2 ಪೂರ್ವಕಾಲವೃತ್ತಾಂತ 18:13 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download 2 ಪೂರ್ವಕಾಲವೃತ್ತಾಂತ 18:13 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 18:13 KANIRV Desktop Wallpaper - ಅದಕ್ಕೆ - Desktop Bible Verse Wallpaper

2 ಪೂರ್ವಕಾಲವೃತ್ತಾಂತ 18:13 KANIRV

ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ನನ್ನ ದೇವರು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 18:13 KANIRV desktop wallpapers are generated using nature scenery backgrounds and scenic photos.

2 ಪೂರ್ವಕಾಲವೃತ್ತಾಂತ 18:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 18:13 KANIRV. Please click on any image below to navigate to that specific Bible verse page.

ಅರಣ್ಯಕಾಂಡ 22:35 KANIRV Bible Verse Image
ಅರಣ್ಯಕಾಂಡ 22:35 (KANIRV) »
ಯೆಹೋವನ ದೂತನು ಬಿಳಾಮನಿಗೆ, “ಈ ಮನುಷ್ಯರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಹೇಳುವ ಮಾತನ್ನೇ ಹೊರತು ಬೇರೆ ಯಾವುದನ್ನೂ ಹೇಳಬಾರದು” ಎಂದು ಹೇಳಿದನು. ಬಿಳಾಮನು ಬಾಲಾಕನ ಪ್ರಧಾನರ ಜೊತೆಯಲ್ಲಿ ಹೊರಟುಹೋದನು.

ಅರಣ್ಯಕಾಂಡ 24:13 KANIRV Bible Verse Image
ಅರಣ್ಯಕಾಂಡ 24:13 (KANIRV) »
‘ಬಾಲಾಕನು ನನಗೆ ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಒಳ್ಳೇಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡಲಾರೆ. ಯೆಹೋವನು ಏನು ಹೇಳುತ್ತಾನೋ ಅದನ್ನೇ ಮಾತನಾಡುವೆನು ಎಂದು ಹೇಳಲಿಲ್ಲವೋ?’

ಅರಣ್ಯಕಾಂಡ 22:18 KANIRV Bible Verse Image
ಅರಣ್ಯಕಾಂಡ 22:18 (KANIRV) »
ಅದಕ್ಕೆ ಬಿಳಾಮನು ಬಾಲಾಕನ ಸೇವಕರಿಗೆ, “ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾದ ಯೆಹೋವನ ಆಜ್ಞೆಯನ್ನು ಮೀರಿ ಸಣ್ಣ ಕೆಲಸವನ್ನಾಗಲಿ, ದೊಡ್ಡ ಕೆಲಸವನ್ನಾಗಲಿ ಮಾಡಲಾರೆನು.

ಗಲಾತ್ಯದವರಿಗೆ 1:10 KANIRV Bible Verse Image
ಗಲಾತ್ಯದವರಿಗೆ 1:10 (KANIRV) »
ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ.

2 ಕೊರಿಂಥದವರಿಗೆ 2:17 KANIRV Bible Verse Image
2 ಕೊರಿಂಥದವರಿಗೆ 2:17 (KANIRV) »
ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.

1 ಕೊರಿಂಥದವರಿಗೆ 11:23 KANIRV Bible Verse Image
1 ಕೊರಿಂಥದವರಿಗೆ 11:23 (KANIRV) »
ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು,

ಅಪೊಸ್ತಲರ ಕೃತ್ಯಗಳು 20:27 KANIRV Bible Verse Image
ಅಪೊಸ್ತಲರ ಕೃತ್ಯಗಳು 20:27 (KANIRV) »
ಏಕೆಂದರೆ ಒಂದನ್ನೂ ಮರೆಮಾಡದೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.

ಮೀಕನು 2:6 KANIRV Bible Verse Image
ಮೀಕನು 2:6 (KANIRV) »
ಆಹಾ, ಆ ಕೆಡುಕರು “ಪ್ರವಾದನೆ ಮಾಡಬೇಡಿರಿ. ಇಂಥ ವಿಷಯಗಳಲ್ಲಿ ಪ್ರವಾದನೆಯನ್ನು ಎತ್ತಬಾರದು, ದೂಷಣೆಗಳು ತೊಲಗುವುದೇ ಇಲ್ಲ” ಎಂದು ಪ್ರವಾದನೆ ಮಾಡುತ್ತಾರೆ.

ಯೆಹೆಜ್ಕೇಲನು 2:7 KANIRV Bible Verse Image
ಯೆಹೆಜ್ಕೇಲನು 2:7 (KANIRV) »
ಅವರು ಕೇಳಿದರೂ, ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿ ದ್ರೋಹಿಗಳೇ.”

ಯೆರೆಮೀಯನು 42:4 KANIRV Bible Verse Image
ಯೆರೆಮೀಯನು 42:4 (KANIRV) »
ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಿಮ್ಮ ಬಿನ್ನಹವನ್ನು ಕೇಳಿದೆನು; ಇಗೋ, ನಿಮ್ಮ ಮಾತಿನಂತೆ ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು; ಯೆಹೋವನು ಯಾವ ಉತ್ತರವನ್ನು ದಯಪಾಲಿಸುವನೋ ಒಂದನ್ನೂ ಬಚ್ಚಿಡದೆ ನಿಮಗೆ ತಿಳಿಸುವೆನು” ಎಂದು ಉತ್ತರಕೊಟ್ಟನು.

ಯೆರೆಮೀಯನು 23:28 KANIRV Bible Verse Image
ಯೆರೆಮೀಯನು 23:28 (KANIRV) »
ಕನಸು ಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ. ನನ್ನ ಮಾತನ್ನು ಕೇಳಿದವನೋ ನನ್ನ ಮಾತನ್ನು ಯಥಾರ್ಥವಾಗಿ ನುಡಿಯಲಿ.

1 ಅರಸುಗಳು 22:14 KANIRV Bible Verse Image
1 ಅರಸುಗಳು 22:14 (KANIRV) »
ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ಯೆಹೋವನು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.

Available Bible Translations

American Standard Version
2 Chronicles 18:13 (ASV) »
GOD’S WORD® (GW)
2 Chronicles 18:13 (GW) »
World English Bible
2 Chronicles 18:13 (WEB) »
इंडियन रिवाइज्ड वर्जन - हिंदी
2 इतिहास 18:13 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਇਤਿਹਾਸ 18:13 (PANIRV) »
ভারতীয় সংশোধিত সংস্করণ - বাংলা
2 বংশাৱলি 18:13 (BENIRV) »
இந்தியன் ரீவைஸ்டு வேர்ஷன் - தமிழ்
2 நாளாகமம் 18:13 (TAMIRV) »
इंडियन रिवाइज्ड वर्जन - मराठी
2 इतिहास 18:13 (MARIRV) »
ఇండియన్ రేవిజ్డ్ వెర్షన్ - తెలుగు
2 దినవృత్తాంతాలు 18:13 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કાળવૃતાંત 18:13 (GUJIRV) »
الكتاب المقدس باللغة العربية، فان دايك
٢ أخبار 18:13 (AVD) »
תנ ך עברי מודרני
דברי הימים ב 18:13 (HEB) »
Bíblia Sagrada Português
2 Crônicas 18:13 (BSL) »
Kinh Thánh: Tiếng Việt
2 Sử Ký 18:13 (VIE) »
Reina Valera Antigua
2 Crónicas 18:13 (RVA) »
圣 经 简体中文和合本
历 代 志 下 18:13 (CUVS) »
聖 經 繁體中文和合本
歷 代 志 下 18:13 (CUVT) »
Библия на русском
2 Паралипоменон 18:13 (RUSV) »
Українська Біблія
2 хроніки 18:13 (UKR) »
Szent Biblia - Magyar
2 Krónika 18:13 (KAR) »
Българска Библия
2 Летописи 18:13 (BULG) »
De Heilige Schrift
2 Kronieken 18:13 (NLD) »

2 ಪೂರ್ವಕಾಲವೃತ್ತಾಂತ 18 (KANIRV) Verse Selection

2 ಪೂರ್ವಕಾಲವೃತ್ತಾಂತ 18:1 2 ಪೂರ್ವಕಾಲವೃತ್ತಾಂತ 18:2 2 ಪೂರ್ವಕಾಲವೃತ್ತಾಂತ 18:3 2 ಪೂರ್ವಕಾಲವೃತ್ತಾಂತ 18:4 2 ಪೂರ್ವಕಾಲವೃತ್ತಾಂತ 18:5 2 ಪೂರ್ವಕಾಲವೃತ್ತಾಂತ 18:6 2 ಪೂರ್ವಕಾಲವೃತ್ತಾಂತ 18:7 2 ಪೂರ್ವಕಾಲವೃತ್ತಾಂತ 18:8 2 ಪೂರ್ವಕಾಲವೃತ್ತಾಂತ 18:9 2 ಪೂರ್ವಕಾಲವೃತ್ತಾಂತ 18:10 2 ಪೂರ್ವಕಾಲವೃತ್ತಾಂತ 18:11 2 ಪೂರ್ವಕಾಲವೃತ್ತಾಂತ 18:12 2 ಪೂರ್ವಕಾಲವೃತ್ತಾಂತ 18:13 2 ಪೂರ್ವಕಾಲವೃತ್ತಾಂತ 18:14 2 ಪೂರ್ವಕಾಲವೃತ್ತಾಂತ 18:15 2 ಪೂರ್ವಕಾಲವೃತ್ತಾಂತ 18:16 2 ಪೂರ್ವಕಾಲವೃತ್ತಾಂತ 18:17 2 ಪೂರ್ವಕಾಲವೃತ್ತಾಂತ 18:18 2 ಪೂರ್ವಕಾಲವೃತ್ತಾಂತ 18:19 2 ಪೂರ್ವಕಾಲವೃತ್ತಾಂತ 18:20 2 ಪೂರ್ವಕಾಲವೃತ್ತಾಂತ 18:21 2 ಪೂರ್ವಕಾಲವೃತ್ತಾಂತ 18:22 2 ಪೂರ್ವಕಾಲವೃತ್ತಾಂತ 18:23 2 ಪೂರ್ವಕಾಲವೃತ್ತಾಂತ 18:24 2 ಪೂರ್ವಕಾಲವೃತ್ತಾಂತ 18:25 2 ಪೂರ್ವಕಾಲವೃತ್ತಾಂತ 18:26 2 ಪೂರ್ವಕಾಲವೃತ್ತಾಂತ 18:27 2 ಪೂರ್ವಕಾಲವೃತ್ತಾಂತ 18:28 2 ಪೂರ್ವಕಾಲವೃತ್ತಾಂತ 18:29 2 ಪೂರ್ವಕಾಲವೃತ್ತಾಂತ 18:30 2 ಪೂರ್ವಕಾಲವೃತ್ತಾಂತ 18:31 2 ಪೂರ್ವಕಾಲವೃತ್ತಾಂತ 18:32 2 ಪೂರ್ವಕಾಲವೃತ್ತಾಂತ 18:33 2 ಪೂರ್ವಕಾಲವೃತ್ತಾಂತ 18:34

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »