1 ಪೂರ್ವಕಾಲವೃತ್ತಾಂತ 29:9 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download 1 ಪೂರ್ವಕಾಲವೃತ್ತಾಂತ 29:9 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೂರ್ವಕಾಲವೃತ್ತಾಂತ 29:9 KANIRV Desktop Wallpaper - ಅವರು - Desktop Bible Verse Wallpaper

1 ಪೂರ್ವಕಾಲವೃತ್ತಾಂತ 29:9 KANIRV

ಅವರು ಪೂರ್ಣಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ನೀಡಿದ್ದನ್ನು ನೋಡಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷವಾಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಪೂರ್ವಕಾಲವೃತ್ತಾಂತ 29:9 KANIRV desktop wallpapers are generated using nature scenery backgrounds and scenic photos.

1 ಪೂರ್ವಕಾಲವೃತ್ತಾಂತ 29:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೂರ್ವಕಾಲವೃತ್ತಾಂತ 29:9 KANIRV. Please click on any image below to navigate to that specific Bible verse page.

2 ಕೊರಿಂಥದವರಿಗೆ 9:7 KANIRV Bible Verse Image
2 ಕೊರಿಂಥದವರಿಗೆ 9:7 (KANIRV) »
ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು.

1 ಅರಸುಗಳು 8:61 KANIRV Bible Verse Image
1 ಅರಸುಗಳು 8:61 (KANIRV) »
ನೀವಾದರೋ ಈಗಿನಂತೆ ಮುಂದೆಯೂ ನಮ್ಮ ದೇವರಾದ ಯೆಹೋವನಲ್ಲಿ ಪೂರ್ಣ ಭಯಭಕ್ತಿಯುಳ್ಳವರಾಗಿ, ಆತನ ವಿಧಿಗಳನ್ನು ಅನುಸರಿಸಿ, ಆತನ ಆಜ್ಞೆಗಳನ್ನು ಕೈಕೊಳ್ಳಿರಿ” ಎಂಬುದೇ.

2 ಕೊರಿಂಥದವರಿಗೆ 8:3 KANIRV Bible Verse Image
2 ಕೊರಿಂಥದವರಿಗೆ 8:3 (KANIRV) »
ಅವರು ತಮ್ಮ ಶಕ್ತಿಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಿಷ್ಟಕ್ಕೆ ತಾವೇ ಉದಾರವಾಗಿ ದಾನಮಾಡಿದರು.

ಯೋಹಾನನು 15:11 KANIRV Bible Verse Image
ಯೋಹಾನನು 15:11 (KANIRV) »
ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.

1 ಪೂರ್ವಕಾಲವೃತ್ತಾಂತ 29:17 KANIRV Bible Verse Image
1 ಪೂರ್ವಕಾಲವೃತ್ತಾಂತ 29:17 (KANIRV) »
ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ, ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದಿ ಎಂಬುದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವ ಇಚ್ಛೆಯಿಂದಲೇ ಕಾಣಿಕೆಯನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.

ಫಿಲಿಪ್ಪಿಯವರಿಗೆ 4:10 KANIRV Bible Verse Image
ಫಿಲಿಪ್ಪಿಯವರಿಗೆ 4:10 (KANIRV) »
ನನ್ನ ವಿಷಯದಲ್ಲಿ ನಿಮಗಿರುವ ಕಾಳಜಿಯು ಇಷ್ಟು ದಿನಗಳಾದ ಮೇಲೆ ಪುನಃ ಚಿಗುರಿದಕ್ಕೆ ನಾನು ಕರ್ತನಲ್ಲಿ ಹೆಚ್ಚಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ಈ ಮೊದಲೇ ಇದ್ದಿದ್ದರೂ, ಸಹಾಯ ಮಾಡುವುದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ.

ಫಿಲಿಪ್ಪಿಯವರಿಗೆ 4:1 KANIRV Bible Verse Image
ಫಿಲಿಪ್ಪಿಯವರಿಗೆ 4:1 (KANIRV) »
ಹೀಗಿರಲಾಗಿ, ನನ್ನ ಸಹೋದರರೇ ಅತಿ ಪ್ರಿಯರೇ, ಹಾಗೂ ಆಪ್ತರೇ, ನನಗೆ ಸಂತೋಷವೂ ಕಿರೀಟವೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ದೃಢವಾಗಿ ನಿಲ್ಲಿರಿ, ಪ್ರಿಯರೇ.

2 ಕೊರಿಂಥದವರಿಗೆ 8:12 KANIRV Bible Verse Image
2 ಕೊರಿಂಥದವರಿಗೆ 8:12 (KANIRV) »
ಒಬ್ಬನು ಕೊಡುವಂತ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನ ಯೋಗ್ಯತೆಗೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವುದು; ಅವನಿಗೆ ದೇವರಿಂದ ಮೆಚ್ಚಿಕೆ ದೊರೆಯುವುದು.

ಧರ್ಮೋಪದೇಶಕಾಂಡ 16:10 KANIRV Bible Verse Image
ಧರ್ಮೋಪದೇಶಕಾಂಡ 16:10 (KANIRV) »
ಆ ಏಳು ವಾರಗಳಾದ ನಂತರ ಪಂಚಾಶತ್ತಮ ದಿನದ ಹಬ್ಬವನ್ನು ಆಚರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ನೀವು ಆಗ ಆತನಿಗೋಸ್ಕರ ತರಬೇಕು.

ಲೂಕನು 15:6 KANIRV Bible Verse Image
ಲೂಕನು 15:6 (KANIRV) »
ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ, ‘ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ’ ಎಂದು ಅವರಿಗೆ ಹೇಳುವನಲ್ಲವೇ.

ಜ್ಞಾನೋಕ್ತಿಗಳು 23:15 KANIRV Bible Verse Image
ಜ್ಞಾನೋಕ್ತಿಗಳು 23:15 (KANIRV) »
ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವುದು.

ಕೀರ್ತನೆಗಳು 110:3 KANIRV Bible Verse Image
ಕೀರ್ತನೆಗಳು 110:3 (KANIRV) »
ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ, ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು, ಉದಯಕಾಲದ ಇಬ್ಬನಿಯಂತಿರುವರು.

Available Bible Translations

American Standard Version
1 Chronicles 29:9 (ASV) »
King James Version
1 Chronicles 29:9 (KJV) »
GOD’S WORD® (GW)
1 Chronicles 29:9 (GW) »
World English Bible
1 Chronicles 29:9 (WEB) »
इंडियन रिवाइज्ड वर्जन - हिंदी
1 इतिहास 29:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਇਤਿਹਾਸ 29:9 (PANIRV) »
ভারতীয় সংশোধিত সংস্করণ - বাংলা
1 বংশাৱলি 29:9 (BENIRV) »
இந்தியன் ரீவைஸ்டு வேர்ஷன் - தமிழ்
1 நாளாகமம் 29:9 (TAMIRV) »
इंडियन रिवाइज्ड वर्जन - मराठी
1 इतिहास 29:9 (MARIRV) »
ఇండియన్ రేవిజ్డ్ వెర్షన్ - తెలుగు
1 దినవృత్తాంతాలు 29:9 (TELIRV) »
ઇન્ડિયન રિવાયઝ્ડ વર્ઝન - ગુજરાતી
1 કાળવૃતાંત 29:9 (GUJIRV) »
الكتاب المقدس باللغة العربية، فان دايك
١ أخبار 29:9 (AVD) »
תנ ך עברי מודרני
דברי הימים א 29:9 (HEB) »
Bíblia Sagrada Português
1 Crônicas 29:9 (BSL) »
Kinh Thánh: Tiếng Việt
1 Sử Ký 29:9 (VIE) »
Reina Valera Antigua
1 Crónicas 29:9 (RVA) »
圣 经 简体中文和合本
历 代 志 上 29:9 (CUVS) »
聖 經 繁體中文和合本
歷 代 志 上 29:9 (CUVT) »
Библия на русском
1 Паралипоменон 29:9 (RUSV) »
Українська Біблія
1 хроніки 29:9 (UKR) »
Szent Biblia - Magyar
1 Krónika 29:9 (KAR) »
Българска Библия
1 Летописи 29:9 (BULG) »
De Heilige Schrift
1 Kronieken 29:9 (NLD) »

1 ಪೂರ್ವಕಾಲವೃತ್ತಾಂತ 29 (KANIRV) Verse Selection

1 ಪೂರ್ವಕಾಲವೃತ್ತಾಂತ 29:1 1 ಪೂರ್ವಕಾಲವೃತ್ತಾಂತ 29:2 1 ಪೂರ್ವಕಾಲವೃತ್ತಾಂತ 29:3 1 ಪೂರ್ವಕಾಲವೃತ್ತಾಂತ 29:4 1 ಪೂರ್ವಕಾಲವೃತ್ತಾಂತ 29:5 1 ಪೂರ್ವಕಾಲವೃತ್ತಾಂತ 29:6 1 ಪೂರ್ವಕಾಲವೃತ್ತಾಂತ 29:7 1 ಪೂರ್ವಕಾಲವೃತ್ತಾಂತ 29:8 1 ಪೂರ್ವಕಾಲವೃತ್ತಾಂತ 29:9 1 ಪೂರ್ವಕಾಲವೃತ್ತಾಂತ 29:10 1 ಪೂರ್ವಕಾಲವೃತ್ತಾಂತ 29:11 1 ಪೂರ್ವಕಾಲವೃತ್ತಾಂತ 29:12 1 ಪೂರ್ವಕಾಲವೃತ್ತಾಂತ 29:13 1 ಪೂರ್ವಕಾಲವೃತ್ತಾಂತ 29:14 1 ಪೂರ್ವಕಾಲವೃತ್ತಾಂತ 29:15 1 ಪೂರ್ವಕಾಲವೃತ್ತಾಂತ 29:16 1 ಪೂರ್ವಕಾಲವೃತ್ತಾಂತ 29:17 1 ಪೂರ್ವಕಾಲವೃತ್ತಾಂತ 29:18 1 ಪೂರ್ವಕಾಲವೃತ್ತಾಂತ 29:19 1 ಪೂರ್ವಕಾಲವೃತ್ತಾಂತ 29:20 1 ಪೂರ್ವಕಾಲವೃತ್ತಾಂತ 29:21 1 ಪೂರ್ವಕಾಲವೃತ್ತಾಂತ 29:22 1 ಪೂರ್ವಕಾಲವೃತ್ತಾಂತ 29:23 1 ಪೂರ್ವಕಾಲವೃತ್ತಾಂತ 29:24 1 ಪೂರ್ವಕಾಲವೃತ್ತಾಂತ 29:25 1 ಪೂರ್ವಕಾಲವೃತ್ತಾಂತ 29:26 1 ಪೂರ್ವಕಾಲವೃತ್ತಾಂತ 29:27 1 ಪೂರ್ವಕಾಲವೃತ್ತಾಂತ 29:28 1 ಪೂರ್ವಕಾಲವೃತ್ತಾಂತ 29:29 1 ಪೂರ್ವಕಾಲವೃತ್ತಾಂತ 29:30

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »