ನೆಹೆಮೀಯನು 5:7 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ನೆಹೆಮೀಯನು 5:7 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನೆಹೆಮೀಯನು 5:7 KANIRV 4K Wallpaper - ನಾನು ಮನಸ್ಸಿನಲ್ಲಿ - 4K Wallpaper Bible Verse

ನೆಹೆಮೀಯನು 5:7 KANIRV

ನಾನು ಮನಸ್ಸಿನಲ್ಲಿ ಸ್ವಲ್ಪ ಆಲೋಚಿಸಿಕೊಂಡು ಶ್ರೀಮಂತರಿಗೂ, ಅಧಿಕಾರಿಗಳಿಗೂ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದೆಂದರೇನು” ಎಂದು ಹೇಳಿ ಮಹಾಸಭೆಯನ್ನು ಕೂಡಿಸಿ

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Nehemiah 5:7 KANIRV Ultra HD Christian Wallpapers are generated using nature scenery backgrounds and scenic photos.

ನೆಹೆಮೀಯನು 5:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನೆಹೆಮೀಯನು 5:7 KANIRV. Please click on any image below to navigate to that specific Bible verse page.

ವಿಮೋಚನಕಾಂಡ 22:25 KANIRV Bible Verse Image
ವಿಮೋಚನಕಾಂಡ 22:25 (KANIRV) »
ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಹಣ ಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.

ಯಾಜಕಕಾಂಡ 25:36 KANIRV Bible Verse Image
ಯಾಜಕಕಾಂಡ 25:36 (KANIRV) »
ನೀವು ಅವನಿಂದ ಬಡ್ಡಿಯನ್ನಾಗಲಿ ಅಥವಾ ಲಾಭವನ್ನಾಗಲಿ ತೆಗೆದುಕೊಳ್ಳಬಾರದು; ಅವನು ನಿಮ್ಮ ಬಳಿಯಲ್ಲಿ ಬದುಕುವಂತೆ ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕು.

ಧರ್ಮೋಪದೇಶಕಾಂಡ 23:19 KANIRV Bible Verse Image
ಧರ್ಮೋಪದೇಶಕಾಂಡ 23:19 (KANIRV) »
ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ ಬೇರೆ ಯಾವುದನ್ನಾಗಲಿ ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು.

ಕೀರ್ತನೆಗಳು 15:5 KANIRV Bible Verse Image
ಕೀರ್ತನೆಗಳು 15:5 (KANIRV) »
ಅವನು ಸಾಲಕ್ಕೆ ಬಡ್ಡಿ ಕೇಳದವನೂ, ನಿರಪರಾಧಿಯ ಕೇಡಿಗಾಗಿ ಲಂಚವನ್ನು ತೆಗೆದುಕೊಳ್ಳದವನೂ ಆಗಿರಬೇಕು. ಇಂಥವನು ಎಂದಿಗೂ ಕದಲುವುದಿಲ್ಲ.

2 ಪೂರ್ವಕಾಲವೃತ್ತಾಂತ 19:6 KANIRV Bible Verse Image
2 ಪೂರ್ವಕಾಲವೃತ್ತಾಂತ 19:6 (KANIRV) »
ಅವನು ಅವರಿಗೆ, “ನೀವು ಹೇಗೆ ಕೆಲಸ ನಿರ್ವಹಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ನ್ಯಾಯತೀರಿಸುವುದು ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ. ನ್ಯಾಯವಿಚಾರಣೆ ಮಾಡುವಾಗ ಆತನು ನಿಮ್ಮ ಮಧ್ಯದಲ್ಲಿ ಇರುತ್ತಾನೆ.

ಧರ್ಮೋಪದೇಶಕಾಂಡ 15:2 KANIRV Bible Verse Image
ಧರ್ಮೋಪದೇಶಕಾಂಡ 15:2 (KANIRV) »
ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.

ಧರ್ಮೋಪದೇಶಕಾಂಡ 24:10 KANIRV Bible Verse Image
ಧರ್ಮೋಪದೇಶಕಾಂಡ 24:10 (KANIRV) »
ಮತ್ತೊಬ್ಬನಿಗೆ ಸಾಲಕೊಡುವಾಗ ಒತ್ತೆಯನ್ನು ತೆಗೆದುಕೊಳ್ಳುವುದಕ್ಕೆ ಅವನ ಮನೆಯೊಳಕ್ಕೆ ಹೋಗದೆ ಹೊರಗೆ ಇರಬೇಕು.

ಯಾಜಕಕಾಂಡ 19:15 KANIRV Bible Verse Image
ಯಾಜಕಕಾಂಡ 19:15 (KANIRV) »
“‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.

ಯೆಹೆಜ್ಕೇಲನು 22:12 KANIRV Bible Verse Image
ಯೆಹೆಜ್ಕೇಲನು 22:12 (KANIRV) »
ನಿನ್ನವರು ರಕ್ತ ಸುರಿಸುವುದಕ್ಕೆ ಲಂಚ ತೆಗೆದುಕೊಂಡಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ದೋಚಿಕೊಂಡು ನನ್ನನ್ನು ಮರೆತೇ ಬಿಟ್ಟಿದ್ದಾರೆ ಇದು ಕರ್ತನಾದ ಯೆಹೋವನ ನುಡಿ.

1 ತಿಮೊಥೆಯನಿಗೆ 5:20 KANIRV Bible Verse Image
1 ತಿಮೊಥೆಯನಿಗೆ 5:20 (KANIRV) »
ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು. ಇವರಿಂದ ಉಳಿದವರಿಗೂ ಭಯವುಂಟಾಗುವುದು.

ಗಲಾತ್ಯದವರಿಗೆ 2:11 KANIRV Bible Verse Image
ಗಲಾತ್ಯದವರಿಗೆ 2:11 (KANIRV) »
ಕೇಫನು ಅಂತಿಯೋಕ್ಯಕ್ಕೆ ಬಂದಾಗ ಅವನಲ್ಲಿ ತಪ್ಪು ಕಾಣಿಸಿಕೊಂಡದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು.

2 ಕೊರಿಂಥದವರಿಗೆ 5:16 KANIRV Bible Verse Image
2 ಕೊರಿಂಥದವರಿಗೆ 5:16 (KANIRV) »
ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ.

Available Bible Translations

American Standard Version
Nehemiah 5:7 (ASV) »
King James Version
Nehemiah 5:7 (KJV) »
GOD’S WORD® (GW)
Nehemiah 5:7 (GW) »
World English Bible
Nehemiah 5:7 (WEB) »
Louis Segond 1910
Néhémie 5:7 (LSG) »
इंडियन रिवाइज्ड वर्जन - हिंदी
नहेम्याह 5:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਨਹਮਯਾਹ 5:7 (PANIRV) »
ভারতীয় সংশোধিত সংস্করণ - বাংলা
নহিমিয়া 5:7 (BENIRV) »
இந்தியன் ரீவைஸ்டு வேர்ஷன் - தமிழ்
நெகேமியா 5:7 (TAMIRV) »
इंडियन रिवाइज्ड वर्जन - मराठी
नहेम्या 5:7 (MARIRV) »
ఇండియన్ రేవిజ్డ్ వెర్షన్ - తెలుగు
నెహెమ్యా 5:7 (TELIRV) »
ઇન્ડિયન રિવાયઝ્ડ વર્ઝન - ગુજરાતી
નહેમ્યા 5:7 (GUJIRV) »
الكتاب المقدس باللغة العربية، فان دايك
نَحَمْيَا 5:7 (AVD) »
תנ ך עברי מודרני
נחמיה 5:7 (HEB) »
Bíblia Sagrada Português
Neemias 5:7 (BSL) »
Kinh Thánh: Tiếng Việt
Nê-hê-mi-a 5:7 (VIE) »
Reina Valera Antigua
Nehemías 5:7 (RVA) »
La Sacra Bibbia
Neemia 5:7 (RIV) »
圣 经 简体中文和合本
尼 希 米 记 5:7 (CUVS) »
聖 經 繁體中文和合本
尼 希 米 記 5:7 (CUVT) »
Bibla e Shenjtë
Nehemia 5:7 (ALB) »
Svenska Bibeln 1917
Nehemja 5:7 (SV1917) »
Библия на русском
Неемия 5:7 (RUSV) »
Українська Біблія
Неемія 5:7 (UKR) »
Szent Biblia - Magyar
Nehémiás 5:7 (KAR) »
Българска Библия
Неемия 5:7 (BULG) »
Kitaabka Quduuska Ah
Nexemyaah 5:7 (SOM) »
De Heilige Schrift
Nehemia 5:7 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »