ನ್ಯಾಯಸ್ಥಾಪಕರು 6:39 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ನ್ಯಾಯಸ್ಥಾಪಕರು 6:39 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನ್ಯಾಯಸ್ಥಾಪಕರು 6:39 KANIRV 4K Wallpaper - ಅವನು ತಿರುಗಿ - 4K Wallpaper Bible Verse

ನ್ಯಾಯಸ್ಥಾಪಕರು 6:39 KANIRV

ಅವನು ತಿರುಗಿ ದೇವರಿಗೆ, “ಸ್ವಾಮೀ, ಸಿಟ್ಟಾಗಬಾರದು; ಇನ್ನೊಂದು ಸಾರಿ ಮಾತನಾಡುತ್ತೇನೆ. ಇನ್ನು ಒಂದೇ ಸಾರಿ ಈ ಉಣ್ಣೆಯಿಂದ ನಿನ್ನನ್ನು ಪರೀಕ್ಷಿಸುವುದಕ್ಕೆ ಅಪ್ಪಣೆಯಾಗಲಿ; ಈ ಉಣ್ಣೆ ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿ ಬಿದ್ದಿರಲಿ” ಅಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Judges 6:39 KANIRV Ultra HD Christian Wallpapers are generated using nature scenery backgrounds and scenic photos.

ನ್ಯಾಯಸ್ಥಾಪಕರು 6:39 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 6:39 KANIRV. Please click on any image below to navigate to that specific Bible verse page.

ಆದಿಕಾಂಡ 18:32 KANIRV Bible Verse Image
ಆದಿಕಾಂಡ 18:32 (KANIRV) »
ಅಬ್ರಹಾಮನು, “ಕರ್ತನೇ, ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತನಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶ ಮಾಡುವುದಿಲ್ಲ.” ಎಂದನು.

ಮತ್ತಾಯನು 21:43 KANIRV Bible Verse Image
ಮತ್ತಾಯನು 21:43 (KANIRV) »
ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.

ಯೆಶಾಯನು 50:2 KANIRV Bible Verse Image
ಯೆಶಾಯನು 50:2 (KANIRV) »
ನಾನು ಬಂದಾಗ ಏಕೆ ಯಾರೂ ಕಾದಿರಲಿಲ್ಲ? ನಾನು ಕರೆದಾಗ ಏಕೆ ಯಾರೂ ಉತ್ತರಕೊಡಲಿಲ್ಲ? ನನ್ನ ಹಸ್ತವು ರಕ್ಷಿಸಲಾರದ ಮೋಟುಗೈಯೋ? ಉದ್ಧರಿಸುವ ಶಕ್ತಿಯು ನನ್ನಲ್ಲಿಲ್ಲವೋ? ಇಗೋ, ನನ್ನ ಗದರಿಕೆಯಿಂದಲೇ ನಾನು ಸಮುದ್ರವನ್ನು ಬತ್ತಿಸಿ ನದಿಗಳನ್ನು ಒಣಕಾಡನ್ನಾಗಿ ಮಾಡುತ್ತೇನೆ. ನೀರಿಲ್ಲದೆ ಅಲ್ಲಿನ ಮೀನುಗಳು ಬಾಯಾರಿ ಸತ್ತು ನಾರುವವು.

ಕೀರ್ತನೆಗಳು 107:33 KANIRV Bible Verse Image
ಕೀರ್ತನೆಗಳು 107:33 (KANIRV) »
ಆತನು ನಿವಾಸಿಗಳ ದುಷ್ಟತನಕ್ಕಾಗಿ ನದಿಗಳನ್ನು ಅರಣ್ಯವಾಗುವಂತೆಯೂ,

ಯೆಶಾಯನು 43:19 KANIRV Bible Verse Image
ಯೆಶಾಯನು 43:19 (KANIRV) »
ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ, ಅರಣ್ಯದಲ್ಲಿ ನದಿಗಳನ್ನು ಹರಿಸುವೆನು.

ಯೆಶಾಯನು 35:6 KANIRV Bible Verse Image
ಯೆಶಾಯನು 35:6 (KANIRV) »
ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು, ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು.

ಮತ್ತಾಯನು 8:12 KANIRV Bible Verse Image
ಮತ್ತಾಯನು 8:12 (KANIRV) »
ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು” ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 13:46 KANIRV Bible Verse Image
ಅಪೊಸ್ತಲರ ಕೃತ್ಯಗಳು 13:46 (KANIRV) »
ಆಗ ಪೌಲನೂ, ಬಾರ್ನಬನೂ ಧೈರ್ಯದಿಂದ ಮಾತನಾಡಿ; ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ.

ಅಪೊಸ್ತಲರ ಕೃತ್ಯಗಳು 22:21 KANIRV Bible Verse Image
ಅಪೊಸ್ತಲರ ಕೃತ್ಯಗಳು 22:21 (KANIRV) »
ಆದರೆ ಆತನು; ‘ನೀನು ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುತ್ತೇನೆಂದು’” ಹೇಳಿದನು.

ಅಪೊಸ್ತಲರ ಕೃತ್ಯಗಳು 28:28 KANIRV Bible Verse Image
ಅಪೊಸ್ತಲರ ಕೃತ್ಯಗಳು 28:28 (KANIRV) »
“ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು.

ರೋಮಾಪುರದವರಿಗೆ 11:12 KANIRV Bible Verse Image
ರೋಮಾಪುರದವರಿಗೆ 11:12 (KANIRV) »
ಅವರು ಬಿದ್ದುಹೋದದ್ದು ಸರ್ವಲೋಕದ ಸೌಭಾಗ್ಯಕ್ಕೂ, ಅವರು ಸೋತುಹೋದದ್ದು ಅನ್ಯಜನಗಳ ಸಂಪತ್ತಿಗೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಪ್ರಪಂಚಕ್ಕೆ ಎಷ್ಟೋ ಹೆಚ್ಚಾದ ಭಾಗ್ಯಕ್ಕೆ ಕಾರಣವಾಗುವುದು.

Available Bible Translations

American Standard Version
Judges 6:39 (ASV) »
King James Version
Judges 6:39 (KJV) »
GOD’S WORD® (GW)
Judges 6:39 (GW) »
World English Bible
Judges 6:39 (WEB) »
Louis Segond 1910
Juges 6:39 (LSG) »
इंडियन रिवाइज्ड वर्जन - हिंदी
न्यायियों 6:39 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਜ਼ਾૃ 6:39 (PANIRV) »
ভারতীয় সংশোধিত সংস্করণ - বাংলা
বিচাৰকর্তাবিলাক 6:39 (BENIRV) »
இந்தியன் ரீவைஸ்டு வேர்ஷன் - தமிழ்
நியாயாதிபதிகள் 6:39 (TAMIRV) »
इंडियन रिवाइज्ड वर्जन - मराठी
शास्ते 6:39 (MARIRV) »
ఇండియన్ రేవిజ్డ్ వెర్షన్ - తెలుగు
న్యాయాధిపతులు 6:39 (TELIRV) »
ઇન્ડિયન રિવાયઝ્ડ વર્ઝન - ગુજરાતી
ન્યાયાધીશો 6:39 (GUJIRV) »
الكتاب المقدس باللغة العربية، فان دايك
اَلْقُضَاة 6:39 (AVD) »
תנ ך עברי מודרני
שפטים 6:39 (HEB) »
Bíblia Sagrada Português
Juízes 6:39 (BSL) »
Kinh Thánh: Tiếng Việt
Các Thủ Lãnh 6:39 (VIE) »
Reina Valera Antigua
Jueces 6:39 (RVA) »
La Sacra Bibbia
Giudici 6:39 (RIV) »
圣 经 简体中文和合本
士 师 记 6:39 (CUVS) »
聖 經 繁體中文和合本
士 師 記 6:39 (CUVT) »
Svenska Bibeln 1917
Domarboken 6:39 (SV1917) »
Библия на русском
Книга Судей 6:39 (RUSV) »
Українська Біблія
Книга Суддів 6:39 (UKR) »
Szent Biblia - Magyar
Bírák 6:39 (KAR) »
Българска Библия
Съдии 6:39 (BULG) »
聖書 日本語
士師記 6:39 (JPN) »
Kitaabka Quduuska Ah
Xaakinnada 6:39 (SOM) »
De Heilige Schrift
Richtere 6:39 (NLD) »
Dansk Bibel 1871
Dommer 6:39 (DA1871) »

ನ್ಯಾಯಸ್ಥಾಪಕರು 6 (KANIRV) Verse Selection

ನ್ಯಾಯಸ್ಥಾಪಕರು 6:1 ನ್ಯಾಯಸ್ಥಾಪಕರು 6:2 ನ್ಯಾಯಸ್ಥಾಪಕರು 6:3 ನ್ಯಾಯಸ್ಥಾಪಕರು 6:4 ನ್ಯಾಯಸ್ಥಾಪಕರು 6:5 ನ್ಯಾಯಸ್ಥಾಪಕರು 6:6 ನ್ಯಾಯಸ್ಥಾಪಕರು 6:7 ನ್ಯಾಯಸ್ಥಾಪಕರು 6:8 ನ್ಯಾಯಸ್ಥಾಪಕರು 6:9 ನ್ಯಾಯಸ್ಥಾಪಕರು 6:10 ನ್ಯಾಯಸ್ಥಾಪಕರು 6:11 ನ್ಯಾಯಸ್ಥಾಪಕರು 6:12 ನ್ಯಾಯಸ್ಥಾಪಕರು 6:13 ನ್ಯಾಯಸ್ಥಾಪಕರು 6:14 ನ್ಯಾಯಸ್ಥಾಪಕರು 6:15 ನ್ಯಾಯಸ್ಥಾಪಕರು 6:16 ನ್ಯಾಯಸ್ಥಾಪಕರು 6:17 ನ್ಯಾಯಸ್ಥಾಪಕರು 6:18 ನ್ಯಾಯಸ್ಥಾಪಕರು 6:19 ನ್ಯಾಯಸ್ಥಾಪಕರು 6:20 ನ್ಯಾಯಸ್ಥಾಪಕರು 6:21 ನ್ಯಾಯಸ್ಥಾಪಕರು 6:22 ನ್ಯಾಯಸ್ಥಾಪಕರು 6:23 ನ್ಯಾಯಸ್ಥಾಪಕರು 6:24 ನ್ಯಾಯಸ್ಥಾಪಕರು 6:25 ನ್ಯಾಯಸ್ಥಾಪಕರು 6:26 ನ್ಯಾಯಸ್ಥಾಪಕರು 6:27 ನ್ಯಾಯಸ್ಥಾಪಕರು 6:28 ನ್ಯಾಯಸ್ಥಾಪಕರು 6:29 ನ್ಯಾಯಸ್ಥಾಪಕರು 6:30 ನ್ಯಾಯಸ್ಥಾಪಕರು 6:31 ನ್ಯಾಯಸ್ಥಾಪಕರು 6:32 ನ್ಯಾಯಸ್ಥಾಪಕರು 6:33 ನ್ಯಾಯಸ್ಥಾಪಕರು 6:34 ನ್ಯಾಯಸ್ಥಾಪಕರು 6:35 ನ್ಯಾಯಸ್ಥಾಪಕರು 6:36 ನ್ಯಾಯಸ್ಥಾಪಕರು 6:37 ನ್ಯಾಯಸ್ಥಾಪಕರು 6:38 ನ್ಯಾಯಸ್ಥಾಪಕರು 6:39 ನ್ಯಾಯಸ್ಥಾಪಕರು 6:40

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »