ಆದಿಕಾಂಡ 24:26 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಆದಿಕಾಂಡ 24:26 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 24:26 KANIRV 4K Wallpaper - ಆ ಮನುಷ್ಯನು ಇದನ್ನು - 4K Wallpaper Bible Verse

ಆದಿಕಾಂಡ 24:26 KANIRV

ಆ ಮನುಷ್ಯನು ಇದನ್ನು ಕೇಳಿ ಅಡ್ಡಬಿದ್ದು ಯೆಹೋವನಿಗೆ ನಮಸ್ಕರಿಸಿ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Genesis 24:26 KANIRV Ultra HD Christian Wallpapers are generated using nature scenery backgrounds and scenic photos.

ಆದಿಕಾಂಡ 24:26 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 24:26 KANIRV. Please click on any image below to navigate to that specific Bible verse page.

ಆದಿಕಾಂಡ 24:48 KANIRV Bible Verse Image
ಆದಿಕಾಂಡ 24:48 (KANIRV) »
ಅದನ್ನು ಕೇಳಿ ನಾನು ಆಕೆಯ ಮೂಗಿಗೆ ಮೂಗುತಿಯನ್ನೂ ಕೈಗಳಿಗೆ ಬಳೆಗಳನ್ನೂ ಇಟ್ಟು ನನ್ನ ದಣಿಯಾದ ಅಬ್ರಹಾಮನ ದೇವರಾದ ಯೆಹೋವನಿಗೆ ತಲೆಬಾಗಿ ನಮಸ್ಕರಿಸಿ ಆತನು ನನ್ನ ದಣಿಯ ಮಗನಿಗೋಸ್ಕರ ಅವನ ತಮ್ಮನ ಮಗಳನ್ನೇ ತೆಗೆದುಕೊಳ್ಳುವಂತೆ ನನ್ನನ್ನು ಸತ್ಯದ ದಾರಿಯಲ್ಲಿ ಕರೆದುಕೊಂಡು ಬಂದುದಕ್ಕಾಗಿ ಆತನನ್ನು ಕೊಂಡಾಡಿದನು.

ಆದಿಕಾಂಡ 24:52 KANIRV Bible Verse Image
ಆದಿಕಾಂಡ 24:52 (KANIRV) »
ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವನಿಗೆ ತಲೆಬಾಗಿ ನಮಸ್ಕರಿಸಿದನು.

ವಿಮೋಚನಕಾಂಡ 4:31 KANIRV Bible Verse Image
ವಿಮೋಚನಕಾಂಡ 4:31 (KANIRV) »
ಜನರು ನಂಬಿದರು. ಯೆಹೋವನು ಇಸ್ರಾಯೇಲರನ್ನು ಕಟಾಕ್ಷಿಸಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡನೆಂಬುದನ್ನು, ಇಸ್ರಾಯೇಲರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

ವಿಮೋಚನಕಾಂಡ 12:27 KANIRV Bible Verse Image
ವಿಮೋಚನಕಾಂಡ 12:27 (KANIRV) »
ನೀವು ಅವರಿಗೆ, ‘ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿದ್ದ ಇಸ್ರಾಯೇಲರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮ ಮನೆಯವರನ್ನು ಉಳಿಸಿದ್ದರಿಂದ ನಾವು ಯೆಹೋವನ ಪಸ್ಕವೆಂಬ ಈ ಆಚರಣೆಯನ್ನು ನಡೆಸಲೇಬೇಕು ಎಂದು ಹೇಳಬೇಕು’” ಎಂದನು. ಆಗ ಜನರು ತಲೆಬಾಗಿ ಯೆಹೋವನಿಗೆ ನಮಸ್ಕರಿಸಿದರು.

ಮೀಕನು 6:6 KANIRV Bible Verse Image
ಮೀಕನು 6:6 (KANIRV) »
ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ? ಯಾವುದನ್ನರ್ಪಿಸಿ ಮಹೋನ್ನತ ದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನು ಅಥವಾ ಒಂದು ವರ್ಷದ ಕರುಗಳನ್ನು ತೆಗೆದುಕೊಂಡು ಬಂದು ಆತನ ಮುಂದೆ ಕಾಣಿಸಿಕೊಳ್ಳಲೋ?

ಕೀರ್ತನೆಗಳು 22:29 KANIRV Bible Verse Image
ಕೀರ್ತನೆಗಳು 22:29 (KANIRV) »
ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಆರಾಧಿಸುವರು; ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣು ಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.

ಕೀರ್ತನೆಗಳು 95:6 KANIRV Bible Verse Image
ಕೀರ್ತನೆಗಳು 95:6 (KANIRV) »
ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ.

ಕೀರ್ತನೆಗಳು 72:9 KANIRV Bible Verse Image
ಕೀರ್ತನೆಗಳು 72:9 (KANIRV) »
ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ.

ಕೀರ್ತನೆಗಳು 66:4 KANIRV Bible Verse Image
ಕೀರ್ತನೆಗಳು 66:4 (KANIRV) »
ಸರ್ವಭೂನಿವಾಸಿಗಳು ನಿನಗೆ ಅಡ್ಡಬಿದ್ದು ಭಜಿಸುತ್ತಾ, ನಿನ್ನ ನಾಮವನ್ನು ಕೀರ್ತಿಸುವರು” ಎಂದು ಹೇಳಿರಿ. ಸೆಲಾ

ನೆಹೆಮೀಯನು 8:6 KANIRV Bible Verse Image
ನೆಹೆಮೀಯನು 8:6 (KANIRV) »
ಎಜ್ರನು ಪರಾತ್ಪರನಾದ ದೇವರಾದ ಯೆಹೋವನನ್ನು ಸ್ತುತಿಸಿದಾಗ, ಸರ್ವಜನರೂ ತಮ್ಮ ಕೈಗಳನ್ನೆತ್ತಿ ಆಮೆನ್, ಆಮೆನ್, ಎಂದು ಹೇಳಿ ನೆಲದವರೆಗೂ ತಲೆಬಾಗಿ ಸ್ತೋತ್ರ ಆರ್ಪಿಸಿ ಯೆಹೋವನನ್ನು ಆರಾಧಿಸಿದರು.

2 ಪೂರ್ವಕಾಲವೃತ್ತಾಂತ 29:30 KANIRV Bible Verse Image
2 ಪೂರ್ವಕಾಲವೃತ್ತಾಂತ 29:30 (KANIRV) »
ಅರಸನಾದ ಹಿಜ್ಕೀಯನೂ, ಪ್ರಭುಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಯೆಹೋವನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಲು, ಅವರು ಉತ್ಸಾಹದಿಂದ ಸ್ತುತಿಸುತ್ತಾ ತಲೆಬಾಗಿ ನಮಸ್ಕರಿಸಿದರು.

2 ಪೂರ್ವಕಾಲವೃತ್ತಾಂತ 20:18 KANIRV Bible Verse Image
2 ಪೂರ್ವಕಾಲವೃತ್ತಾಂತ 20:18 (KANIRV) »
ಆಗ ಯೆಹೋಷಾಫಾಟನು ನೆಲದವರೆಗೂ ಬಗ್ಗಿ ನಮಸ್ಕರಿಸಿದನು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು.

Available Bible Translations

American Standard Version
Genesis 24:26 (ASV) »
King James Version
Genesis 24:26 (KJV) »
GOD’S WORD® (GW)
Genesis 24:26 (GW) »
World English Bible
Genesis 24:26 (WEB) »
Louis Segond 1910
Genèse 24:26 (LSG) »
इंडियन रिवाइज्ड वर्जन - हिंदी
उत्पत्ति 24:26 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪੈਦਾਇਸ਼ 24:26 (PANIRV) »
ভারতীয় সংশোধিত সংস্করণ - বাংলা
আদি 24:26 (BENIRV) »
இந்தியன் ரீவைஸ்டு வேர்ஷன் - தமிழ்
ஆதியாகமம் 24:26 (TAMIRV) »
इंडियन रिवाइज्ड वर्जन - मराठी
उत्पत्ति 24:26 (MARIRV) »
ఇండియన్ రేవిజ్డ్ వెర్షన్ - తెలుగు
ఆదికాండం 24:26 (TELIRV) »
ઇન્ડિયન રિવાયઝ્ડ વર્ઝન - ગુજરાતી
ઉત્પત્તિ 24:26 (GUJIRV) »
الكتاب المقدس باللغة العربية، فان دايك
اَلتَّكْوِينُ 24:26 (AVD) »
תנ ך עברי מודרני
בראשית 24:26 (HEB) »
Bíblia Sagrada Português
Gênesis 24:26 (BSL) »
Kinh Thánh: Tiếng Việt
Sáng Thế 24:26 (VIE) »
Reina Valera Antigua
Génesis 24:26 (RVA) »
La Sacra Bibbia
Genesi 24:26 (RIV) »
圣 经 简体中文和合本
创 世 纪 24:26 (CUVS) »
聖 經 繁體中文和合本
創 世 記 24:26 (CUVT) »
Svenska Bibeln 1917
1 Mosebok 24:26 (SV1917) »
Библия на русском
Бытие 24:26 (RUSV) »
Українська Біблія
Буття 24:26 (UKR) »
Szent Biblia - Magyar
1 Mózes 24:26 (KAR) »
Българска Библия
Битие 24:26 (BULG) »
Kitaabka Quduuska Ah
Bilowgii 24:26 (SOM) »
De Heilige Schrift
Genesis 24:26 (NLD) »

ಆದಿಕಾಂಡ 24 (KANIRV) Verse Selection

ಆದಿಕಾಂಡ 24:1 ಆದಿಕಾಂಡ 24:2 ಆದಿಕಾಂಡ 24:3 ಆದಿಕಾಂಡ 24:4 ಆದಿಕಾಂಡ 24:5 ಆದಿಕಾಂಡ 24:6 ಆದಿಕಾಂಡ 24:7 ಆದಿಕಾಂಡ 24:8 ಆದಿಕಾಂಡ 24:9 ಆದಿಕಾಂಡ 24:10 ಆದಿಕಾಂಡ 24:11 ಆದಿಕಾಂಡ 24:12 ಆದಿಕಾಂಡ 24:13 ಆದಿಕಾಂಡ 24:14 ಆದಿಕಾಂಡ 24:15 ಆದಿಕಾಂಡ 24:16 ಆದಿಕಾಂಡ 24:17 ಆದಿಕಾಂಡ 24:18 ಆದಿಕಾಂಡ 24:19 ಆದಿಕಾಂಡ 24:20 ಆದಿಕಾಂಡ 24:21 ಆದಿಕಾಂಡ 24:22 ಆದಿಕಾಂಡ 24:23 ಆದಿಕಾಂಡ 24:24 ಆದಿಕಾಂಡ 24:25 ಆದಿಕಾಂಡ 24:26 ಆದಿಕಾಂಡ 24:27 ಆದಿಕಾಂಡ 24:28 ಆದಿಕಾಂಡ 24:29 ಆದಿಕಾಂಡ 24:30 ಆದಿಕಾಂಡ 24:31 ಆದಿಕಾಂಡ 24:32 ಆದಿಕಾಂಡ 24:33 ಆದಿಕಾಂಡ 24:34 ಆದಿಕಾಂಡ 24:35 ಆದಿಕಾಂಡ 24:36 ಆದಿಕಾಂಡ 24:37 ಆದಿಕಾಂಡ 24:38 ಆದಿಕಾಂಡ 24:39 ಆದಿಕಾಂಡ 24:40 ಆದಿಕಾಂಡ 24:41 ಆದಿಕಾಂಡ 24:42 ಆದಿಕಾಂಡ 24:43 ಆದಿಕಾಂಡ 24:44 ಆದಿಕಾಂಡ 24:45 ಆದಿಕಾಂಡ 24:46 ಆದಿಕಾಂಡ 24:47 ಆದಿಕಾಂಡ 24:48 ಆದಿಕಾಂಡ 24:49 ಆದಿಕಾಂಡ 24:50 ಆದಿಕಾಂಡ 24:51 ಆದಿಕಾಂಡ 24:52 ಆದಿಕಾಂಡ 24:53 ಆದಿಕಾಂಡ 24:54 ಆದಿಕಾಂಡ 24:55 ಆದಿಕಾಂಡ 24:56 ಆದಿಕಾಂಡ 24:57 ಆದಿಕಾಂಡ 24:58 ಆದಿಕಾಂಡ 24:59 ಆದಿಕಾಂಡ 24:60 ಆದಿಕಾಂಡ 24:61 ಆದಿಕಾಂಡ 24:62 ಆದಿಕಾಂಡ 24:63 ಆದಿಕಾಂಡ 24:64 ಆದಿಕಾಂಡ 24:65 ಆದಿಕಾಂಡ 24:66 ಆದಿಕಾಂಡ 24:67

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »