ಯೆರೆಮೀಯನು 51:7 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆರೆಮೀಯನು 51:7 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 51:7 KANIRV 4K Wallpaper - ಬಾಬೆಲು ಯೆಹೋವನ - 4K Wallpaper Bible Verse

ಯೆರೆಮೀಯನು 51:7 KANIRV

ಬಾಬೆಲು ಯೆಹೋವನ ಕೈಯಲ್ಲಿನ ಹೊನ್ನಿನ ಪಾತ್ರೆಯ ಹಾಗಿತ್ತು; ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು; ಜನಾಂಗಗಳು ಅದರಲ್ಲಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Jeremiah 51:7 KANIRV Ultra HD Christian Wallpapers are generated using nature scenery backgrounds and scenic photos.

ಯೆರೆಮೀಯನು 51:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 51:7 KANIRV. Please click on any image below to navigate to that specific Bible verse page.

ಪ್ರಕಟಣೆ 14:8 KANIRV Bible Verse Image
ಪ್ರಕಟಣೆ 14:8 (KANIRV) »
ಅವನ ಹಿಂದೆ ಎರಡನೆಯ ದೇವದೂತನು ಬಂದು, “ಬಿದ್ದಳು! ಬಿದ್ದಳು! ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.

ಪ್ರಕಟಣೆ 17:4 KANIRV Bible Verse Image
ಪ್ರಕಟಣೆ 17:4 (KANIRV) »
ಆ ಸ್ತ್ರೀಯು ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.

ಪ್ರಕಟಣೆ 18:3 KANIRV Bible Verse Image
ಪ್ರಕಟಣೆ 18:3 (KANIRV) »
ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.

ಪ್ರಕಟಣೆ 17:2 KANIRV Bible Verse Image
ಪ್ರಕಟಣೆ 17:2 (KANIRV) »
ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು.

ಪ್ರಕಟಣೆ 19:2 KANIRV Bible Verse Image
ಪ್ರಕಟಣೆ 19:2 (KANIRV) »
ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.” ಎಂದು ಹೇಳಿ,

ಪ್ರಕಟಣೆ 18:23 KANIRV Bible Verse Image
ಪ್ರಕಟಣೆ 18:23 (KANIRV) »
ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. ನಿನ್ನ ವರ್ತಕರು ಭೂಮಿಯ ಮೇಲೆ ಪ್ರಭುಗಳಾಗಿದ್ದರಲ್ಲವೇ. ನಿನ್ನ ಮಾಟದ ಶಕ್ತಿಯಿಂದ ಎಲ್ಲಾ ದೇಶದವರು ವಂಚಿಸಲ್ಪಟ್ಟರು.

ಹಬಕ್ಕೂಕನು 2:15 KANIRV Bible Verse Image
ಹಬಕ್ಕೂಕನು 2:15 (KANIRV) »
‘ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ ನಿನ್ನ ನೆರೆಯವನಿಗೆ ಕುಡಿಸಿ, ಅವನ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ನಿನ್ನ ಗತಿಯನ್ನು ಏನು ಹೇಳಲಿ!

ದಾನಿಯೇಲನು 3:1 KANIRV Bible Verse Image
ದಾನಿಯೇಲನು 3:1 (KANIRV) »
ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ, ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬೆಲ್ ಸಂಸ್ಥಾನದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.

ದಾನಿಯೇಲನು 2:32 KANIRV Bible Verse Image
ದಾನಿಯೇಲನು 2:32 (KANIRV) »
ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ,

ದಾನಿಯೇಲನು 2:38 KANIRV Bible Verse Image
ದಾನಿಯೇಲನು 2:38 (KANIRV) »
ನರಜಾತಿಯವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ, ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ; ನೀನೇ ಆ ಬಂಗಾರದ ತಲೆ.

ಯೆರೆಮೀಯನು 50:38 KANIRV Bible Verse Image
ಯೆರೆಮೀಯನು 50:38 (KANIRV) »
ಬರಗಾಲವು ಅವರ ನೀರನ್ನೆಲ್ಲಾ ಹೀರಲಿ! ಅದು ಬತ್ತಿಹೋಗುವುದು. ಅದು ಬೊಂಬೆಗಳಿಂದ ತುಂಬಿದ ದೇಶ, ಅದರ ಜನರು ತಮ್ಮ ಭಯಂಕರವಾದ ವಿಗ್ರಹಗಳ ಪೂಜೆಯಿಂದ ಮದವೇರಿಸಿಕೊಳ್ಳುತ್ತಾರಷ್ಟೆ;

ಯೆರೆಮೀಯನು 25:14 KANIRV Bible Verse Image
ಯೆರೆಮೀಯನು 25:14 (KANIRV) »
ಅನೇಕ ಜನಾಂಗಗಳೂ ಮತ್ತು ಮಹಾರಾಜರೂ ಅವರನ್ನೇ ಅಡಿಯಾಳಾಗಿ ಮಾಡಿಕೊಳ್ಳುವರು; ಅವರ ಕೃತ್ಯಗಳಿಗೂ ಮತ್ತು ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿತೀರಿಸುವೆನು” ಎಂಬುದೇ.

Available Bible Translations

American Standard Version
Jeremiah 51:7 (ASV) »
King James Version
Jeremiah 51:7 (KJV) »
GOD’S WORD® (GW)
Jeremiah 51:7 (GW) »
World English Bible
Jeremiah 51:7 (WEB) »
Louis Segond 1910
Jérémie 51:7 (LSG) »
इंडियन रिवाइज्ड वर्जन - हिंदी
यिर्मयाह 51:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਿਰਮਿਯਾਹ 51:7 (PANIRV) »
ভারতীয় সংশোধিত সংস্করণ - বাংলা
যিৰিমিয়া 51:7 (BENIRV) »
இந்தியன் ரீவைஸ்டு வேர்ஷன் - தமிழ்
எரேமியா 51:7 (TAMIRV) »
इंडियन रिवाइज्ड वर्जन - मराठी
यिर्मया 51:7 (MARIRV) »
ఇండియన్ రేవిజ్డ్ వెర్షన్ - తెలుగు
యిర్మీయా 51:7 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયા 51:7 (GUJIRV) »
الكتاب المقدس باللغة العربية، فان دايك
إِرْمِيَا 51:7 (AVD) »
תנ ך עברי מודרני
ירמיה 51:7 (HEB) »
Bíblia Sagrada Português
Jeremias 51:7 (BSL) »
Kinh Thánh: Tiếng Việt
Giê-rê-mi-a 51:7 (VIE) »
Reina Valera Antigua
Jeremías 51:7 (RVA) »
La Sacra Bibbia
Geremia 51:7 (RIV) »
圣 经 简体中文和合本
耶 利 米 书 51:7 (CUVS) »
聖 經 繁體中文和合本
耶 利 米 書 51:7 (CUVT) »
Bibla e Shenjtë
Jeremia 51:7 (ALB) »
Svenska Bibeln 1917
Jeremia 51:7 (SV1917) »
Библия на русском
Иеремия 51:7 (RUSV) »
Українська Біблія
Єремія 51:7 (UKR) »
Szent Biblia - Magyar
Jeremiás 51:7 (KAR) »
Българска Библия
Еремия 51:7 (BULG) »
Kitaabka Quduuska Ah
Yeremyaah 51:7 (SOM) »
De Heilige Schrift
Jeremia 51:7 (NLD) »

ಯೆರೆಮೀಯನು 51 (KANIRV) Verse Selection

ಯೆರೆಮೀಯನು 51:1 ಯೆರೆಮೀಯನು 51:2 ಯೆರೆಮೀಯನು 51:3 ಯೆರೆಮೀಯನು 51:4 ಯೆರೆಮೀಯನು 51:5 ಯೆರೆಮೀಯನು 51:6 ಯೆರೆಮೀಯನು 51:7 ಯೆರೆಮೀಯನು 51:8 ಯೆರೆಮೀಯನು 51:9 ಯೆರೆಮೀಯನು 51:10 ಯೆರೆಮೀಯನು 51:11 ಯೆರೆಮೀಯನು 51:12 ಯೆರೆಮೀಯನು 51:13 ಯೆರೆಮೀಯನು 51:14 ಯೆರೆಮೀಯನು 51:15 ಯೆರೆಮೀಯನು 51:16 ಯೆರೆಮೀಯನು 51:17 ಯೆರೆಮೀಯನು 51:18 ಯೆರೆಮೀಯನು 51:19 ಯೆರೆಮೀಯನು 51:20 ಯೆರೆಮೀಯನು 51:21 ಯೆರೆಮೀಯನು 51:22 ಯೆರೆಮೀಯನು 51:23 ಯೆರೆಮೀಯನು 51:24 ಯೆರೆಮೀಯನು 51:25 ಯೆರೆಮೀಯನು 51:26 ಯೆರೆಮೀಯನು 51:27 ಯೆರೆಮೀಯನು 51:28 ಯೆರೆಮೀಯನು 51:29 ಯೆರೆಮೀಯನು 51:30 ಯೆರೆಮೀಯನು 51:31 ಯೆರೆಮೀಯನು 51:32 ಯೆರೆಮೀಯನು 51:33 ಯೆರೆಮೀಯನು 51:34 ಯೆರೆಮೀಯನು 51:35 ಯೆರೆಮೀಯನು 51:36 ಯೆರೆಮೀಯನು 51:37 ಯೆರೆಮೀಯನು 51:38 ಯೆರೆಮೀಯನು 51:39 ಯೆರೆಮೀಯನು 51:40 ಯೆರೆಮೀಯನು 51:41 ಯೆರೆಮೀಯನು 51:42 ಯೆರೆಮೀಯನು 51:43 ಯೆರೆಮೀಯನು 51:44 ಯೆರೆಮೀಯನು 51:45 ಯೆರೆಮೀಯನು 51:46 ಯೆರೆಮೀಯನು 51:47 ಯೆರೆಮೀಯನು 51:48 ಯೆರೆಮೀಯನು 51:49 ಯೆರೆಮೀಯನು 51:50 ಯೆರೆಮೀಯನು 51:51 ಯೆರೆಮೀಯನು 51:52 ಯೆರೆಮೀಯನು 51:53 ಯೆರೆಮೀಯನು 51:54 ಯೆರೆಮೀಯನು 51:55 ಯೆರೆಮೀಯನು 51:56 ಯೆರೆಮೀಯನು 51:57 ಯೆರೆಮೀಯನು 51:58 ಯೆರೆಮೀಯನು 51:59 ಯೆರೆಮೀಯನು 51:60 ಯೆರೆಮೀಯನು 51:61 ಯೆರೆಮೀಯನು 51:62 ಯೆರೆಮೀಯನು 51:63 ಯೆರೆಮೀಯನು 51:64

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »