1 ಸಮುವೇಲನು 17:47 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download 1 ಸಮುವೇಲನು 17:47 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಸಮುವೇಲನು 17:47 KANIRV Desktop Wallpaper - ಯೆಹೋವನು - Desktop Bible Verse Wallpaper

1 ಸಮುವೇಲನು 17:47 KANIRV

ಯೆಹೋವನು ಈಟಿಕತ್ತಿಗಳಿಲ್ಲದೇ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರಿಗೆಲ್ಲಾ ತಿಳಿದುಬರುವುದು. ಯಾಕೆಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ. ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು” ಅಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಸಮುವೇಲನು 17:47 KANIRV desktop wallpapers are generated using nature scenery backgrounds and scenic photos.

1 ಸಮುವೇಲನು 17:47 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಸಮುವೇಲನು 17:47 KANIRV. Please click on any image below to navigate to that specific Bible verse page.

ಕೀರ್ತನೆಗಳು 44:6 KANIRV Bible Verse Image
ಕೀರ್ತನೆಗಳು 44:6 (KANIRV) »
ನಾನು ನನ್ನ ಬಿಲ್ಲಿನಲ್ಲಿ ಭರವಸವಿಡುವುದಿಲ್ಲ; ಇಲ್ಲವೇ ನನ್ನ ಕತ್ತಿಯು ನನ್ನನ್ನು ರಕ್ಷಿಸಲಾರದು.

ಹೋಶೇಯನು 1:7 KANIRV Bible Verse Image
ಹೋಶೇಯನು 1:7 (KANIRV) »
ಆದರೆ ನಾನು ಯೆಹೂದ ವಂಶದವರಲ್ಲಿ ವಾತ್ಸಲ್ಯವಿಟ್ಟು ಅವರನ್ನು ಉದ್ಧರಿಸುವೆನು. ಬಿಲ್ಲು, ಕತ್ತಿ, ಕಾಳಗ, ಕುದುರೆ, ರಾಹುತರ, ಮೂಲಕವಲ್ಲ, ಅವರ ದೇವರಾದ ಯೆಹೋವನ ಬಲದಿಂದಲೇ ಅವರನ್ನು ರಕ್ಷಿಸುವೆನು” ಅಂದನು.

ಜೆಕರ್ಯನು 4:6 KANIRV Bible Verse Image
ಜೆಕರ್ಯನು 4:6 (KANIRV) »
ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು, “ಪರಾಕ್ರಮದಿಂದಲ್ಲ, ಬಲದಿಂದಲ್ಲ. ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರನಾದ ಯೆಹೋವನ ನುಡಿ” ಎಂಬ ಈ ಮಾತುಗಳನ್ನು ಯೆಹೋವನು ಜೆರುಬ್ಬಾಬೆಲನಿಗೆ ದಯಪಾಲಿಸಿದ್ದಾನೆ.

1 ಸಮುವೇಲನು 14:6 KANIRV Bible Verse Image
1 ಸಮುವೇಲನು 14:6 (KANIRV) »
ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ಸುನ್ನತಿಯಿಲ್ಲದ ಈ ಕಾವಲುದಂಡಿನವರಿಗೆ ವಿರೋಧವಾಗಿ ಹೋಗೋಣ ಬಾ. ಒಂದು ವೇಳೆ ಯೆಹೋವನು ತಾನೇ ನಮಗೋಸ್ಕರ ಕಾರ್ಯನಡಿಸುವನು. ಬಹು ಜನರಿದ್ದರೂ, ಸ್ವಲ್ಪ ಜನರಿದ್ದರೂ ರಕ್ಷಿಸುವುದು ಯೆಹೋವನಿಗೆ ಅಸಾಧ್ಯವಲ್ಲ” ಎಂದು ಹೇಳಿದನು.

ರೋಮಾಪುರದವರಿಗೆ 8:37 KANIRV Bible Verse Image
ರೋಮಾಪುರದವರಿಗೆ 8:37 (KANIRV) »
ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಜಯಶಾಲಿಗಳಾಗಿದ್ದೇವೆ.

ಜ್ಞಾನೋಕ್ತಿಗಳು 21:30 KANIRV Bible Verse Image
ಜ್ಞಾನೋಕ್ತಿಗಳು 21:30 (KANIRV) »
ಯಾವ ಜ್ಞಾನವೂ, ಯಾವ ವಿವೇಕವೂ, ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವುದಿಲ್ಲ.

ರೋಮಾಪುರದವರಿಗೆ 8:31 KANIRV Bible Verse Image
ರೋಮಾಪುರದವರಿಗೆ 8:31 (KANIRV) »
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮನ್ನು ಎದುರಿಸುವವರು ಯಾರು?

ಕೀರ್ತನೆಗಳು 33:16 KANIRV Bible Verse Image
ಕೀರ್ತನೆಗಳು 33:16 (KANIRV) »
ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ; ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ.

ಯೆಶಾಯನು 9:7 KANIRV Bible Verse Image
ಯೆಶಾಯನು 9:7 (KANIRV) »
ಆತನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ದಿಯಾಗುವುದು. ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವುದು. ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು. ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.

2 ಪೂರ್ವಕಾಲವೃತ್ತಾಂತ 14:11 KANIRV Bible Verse Image
2 ಪೂರ್ವಕಾಲವೃತ್ತಾಂತ 14:11 (KANIRV) »
ಆಸನು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ, ರಕ್ಷಿಸಲು ನಿನ್ನ ಹೊರತು ಬೇರಾರೂ ರಕ್ಷಿಸುವುದಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು. ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನೆದುರು ಗೆಲ್ಲಬಾರದು” ಎಂದು ಮೊರೆಯಿಡಲು.

2 ಪೂರ್ವಕಾಲವೃತ್ತಾಂತ 20:15 KANIRV Bible Verse Image
2 ಪೂರ್ವಕಾಲವೃತ್ತಾಂತ 20:15 (KANIRV) »
ಅವನು, “ಎಲ್ಲಾ ಯೆಹೂದ್ಯರೇ, ಯೆರೂಸಲೇಮಿನವರೇ, ಅರಸನಾದ ಯೆಹೋಷಾಫಾಟನೇ, ಯೆಹೋವನು ಹೇಳುವುದನ್ನು ಕೇಳಿರಿ: ಈ ಮಹಾಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ; ಹೆದರಬೇಡಿರಿ; ಯುದ್ಧವು ನಿಮ್ಮದಲ್ಲ; ದೇವರದೇ.

ಕೀರ್ತನೆಗಳು 46:11 KANIRV Bible Verse Image
ಕೀರ್ತನೆಗಳು 46:11 (KANIRV) »
ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ.

Available Bible Translations

American Standard Version
1 Samuel 17:47 (ASV) »
King James Version
1 Samuel 17:47 (KJV) »
GOD’S WORD® (GW)
1 Samuel 17:47 (GW) »
World English Bible
1 Samuel 17:47 (WEB) »
Louis Segond 1910
1 Samuel 17:47 (LSG) »
इंडियन रिवाइज्ड वर्जन - हिंदी
1 शमूएल 17:47 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਸਮੂਏਲ 17:47 (PANIRV) »
ভারতীয় সংশোধিত সংস্করণ - বাংলা
1 চমূৱেল 17:47 (BENIRV) »
இந்தியன் ரீவைஸ்டு வேர்ஷன் - தமிழ்
1 சாமுவேல் 17:47 (TAMIRV) »
इंडियन रिवाइज्ड वर्जन - मराठी
1 शमुवेल 17:47 (MARIRV) »
ఇండియన్ రేవిజ్డ్ వెర్షన్ - తెలుగు
1 సమూయేలు 17:47 (TELIRV) »
ઇન્ડિયન રિવાયઝ્ડ વર્ઝન - ગુજરાતી
1 શમુએલ 17:47 (GUJIRV) »
الكتاب المقدس باللغة العربية، فان دايك
صَمُوئِيلَ ٱلْأَوَّلُ 17:47 (AVD) »
תנ ך עברי מודרני
שמואל א 17:47 (HEB) »
Bíblia Sagrada Português
1 Samuel 17:47 (BSL) »
Kinh Thánh: Tiếng Việt
1 Sa-mu-ên 17:47 (VIE) »
Reina Valera Antigua
1 Samuel 17:47 (RVA) »
圣 经 简体中文和合本
撒 母 耳 记 上 17:47 (CUVS) »
聖 經 繁體中文和合本
撒 母 耳 記 上 17:47 (CUVT) »
Библия на русском
1 Царств 17:47 (RUSV) »
Українська Біблія
1 Самуїлова 17:47 (UKR) »
Szent Biblia - Magyar
1 Sámuel 17:47 (KAR) »
Българска Библия
1 Царе 17:47 (BULG) »
De Heilige Schrift
1 Samuël 17:47 (NLD) »

1 ಸಮುವೇಲನು 17 (KANIRV) Verse Selection

1 ಸಮುವೇಲನು 17:1 1 ಸಮುವೇಲನು 17:2 1 ಸಮುವೇಲನು 17:3 1 ಸಮುವೇಲನು 17:4 1 ಸಮುವೇಲನು 17:5 1 ಸಮುವೇಲನು 17:6 1 ಸಮುವೇಲನು 17:7 1 ಸಮುವೇಲನು 17:8 1 ಸಮುವೇಲನು 17:9 1 ಸಮುವೇಲನು 17:10 1 ಸಮುವೇಲನು 17:11 1 ಸಮುವೇಲನು 17:12 1 ಸಮುವೇಲನು 17:13 1 ಸಮುವೇಲನು 17:14 1 ಸಮುವೇಲನು 17:15 1 ಸಮುವೇಲನು 17:16 1 ಸಮುವೇಲನು 17:17 1 ಸಮುವೇಲನು 17:18 1 ಸಮುವೇಲನು 17:19 1 ಸಮುವೇಲನು 17:20 1 ಸಮುವೇಲನು 17:21 1 ಸಮುವೇಲನು 17:22 1 ಸಮುವೇಲನು 17:23 1 ಸಮುವೇಲನು 17:24 1 ಸಮುವೇಲನು 17:25 1 ಸಮುವೇಲನು 17:26 1 ಸಮುವೇಲನು 17:27 1 ಸಮುವೇಲನು 17:28 1 ಸಮುವೇಲನು 17:29 1 ಸಮುವೇಲನು 17:30 1 ಸಮುವೇಲನು 17:31 1 ಸಮುವೇಲನು 17:32 1 ಸಮುವೇಲನು 17:33 1 ಸಮುವೇಲನು 17:34 1 ಸಮುವೇಲನು 17:35 1 ಸಮುವೇಲನು 17:36 1 ಸಮುವೇಲನು 17:37 1 ಸಮುವೇಲನು 17:38 1 ಸಮುವೇಲನು 17:39 1 ಸಮುವೇಲನು 17:40 1 ಸಮುವೇಲನು 17:41 1 ಸಮುವೇಲನು 17:42 1 ಸಮುವೇಲನು 17:43 1 ಸಮುವೇಲನು 17:44 1 ಸಮುವೇಲನು 17:45 1 ಸಮುವೇಲನು 17:46 1 ಸಮುವೇಲನು 17:47 1 ಸಮುವೇಲನು 17:48 1 ಸಮುವೇಲನು 17:49 1 ಸಮುವೇಲನು 17:50 1 ಸಮುವೇಲನು 17:51 1 ಸಮುವೇಲನು 17:52 1 ಸಮುವೇಲನು 17:53 1 ಸಮುವೇಲನು 17:54 1 ಸಮುವೇಲನು 17:55 1 ಸಮುವೇಲನು 17:56 1 ಸಮುವೇಲನು 17:57 1 ಸಮುವೇಲನು 17:58

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »