ಯೆಹೆಜ್ಕೇಲನು 36:28 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಹೆಜ್ಕೇಲನು 36:28 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 36:28 KANIRV Desktop Wallpaper - ನಾನು ನಿಮ್ಮ - Desktop Bible Verse Wallpaper

ಯೆಹೆಜ್ಕೇಲನು 36:28 KANIRV

ನಾನು ನಿಮ್ಮ ಪೂರ್ವಿಕರಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 36:28 KANIRV desktop wallpapers are generated using nature scenery backgrounds and scenic photos.

ಯೆಹೆಜ್ಕೇಲನು 36:28 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 36:28 KANIRV. Please click on any image below to navigate to that specific Bible verse page.

ಯೆರೆಮೀಯನು 31:33 KANIRV Bible Verse Image
ಯೆರೆಮೀಯನು 31:33 (KANIRV) »
ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ.

ಯೆರೆಮೀಯನು 32:38 KANIRV Bible Verse Image
ಯೆರೆಮೀಯನು 32:38 (KANIRV) »
ಅವರು ನನಗೆ ಜನರಾಗಿರುವರು, ನಾನು ಅವರಿಗೆ ದೇವರಾಗಿರುವೆನು.

ಯೆಹೆಜ್ಕೇಲನು 37:27 KANIRV Bible Verse Image
ಯೆಹೆಜ್ಕೇಲನು 37:27 (KANIRV) »
ಹೌದು, ನನ್ನ ವಾಸಸ್ಥಾನವು ಅವರ ಮಧ್ಯದಲ್ಲಿರುವುದು; ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.

ಯೆಹೆಜ್ಕೇಲನು 37:23 KANIRV Bible Verse Image
ಯೆಹೆಜ್ಕೇಲನು 37:23 (KANIRV) »
ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ ತಮ್ಮನ್ನು ಇನ್ನು ಮುಂದೆ ಅಶುದ್ಧ ಮಾಡಿಕೊಳ್ಳುವುದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು. ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.

ಯೆಹೆಜ್ಕೇಲನು 11:20 KANIRV Bible Verse Image
ಯೆಹೆಜ್ಕೇಲನು 11:20 (KANIRV) »
ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.

ಮತ್ತಾಯನು 22:32 KANIRV Bible Verse Image
ಮತ್ತಾಯನು 22:32 (KANIRV) »
‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು.

ಯೆಹೆಜ್ಕೇಲನು 14:11 KANIRV Bible Verse Image
ಯೆಹೆಜ್ಕೇಲನು 14:11 (KANIRV) »
ಹೀಗಾದರೆ ಇಸ್ರಾಯೇಲ್ ವಂಶದವರು ಇನ್ನು ನನ್ನನ್ನು ತೊರೆಯುವುದಿಲ್ಲ, ತಮ್ಮ ಲೆಕ್ಕವಿಲ್ಲದ ದ್ರೋಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವುದಿಲ್ಲ; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು” ಇದು ಕರ್ತನಾದ ಯೆಹೋವನ ನುಡಿ.

ಪ್ರಕಟಣೆ 21:7 KANIRV Bible Verse Image
ಪ್ರಕಟಣೆ 21:7 (KANIRV) »
ಜಯ ಹೊಂದುವವನು ಇವುಗಳಿಗೆ ಬಾಧ್ಯನಾಗುವನು. ನಾನು ಅವನಿಗೆ ದೇವರಾಗಿರುವೆನು. ಅವನು ನನಗೆ ಮಗನಾಗಿರುವನು.

ಯೆಹೆಜ್ಕೇಲನು 37:25 KANIRV Bible Verse Image
ಯೆಹೆಜ್ಕೇಲನು 37:25 (KANIRV) »
ನನ್ನ ಸೇವಕನಾದ ಯಾಕೋಬನಿಗೆ ನಾನು ದಯಪಾಲಿಸಿದ ದೇಶದಲ್ಲಿ ಅವರು ವಾಸಿಸುವರು; ಹೌದು, ನಿಮ್ಮ ಪೂರ್ವಿಕರು ವಾಸಿಸಿದ ದೇಶದಲ್ಲಿ ಅವರೂ ಮತ್ತು ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು. ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಅರಸನಾಗಿರುವನು.

ಯೆರೆಮೀಯನು 30:22 KANIRV Bible Verse Image
ಯೆರೆಮೀಯನು 30:22 (KANIRV) »
ನೀವು ನನ್ನ ಜನರಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಪ್ರಕಟಣೆ 21:3 KANIRV Bible Verse Image
ಪ್ರಕಟಣೆ 21:3 (KANIRV) »
ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮನುಷ್ಯರೊಂದಿಗೆ ಇದೆ. ಆತನು ಅವರೊಡನೆ ವಾಸಮಾಡುವನು. ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು ಮತ್ತು ಅವರ ದೇವರಾಗಿರುವನು.

ಇಬ್ರಿಯರಿಗೆ 8:10 KANIRV Bible Verse Image
ಇಬ್ರಿಯರಿಗೆ 8:10 (KANIRV) »
‘ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು’ ಹೀಗಿರುವುದು, ‘ನಾನು ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು.

Available Bible Translations

American Standard Version
Ezekiel 36:28 (ASV) »
King James Version
Ezekiel 36:28 (KJV) »
GOD’S WORD® (GW)
Ezekiel 36:28 (GW) »
World English Bible
Ezekiel 36:28 (WEB) »
इंडियन रिवाइज्ड वर्जन - हिंदी
यहेजकेल 36:28 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਿਜ਼ਕੀਏਲ 36:28 (PANIRV) »
ভারতীয় সংশোধিত সংস্করণ - বাংলা
যিহিষ্কেল 36:28 (BENIRV) »
இந்தியன் ரீவைஸ்டு வேர்ஷன் - தமிழ்
எசேக்கியேல் 36:28 (TAMIRV) »
इंडियन रिवाइज्ड वर्जन - मराठी
यहेज्केल 36:28 (MARIRV) »
ఇండియన్ రేవిజ్డ్ వెర్షన్ - తెలుగు
యెహెజ్కేలు 36:28 (TELIRV) »
ઇન્ડિયન રિવાયઝ્ડ વર્ઝન - ગુજરાતી
હઝકિયેલ 36:28 (GUJIRV) »
الكتاب المقدس باللغة العربية، فان دايك
حِزْقِيَال 36:28 (AVD) »
תנ ך עברי מודרני
יחזקאל 36:28 (HEB) »
Bíblia Sagrada Português
Ezequiel 36:28 (BSL) »
Kinh Thánh: Tiếng Việt
Ê-xê-ki-ên 36:28 (VIE) »
Reina Valera Antigua
Ezequiel 36:28 (RVA) »
圣 经 简体中文和合本
以 西 结 书 36:28 (CUVS) »
聖 經 繁體中文和合本
以 西 結 書 36:28 (CUVT) »
Bibla e Shenjtë
Ezekieli 36:28 (ALB) »
Svenska Bibeln 1917
Hesekiel 36:28 (SV1917) »
Библия на русском
Иезекииль 36:28 (RUSV) »
Українська Біблія
Єзекіїль 36:28 (UKR) »
Szent Biblia - Magyar
Ezékiel 36:28 (KAR) »
Българска Библия
Езекил 36:28 (BULG) »
Kitaabka Quduuska Ah
Yexesqeel 36:28 (SOM) »
De Heilige Schrift
Ezechiël 36:28 (NLD) »

ಯೆಹೆಜ್ಕೇಲನು 36 (KANIRV) Verse Selection

ಯೆಹೆಜ್ಕೇಲನು 36:1 ಯೆಹೆಜ್ಕೇಲನು 36:2 ಯೆಹೆಜ್ಕೇಲನು 36:3 ಯೆಹೆಜ್ಕೇಲನು 36:4 ಯೆಹೆಜ್ಕೇಲನು 36:5 ಯೆಹೆಜ್ಕೇಲನು 36:6 ಯೆಹೆಜ್ಕೇಲನು 36:7 ಯೆಹೆಜ್ಕೇಲನು 36:8 ಯೆಹೆಜ್ಕೇಲನು 36:9 ಯೆಹೆಜ್ಕೇಲನು 36:10 ಯೆಹೆಜ್ಕೇಲನು 36:11 ಯೆಹೆಜ್ಕೇಲನು 36:12 ಯೆಹೆಜ್ಕೇಲನು 36:13 ಯೆಹೆಜ್ಕೇಲನು 36:14 ಯೆಹೆಜ್ಕೇಲನು 36:15 ಯೆಹೆಜ್ಕೇಲನು 36:16 ಯೆಹೆಜ್ಕೇಲನು 36:17 ಯೆಹೆಜ್ಕೇಲನು 36:18 ಯೆಹೆಜ್ಕೇಲನು 36:19 ಯೆಹೆಜ್ಕೇಲನು 36:20 ಯೆಹೆಜ್ಕೇಲನು 36:21 ಯೆಹೆಜ್ಕೇಲನು 36:22 ಯೆಹೆಜ್ಕೇಲನು 36:23 ಯೆಹೆಜ್ಕೇಲನು 36:24 ಯೆಹೆಜ್ಕೇಲನು 36:25 ಯೆಹೆಜ್ಕೇಲನು 36:26 ಯೆಹೆಜ್ಕೇಲನು 36:27 ಯೆಹೆಜ್ಕೇಲನು 36:28 ಯೆಹೆಜ್ಕೇಲನು 36:29 ಯೆಹೆಜ್ಕೇಲನು 36:30 ಯೆಹೆಜ್ಕೇಲನು 36:31 ಯೆಹೆಜ್ಕೇಲನು 36:32 ಯೆಹೆಜ್ಕೇಲನು 36:33 ಯೆಹೆಜ್ಕೇಲನು 36:34 ಯೆಹೆಜ್ಕೇಲನು 36:35 ಯೆಹೆಜ್ಕೇಲನು 36:36 ಯೆಹೆಜ್ಕೇಲನು 36:37 ಯೆಹೆಜ್ಕೇಲನು 36:38

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »