ವಿಮೋಚನಕಾಂಡ 12:21 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ವಿಮೋಚನಕಾಂಡ 12:21 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 12:21 KANIRV Desktop Wallpaper - ಆಗ ಮೋಶೆಯು - Desktop Bible Verse Wallpaper

ವಿಮೋಚನಕಾಂಡ 12:21 KANIRV

ಆಗ ಮೋಶೆಯು ಇಸ್ರಾಯೇಲರ ಹಿರಿಯರೆಲ್ಲರನ್ನೂ ಕರೆಯಿಸಿ ಅವರಿಗೆ, “ನೀವು, ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಮಂದೆಯಿಂದ ಮರಿಗಳನ್ನು ಆರಿಸಿಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 12:21 KANIRV desktop wallpapers are generated using nature scenery backgrounds and scenic photos.

ವಿಮೋಚನಕಾಂಡ 12:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 12:21 KANIRV. Please click on any image below to navigate to that specific Bible verse page.

ವಿಮೋಚನಕಾಂಡ 12:3 KANIRV Bible Verse Image
ವಿಮೋಚನಕಾಂಡ 12:3 (KANIRV) »
ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು.

ಮಾರ್ಕನು 14:12 KANIRV Bible Verse Image
ಮಾರ್ಕನು 14:12 (KANIRV) »
ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಮರಿಯನ್ನು ಕೊಯ್ಯುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀನು ಪಸ್ಕದ ಭೋಜನ ಮಾಡಲು ನಾವು ಎಲ್ಲಿ ಸಿದ್ಧಮಾಡಬೇಕೆಂದು ಹೇಳು” ಎಂದು ಕೇಳಿದರು.

ವಿಮೋಚನಕಾಂಡ 19:7 KANIRV Bible Verse Image
ವಿಮೋಚನಕಾಂಡ 19:7 (KANIRV) »
ಆಗ ಮೋಶೆ ಬಂದು ಜನರ ಹಿರಿಯರನ್ನು ಒಟ್ಟಾಗಿ ಸೇರಿಸಿದನು. ಯೆಹೋವನು ಆಜ್ಞಾಪಿಸಿದ್ದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು.

ಲೂಕನು 22:7 KANIRV Bible Verse Image
ಲೂಕನು 22:7 (KANIRV) »
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ,

ಎಜ್ರನು 6:20 KANIRV Bible Verse Image
ಎಜ್ರನು 6:20 (KANIRV) »
ಯಾಜಕರೂ ಮತ್ತು ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡರು. ಎಲ್ಲರೂ ಶುದ್ಧವಾದನಂತರ ಲೇವಿಯರು ದೇಶಾಂತರದಿಂದ ಹಿಂದಿರುಗಿ ಬಂದವರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಗಳನ್ನು ವಧಿಸಿದರು.

2 ಪೂರ್ವಕಾಲವೃತ್ತಾಂತ 30:15 KANIRV Bible Verse Image
2 ಪೂರ್ವಕಾಲವೃತ್ತಾಂತ 30:15 (KANIRV) »
ನಂತರ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ಕೊಯ್ದರು.ಆಗ ಯಾಜಕರೂ, ಲೇವಿಯರೂ ನಾಚಿಕೆಪಟ್ಟು, ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನ ಸಮರ್ಪಿಸಿದರು.

2 ಪೂರ್ವಕಾಲವೃತ್ತಾಂತ 35:5 KANIRV Bible Verse Image
2 ಪೂರ್ವಕಾಲವೃತ್ತಾಂತ 35:5 (KANIRV) »
ನಿಮ್ಮ ಸಹೋದರರಾದ ಇಸ್ರಾಯೇಲರ ಒಂದೊಂದು ಗೋತ್ರಶಾಖೆಗಳಿಗಾಗಿ ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಸ್ಕದ ಕುರಿಯನ್ನು ವಧಿಸಲಿ

2 ಅರಸುಗಳು 23:21 KANIRV Bible Verse Image
2 ಅರಸುಗಳು 23:21 (KANIRV) »
ಅನಂತರ ಅರಸನು ಎಲ್ಲಾ ಜನರಿಗೆ, “ಈ ಒಡಂಬಡಿಕೆಯ ಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು” ಎಂದು ಆಜ್ಞಾಪಿಸಿದನು.

ಯೆಹೋಶುವನು 5:10 KANIRV Bible Verse Image
ಯೆಹೋಶುವನು 5:10 (KANIRV) »
ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸಿದರು.

ಅರಣ್ಯಕಾಂಡ 11:16 KANIRV Bible Verse Image
ಅರಣ್ಯಕಾಂಡ 11:16 (KANIRV) »
ಆಗ ಯೆಹೋವನು ಮೋಶೆಗೆ ಹೇಳಿದ್ದೇನೇಂದರೆ, “ಇಸ್ರಾಯೇಲರಲ್ಲಿ ಹಿರಿಯರೆಂದೂ ಮತ್ತು ಅಧಿಪತಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಕರೆದು ಅಲ್ಲಿ ನಿನ್ನೊಡನೆ ನಿಲ್ಲಿಸಿಕೋ.

ಅರಣ್ಯಕಾಂಡ 9:2 KANIRV Bible Verse Image
ಅರಣ್ಯಕಾಂಡ 9:2 (KANIRV) »
“ಇಸ್ರಾಯೇಲರು ಪಸ್ಕಹಬ್ಬ ಆಚರಿಸಲು ನೇಮಕವಾದ ಕಾಲದಲ್ಲಿ ಆಚರಿಸಲು ಹೇಳು.

ವಿಮೋಚನಕಾಂಡ 17:5 KANIRV Bible Verse Image
ವಿಮೋಚನಕಾಂಡ 17:5 (KANIRV) »
ಅದಕ್ಕೆ ಯೆಹೋವನು ಮೋಶೆಗೆ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಇಸ್ರಾಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು ಜನರ ಮುಂದೆ ಹೊರಟು, ನಾನು ತೋರಿಸುವ ಸ್ಥಳಕ್ಕೆ ಹೋಗು.

Available Bible Translations

American Standard Version
Exodus 12:21 (ASV) »
King James Version
Exodus 12:21 (KJV) »
GOD’S WORD® (GW)
Exodus 12:21 (GW) »
World English Bible
Exodus 12:21 (WEB) »
Louis Segond 1910
Exode 12:21 (LSG) »
इंडियन रिवाइज्ड वर्जन - हिंदी
निर्गमन 12:21 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਖ਼ਰੋਜ 12:21 (PANIRV) »
ভারতীয় সংশোধিত সংস্করণ - বাংলা
যাত্ৰা 12:21 (BENIRV) »
இந்தியன் ரீவைஸ்டு வேர்ஷன் - தமிழ்
யாத்திராகமம் 12:21 (TAMIRV) »
इंडियन रिवाइज्ड वर्जन - मराठी
निर्गम 12:21 (MARIRV) »
ఇండియన్ రేవిజ్డ్ వెర్షన్ - తెలుగు
నిర్గమకాండం 12:21 (TELIRV) »
ઇન્ડિયન રિવાયઝ્ડ વર્ઝન - ગુજરાતી
નિર્ગમન 12:21 (GUJIRV) »
الكتاب المقدس باللغة العربية، فان دايك
اَلْخُرُوجُ 12:21 (AVD) »
תנ ך עברי מודרני
שמות 12:21 (HEB) »
Bíblia Sagrada Português
Êxodo 12:21 (BSL) »
Kinh Thánh: Tiếng Việt
Xuất Hành 12:21 (VIE) »
Reina Valera Antigua
Éxodo 12:21 (RVA) »
La Sacra Bibbia
Esodo 12:21 (RIV) »
圣 经 简体中文和合本
出 埃 及 记 12:21 (CUVS) »
聖 經 繁體中文和合本
出 埃 及 記 12:21 (CUVT) »
Bibla e Shenjtë
Eksodi 12:21 (ALB) »
Svenska Bibeln 1917
2 Mosebok 12:21 (SV1917) »
Библия на русском
Исход 12:21 (RUSV) »
Українська Біблія
Вихід 12:21 (UKR) »
Szent Biblia - Magyar
2 Mózes 12:21 (KAR) »
Българска Библия
Изход 12:21 (BULG) »
Kitaabka Quduuska Ah
Baxniintii 12:21 (SOM) »
De Heilige Schrift
Exodus 12:21 (NLD) »

ವಿಮೋಚನಕಾಂಡ 12 (KANIRV) Verse Selection

ವಿಮೋಚನಕಾಂಡ 12:1 ವಿಮೋಚನಕಾಂಡ 12:2 ವಿಮೋಚನಕಾಂಡ 12:3 ವಿಮೋಚನಕಾಂಡ 12:4 ವಿಮೋಚನಕಾಂಡ 12:5 ವಿಮೋಚನಕಾಂಡ 12:6 ವಿಮೋಚನಕಾಂಡ 12:7 ವಿಮೋಚನಕಾಂಡ 12:8 ವಿಮೋಚನಕಾಂಡ 12:9 ವಿಮೋಚನಕಾಂಡ 12:10 ವಿಮೋಚನಕಾಂಡ 12:11 ವಿಮೋಚನಕಾಂಡ 12:12 ವಿಮೋಚನಕಾಂಡ 12:13 ವಿಮೋಚನಕಾಂಡ 12:14 ವಿಮೋಚನಕಾಂಡ 12:15 ವಿಮೋಚನಕಾಂಡ 12:16 ವಿಮೋಚನಕಾಂಡ 12:17 ವಿಮೋಚನಕಾಂಡ 12:18 ವಿಮೋಚನಕಾಂಡ 12:19 ವಿಮೋಚನಕಾಂಡ 12:20 ವಿಮೋಚನಕಾಂಡ 12:21 ವಿಮೋಚನಕಾಂಡ 12:22 ವಿಮೋಚನಕಾಂಡ 12:23 ವಿಮೋಚನಕಾಂಡ 12:24 ವಿಮೋಚನಕಾಂಡ 12:25 ವಿಮೋಚನಕಾಂಡ 12:26 ವಿಮೋಚನಕಾಂಡ 12:27 ವಿಮೋಚನಕಾಂಡ 12:28 ವಿಮೋಚನಕಾಂಡ 12:29 ವಿಮೋಚನಕಾಂಡ 12:30 ವಿಮೋಚನಕಾಂಡ 12:31 ವಿಮೋಚನಕಾಂಡ 12:32 ವಿಮೋಚನಕಾಂಡ 12:33 ವಿಮೋಚನಕಾಂಡ 12:34 ವಿಮೋಚನಕಾಂಡ 12:35 ವಿಮೋಚನಕಾಂಡ 12:36 ವಿಮೋಚನಕಾಂಡ 12:37 ವಿಮೋಚನಕಾಂಡ 12:38 ವಿಮೋಚನಕಾಂಡ 12:39 ವಿಮೋಚನಕಾಂಡ 12:40 ವಿಮೋಚನಕಾಂಡ 12:41 ವಿಮೋಚನಕಾಂಡ 12:42 ವಿಮೋಚನಕಾಂಡ 12:43 ವಿಮೋಚನಕಾಂಡ 12:44 ವಿಮೋಚನಕಾಂಡ 12:45 ವಿಮೋಚನಕಾಂಡ 12:46 ವಿಮೋಚನಕಾಂಡ 12:47 ವಿಮೋಚನಕಾಂಡ 12:48 ವಿಮೋಚನಕಾಂಡ 12:49 ವಿಮೋಚನಕಾಂಡ 12:50 ವಿಮೋಚನಕಾಂಡ 12:51

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »