ಅರಣ್ಯಕಾಂಡ 14:24 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅರಣ್ಯಕಾಂಡ 14:24 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 14:24 KANIRV 4K Wallpaper - ನನ್ನ ದಾಸನಾದ - 4K Wallpaper Bible Verse

ಅರಣ್ಯಕಾಂಡ 14:24 KANIRV

ನನ್ನ ದಾಸನಾದ ಕಾಲೇಬನಿಗೆ ಅವರಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದ್ದರಿಂದ ಅವನು ಸಂಚರಿಸಿದ ಆ ದೇಶದಲ್ಲಿ ಅವನನ್ನು ಸೇರಿಸುವೆನು, ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Numbers 14:24 KANIRV Ultra HD Christian Wallpapers are generated using nature scenery backgrounds and scenic photos.

ಅರಣ್ಯಕಾಂಡ 14:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 14:24 KANIRV. Please click on any image below to navigate to that specific Bible verse page.

ಅರಣ್ಯಕಾಂಡ 14:6 KANIRV Bible Verse Image
ಅರಣ್ಯಕಾಂಡ 14:6 (KANIRV) »
ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.

ಅರಣ್ಯಕಾಂಡ 26:65 KANIRV Bible Verse Image
ಅರಣ್ಯಕಾಂಡ 26:65 (KANIRV) »
ಅವರೆಲ್ಲರೂ ಅರಣ್ಯದಲ್ಲಿಯೇ ಸಾಯುವರೆಂದು ಯೆಹೋವನು ಅವರ ವಿಷಯದಲ್ಲಿ ಹೇಳಿದ್ದನು. ಆದುದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ.

ಯೆಹೋಶುವನು 14:6 KANIRV Bible Verse Image
ಯೆಹೋಶುವನು 14:6 (KANIRV) »
ಯೆಹೋಶುವನು ಗಿಲ್ಗಾಲಿನಲ್ಲಿದ್ದಾಗ ಯೆಹೂದ ಕುಲದವರು ಅವನ ಬಳಿಗೆ ಬಂದರು. ಅವರಲ್ಲಿ ಕೆನಿಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಯೆಹೋಶುವನಿಗೆ “ಯೆಹೋವನು ಕಾದೇಶ್ ಬರ್ನೇಯದಲ್ಲಿ ನಮ್ಮಿಬ್ಬರ ವಿಷಯವಾಗಿ ದೇವರ ಮನುಷ್ಯನಾದ ಮೋಶೆಗೆ ಹೇಳಿದ್ದು ನಿನಗೆ ಚೆನ್ನಾಗಿ ಗೊತ್ತಿದೆ.

ಅಪೊಸ್ತಲರ ಕೃತ್ಯಗಳು 11:23 KANIRV Bible Verse Image
ಅಪೊಸ್ತಲರ ಕೃತ್ಯಗಳು 11:23 (KANIRV) »
ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.

ಧರ್ಮೋಪದೇಶಕಾಂಡ 1:36 KANIRV Bible Verse Image
ಧರ್ಮೋಪದೇಶಕಾಂಡ 1:36 (KANIRV) »
ಮತ್ತು ಯೆಹೋವನು “ಯೆಫುನ್ನೆಯ ಮಗನಾದ ಕಾಲೇಬನೊಬ್ಬನೇ ಯೆಹೋವನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ, ಅವನೇ ಅದನ್ನು ನೋಡುವನು. ಅವನು ಸಂಚರಿಸಿದ ಪ್ರದೇಶವನ್ನು ಅವನಿಗೂ ಮತ್ತು ಅವನ ಸಂತತಿಯವರಿಗೂ ಕೊಡುವೆನು” ಎಂದು ಹೇಳಿದನು.

ಎಫೆಸದವರಿಗೆ 6:6 KANIRV Bible Verse Image
ಎಫೆಸದವರಿಗೆ 6:6 (KANIRV) »
ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ.

ಅರಣ್ಯಕಾಂಡ 32:11 KANIRV Bible Verse Image
ಅರಣ್ಯಕಾಂಡ 32:11 (KANIRV) »
‘ಐಗುಪ್ತ ದೇಶದೊಳಗಿಂದ ಬಂದ ಈ ಜನರೊಳಗೆ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದುದರಿಂದ ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಪೂರ್ವಕವಾಗಿ ಕೊಟ್ಟ ದೇಶವನ್ನು, ಅವರೊಳಗೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರಲ್ಲಿ

ಅರಣ್ಯಕಾಂಡ 13:30 KANIRV Bible Verse Image
ಅರಣ್ಯಕಾಂಡ 13:30 (KANIRV) »
ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ” ಎಂದು ಹೇಳಿದನು.

ಜ್ಞಾನೋಕ್ತಿಗಳು 23:26 KANIRV Bible Verse Image
ಜ್ಞಾನೋಕ್ತಿಗಳು 23:26 (KANIRV) »
ಕಂದಾ, ನಿನ್ನ ಹೃದಯವನ್ನು ನನಗೆ ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.

ಕೀರ್ತನೆಗಳು 119:80 KANIRV Bible Verse Image
ಕೀರ್ತನೆಗಳು 119:80 (KANIRV) »
ನನ್ನ ಮನಸ್ಸು ನಿನ್ನ ಕಟ್ಟಳೆಗಳಲ್ಲಿ ಆಸಕ್ತವಾಗಲಿ, ಆಗ ನನ್ನ ಆಶಾಭಂಗಕ್ಕೆ ಕಾರಣವಿರುವುದಿಲ್ಲ.

ಕೀರ್ತನೆಗಳು 119:145 KANIRV Bible Verse Image
ಕೀರ್ತನೆಗಳು 119:145 (KANIRV) »
ಖೋಫ್. ಯೆಹೋವನೇ, ಸಂಪೂರ್ಣಮನಸ್ಸಿನಿಂದ ಮೊರೆಯಿಟ್ಟಿದ್ದೇನೆ, ಸದುತ್ತರವನ್ನು ದಯಪಾಲಿಸು, ನಿನ್ನ ನಿಬಂಧನೆಗಳನ್ನು ಅನುಸರಿಸುವೆನು.

2 ಪೂರ್ವಕಾಲವೃತ್ತಾಂತ 25:2 KANIRV Bible Verse Image
2 ಪೂರ್ವಕಾಲವೃತ್ತಾಂತ 25:2 (KANIRV) »
ಅವನು ಯೆಹೋವನ ಚಿತ್ತಾನುಸಾರವಾಗಿ ನಡೆದನು; ಆದರೆ ಯಥಾರ್ಥಚಿತ್ತನಾಗಿರಲಿಲ್ಲ.

Available Bible Translations

American Standard Version
Numbers 14:24 (ASV) »
King James Version
Numbers 14:24 (KJV) »
GOD’S WORD® (GW)
Numbers 14:24 (GW) »
World English Bible
Numbers 14:24 (WEB) »
Louis Segond 1910
Nombres 14:24 (LSG) »
इंडियन रिवाइज्ड वर्जन - हिंदी
गिनती 14:24 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 14:24 (PANIRV) »
ভারতীয় সংশোধিত সংস্করণ - বাংলা
গননা 14:24 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 14:24 (TAMIRV) »
इंडियन रिवाइज्ड वर्जन - मराठी
गणना 14:24 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 14:24 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 14:24 (GUJIRV) »
الكتاب المقدس باللغة العربية، فان دايك
اَلْعَدَد 14:24 (AVD) »
תנ ך עברי מודרני
במדבר 14:24 (HEB) »
Bíblia Sagrada Português
Números 14:24 (BSL) »
Kinh Thánh: Tiếng Việt
Dân Số 14:24 (VIE) »
Reina Valera Antigua
Números 14:24 (RVA) »
La Sacra Bibbia
Numeri 14:24 (RIV) »
圣 经 简体中文和合本
民 数 记 14:24 (CUVS) »
聖 經 繁體中文和合本
民 數 記 14:24 (CUVT) »
Bibla e Shenjtë
Numrat 14:24 (ALB) »
Svenska Bibeln 1917
4 Mosebok 14:24 (SV1917) »
Библия на русском
Числа 14:24 (RUSV) »
Українська Біблія
Числа 14:24 (UKR) »
Szent Biblia - Magyar
4 Mózes 14:24 (KAR) »
Българска Библия
Числа 14:24 (BULG) »
Kitaabka Quduuska Ah
Tirintii 14:24 (SOM) »
De Heilige Schrift
Numberi 14:24 (NLD) »

ಅರಣ್ಯಕಾಂಡ 14 (KANIRV) Verse Selection

ಅರಣ್ಯಕಾಂಡ 14:1 ಅರಣ್ಯಕಾಂಡ 14:2 ಅರಣ್ಯಕಾಂಡ 14:3 ಅರಣ್ಯಕಾಂಡ 14:4 ಅರಣ್ಯಕಾಂಡ 14:5 ಅರಣ್ಯಕಾಂಡ 14:6 ಅರಣ್ಯಕಾಂಡ 14:7 ಅರಣ್ಯಕಾಂಡ 14:8 ಅರಣ್ಯಕಾಂಡ 14:9 ಅರಣ್ಯಕಾಂಡ 14:10 ಅರಣ್ಯಕಾಂಡ 14:11 ಅರಣ್ಯಕಾಂಡ 14:12 ಅರಣ್ಯಕಾಂಡ 14:13 ಅರಣ್ಯಕಾಂಡ 14:14 ಅರಣ್ಯಕಾಂಡ 14:15 ಅರಣ್ಯಕಾಂಡ 14:16 ಅರಣ್ಯಕಾಂಡ 14:17 ಅರಣ್ಯಕಾಂಡ 14:18 ಅರಣ್ಯಕಾಂಡ 14:19 ಅರಣ್ಯಕಾಂಡ 14:20 ಅರಣ್ಯಕಾಂಡ 14:21 ಅರಣ್ಯಕಾಂಡ 14:22 ಅರಣ್ಯಕಾಂಡ 14:23 ಅರಣ್ಯಕಾಂಡ 14:24 ಅರಣ್ಯಕಾಂಡ 14:25 ಅರಣ್ಯಕಾಂಡ 14:26 ಅರಣ್ಯಕಾಂಡ 14:27 ಅರಣ್ಯಕಾಂಡ 14:28 ಅರಣ್ಯಕಾಂಡ 14:29 ಅರಣ್ಯಕಾಂಡ 14:30 ಅರಣ್ಯಕಾಂಡ 14:31 ಅರಣ್ಯಕಾಂಡ 14:32 ಅರಣ್ಯಕಾಂಡ 14:33 ಅರಣ್ಯಕಾಂಡ 14:34 ಅರಣ್ಯಕಾಂಡ 14:35 ಅರಣ್ಯಕಾಂಡ 14:36 ಅರಣ್ಯಕಾಂಡ 14:37 ಅರಣ್ಯಕಾಂಡ 14:38 ಅರಣ್ಯಕಾಂಡ 14:39 ಅರಣ್ಯಕಾಂಡ 14:40 ಅರಣ್ಯಕಾಂಡ 14:41 ಅರಣ್ಯಕಾಂಡ 14:42 ಅರಣ್ಯಕಾಂಡ 14:43 ಅರಣ್ಯಕಾಂಡ 14:44 ಅರಣ್ಯಕಾಂಡ 14:45

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »