್ಕೇಲನು 23:47 (KANIRV) »
ಸಭೆಯವರು ಇವರ ಮೇಲೆ ಕಲ್ಲೆಸೆದು, ಕತ್ತಿಗಳಿಂದ ಇವರನ್ನು ಸಂಹರಿಸಿ, ಇವರ ಗಂಡು ಮತ್ತು ಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.

ವಿಮೋಚನಕಾಂಡ 34:14 KANIRV Bible Verse Image
ವಿಮೋಚನಕಾಂಡ 34:14 (KANIRV) »
ಏಕೆಂದರೆ ತೀಕ್ಷ್ಣತೆಯುಳ್ಳವನು ಎಂಬ ಹೆಸರುಳ್ಳ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ್ದರಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡಬೀಳಬಾರದು.

ಚೆಫನ್ಯನು 1:18 KANIRV Bible Verse Image
ಚೆಫನ್ಯನು 1:18 (KANIRV) »
ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು!

ಹೋಶೇಯನು 2:4 KANIRV Bible Verse Image
ಹೋಶೇಯನು 2:4 (KANIRV) »
ಅವಳ ಮಕ್ಕಳನ್ನೂ ಕರುಣಿಸುವುದಿಲ್ಲ, ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳಲ್ಲವೇ.

ಯೆಹೆಜ್ಕೇಲನು 8:1 KANIRV Bible Verse Image
ಯೆಹೆಜ್ಕೇಲನು 8:1 (KANIRV) »
ಯೆಹೋಯಾಖೀನನು ಸೆರೆಯಾದ ಆರನೆಯ ವರ್ಷದ, ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ ಮತ್ತು ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರಾಗಿ ಕುಳಿತಿರಲು ಕರ್ತನಾದ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾದೆನು.

ಯೆಹೆಜ್ಕೇಲನು 15:6 KANIRV Bible Verse Image
ಯೆಹೆಜ್ಕೇಲನು 15:6 (KANIRV) »
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವನ ವೃಕ್ಷಗಳಲ್ಲಿ ದ್ರಾಕ್ಷಿಯ ಗಿಡವನ್ನು ನಾನು ಹೇಗೆ ಬೆಂಕಿಗೆ ಸೌದೆಯನ್ನಾಗಿ ಕೊಟ್ಟಿದ್ದೇನೋ, ಹಾಗೆಯೇ ನಾನು ಯೆರೂಸಲೇಮಿನವರನ್ನು ವಿನಾಶಕ್ಕೆ ಗುರಿಮಾಡಿದ್ದೇನೆ.

ಯೆಹೆಜ್ಕೇಲನು 20:47 KANIRV Bible Verse Image
ಯೆಹೆಜ್ಕೇಲನು 20:47 (KANIRV) »
ಆ ವನಕ್ಕೆ ಹೀಗೆ ಪ್ರವಾದಿಸು, ಯೆಹೋವನ ಮಾತನ್ನು ಕೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು, ಅದು ನಿನ್ನಲ್ಲಿನ ಎಲ್ಲಾ ಹಸಿರು ಮರಗಳನ್ನೂ, ಒಣಮರಗಳನ್ನೂ ನುಂಗಿ ಬಿಡುವುದು; ಧಗಧಗಿಸುವ ಉರಿಯು ಆರದೆ ದಕ್ಷಿಣದಿಂದ ಉತ್ತರದವರೆಗೆ ಎಲ್ಲರ ಮುಖಗಳು ಸುಟ್ಟು ಹೋಗುವವು.

ಯೆಹೆಜ್ಕೇಲನು 16:38 KANIRV Bible Verse Image
ಯೆಹೆಜ್ಕೇಲನು 16:38 (KANIRV) »
ವ್ಯಭಿಚಾರ ಮಾಡುವಂಥ, ರಕ್ತಸುರಿಸುವಂಥ ಹೆಂಗಸರಿಗೆ ತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ನಿನ್ನ ರಕ್ತವನ್ನು ಸುರಿಸುವೆನು.

ಯೆಹೆಜ್ಕೇಲನು 5:13 KANIRV Bible Verse Image
ಯೆಹೆಜ್ಕೇಲನು 5:13 (KANIRV) »
“ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಸುರಿದು ಶಾಂತನಾಗುವೆನು; ರೋಷದಿಂದ ಮಾತನಾಡಿದವನು ಯೆಹೋವನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.

ಯೆಹೆಜ್ಕೇಲನು 22:18 KANIRV Bible Verse Image
ಯೆಹೆಜ್ಕೇಲನು 22:18 (KANIRV) »
“ನರಪುತ್ರನೇ, ಇಸ್ರಾಯೇಲ್ ವಂಶವೆಂಬ ಲೋಹವು ನನ್ನ ದೃಷ್ಟಿಯಲ್ಲಿ ಕಲ್ಮಷವಾಗಿದೆ; ಕುಲುಮೆಯಲ್ಲಿನ ತಾಮ್ರ, ತವರ, ಕಬ್ಬಿಣ, ಸೀಸ ಮತ್ತು ಕಂದು ಬೆಳ್ಳಿಯ ಹಾಗೆ ಇದ್ದಾರೆ.

ಪರಮಗೀತೆ 8:6 KANIRV Bible Verse Image
ಪರಮಗೀತೆ 8:6 (KANIRV) »
ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ.

ಜ್ಞಾನೋಕ್ತಿಗಳು 6:34 KANIRV Bible Verse Image
ಜ್ಞಾನೋಕ್ತಿಗಳು 6:34 (KANIRV) »
ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು.

Available Bible Translations

American Standard Version
Ezekiel 23:25 (ASV) »
King James Version
Ezekiel 23:25 (KJV) »
GOD’S WORD® (GW)
Ezekiel 23:25 (GW) »
World English Bible
Ezekiel 23:25 (WEB) »
इंडियन रिवाइज्ड वर्जन - हिंदी
यहेजकेल 23:25 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 23:25 (PANIRV) »
ভারতীয় সংশোধিত সংস্করণ - বাংলা
যিহিষ্কেল 23:25 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 23:25 (TAMIRV) »
इंडियन रिवाइज्ड वर्जन - मराठी
यहेज्केल 23:25 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 23:25 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 23:25 (GUJIRV) »
الكتاب المقدس باللغة العربية، فان دايك
حِزْقِيَال 23:25 (AVD) »
תנ ך עברי מודרני
יחזקאל 23:25 (HEB) »
Bíblia Sagrada Português
Ezequiel 23:25 (BSL) »
Kinh Thánh: Tiếng Việt
Ê-xê-ki-ên 23:25 (VIE) »
Reina Valera Antigua
Ezequiel 23:25 (RVA) »
圣 经 简体中文和合本
以 西 结 书 23:25 (CUVS) »
聖 經 繁體中文和合本
以 西 結 書 23:25 (CUVT) »
Bibla e Shenjtë
Ezekieli 23:25 (ALB) »
Svenska Bibeln 1917
Hesekiel 23:25 (SV1917) »
Библия на русском
Иезекииль 23:25 (RUSV) »
Українська Біблія
Єзекіїль 23:25 (UKR) »
Szent Biblia - Magyar
Ezékiel 23:25 (KAR) »
Българска Библия
Езекил 23:25 (BULG) »
Kitaabka Quduuska Ah
Yexesqeel 23:25 (SOM) »
De Heilige Schrift
Ezechiël 23:25 (NLD) »

ಯೆಹೆಜ್ಕೇಲನು 23 (KANIRV) Verse Selection

ಯೆಹೆಜ್ಕೇಲನು 23:1 ಯೆಹೆಜ್ಕೇಲನು 23:2 ಯೆಹೆಜ್ಕೇಲನು 23:3 ಯೆಹೆಜ್ಕೇಲನು 23:4 ಯೆಹೆಜ್ಕೇಲನು 23:5 ಯೆಹೆಜ್ಕೇಲನು 23:6 ಯೆಹೆಜ್ಕೇಲನು 23:7 ಯೆಹೆಜ್ಕೇಲನು 23:8 ಯೆಹೆಜ್ಕೇಲನು 23:9 ಯೆಹೆಜ್ಕೇಲನು 23:10 ಯೆಹೆಜ್ಕೇಲನು 23:11 ಯೆಹೆಜ್ಕೇಲನು 23:12 ಯೆಹೆಜ್ಕೇಲನು 23:13 ಯೆಹೆಜ್ಕೇಲನು 23:14 ಯೆಹೆಜ್ಕೇಲನು 23:15 ಯೆಹೆಜ್ಕೇಲನು 23:16 ಯೆಹೆಜ್ಕೇಲನು 23:17 ಯೆಹೆಜ್ಕೇಲನು 23:18 ಯೆಹೆಜ್ಕೇಲನು 23:19 ಯೆಹೆಜ್ಕೇಲನು 23:20 ಯೆಹೆಜ್ಕೇಲನು 23:21 ಯೆಹೆಜ್ಕೇಲನು 23:22 ಯೆಹೆಜ್ಕೇಲನು 23:23 ಯೆಹೆಜ್ಕೇಲನು 23:24 ಯೆಹೆಜ್ಕೇಲನು 23:25 ಯೆಹೆಜ್ಕೇಲನು 23:26 ಯೆಹೆಜ್ಕೇಲನು 23:27 ಯೆಹೆಜ್ಕೇಲನು 23:28 ಯೆಹೆಜ್ಕೇಲನು 23:29 ಯೆಹೆಜ್ಕೇಲನು 23:30 ಯೆಹೆಜ್ಕೇಲನು 23:31 ಯೆಹೆಜ್ಕೇಲನು 23:32 ಯೆಹೆಜ್ಕೇಲನು 23:33 ಯೆಹೆಜ್ಕೇಲನು 23:34 ಯೆಹೆಜ್ಕೇಲನು 23:35 ಯೆಹೆಜ್ಕೇಲನು 23:36 ಯೆಹೆಜ್ಕೇಲನು 23:37 ಯೆಹೆಜ್ಕೇಲನು 23:38 ಯೆಹೆಜ್ಕೇಲನು 23:39 ಯೆಹೆಜ್ಕೇಲನು 23:40 ಯೆಹೆಜ್ಕೇಲನು 23:41 ಯೆಹೆಜ್ಕೇಲನು 23:42 ಯೆಹೆಜ್ಕೇಲನು 23:43 ಯೆಹೆಜ್ಕೇಲನು 23:44 ಯೆಹೆಜ್ಕೇಲನು 23:45 ಯೆಹೆಜ್ಕೇಲನು 23:46 ಯೆಹೆಜ್ಕೇಲನು 23:47 ಯೆಹೆಜ್ಕೇಲನು 23:48 ಯೆಹೆಜ್ಕೇಲನು 23:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »