ಮಲಾಕಿಯನು 3:6 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಮಲಾಕಿಯನು 3:6 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಲಾಕಿಯನು 3:6 KANIRV 4K Wallpaper - “ಆದರೂ ಯೆಹೋವನಾದ - 4K Wallpaper Bible Verse

ಮಲಾಕಿಯನು 3:6 KANIRV

“ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Malachi 3:6 KANIRV Ultra HD Christian Wallpapers are generated using nature scenery backgrounds and scenic photos.

ಮಲಾಕಿಯನು 3:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಲಾಕಿಯನು 3:6 KANIRV. Please click on any image below to navigate to that specific Bible verse page.

ಅರಣ್ಯಕಾಂಡ 23:19 KANIRV Bible Verse Image
ಅರಣ್ಯಕಾಂಡ 23:19 (KANIRV) »
ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?

ಯಾಕೋಬನು 1:17 KANIRV Bible Verse Image
ಯಾಕೋಬನು 1:17 (KANIRV) »
ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

ಇಬ್ರಿಯರಿಗೆ 13:8 KANIRV Bible Verse Image
ಇಬ್ರಿಯರಿಗೆ 13:8 (KANIRV) »
ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು.

ಯೆರೆಮೀಯನು 32:27 KANIRV Bible Verse Image
ಯೆರೆಮೀಯನು 32:27 (KANIRV) »
“ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ?

ಪ್ರಲಾಪಗಳು 3:22 KANIRV Bible Verse Image
ಪ್ರಲಾಪಗಳು 3:22 (KANIRV) »
ನಾನು ಉಳಿದಿರುವುದು ಒಡಂಬಡಿಕೆಗೆ ಬದ್ಧವಾಗಿರುವ ಆತನ ನಂಬಿಗಸ್ತಿಕೆಯಿಂದಲೇ; ಯೆಹೋವನ ಕೃಪಾವರಗಳ ಕಾರ್ಯಗಳು ನಿಂತುಹೋಗವು.

ರೋಮಾಪುರದವರಿಗೆ 8:28 KANIRV Bible Verse Image
ರೋಮಾಪುರದವರಿಗೆ 8:28 (KANIRV) »
ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಒಳ್ಳೆಯದಕ್ಕಾಗಿಯೇ ಆಗುವುದೆಂದು ನಮಗೆ ತಿಳಿದಿದೆ.

ವಿಮೋಚನಕಾಂಡ 3:14 KANIRV Bible Verse Image
ವಿಮೋಚನಕಾಂಡ 3:14 (KANIRV) »
ದೇವರು ಮೋಶೆಗೆ, “ಇರುವಾತನೇ ಆಗಿದ್ದೇನೆ” ಎಂದು ಹೇಳಿದನು. “ಮತ್ತು ನೀನು ಇಸ್ರಾಯೇಲರಿಗೆ, ಇರುವಾತನೆಂಬುವವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು” ಅಂದನು.

ಯೆಶಾಯನು 40:28 KANIRV Bible Verse Image
ಯೆಶಾಯನು 40:28 (KANIRV) »
ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರ ದೇವರೂ, ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ. ಆತನು ದಣಿದು ಬಳಲುವುದಿಲ್ಲ, ಆತನ ವಿವೇಕವು ಪರಿಶೋಧನೆಗೆ ಅಗಮ್ಯ.

ಪ್ರಕಟಣೆ 1:8 KANIRV Bible Verse Image
ಪ್ರಕಟಣೆ 1:8 (KANIRV) »
“ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.

1 ಸಮುವೇಲನು 15:29 KANIRV Bible Verse Image
1 ಸಮುವೇಲನು 15:29 (KANIRV) »
ಇಸ್ರಾಯೇಲರ ನಿರಂತರ ಆಧಾರವಾಗಿ ಇರುವವನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಏಕೆಂದರೆ ವಾಗ್ದಾನ ಮಾಡಿದ ಮಾತನ್ನು ನಡೆಸದೆ ಬಿಡುವವನಲ್ಲ” ಎಂದು ಹೇಳಿದನು.

ಯೆಶಾಯನು 45:5 KANIRV Bible Verse Image
ಯೆಶಾಯನು 45:5 (KANIRV) »
ನಾನೇ ಯೆಹೋವನು, ಇನ್ನು ಯಾರೂ ಇಲ್ಲ, ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು.

ಇಬ್ರಿಯರಿಗೆ 6:18 KANIRV Bible Verse Image
ಇಬ್ರಿಯರಿಗೆ 6:18 (KANIRV) »
ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು.

Available Bible Translations

American Standard Version
Malachi 3:6 (ASV) »
King James Version
Malachi 3:6 (KJV) »
GOD’S WORD® (GW)
Malachi 3:6 (GW) »
World English Bible
Malachi 3:6 (WEB) »
Louis Segond 1910
Malachie 3:6 (LSG) »
इंडियन रिवाइज्ड वर्जन - हिंदी
मलाकी 3:6 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਲਾਕੀ 3:6 (PANIRV) »
ভারতীয় সংশোধিত সংস্করণ - বাংলা
মলাখী 3:6 (BENIRV) »
இந்தியன் ரீவைஸ்டு வேர்ஷன் - தமிழ்
மல்கியா 3:6 (TAMIRV) »
इंडियन रिवाइज्ड वर्जन - मराठी
मलाखी 3:6 (MARIRV) »
ఇండియన్ రేవిజ్డ్ వెర్షన్ - తెలుగు
మలాకీ 3:6 (TELIRV) »
ઇન્ડિયન રિવાયઝ્ડ વર્ઝન - ગુજરાતી
માલાખી 3:6 (GUJIRV) »
الكتاب المقدس باللغة العربية، فان دايك
مَلَاخِي 3:6 (AVD) »
תנ ך עברי מודרני
מלאכי 3:6 (HEB) »
Bíblia Sagrada Português
Malaquias 3:6 (BSL) »
Kinh Thánh: Tiếng Việt
Ma-la-ki 3:6 (VIE) »
Reina Valera Antigua
Malaquías 3:6 (RVA) »
La Sacra Bibbia
Malachia 3:6 (RIV) »
圣 经 简体中文和合本
玛 拉 基 书 3:6 (CUVS) »
聖 經 繁體中文和合本
瑪 拉 基 書 3:6 (CUVT) »
Bibla e Shenjtë
Malakia 3:6 (ALB) »
Svenska Bibeln 1917
Malaki 3:6 (SV1917) »
Библия на русском
Малахия 3:6 (RUSV) »
Українська Біблія
Малахії 3:6 (UKR) »
Szent Biblia - Magyar
Malakiás 3:6 (KAR) »
Българска Библия
Малахия 3:6 (BULG) »
Det Norsk Bibel
Malaki 3:6 (NORSK) »
Kitaabka Quduuska Ah
Malaakii 3:6 (SOM) »
De Heilige Schrift
Maleachi 3:6 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »