ಯೆಹೆಜ್ಕೇಲನು 20:42 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಹೆಜ್ಕೇಲನು 20:42 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 20:42 KANIRV Desktop Wallpaper - ನಾನು ಪ್ರಮಾಣಮಾಡಿ, - Desktop Bible Verse Wallpaper

ಯೆಹೆಜ್ಕೇಲನು 20:42 KANIRV

ನಾನು ಪ್ರಮಾಣಮಾಡಿ, ನಿಮ್ಮ ಪೂರ್ವಿಕರಿಗೆ ಯಾವ ದೇಶವನ್ನು ಕೊಟ್ಟೆನೋ, ಆ ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ಬರಮಾಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 20:42 KANIRV desktop wallpapers are generated using nature scenery backgrounds and scenic photos.

ಯೆಹೆಜ್ಕೇಲನು 20:42 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 20:42 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 38:23 KANIRV Bible Verse Image
ಯೆಹೆಜ್ಕೇಲನು 38:23 (KANIRV) »
ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಅನೇಕ ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.”

ಯೆಹೆಜ್ಕೇಲನು 34:13 KANIRV Bible Verse Image
ಯೆಹೆಜ್ಕೇಲನು 34:13 (KANIRV) »
“‘“ಜನಾಂಗಗಳ ವಶದಿಂದ ಅವುಗಳನ್ನು ತಪ್ಪಿಸಿ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ, ಇಸ್ರಾಯೇಲಿನ ಪರ್ವತಗಳ ಮೇಲೆಯೂ, ಹಳ್ಳಗಳ ಬಳಿಯಲ್ಲಿಯೂ, ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ಮೇಯಿಸುವೆನು.

ಯೆಹೆಜ್ಕೇಲನು 36:23 KANIRV Bible Verse Image
ಯೆಹೆಜ್ಕೇಲನು 36:23 (KANIRV) »
ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನವುಳ್ಳ ನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; ಹೀಗೆ ನಾನು ಅವುಗಳ ಕಣ್ಣೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು” ಇದು ಕರ್ತನಾದ ಯೆಹೋವನ ನುಡಿ.

ಯೋಹಾನನು 17:3 KANIRV Bible Verse Image
ಯೋಹಾನನು 17:3 (KANIRV) »
ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.

ಯೆಹೆಜ್ಕೇಲನು 20:38 KANIRV Bible Verse Image
ಯೆಹೆಜ್ಕೇಲನು 20:38 (KANIRV) »
ನನಗೆ ತಿರುಗಿ ಬಿದ್ದು ದ್ರೋಹಿಗಳಾದವರನ್ನು ನಿಮ್ಮೊಳಗಿಂದ ಕಳುಹಿಸಿ ಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಪಾರು ಮಾಡಿದರೂ, ಅವರು ಇಸ್ರಾಯೇಲ್ ದೇಶಕ್ಕೆ ಸೇರುವುದೇ ಇಲ್ಲ; ನಾನೇ ಯೆಹೋವನು” ಎಂದು ನಿಮಗೆ ಗೊತ್ತಾಗುವುದು.

ಯೆಹೆಜ್ಕೇಲನು 26:13 KANIRV Bible Verse Image
ಯೆಹೆಜ್ಕೇಲನು 26:13 (KANIRV) »
ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿಯು ಇನ್ನು ಕೇಳಿಸದು.

ಯೆಹೆಜ್ಕೇಲನು 37:25 KANIRV Bible Verse Image
ಯೆಹೆಜ್ಕೇಲನು 37:25 (KANIRV) »
ನನ್ನ ಸೇವಕನಾದ ಯಾಕೋಬನಿಗೆ ನಾನು ದಯಪಾಲಿಸಿದ ದೇಶದಲ್ಲಿ ಅವರು ವಾಸಿಸುವರು; ಹೌದು, ನಿಮ್ಮ ಪೂರ್ವಿಕರು ವಾಸಿಸಿದ ದೇಶದಲ್ಲಿ ಅವರೂ ಮತ್ತು ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು. ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಅರಸನಾಗಿರುವನು.

ಯೆರೆಮೀಯನು 24:7 KANIRV Bible Verse Image
ಯೆರೆಮೀಯನು 24:7 (KANIRV) »
ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು” ಎಂಬುದೇ.

ಯೆಹೆಜ್ಕೇಲನು 20:44 KANIRV Bible Verse Image
ಯೆಹೆಜ್ಕೇಲನು 20:44 (KANIRV) »
ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ, ದುಷ್ಕೃತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ದಂಡಿಸದೆ, ನನ್ನ ಹೆಸರಿನ ನಿಮಿತ್ತವೇ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು” ಇದು ಕರ್ತನಾದ ಯೆಹೋವನ ನುಡಿ.

ಯೆಹೆಜ್ಕೇಲನು 37:21 KANIRV Bible Verse Image
ಯೆಹೆಜ್ಕೇಲನು 37:21 (KANIRV) »
ಇದನ್ನೂ ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ಇಸ್ರಾಯೇಲರು ವಶವಾಗಿರುವ ಜನಾಂಗಗಳೊಳಗಿಂದ ನಾನು ಅವರನ್ನು ಉದ್ಧರಿಸಿ, ಎಲ್ಲಾ ಕಡೆಯಿಂದಲೂ ಒಟ್ಟಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.

ಯೆಹೆಜ್ಕೇಲನು 11:17 KANIRV Bible Verse Image
ಯೆಹೆಜ್ಕೇಲನು 11:17 (KANIRV) »
“ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.’

ಯೆಹೆಜ್ಕೇಲನು 24:24 KANIRV Bible Verse Image
ಯೆಹೆಜ್ಕೇಲನು 24:24 (KANIRV) »
ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾಗಿರುವನು; ಅವನು ಮಾಡಿದಂತೆಯೇ ಎಲ್ಲವನ್ನು ನೀವು ಮಾಡುವಿರಿ; ಇದು ಸಂಭವಿಸುವಾಗ ನಾನೇ ಕರ್ತನಾದ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’”

Available Bible Translations

American Standard Version
Ezekiel 20:42 (ASV) »
King James Version
Ezekiel 20:42 (KJV) »
GOD’S WORD® (GW)
Ezekiel 20:42 (GW) »
World English Bible
Ezekiel 20:42 (WEB) »
इंडियन रिवाइज्ड वर्जन - हिंदी
यहेजकेल 20:42 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 20:42 (PANIRV) »
ভারতীয় সংশোধিত সংস্করণ - বাংলা
যিহিষ্কেল 20:42 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 20:42 (TAMIRV) »
इंडियन रिवाइज्ड वर्जन - मराठी
यहेज्केल 20:42 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 20:42 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 20:42 (GUJIRV) »
الكتاب المقدس باللغة العربية، فان دايك
حِزْقِيَال 20:42 (AVD) »
תנ ך עברי מודרני
יחזקאל 20:42 (HEB) »
Bíblia Sagrada Português
Ezequiel 20:42 (BSL) »
Kinh Thánh: Tiếng Việt
Ê-xê-ki-ên 20:42 (VIE) »
Reina Valera Antigua
Ezequiel 20:42 (RVA) »
圣 经 简体中文和合本
以 西 结 书 20:42 (CUVS) »
聖 經 繁體中文和合本
以 西 結 書 20:42 (CUVT) »
Bibla e Shenjtë
Ezekieli 20:42 (ALB) »
Svenska Bibeln 1917
Hesekiel 20:42 (SV1917) »
Библия на русском
Иезекииль 20:42 (RUSV) »
Українська Біблія
Єзекіїль 20:42 (UKR) »
Szent Biblia - Magyar
Ezékiel 20:42 (KAR) »
Българска Библия
Езекил 20:42 (BULG) »
Kitaabka Quduuska Ah
Yexesqeel 20:42 (SOM) »
De Heilige Schrift
Ezechiël 20:42 (NLD) »

ಯೆಹೆಜ್ಕೇಲನು 20 (KANIRV) Verse Selection

ಯೆಹೆಜ್ಕೇಲನು 20:1 ಯೆಹೆಜ್ಕೇಲನು 20:2 ಯೆಹೆಜ್ಕೇಲನು 20:3 ಯೆಹೆಜ್ಕೇಲನು 20:4 ಯೆಹೆಜ್ಕೇಲನು 20:5 ಯೆಹೆಜ್ಕೇಲನು 20:6 ಯೆಹೆಜ್ಕೇಲನು 20:7 ಯೆಹೆಜ್ಕೇಲನು 20:8 ಯೆಹೆಜ್ಕೇಲನು 20:9 ಯೆಹೆಜ್ಕೇಲನು 20:10 ಯೆಹೆಜ್ಕೇಲನು 20:11 ಯೆಹೆಜ್ಕೇಲನು 20:12 ಯೆಹೆಜ್ಕೇಲನು 20:13 ಯೆಹೆಜ್ಕೇಲನು 20:14 ಯೆಹೆಜ್ಕೇಲನು 20:15 ಯೆಹೆಜ್ಕೇಲನು 20:16 ಯೆಹೆಜ್ಕೇಲನು 20:17 ಯೆಹೆಜ್ಕೇಲನು 20:18 ಯೆಹೆಜ್ಕೇಲನು 20:19 ಯೆಹೆಜ್ಕೇಲನು 20:20 ಯೆಹೆಜ್ಕೇಲನು 20:21 ಯೆಹೆಜ್ಕೇಲನು 20:22 ಯೆಹೆಜ್ಕೇಲನು 20:23 ಯೆಹೆಜ್ಕೇಲನು 20:24 ಯೆಹೆಜ್ಕೇಲನು 20:25 ಯೆಹೆಜ್ಕೇಲನು 20:26 ಯೆಹೆಜ್ಕೇಲನು 20:27 ಯೆಹೆಜ್ಕೇಲನು 20:28 ಯೆಹೆಜ್ಕೇಲನು 20:29 ಯೆಹೆಜ್ಕೇಲನು 20:30 ಯೆಹೆಜ್ಕೇಲನು 20:31 ಯೆಹೆಜ್ಕೇಲನು 20:32 ಯೆಹೆಜ್ಕೇಲನು 20:33 ಯೆಹೆಜ್ಕೇಲನು 20:34 ಯೆಹೆಜ್ಕೇಲನು 20:35 ಯೆಹೆಜ್ಕೇಲನು 20:36 ಯೆಹೆಜ್ಕೇಲನು 20:37 ಯೆಹೆಜ್ಕೇಲನು 20:38 ಯೆಹೆಜ್ಕೇಲನು 20:39 ಯೆಹೆಜ್ಕೇಲನು 20:40 ಯೆಹೆಜ್ಕೇಲನು 20:41 ಯೆಹೆಜ್ಕೇಲನು 20:42 ಯೆಹೆಜ್ಕೇಲನು 20:43 ಯೆಹೆಜ್ಕೇಲನು 20:44 ಯೆಹೆಜ್ಕೇಲನು 20:45 ಯೆಹೆಜ್ಕೇಲನು 20:46 ಯೆಹೆಜ್ಕೇಲನು 20:47 ಯೆಹೆಜ್ಕೇಲನು 20:48 ಯೆಹೆಜ್ಕೇಲನು 20:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »