ಕೀರ್ತನೆಗಳು 105:16 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಕೀರ್ತನೆಗಳು 105:16 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 105:16 KANIRV 4K Wallpaper - ಅನಂತರ ಆತನು ಐಗುಪ್ತ - 4K Wallpaper Bible Verse

ಕೀರ್ತನೆಗಳು 105:16 KANIRV

ಅನಂತರ ಆತನು ಐಗುಪ್ತ ದೇಶದಲ್ಲಿ ಕ್ಷಾಮವನ್ನು ಬರಮಾಡಿ, ಆಹಾರವನ್ನು ನಾಶಮಾಡಿಬಿಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Psalms 105:16 KANIRV Ultra HD Christian Wallpapers are generated using nature scenery backgrounds and scenic photos.

ಕೀರ್ತನೆಗಳು 105:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 105:16 KANIRV. Please click on any image below to navigate to that specific Bible verse page.

ಯೆಶಾಯನು 3:1 KANIRV Bible Verse Image
ಯೆಶಾಯನು 3:1 (KANIRV) »
ಇಗೋ, ಕರ್ತನೂ, ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಯೆರೂಸಲೇಮಿನಿಂದಲೂ, ಯೆಹೂದದಿಂದಲೂ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವೆನು.

ಯೆಹೆಜ್ಕೇಲನು 4:16 KANIRV Bible Verse Image
ಯೆಹೆಜ್ಕೇಲನು 4:16 (KANIRV) »
ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕದ ಪ್ರಕಾರ ಕಳವಳದಿಂದ ತಿನ್ನುವರು, ನೀರನ್ನು ಅಳತೆಯ ಪ್ರಕಾರ ನಡುಗುತ್ತಾ ಕುಡಿಯುವರು.

ಯಾಜಕಕಾಂಡ 26:26 KANIRV Bible Verse Image
ಯಾಜಕಕಾಂಡ 26:26 (KANIRV) »
ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ.

ಆದಿಕಾಂಡ 41:54 KANIRV Bible Verse Image
ಆದಿಕಾಂಡ 41:54 (KANIRV) »
ಯೋಸೇಫನು ಹೇಳಿದ ಪ್ರಕಾರ ಕ್ಷಾಮದ ಏಳು ವರ್ಷಗಳು ಪ್ರಾರಂಭವಾಯಿತು. ಬರವು ಸುತ್ತಲಿರುವ ಎಲ್ಲಾ ದೇಶಗಳಲ್ಲಿಯೂ ಹಬ್ಬಿತು. ಐಗುಪ್ತ ದೇಶದಲ್ಲಿ ಮಾತ್ರ ಆಹಾರವಿತ್ತು.

2 ಅರಸುಗಳು 8:1 KANIRV Bible Verse Image
2 ಅರಸುಗಳು 8:1 (KANIRV) »
ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಯೆಹೋವನು ಈ ದೇಶಕ್ಕೆ ಏಳು ವರ್ಷಗಳ ಕಾಲ ಕ್ಷಾಮವನ್ನು ಬರಮಾಡುವುದಕ್ಕಿದ್ದಾನೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು” ಎಂದು ಹೇಳಿದನು.

ಕೀರ್ತನೆಗಳು 104:15 KANIRV Bible Verse Image
ಕೀರ್ತನೆಗಳು 104:15 (KANIRV) »
ಹೃದಯಾನಂದಕರವಾದ ದ್ರಾಕ್ಷಾರಸವನ್ನು, ಮುಖಕ್ಕೆ ಕಾಂತಿಯನ್ನು ಉಂಟುಮಾಡುವ ಎಣ್ಣೆಯನ್ನು, ಪ್ರಾಣಾಧಾರವಾದ ರೊಟ್ಟಿಯನ್ನು ಸಂಪಾದಿಸಿಕೊಳ್ಳುತ್ತಾರೆ.

ಅಪೊಸ್ತಲರ ಕೃತ್ಯಗಳು 7:11 KANIRV Bible Verse Image
ಅಪೊಸ್ತಲರ ಕೃತ್ಯಗಳು 7:11 (KANIRV) »
“ಆಗ ಐಗುಪ್ತ ಮತ್ತು ಕಾನಾನ್ ದೇಶಗಳಲ್ಲಿ ಎಲ್ಲೆಲ್ಲಿಯೂ ಬರಗಾಲ ಬಂದು ಜನರಿಗೆ ಬಹಳ ಸಂಕಟವಾಯಿತು; ಅಲ್ಲಿ ನಮ್ಮ ಪೂರ್ವಿಕರಿಗೆ ಆಹಾರ ಸಿಕ್ಕಲಿಲ್ಲ.

ಮತ್ತಾಯನು 8:8 KANIRV Bible Verse Image
ಮತ್ತಾಯನು 8:8 (KANIRV) »
ಆ ಶತಾಧಿಪತಿಯು, “ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.

ಹಗ್ಗಾಯನು 2:17 KANIRV Bible Verse Image
ಹಗ್ಗಾಯನು 2:17 (KANIRV) »
ನಾನು ನಿಮ್ಮ ದುಡಿತದ ಫಲವನ್ನೆಲ್ಲಾ ಆನೆಕಲ್ಲು ಮಳೆಯಿಂದಲೂ, ಬಿಸಿಗಾಳಿಗೂ ಹಾಳುಮಾಡಿ ನಿಮ್ಮನ್ನು ಬಾಧಿಸಿದರೂ, ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ” ಇದು ಯೆಹೋವನ ನುಡಿ.

ಹಗ್ಗಾಯನು 1:10 KANIRV Bible Verse Image
ಹಗ್ಗಾಯನು 1:10 (KANIRV) »
ನಿಮ್ಮ ನಿಮಿತ್ತವೇ ಆಕಾಶವು ಇಬ್ಬನಿಯನ್ನು ತಡೆದುಬಿಟ್ಟಿದೆ, ಭೂಮಿಯು ತನ್ನ ಫಲವನ್ನು ನಿಲ್ಲಿಸಿಬಿಟ್ಟಿದೆ;

ಆಮೋಸನು 7:1 KANIRV Bible Verse Image
ಆಮೋಸನು 7:1 (KANIRV) »
ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಹಿಂಗಾರು ಮಳೆಬಿದ್ದು ಪೈರು ಸೊಂಪಾಗುವುದಕ್ಕೆ ಆರಂಭವಾದಾಗ ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಯೆಹೋವನು ಮಿಡತೆಗಳನ್ನು ಉಂಟುಮಾಡಿದನು.

ಆಮೋಸನು 3:6 KANIRV Bible Verse Image
ಆಮೋಸನು 3:6 (KANIRV) »
ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವುದಿಲ್ಲವೋ? ಯೆಹೋವನಿಂದಲ್ಲದೆ ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ?

Available Bible Translations

American Standard Version
Psalms 105:16 (ASV) »
King James Version
Psalms 105:16 (KJV) »
GOD’S WORD® (GW)
Psalms 105:16 (GW) »
World English Bible
Psalms 105:16 (WEB) »
Louis Segond 1910
Psaumes 105:16 (LSG) »
इंडियन रिवाइज्ड वर्जन - हिंदी
भजन संहिता 105:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 105:16 (PANIRV) »
ভারতীয় সংশোধিত সংস্করণ - বাংলা
গীতমালা 105:16 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 105:16 (TAMIRV) »
इंडियन रिवाइज्ड वर्जन - मराठी
स्तोत्रसंहिता 105:16 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 105:16 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 105:16 (GUJIRV) »
الكتاب المقدس باللغة العربية، فان دايك
اَلْمَزَامِيرُ 105:16 (AVD) »
תנ ך עברי מודרני
תהלים 105:16 (HEB) »
Bíblia Sagrada Português
Salmos 105:16 (BSL) »
Kinh Thánh: Tiếng Việt
Thánh Thi 105:16 (VIE) »
Reina Valera Antigua
Salmos 105:16 (RVA) »
La Sacra Bibbia
Salmi 105:16 (RIV) »
圣 经 简体中文和合本
诗 篇 105:16 (CUVS) »
聖 經 繁體中文和合本
詩 篇 105:16 (CUVT) »
Bibla e Shenjtë
Psalmet 105:16 (ALB) »
Библия на русском
Псалтирь 105:16 (RUSV) »
Українська Біблія
Псалми 105:16 (UKR) »
Szent Biblia - Magyar
Zsoltárok 105:16 (KAR) »
Българска Библия
Псалми 105:16 (BULG) »
聖書 日本語
詩篇 105:16 (JPN) »
Kitaabka Quduuska Ah
Sabuurradii 105:16 (SOM) »
De Heilige Schrift
Psalmen 105:16 (NLD) »

ಕೀರ್ತನೆಗಳು 105 (KANIRV) Verse Selection

ಕೀರ್ತನೆಗಳು 105:1 ಕೀರ್ತನೆಗಳು 105:2 ಕೀರ್ತನೆಗಳು 105:3 ಕೀರ್ತನೆಗಳು 105:4 ಕೀರ್ತನೆಗಳು 105:5 ಕೀರ್ತನೆಗಳು 105:6 ಕೀರ್ತನೆಗಳು 105:7 ಕೀರ್ತನೆಗಳು 105:8 ಕೀರ್ತನೆಗಳು 105:9 ಕೀರ್ತನೆಗಳು 105:10 ಕೀರ್ತನೆಗಳು 105:11 ಕೀರ್ತನೆಗಳು 105:12 ಕೀರ್ತನೆಗಳು 105:13 ಕೀರ್ತನೆಗಳು 105:14 ಕೀರ್ತನೆಗಳು 105:15 ಕೀರ್ತನೆಗಳು 105:16 ಕೀರ್ತನೆಗಳು 105:17 ಕೀರ್ತನೆಗಳು 105:18 ಕೀರ್ತನೆಗಳು 105:19 ಕೀರ್ತನೆಗಳು 105:20 ಕೀರ್ತನೆಗಳು 105:21 ಕೀರ್ತನೆಗಳು 105:22 ಕೀರ್ತನೆಗಳು 105:23 ಕೀರ್ತನೆಗಳು 105:24 ಕೀರ್ತನೆಗಳು 105:25 ಕೀರ್ತನೆಗಳು 105:26 ಕೀರ್ತನೆಗಳು 105:27 ಕೀರ್ತನೆಗಳು 105:28 ಕೀರ್ತನೆಗಳು 105:29 ಕೀರ್ತನೆಗಳು 105:30 ಕೀರ್ತನೆಗಳು 105:31 ಕೀರ್ತನೆಗಳು 105:32 ಕೀರ್ತನೆಗಳು 105:33 ಕೀರ್ತನೆಗಳು 105:34 ಕೀರ್ತನೆಗಳು 105:35 ಕೀರ್ತನೆಗಳು 105:36 ಕೀರ್ತನೆಗಳು 105:37 ಕೀರ್ತನೆಗಳು 105:38 ಕೀರ್ತನೆಗಳು 105:39 ಕೀರ್ತನೆಗಳು 105:40 ಕೀರ್ತನೆಗಳು 105:41 ಕೀರ್ತನೆಗಳು 105:42 ಕೀರ್ತನೆಗಳು 105:43 ಕೀರ್ತನೆಗಳು 105:44 ಕೀರ್ತನೆಗಳು 105:45

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »