ಅಪೊಸ್ತಲರ ಕೃತ್ಯಗಳು 11:29 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 11:29 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 11:29 KANIRV Desktop Wallpaper - ಆಗ ಆ ಶಿಷ್ಯರಲ್ಲಿ - Desktop Bible Verse Wallpaper

ಅಪೊಸ್ತಲರ ಕೃತ್ಯಗಳು 11:29 KANIRV

ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 11:29 KANIRV desktop wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 11:29 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 11:29 KANIRV. Please click on any image below to navigate to that specific Bible verse page.

2 ಕೊರಿಂಥದವರಿಗೆ 8:12 KANIRV Bible Verse Image
2 ಕೊರಿಂಥದವರಿಗೆ 8:12 (KANIRV) »
ಒಬ್ಬನು ಕೊಡುವಂತ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನ ಯೋಗ್ಯತೆಗೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವುದು; ಅವನಿಗೆ ದೇವರಿಂದ ಮೆಚ್ಚಿಕೆ ದೊರೆಯುವುದು.

ಗಲಾತ್ಯದವರಿಗೆ 2:10 KANIRV Bible Verse Image
ಗಲಾತ್ಯದವರಿಗೆ 2:10 (KANIRV) »
ಆದರೆ ನೀವು ನಮ್ಮಲ್ಲಿರುವ ಬಡವರನ್ನು ಮರೆಯಬಾರದೆಂಬ ಒಂದೇ ಸಂಗತಿಯನ್ನು ಬೇಡಿಕೊಂಡರು, ಹಾಗೆ ಮಾಡುವುದರಲ್ಲಿ ನಾನೂ ಆಸಕ್ತನಾಗಿದ್ದೆನು.

2 ಕೊರಿಂಥದವರಿಗೆ 8:2 KANIRV Bible Verse Image
2 ಕೊರಿಂಥದವರಿಗೆ 8:2 (KANIRV) »
ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.

ಎಜ್ರನು 2:69 KANIRV Bible Verse Image
ಎಜ್ರನು 2:69 (KANIRV) »
ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.

ಇಬ್ರಿಯರಿಗೆ 13:5 KANIRV Bible Verse Image
ಇಬ್ರಿಯರಿಗೆ 13:5 (KANIRV) »
ಹಣದಾಸೆಯಿಂದ ದೂರವಿರಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ. “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ.

2 ಕೊರಿಂಥದವರಿಗೆ 9:1 KANIRV Bible Verse Image
2 ಕೊರಿಂಥದವರಿಗೆ 9:1 (KANIRV) »
ದೇವಜನರಿಗೋಸ್ಕರ ನೀವು ಸಂಗ್ರಹಿಸುತ್ತಿರುವ ಹಣದ ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.

1 ಕೊರಿಂಥದವರಿಗೆ 13:5 KANIRV Bible Verse Image
1 ಕೊರಿಂಥದವರಿಗೆ 13:5 (KANIRV) »
ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.

1 ಕೊರಿಂಥದವರಿಗೆ 16:1 KANIRV Bible Verse Image
1 ಕೊರಿಂಥದವರಿಗೆ 16:1 (KANIRV) »
ಈಗ ದೇವಜನರಿಗೋಸ್ಕರ ಹಣ ಸಂಗ್ರಹಣೆ ವಿಚಾರದ ಕುರಿತು, ನಾನು ಗಲಾತ್ಯ ಪ್ರಾಂತ್ಯದ ಸಭೆಗಳಿಗೆ ಹೇಳಿಕೊಟ್ಟಿರುವ ಕ್ರಮದಂತೆ ನೀವೂ ಮಾಡಿರಿ.

ರೋಮಾಪುರದವರಿಗೆ 15:25 KANIRV Bible Verse Image
ರೋಮಾಪುರದವರಿಗೆ 15:25 (KANIRV) »
ಆದರೆ ಈಗ ನಾನು ದೇವಜನರಿಗೆ ಸೇವೆಸಲ್ಲಿಸುವುದಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ.

ಅಪೊಸ್ತಲರ ಕೃತ್ಯಗಳು 11:26 KANIRV Bible Verse Image
ಅಪೊಸ್ತಲರ ಕೃತ್ಯಗಳು 11:26 (KANIRV) »
ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.

ಅಪೊಸ್ತಲರ ಕೃತ್ಯಗಳು 11:1 KANIRV Bible Verse Image
ಅಪೊಸ್ತಲರ ಕೃತ್ಯಗಳು 11:1 (KANIRV) »
ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.

ಅಪೊಸ್ತಲರ ಕೃತ್ಯಗಳು 4:34 KANIRV Bible Verse Image
ಅಪೊಸ್ತಲರ ಕೃತ್ಯಗಳು 4:34 (KANIRV) »
ಅವರಲ್ಲಿ ಕೊರತೆಪಡುತ್ತಿದ್ದವನೂ ಒಬ್ಬನೂ ಇರಲಿಲ್ಲ, ಏಕೆಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಹಣವನ್ನು ತಂದು

Available Bible Translations

American Standard Version
Acts 11:29 (ASV) »
King James Version
Acts 11:29 (KJV) »
GOD’S WORD® (GW)
Acts 11:29 (GW) »
World English Bible
Acts 11:29 (WEB) »
Louis Segond 1910
Actes 11:29 (LSG) »
इंडियन रिवाइज्ड वर्जन - हिंदी
प्रेरितों के काम 11:29 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 11:29 (PANIRV) »
ভারতীয় সংশোধিত সংস্করণ - বাংলা
पশিষ্যচরিত 11:29 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 11:29 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 11:29 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 11:29 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 11:29 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 11:29 (AVD) »
תנ ך עברי מודרני
מעשי השליחים 11:29 (HEB) »
Bíblia Sagrada Português
Atos 11:29 (BSL) »
Reina Valera Antigua
Hechos 11:29 (RVA) »
La Sacra Bibbia
Atti 11:29 (RIV) »
圣 经 简体中文和合本
使 徒 行 传 11:29 (CUVS) »
聖 經 繁體中文和合本
使 徒 行 傳 11:29 (CUVT) »
Библия на русском
Деяния 11:29 (RUSV) »
Українська Біблія
Дії 11:29 (UKR) »
Szent Biblia - Magyar
Apostolok 11:29 (KAR) »
Българска Библия
Деяния 11:29 (BULG) »
De Heilige Schrift
Handelingen 11:29 (NLD) »

ಅಪೊಸ್ತಲರ ಕೃತ್ಯಗಳು 11 (KANIRV) Verse Selection

ಅಪೊಸ್ತಲರ ಕೃತ್ಯಗಳು 11:1 ಅಪೊಸ್ತಲರ ಕೃತ್ಯಗಳು 11:2 ಅಪೊಸ್ತಲರ ಕೃತ್ಯಗಳು 11:3 ಅಪೊಸ್ತಲರ ಕೃತ್ಯಗಳು 11:4 ಅಪೊಸ್ತಲರ ಕೃತ್ಯಗಳು 11:5 ಅಪೊಸ್ತಲರ ಕೃತ್ಯಗಳು 11:6 ಅಪೊಸ್ತಲರ ಕೃತ್ಯಗಳು 11:7 ಅಪೊಸ್ತಲರ ಕೃತ್ಯಗಳು 11:8 ಅಪೊಸ್ತಲರ ಕೃತ್ಯಗಳು 11:9 ಅಪೊಸ್ತಲರ ಕೃತ್ಯಗಳು 11:10 ಅಪೊಸ್ತಲರ ಕೃತ್ಯಗಳು 11:11 ಅಪೊಸ್ತಲರ ಕೃತ್ಯಗಳು 11:12 ಅಪೊಸ್ತಲರ ಕೃತ್ಯಗಳು 11:13 ಅಪೊಸ್ತಲರ ಕೃತ್ಯಗಳು 11:14 ಅಪೊಸ್ತಲರ ಕೃತ್ಯಗಳು 11:15 ಅಪೊಸ್ತಲರ ಕೃತ್ಯಗಳು 11:16 ಅಪೊಸ್ತಲರ ಕೃತ್ಯಗಳು 11:17 ಅಪೊಸ್ತಲರ ಕೃತ್ಯಗಳು 11:18 ಅಪೊಸ್ತಲರ ಕೃತ್ಯಗಳು 11:19 ಅಪೊಸ್ತಲರ ಕೃತ್ಯಗಳು 11:20 ಅಪೊಸ್ತಲರ ಕೃತ್ಯಗಳು 11:21 ಅಪೊಸ್ತಲರ ಕೃತ್ಯಗಳು 11:22 ಅಪೊಸ್ತಲರ ಕೃತ್ಯಗಳು 11:23 ಅಪೊಸ್ತಲರ ಕೃತ್ಯಗಳು 11:24 ಅಪೊಸ್ತಲರ ಕೃತ್ಯಗಳು 11:25 ಅಪೊಸ್ತಲರ ಕೃತ್ಯಗಳು 11:26 ಅಪೊಸ್ತಲರ ಕೃತ್ಯಗಳು 11:27 ಅಪೊಸ್ತಲರ ಕೃತ್ಯಗಳು 11:28 ಅಪೊಸ್ತಲರ ಕೃತ್ಯಗಳು 11:29 ಅಪೊಸ್ತಲರ ಕೃತ್ಯಗಳು 11:30

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »