1 ಅರಸುಗಳು 1:13 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download 1 ಅರಸುಗಳು 1:13 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 1:13 KANIRV Desktop Wallpaper - ನೀನು ಅರಸನಾದ - Desktop Bible Verse Wallpaper

1 ಅರಸುಗಳು 1:13 KANIRV

ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ಅರಸನು ತನ್ನ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು. ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣ ಮಾಡಿ ಹೇಳಿದ್ದನಲ್ಲಾ. ಹೀಗಿದ್ದ ಮೇಲೆ ಅದೋನೀಯನು ಆಳುವುದೇಕೆ’ ಎಂದು ಕೇಳು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 1:13 KANIRV desktop wallpapers are generated using nature scenery backgrounds and scenic photos.

1 ಅರಸುಗಳು 1:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 1:13 KANIRV. Please click on any image below to navigate to that specific Bible verse page.

1 ಅರಸುಗಳು 1:30 KANIRV Bible Verse Image
1 ಅರಸುಗಳು 1:30 (KANIRV) »
ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಅರಸನಾದ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕೆಂದು ನಾನು ನಿನಗೆ ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದನ್ನು ಈಹೊತ್ತೇ ನೆರವೇರಿಸುವೆನು” ಎಂದನು.

1 ಅರಸುಗಳು 1:17 KANIRV Bible Verse Image
1 ಅರಸುಗಳು 1:17 (KANIRV) »
ಆಗ ಆಕೆಯು, “ನನ್ನ ಒಡೆಯನು ತನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ತಮ್ಮ ದಾಸಿಯಾದ ನನಗೆ ನನ್ನ ತರುವಾಯ ನನ್ನ ಮಗನಾದ ಸೊಲೊಮೋನನು ಅರಸನಾಗಬೇಕು. ನಿಜವಾಗಿ ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂಬುದಾಗಿ ಹೇಳಿದ್ದೆಯಲ್ಲಾ.

ಧರ್ಮೋಪದೇಶಕಾಂಡ 17:18 KANIRV Bible Verse Image
ಧರ್ಮೋಪದೇಶಕಾಂಡ 17:18 (KANIRV) »
ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು.

ಯೆರೆಮೀಯನು 33:21 KANIRV Bible Verse Image
ಯೆರೆಮೀಯನು 33:21 (KANIRV) »
ಆಗ ನನ್ನ ದಾಸನಾದ ದಾವೀದನಿಗೂ, ನನ್ನ ಸೇವಕರಾಗಿರುವ ಲೇವಿಯರಾದ ಯಾಜಕರಿಗೂ ನಾನು ಮಾಡಿದ ನಿಬಂಧನೆಯು ನಿಂತು ಹೋಗಿ ದಾವೀದನ ಸಿಂಹಾಸನಾಸೀನನಾಗಿ ಆಳತಕ್ಕ ಅವನ ಸಂತಾನದವನೊಬ್ಬನೂ ಉಳಿಯದೆ ಹೋದಾನು.

ಯೆಶಾಯನು 9:7 KANIRV Bible Verse Image
ಯೆಶಾಯನು 9:7 (KANIRV) »
ಆತನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ದಿಯಾಗುವುದು. ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವುದು. ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು. ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.

ಕೀರ್ತನೆಗಳು 132:11 KANIRV Bible Verse Image
ಕೀರ್ತನೆಗಳು 132:11 (KANIRV) »
ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ; ಆತನು ಅದನ್ನು ಬದಲಿಸುವುದಿಲ್ಲ. “ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು;

1 ಪೂರ್ವಕಾಲವೃತ್ತಾಂತ 29:23 KANIRV Bible Verse Image
1 ಪೂರ್ವಕಾಲವೃತ್ತಾಂತ 29:23 (KANIRV) »
ಅಂದಿನಿಂದ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲು ಅರಸನಾಗಿ ಯೆಹೋವನ ಸಿಂಹಾಸನದಲ್ಲಿ ಕುಳಿತುಕೊಂಡು ವೃದ್ಧಿಯಾಗುತ್ತಾ ಬಂದನು. ಅರಸನಾದ ಸೊಲೊಮೋನನಿಗೆ ಇಸ್ರಾಯೇಲರೆಲ್ಲರೂ ವಿಧೇಯರಾಗಿ ನಡೆಯುವವರಾದರು.

1 ಪೂರ್ವಕಾಲವೃತ್ತಾಂತ 22:6 KANIRV Bible Verse Image
1 ಪೂರ್ವಕಾಲವೃತ್ತಾಂತ 22:6 (KANIRV) »
ಆ ಮೇಲೆ ಅವನು ತನ್ನ ಮಗನಾದ ಸೊಲೊಮೋನನನ್ನು ಕರೆಯಿಸಿ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಅವನಿಗೆ ಆಜ್ಞಾಪಿಸಿದನು.

1 ಅರಸುಗಳು 1:24 KANIRV Bible Verse Image
1 ಅರಸುಗಳು 1:24 (KANIRV) »
ನಾತಾನನು, “ನನ್ನ ಒಡೆಯನೂ, ಅರಸನೂ ಆದ ನೀನು ಅದೋನೀಯನಿಗೆ ಅರಸನಾಗುವುದಕ್ಕೆ ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಅಪ್ಪಣೆಕೊಟ್ಟಿರುವಂತೆ ಕಾಣುತ್ತದೆ.

1 ಅರಸುಗಳು 2:12 KANIRV Bible Verse Image
1 ಅರಸುಗಳು 2:12 (KANIRV) »
ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯವು ಬಹಳವಾಗಿ ಬಲಗೊಂಡಿತು.

1 ಅರಸುಗಳು 1:11 KANIRV Bible Verse Image
1 ಅರಸುಗಳು 1:11 (KANIRV) »
ಆಗ ನಾತಾನನು ಸೊಲೊಮೋನನ ತಾಯಿಯಾದ ಬತ್ಷೆಬೆಗೆ, “ಹಗ್ಗೀತಳ ಮಗನಾದ ಅದೋನೀಯನು ನಮ್ಮ ಒಡೆಯನಾದ ದಾವೀದನಿಗೆ ತಿಳಿಯದೇ ಅರಸನಾದನೆಂಬುದನ್ನು ನೀನು ಕೇಳಿದಿಯಲ್ಲವೋ?

1 ಅರಸುಗಳು 1:35 KANIRV Bible Verse Image
1 ಅರಸುಗಳು 1:35 (KANIRV) »
ಆಮೇಲೆ ನೀವು ಅವನ ಹಿಂದೆ ಬನ್ನಿರಿ. ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಾಯೇಲರ ಮತ್ತು ಯೆಹೂದ್ಯರನ್ನು ಆಳಲು ಅವನನ್ನೇ ಪ್ರಭುವನ್ನಾಗಿ ನೇಮಿಸಿದ್ದೇನೆ” ಎಂದನು.

Available Bible Translations

American Standard Version
1 Kings 1:13 (ASV) »
King James Version
1 Kings 1:13 (KJV) »
GOD’S WORD® (GW)
1 Kings 1:13 (GW) »
World English Bible
1 Kings 1:13 (WEB) »
Louis Segond 1910
1 Rois 1:13 (LSG) »
इंडियन रिवाइज्ड वर्जन - हिंदी
1 राजाओं 1:13 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਰਾਜਿਆਂ 1:13 (PANIRV) »
ভারতীয় সংশোধিত সংস্করণ - বাংলা
1 ৰাজাৱলী 1:13 (BENIRV) »
இந்தியன் ரீவைஸ்டு வேர்ஷன் - தமிழ்
1 இராஜாக்கள் 1:13 (TAMIRV) »
इंडियन रिवाइज्ड वर्जन - मराठी
1 राजे 1:13 (MARIRV) »
ఇండియన్ రేవిజ్డ్ వెర్షన్ - తెలుగు
1 రాజులు 1:13 (TELIRV) »
ઇન્ડિયન રિવાયઝ્ડ વર્ઝન - ગુજરાતી
1 રાજાઓ 1:13 (GUJIRV) »
الكتاب المقدس باللغة العربية، فان دايك
اَلْمُلُوكِ ٱلْأَوَّلُ 1:13 (AVD) »
תנ ך עברי מודרני
מלכים א 1:13 (HEB) »
Bíblia Sagrada Português
1 Reis 1:13 (BSL) »
Kinh Thánh: Tiếng Việt
1 Các Vua 1:13 (VIE) »
Reina Valera Antigua
1 Reyes 1:13 (RVA) »
La Sacra Bibbia
1 Re 1:13 (RIV) »
圣 经 简体中文和合本
列 王 记 上 1:13 (CUVS) »
聖 經 繁體中文和合本
列 王 紀 上 1:13 (CUVT) »
Библия на русском
3 Царств 1:13 (RUSV) »
Українська Біблія
1 царів 1:13 (UKR) »
Szent Biblia - Magyar
1 Királyok 1:13 (KAR) »
Българска Библия
3 Царе 1:13 (BULG) »
De Heilige Schrift
1 Koningen 1:13 (NLD) »

1 ಅರಸುಗಳು 1 (KANIRV) Verse Selection

1 ಅರಸುಗಳು 1:1 1 ಅರಸುಗಳು 1:2 1 ಅರಸುಗಳು 1:3 1 ಅರಸುಗಳು 1:4 1 ಅರಸುಗಳು 1:5 1 ಅರಸುಗಳು 1:6 1 ಅರಸುಗಳು 1:7 1 ಅರಸುಗಳು 1:8 1 ಅರಸುಗಳು 1:9 1 ಅರಸುಗಳು 1:10 1 ಅರಸುಗಳು 1:11 1 ಅರಸುಗಳು 1:12 1 ಅರಸುಗಳು 1:13 1 ಅರಸುಗಳು 1:14 1 ಅರಸುಗಳು 1:15 1 ಅರಸುಗಳು 1:16 1 ಅರಸುಗಳು 1:17 1 ಅರಸುಗಳು 1:18 1 ಅರಸುಗಳು 1:19 1 ಅರಸುಗಳು 1:20 1 ಅರಸುಗಳು 1:21 1 ಅರಸುಗಳು 1:22 1 ಅರಸುಗಳು 1:23 1 ಅರಸುಗಳು 1:24 1 ಅರಸುಗಳು 1:25 1 ಅರಸುಗಳು 1:26 1 ಅರಸುಗಳು 1:27 1 ಅರಸುಗಳು 1:28 1 ಅರಸುಗಳು 1:29 1 ಅರಸುಗಳು 1:30 1 ಅರಸುಗಳು 1:31 1 ಅರಸುಗಳು 1:32 1 ಅರಸುಗಳು 1:33 1 ಅರಸುಗಳು 1:34 1 ಅರಸುಗಳು 1:35 1 ಅರಸುಗಳು 1:36 1 ಅರಸುಗಳು 1:37 1 ಅರಸುಗಳು 1:38 1 ಅರಸುಗಳು 1:39 1 ಅರಸುಗಳು 1:40 1 ಅರಸುಗಳು 1:41 1 ಅರಸುಗಳು 1:42 1 ಅರಸುಗಳು 1:43 1 ಅರಸುಗಳು 1:44 1 ಅರಸುಗಳು 1:45 1 ಅರಸುಗಳು 1:46 1 ಅರಸುಗಳು 1:47 1 ಅರಸುಗಳು 1:48 1 ಅರಸುಗಳು 1:49 1 ಅರಸುಗಳು 1:50 1 ಅರಸುಗಳು 1:51 1 ಅರಸುಗಳು 1:52 1 ಅರಸುಗಳು 1:53

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »