ಹೋಶೇಯನು 4:14 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಹೋಶೇಯನು 4:14 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 4:14 KANIRV 4K Wallpaper - ವ್ಯಭಿಚಾರಿಣಿಯರಾಗಿ - 4K Wallpaper Bible Verse

ಹೋಶೇಯನು 4:14 KANIRV

ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Hosea 4:14 KANIRV Ultra HD Christian Wallpapers are generated using nature scenery backgrounds and scenic photos.

ಹೋಶೇಯನು 4:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 4:14 KANIRV. Please click on any image below to navigate to that specific Bible verse page.

ಹೋಶೇಯನು 4:1 KANIRV Bible Verse Image
ಹೋಶೇಯನು 4:1 (KANIRV) »
ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.

ಧರ್ಮೋಪದೇಶಕಾಂಡ 23:17 KANIRV Bible Verse Image
ಧರ್ಮೋಪದೇಶಕಾಂಡ 23:17 (KANIRV) »
ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಅಂತಹ ವೇಶ್ಯೆತನಕ್ಕೆ ಇಳಿಯಬಾರದು.

ಎಫೆಸದವರಿಗೆ 4:18 KANIRV Bible Verse Image
ಎಫೆಸದವರಿಗೆ 4:18 (KANIRV) »
ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ದೂರವಾಗಿದ್ದಾರೆ.

1 ಕೊರಿಂಥದವರಿಗೆ 6:16 KANIRV Bible Verse Image
1 ಕೊರಿಂಥದವರಿಗೆ 6:16 (KANIRV) »
ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? “ಇಬ್ಬರು ಒಂದೇ ಶರೀರವಾಗಿರುವರೆಂದು” ದೇವರವಾಕ್ಯ ಹೇಳುತ್ತದಲ್ಲಾ.

ರೋಮಾಪುರದವರಿಗೆ 3:11 KANIRV Bible Verse Image
ರೋಮಾಪುರದವರಿಗೆ 3:11 (KANIRV) »
ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.

ಯೋಹಾನನು 8:43 KANIRV Bible Verse Image
ಯೋಹಾನನು 8:43 (KANIRV) »
ನೀವು ನನ್ನ ಮಾತನ್ನು ಯಾಕೆ ಗ್ರಹಿಸುತ್ತಿಲ್ಲ? ಏಕೆಂದರೆ ನೀವು ನನ್ನ ವಾಕ್ಯಕ್ಕೆ ಕಿವಿಗೊಡದೆ ಇರುವುದರಿಂದಲೇ.

ಹೋಶೇಯನು 4:17 KANIRV Bible Verse Image
ಹೋಶೇಯನು 4:17 (KANIRV) »
ಎಫ್ರಾಯೀಮು ವಿಗ್ರಹಗಳಲ್ಲಿ ಬೆರತುಹೋಗಿದೆ; ಅದನ್ನು ಬಿಟ್ಟುಬಿಡಿರಿ.

ಹೋಶೇಯನು 4:5 KANIRV Bible Verse Image
ಹೋಶೇಯನು 4:5 (KANIRV) »
ಆಹಾ, ಯಾಜಕರೇ, ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.

ಹೋಶೇಯನು 14:9 KANIRV Bible Verse Image
ಹೋಶೇಯನು 14:9 (KANIRV) »
ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು. ಯೆಹೋವನ ಮಾರ್ಗಗಳು ಸತ್ಯವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಅವುಗಳನ್ನು ಬಿಟ್ಟು ಎಡವಿ ಬೀಳುವರು.

ದಾನಿಯೇಲನು 12:10 KANIRV Bible Verse Image
ದಾನಿಯೇಲನು 12:10 (KANIRV) »
ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವುದು.

ಯೆಶಾಯನು 44:18 KANIRV Bible Verse Image
ಯೆಶಾಯನು 44:18 (KANIRV) »
ಇಂಥವರು ಏನೂ ತಿಳಿಯದವರು, ಏನೂ ಗ್ರಹಿಸಲಾರದವರು ಏಕೆಂದರೆ ಅವರ ಕಣ್ಣು ಕಾಣದಂತೆಯೂ, ಹೃದಯ ಗ್ರಹಿಸದಂತೆಯೂ ಯೆಹೋವನು ಮುಚ್ಚಿಬಿಟ್ಟಿದ್ದಾನೆ.

ಯೆಶಾಯನು 1:5 KANIRV Bible Verse Image
ಯೆಶಾಯನು 1:5 (KANIRV) »
ಏಕೆ ದ್ರೋಹವನ್ನು ಹೆಚ್ಚಿಸಿ, ಪೆಟ್ಟಿಗೆ ಗುರಿಯಾಗುತ್ತೀರಿ? ತಲೆಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.

Available Bible Translations

American Standard Version
Hosea 4:14 (ASV) »
King James Version
Hosea 4:14 (KJV) »
GOD’S WORD® (GW)
Hosea 4:14 (GW) »
World English Bible
Hosea 4:14 (WEB) »
Louis Segond 1910
Osée 4:14 (LSG) »
Luther Bibel 1912
Hosea 4:14 (LUTH1912) »
इंडियन रिवाइज्ड वर्जन - हिंदी
होशे 4:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 4:14 (PANIRV) »
ভারতীয় সংশোধিত সংস্করণ - বাংলা
হোচেয়া 4:14 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 4:14 (TAMIRV) »
इंडियन रिवाइज्ड वर्जन - मराठी
होशेय 4:14 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 4:14 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 4:14 (GUJIRV) »
الكتاب المقدس باللغة العربية، فان دايك
هُوشَع 4:14 (AVD) »
תנ ך עברי מודרני
הושע 4:14 (HEB) »
Bíblia Sagrada Português
Oséias 4:14 (BSL) »
Kinh Thánh: Tiếng Việt
Hô-sê-a 4:14 (VIE) »
Reina Valera Antigua
Oseas 4:14 (RVA) »
La Sacra Bibbia
Osea 4:14 (RIV) »
圣 经 简体中文和合本
何 西 阿 书 4:14 (CUVS) »
聖 經 繁體中文和合本
何 西 阿 書 4:14 (CUVT) »
Bibla e Shenjtë
Osea 4:14 (ALB) »
Svenska Bibeln 1917
Hosea 4:14 (SV1917) »
Библия на русском
Осия 4:14 (RUSV) »
Українська Біблія
Осія 4:14 (UKR) »
Szent Biblia - Magyar
Hóseás 4:14 (KAR) »
Българска Библия
Осия 4:14 (BULG) »
Det Norsk Bibel
Hosea 4:14 (NORSK) »
Kitaabka Quduuska Ah
Hoosheeca 4:14 (SOM) »
De Heilige Schrift
Hosea 4:14 (NLD) »
Dansk Bibel 1871
Hoseas 4:14 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »