ರೋಮಾಪುರದವರಿಗೆ 11:33 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ರೋಮಾಪುರದವರಿಗೆ 11:33 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 11:33 KANIRV 4K Wallpaper - ಆಹಾ ದೇವರ - 4K Wallpaper Bible Verse

ರೋಮಾಪುರದವರಿಗೆ 11:33 KANIRV

ಆಹಾ ದೇವರ ಐಶ್ವರ್ಯವೂ, ಜ್ಞಾನವೂ, ವಿವೇಕವೂ ಅಗಾಧ. ಆತನ ನ್ಯಾಯತೀರ್ಪುಗಳು ಎಷ್ಟೋ ಆಗಮ್ಯವಾದದ್ದು. ಆತನ ಮಾರ್ಗಗಳು ಆಗೋಚರವಾದವುಗಳೂ ಆಗಿವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Romans 11:33 KANIRV Ultra HD Christian Wallpapers are generated using nature scenery backgrounds and scenic photos.

ರೋಮಾಪುರದವರಿಗೆ 11:33 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 11:33 KANIRV. Please click on any image below to navigate to that specific Bible verse page.

ಯೋಬನು 5:9 KANIRV Bible Verse Image
ಯೋಬನು 5:9 (KANIRV) »
ಆತನು ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.

ಕೀರ್ತನೆಗಳು 92:5 KANIRV Bible Verse Image
ಕೀರ್ತನೆಗಳು 92:5 (KANIRV) »
ಯೆಹೋವನೇ, ನಿನ್ನ ಕೃತ್ಯಗಳು ಎಷ್ಟೋ ಶ್ರೇಷ್ಠವಾಗಿವೆ; ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ.

ಕೊಲೊಸ್ಸೆಯವರಿಗೆ 2:2 KANIRV Bible Verse Image
ಕೊಲೊಸ್ಸೆಯವರಿಗೆ 2:2 (KANIRV) »
ಅವರ ಹೃದಯಗಳು ಉತ್ತೇಜನಗೊಂಡು, ಪ್ರೀತಿಯಿಂದ ಒಂದಾಗಿದ್ದು, ದೇವರ ಮರ್ಮವನ್ನು ಅಂದರೆ ಕ್ರಿಸ್ತನನ್ನು ತಿಳಿದುಕೊಳ್ಳುವ ಮೂಲಕ ಬರುವ ನಿಶ್ಚಯವಾದ ಭಾಗ್ಯವನ್ನು ಪಡೆಯಬೇಕೆಂಬುದೇ ನನ್ನ ಅಪೇಕ್ಷೆ. ಅದಕ್ಕಾಗಿಯೇ ನಾನು ಎಷ್ಟು ಪ್ರಯಾಸಪಡುತ್ತಿದ್ದೇನೆಂಬುದು ನಿಮಗೆ ತಿಳಿದಿರಬೇಕೆಂದು ಬಯಸುತ್ತೇನೆ.

ರೋಮಾಪುರದವರಿಗೆ 2:4 KANIRV Bible Verse Image
ರೋಮಾಪುರದವರಿಗೆ 2:4 (KANIRV) »
ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?

ಯೋಬನು 11:7 KANIRV Bible Verse Image
ಯೋಬನು 11:7 (KANIRV) »
ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲೆಯಾ? ಸರ್ವಶಕ್ತನಾದ ದೇವರನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಹುದೋ?

ಯೋಬನು 37:23 KANIRV Bible Verse Image
ಯೋಬನು 37:23 (KANIRV) »
ಇಂಥ ಸರ್ವಶಕ್ತನಾದ ದೇವರನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ, ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ.

ಎಫೆಸದವರಿಗೆ 3:10 KANIRV Bible Verse Image
ಎಫೆಸದವರಿಗೆ 3:10 (KANIRV) »
ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

ಎಫೆಸದವರಿಗೆ 1:7 KANIRV Bible Verse Image
ಎಫೆಸದವರಿಗೆ 1:7 (KANIRV) »
ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು.

ಕೊಲೊಸ್ಸೆಯವರಿಗೆ 1:27 KANIRV Bible Verse Image
ಕೊಲೊಸ್ಸೆಯವರಿಗೆ 1:27 (KANIRV) »
ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ.

ಕೀರ್ತನೆಗಳು 36:6 KANIRV Bible Verse Image
ಕೀರ್ತನೆಗಳು 36:6 (KANIRV) »
ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ, ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ; ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ.

ಪ್ರಸಂಗಿ 3:11 KANIRV Bible Verse Image
ಪ್ರಸಂಗಿ 3:11 (KANIRV) »
ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ. ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ. ಆದರೂ ದೇವರು ನಡೆಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.

ರೋಮಾಪುರದವರಿಗೆ 9:23 KANIRV Bible Verse Image
ರೋಮಾಪುರದವರಿಗೆ 9:23 (KANIRV) »
ಮತ್ತು ಮಹಿಮೆ ಹೊಂದುವುದಕ್ಕೆ ತಾನು ಮೊದಲೇ ಸಿದ್ಧಪಡಿಸಿರುವ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ.

Available Bible Translations

American Standard Version
Romans 11:33 (ASV) »
King James Version
Romans 11:33 (KJV) »
GOD’S WORD® (GW)
Romans 11:33 (GW) »
World English Bible
Romans 11:33 (WEB) »
Louis Segond 1910
Romains 11:33 (LSG) »
इंडियन रिवाइज्ड वर्जन - हिंदी
रोमियों 11:33 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰੋਮੀਆਂ 11:33 (PANIRV) »
ভারতীয় সংশোধিত সংস্করণ - বাংলা
ৰোমীয়া 11:33 (BENIRV) »
இந்தியன் ரீவைஸ்டு வேர்ஷன் - தமிழ்
ரோமர் 11:33 (TAMIRV) »
इंडियन रिवाइज्ड वर्जन - मराठी
रोमकरांस 11:33 (MARIRV) »
ఇండియన్ రేవిజ్డ్ వెర్షన్ - తెలుగు
రోమీయులకు 11:33 (TELIRV) »
ઇન્ડિયન રિવાયઝ્ડ વર્ઝન - ગુજરાતી
રોમનોને 11:33 (GUJIRV) »
الكتاب المقدس باللغة العربية، فان دايك
رُومِيَةَ 11:33 (AVD) »
Bíblia Sagrada Português
Romanos 11:33 (BSL) »
Kinh Thánh: Tiếng Việt
Rô-ma 11:33 (VIE) »
Reina Valera Antigua
Romanos 11:33 (RVA) »
La Sacra Bibbia
Romani 11:33 (RIV) »
圣 经 简体中文和合本
罗 马 书 11:33 (CUVS) »
聖 經 繁體中文和合本
羅 馬 書 11:33 (CUVT) »
Библия на русском
Римлянам 11:33 (RUSV) »
Українська Біблія
римлян 11:33 (UKR) »
Szent Biblia - Magyar
Róma 11:33 (KAR) »
Българска Библия
Римляни 11:33 (BULG) »
Kitaabka Quduuska Ah
Rooma 11:33 (SOM) »
De Heilige Schrift
Romeinen 11:33 (NLD) »

ರೋಮಾಪುರದವರಿಗೆ 11 (KANIRV) Verse Selection

ರೋಮಾಪುರದವರಿಗೆ 11:1 ರೋಮಾಪುರದವರಿಗೆ 11:2 ರೋಮಾಪುರದವರಿಗೆ 11:3 ರೋಮಾಪುರದವರಿಗೆ 11:4 ರೋಮಾಪುರದವರಿಗೆ 11:5 ರೋಮಾಪುರದವರಿಗೆ 11:6 ರೋಮಾಪುರದವರಿಗೆ 11:7 ರೋಮಾಪುರದವರಿಗೆ 11:8 ರೋಮಾಪುರದವರಿಗೆ 11:9 ರೋಮಾಪುರದವರಿಗೆ 11:10 ರೋಮಾಪುರದವರಿಗೆ 11:11 ರೋಮಾಪುರದವರಿಗೆ 11:12 ರೋಮಾಪುರದವರಿಗೆ 11:13 ರೋಮಾಪುರದವರಿಗೆ 11:14 ರೋಮಾಪುರದವರಿಗೆ 11:15 ರೋಮಾಪುರದವರಿಗೆ 11:16 ರೋಮಾಪುರದವರಿಗೆ 11:17 ರೋಮಾಪುರದವರಿಗೆ 11:18 ರೋಮಾಪುರದವರಿಗೆ 11:19 ರೋಮಾಪುರದವರಿಗೆ 11:20 ರೋಮಾಪುರದವರಿಗೆ 11:21 ರೋಮಾಪುರದವರಿಗೆ 11:22 ರೋಮಾಪುರದವರಿಗೆ 11:23 ರೋಮಾಪುರದವರಿಗೆ 11:24 ರೋಮಾಪುರದವರಿಗೆ 11:25 ರೋಮಾಪುರದವರಿಗೆ 11:26 ರೋಮಾಪುರದವರಿಗೆ 11:27 ರೋಮಾಪುರದವರಿಗೆ 11:28 ರೋಮಾಪುರದವರಿಗೆ 11:29 ರೋಮಾಪುರದವರಿಗೆ 11:30 ರೋಮಾಪುರದವರಿಗೆ 11:31 ರೋಮಾಪುರದವರಿಗೆ 11:32 ರೋಮಾಪುರದವರಿಗೆ 11:33 ರೋಮಾಪುರದವರಿಗೆ 11:34 ರೋಮಾಪುರದವರಿಗೆ 11:35 ರೋಮಾಪುರದವರಿಗೆ 11:36

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »