ಅಪೊಸ್ತಲರ ಕೃತ್ಯಗಳು 8:39 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 8:39 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 8:39 KANIRV Desktop Wallpaper - ಅವರು ನೀರನ್ನು - Desktop Bible Verse Wallpaper

ಅಪೊಸ್ತಲರ ಕೃತ್ಯಗಳು 8:39 KANIRV

ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 8:39 KANIRV desktop wallpapers are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 8:39 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 8:39 KANIRV. Please click on any image below to navigate to that specific Bible verse page.

1 ಅರಸುಗಳು 18:12 KANIRV Bible Verse Image
1 ಅರಸುಗಳು 18:12 (KANIRV) »
ನಾನು ನಿನ್ನನ್ನು ಬಿಟ್ಟು ಹೊರಟ ಕೂಡಲೆ ಯೆಹೋವನ ಆತ್ಮವು ನಿನ್ನನ್ನು ನನಗೆ ಗೊತ್ತಿಲ್ಲದ ಬೇರೊಂದು ಸ್ಥಳಕ್ಕೆ ಒಯ್ಯುವುದು. ನಾನು ಹೋಗಿ ಅಹಾಬನಿಗೆ ಹೇಳುವಷ್ಟರಲ್ಲಿ ನೀನು ಅವನಿಗೆ ಸಿಕ್ಕದೆ ಹೋದರೆ ಅವನು ನನ್ನನ್ನು ಕೊಂದು ಹಾಕುವನು. ನಾನು ಬಾಲ್ಯಾರಭ್ಯ ಯೆಹೋವನಲ್ಲಿ ಭಯಭಕ್ತಿಯುಳ್ಳವನಲ್ಲವೇ?

2 ಅರಸುಗಳು 2:16 KANIRV Bible Verse Image
2 ಅರಸುಗಳು 2:16 (KANIRV) »
ಅನಂತರ ಅವರು ಅವನಿಗೆ, “ನಿನ್ನ ಸೇವಕರಾದ ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠಜನರಿದ್ದಾರೆ. ನಿನ್ನ ಯಜಮಾನನ್ನು ಹುಡುಕುವುದಕ್ಕೆ ಅವರಿಗೆ ಅಪ್ಪಣೆಯಾಗಲಿ ಯೆಹೋವನ ಆತ್ಮವು ಅವನನ್ನು ಎತ್ತಿಕೊಂಡು ಹೋಗಿ ಒಂದು ಬೆಟ್ಟದ ಮೇಲಾಗಲಿ ತಗ್ಗಿನಲ್ಲಾಗಲಿ ಇಟ್ಟಿರಬಹುದು” ಎಂದು ಹೇಳಿದರು. ಅವನು ಅವರಿಗೆ, “ನೀವು ಅವರನ್ನು ಕಳುಹಿಸಬೇಡಿರಿ” ಎಂದನು.

ಯೆಹೆಜ್ಕೇಲನು 8:3 KANIRV Bible Verse Image
ಯೆಹೆಜ್ಕೇಲನು 8:3 (KANIRV) »
ಆಗ ಆ ತೇಜೋರೂಪಿಯು ಮನುಷ್ಯ ಹಸ್ತದಂಥ ಹಸ್ತವನ್ನು ಚಾಚಿ ನನ್ನ ತಲೆಯ ಕೂದಲಿನಿಂದ ಹಿಡಿಯಲು ದೇವರಾತ್ಮವು ನನ್ನನ್ನು ಎತ್ತಿಕೊಂಡು ಭೂಮ್ಯಾಕಾಶಗಳ ನಡುವೆ ಯೆರೂಸಲೇಮಿನವರೆಗೆ ಒಯ್ದು, ಒಳಗಣ ಪ್ರಾಕಾರದ ಉತ್ತರ ಬಾಗಿಲ ಮುಂದೆ, ದೇವರನ್ನು ರೋಷಗೊಳಿಸುವ ವಿಗ್ರಹವು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಹಾಗೆ ಆ ದೇವದರ್ಶನದಲ್ಲಿ ನನಗೆ ಕಂಡು ಬಂದಿತು.

ಯೆಹೆಜ್ಕೇಲನು 11:24 KANIRV Bible Verse Image
ಯೆಹೆಜ್ಕೇಲನು 11:24 (KANIRV) »
ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.

ಯೆಹೆಜ್ಕೇಲನು 11:1 KANIRV Bible Verse Image
ಯೆಹೆಜ್ಕೇಲನು 11:1 (KANIRV) »
ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.

ಯೆಹೆಜ್ಕೇಲನು 43:5 KANIRV Bible Verse Image
ಯೆಹೆಜ್ಕೇಲನು 43:5 (KANIRV) »
ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆದು ತಂದಿತು. ಆಗ ಯೆಹೋವನ ಮಹಿಮೆಯು ಆಲಯವನ್ನು ತುಂಬಿಕೊಂಡಿತು.

ಯೆಹೆಜ್ಕೇಲನು 3:12 KANIRV Bible Verse Image
ಯೆಹೆಜ್ಕೇಲನು 3:12 (KANIRV) »
ಆಮೇಲೆ ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಗಲಾಗಿ, “ಮಹಿಮೆಯುಳ್ಳ ಯೆಹೋವನಿಗೆ ಆತನ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ” ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು.

ಮಾರ್ಕನು 1:10 KANIRV Bible Verse Image
ಮಾರ್ಕನು 1:10 (KANIRV) »
ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು.

2 ಕೊರಿಂಥದವರಿಗೆ 12:2 KANIRV Bible Verse Image
2 ಕೊರಿಂಥದವರಿಗೆ 12:2 (KANIRV) »
ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು. ಅವನು ಹದಿನಾಲ್ಕು ವರ್ಷಗಳ ಹಿಂದೆ ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ಅವನು ದೇಹಸಹಿತನಾಗಿ ಒಯ್ಯಲ್ಪಟ್ಟನೋ, ಅಥವಾ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನರಿಯೆನು, ದೇವರೇ ಬಲ್ಲನು.

ರೋಮಾಪುರದವರಿಗೆ 15:10 KANIRV Bible Verse Image
ರೋಮಾಪುರದವರಿಗೆ 15:10 (KANIRV) »
ಇನ್ನೊಮ್ಮೆ, “ಅನ್ಯಜನಾಂಗಗಳಿರಾ ದೇವರ ಜನರೊಡನೆ ಉಲ್ಲಾಸಪಡಿರಿ” ಎಂದೂ,

ಫಿಲಿಪ್ಪಿಯವರಿಗೆ 3:3 KANIRV Bible Verse Image
ಫಿಲಿಪ್ಪಿಯವರಿಗೆ 3:3 (KANIRV) »
ನಿಜವಾದ ಸುನ್ನತಿಯವರು ಯಾರೆಂದರೆ, ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವುಗಳೇ.

ಫಿಲಿಪ್ಪಿಯವರಿಗೆ 4:4 KANIRV Bible Verse Image
ಫಿಲಿಪ್ಪಿಯವರಿಗೆ 4:4 (KANIRV) »
ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ.

Available Bible Translations

American Standard Version
Acts 8:39 (ASV) »
King James Version
Acts 8:39 (KJV) »
GOD’S WORD® (GW)
Acts 8:39 (GW) »
World English Bible
Acts 8:39 (WEB) »
Louis Segond 1910
Actes 8:39 (LSG) »
इंडियन रिवाइज्ड वर्जन - हिंदी
प्रेरितों के काम 8:39 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 8:39 (PANIRV) »
ভারতীয় সংশোধিত সংস্করণ - বাংলা
पশিষ্যচরিত 8:39 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 8:39 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 8:39 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 8:39 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 8:39 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 8:39 (AVD) »
תנ ך עברי מודרני
מעשי השליחים 8:39 (HEB) »
Bíblia Sagrada Português
Atos 8:39 (BSL) »
Reina Valera Antigua
Hechos 8:39 (RVA) »
La Sacra Bibbia
Atti 8:39 (RIV) »
圣 经 简体中文和合本
使 徒 行 传 8:39 (CUVS) »
聖 經 繁體中文和合本
使 徒 行 傳 8:39 (CUVT) »
Библия на русском
Деяния 8:39 (RUSV) »
Українська Біблія
Дії 8:39 (UKR) »
Szent Biblia - Magyar
Apostolok 8:39 (KAR) »
Българска Библия
Деяния 8:39 (BULG) »
De Heilige Schrift
Handelingen 8:39 (NLD) »

ಅಪೊಸ್ತಲರ ಕೃತ್ಯಗಳು 8 (KANIRV) Verse Selection

ಅಪೊಸ್ತಲರ ಕೃತ್ಯಗಳು 8:1 ಅಪೊಸ್ತಲರ ಕೃತ್ಯಗಳು 8:2 ಅಪೊಸ್ತಲರ ಕೃತ್ಯಗಳು 8:3 ಅಪೊಸ್ತಲರ ಕೃತ್ಯಗಳು 8:4 ಅಪೊಸ್ತಲರ ಕೃತ್ಯಗಳು 8:5 ಅಪೊಸ್ತಲರ ಕೃತ್ಯಗಳು 8:6 ಅಪೊಸ್ತಲರ ಕೃತ್ಯಗಳು 8:7 ಅಪೊಸ್ತಲರ ಕೃತ್ಯಗಳು 8:8 ಅಪೊಸ್ತಲರ ಕೃತ್ಯಗಳು 8:9 ಅಪೊಸ್ತಲರ ಕೃತ್ಯಗಳು 8:10 ಅಪೊಸ್ತಲರ ಕೃತ್ಯಗಳು 8:11 ಅಪೊಸ್ತಲರ ಕೃತ್ಯಗಳು 8:12 ಅಪೊಸ್ತಲರ ಕೃತ್ಯಗಳು 8:13 ಅಪೊಸ್ತಲರ ಕೃತ್ಯಗಳು 8:14 ಅಪೊಸ್ತಲರ ಕೃತ್ಯಗಳು 8:15 ಅಪೊಸ್ತಲರ ಕೃತ್ಯಗಳು 8:16 ಅಪೊಸ್ತಲರ ಕೃತ್ಯಗಳು 8:17 ಅಪೊಸ್ತಲರ ಕೃತ್ಯಗಳು 8:18 ಅಪೊಸ್ತಲರ ಕೃತ್ಯಗಳು 8:19 ಅಪೊಸ್ತಲರ ಕೃತ್ಯಗಳು 8:20 ಅಪೊಸ್ತಲರ ಕೃತ್ಯಗಳು 8:21 ಅಪೊಸ್ತಲರ ಕೃತ್ಯಗಳು 8:22 ಅಪೊಸ್ತಲರ ಕೃತ್ಯಗಳು 8:23 ಅಪೊಸ್ತಲರ ಕೃತ್ಯಗಳು 8:24 ಅಪೊಸ್ತಲರ ಕೃತ್ಯಗಳು 8:25 ಅಪೊಸ್ತಲರ ಕೃತ್ಯಗಳು 8:26 ಅಪೊಸ್ತಲರ ಕೃತ್ಯಗಳು 8:27 ಅಪೊಸ್ತಲರ ಕೃತ್ಯಗಳು 8:28 ಅಪೊಸ್ತಲರ ಕೃತ್ಯಗಳು 8:29 ಅಪೊಸ್ತಲರ ಕೃತ್ಯಗಳು 8:30 ಅಪೊಸ್ತಲರ ಕೃತ್ಯಗಳು 8:31 ಅಪೊಸ್ತಲರ ಕೃತ್ಯಗಳು 8:32 ಅಪೊಸ್ತಲರ ಕೃತ್ಯಗಳು 8:33 ಅಪೊಸ್ತಲರ ಕೃತ್ಯಗಳು 8:34 ಅಪೊಸ್ತಲರ ಕೃತ್ಯಗಳು 8:35 ಅಪೊಸ್ತಲರ ಕೃತ್ಯಗಳು 8:36 ಅಪೊಸ್ತಲರ ಕೃತ್ಯಗಳು 8:37 ಅಪೊಸ್ತಲರ ಕೃತ್ಯಗಳು 8:38 ಅಪೊಸ್ತಲರ ಕೃತ್ಯಗಳು 8:39 ಅಪೊಸ್ತಲರ ಕೃತ್ಯಗಳು 8:40

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »