ಯೆರೆಮೀಯನು 48:8 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆರೆಮೀಯನು 48:8 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 48:8 KANIRV Desktop Wallpaper - ಸೂರೆಗಾರನು - Desktop Bible Verse Wallpaper

ಯೆರೆಮೀಯನು 48:8 KANIRV

ಸೂರೆಗಾರನು ಪ್ರತಿಯೊಂದು ಪಟ್ಟಣದ ಮೇಲೆ ಬೀಳುವನು, ಯಾವ ಪಟ್ಟಣವೂ ಉಳಿಯದು; ಯೆಹೋವನು ನುಡಿದಂತೆಯೇ ತಗ್ಗಿನ ಭೂಮಿಯು ಹಾಳಾಗುವುದು, ಮೇಲ್ನಾಡೂ ನಾಶವಾಗುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 48:8 KANIRV desktop wallpapers are generated using nature scenery backgrounds and scenic photos.

ಯೆರೆಮೀಯನು 48:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 48:8 KANIRV. Please click on any image below to navigate to that specific Bible verse page.

ಯೆರೆಮೀಯನು 6:26 KANIRV Bible Verse Image
ಯೆರೆಮೀಯನು 6:26 (KANIRV) »
ನನ್ನ ಪ್ರಜೆಯೆಂಬ ಯುವತಿಯೇ, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ದುಃಖಪಟ್ಟು ಘೋರಪ್ರಲಾಪ ಮಾಡು; ಕೊಳ್ಳೆಗಾರನು ತಟ್ಟನೆ ನಮ್ಮ ಮೇಲೆ ಬೀಳುವನಷ್ಟೆ.

ಯೆಹೋಶುವನು 13:21 KANIRV Bible Verse Image
ಯೆಹೋಶುವನು 13:21 (KANIRV) »
ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನಿನ ಸಮಸ್ತ ರಾಜ್ಯಗಳು. ಮೋಶೆಯು ಆ ದೇಶದಲ್ಲಿ ವಾಸವಾಗಿದ್ದ ಸೀಹೋನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿರುವ ಅವನ ಸರದಾರರನ್ನೂ ಕೊಂದುಹಾಕಿದನು.

ಯೆರೆಮೀಯನು 48:18 KANIRV Bible Verse Image
ಯೆರೆಮೀಯನು 48:18 (KANIRV) »
ಯುವತಿಯೇ, ದೀಬೋನ್ ಪುರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಬಾಯಾರಿದವಳಾಗಿ ಕುಳಿತುಕೋ! ಮೋವಾಬನ್ನು ಹಾಳುಮಾಡುವವನು ನಿನ್ನ ವಿರುದ್ಧವಾಗಿ ಬಂದು ನಿನ್ನ ಕೋಟೆಕೊತ್ತಲಗಳನ್ನು ಕೆಡವಿದ್ದಾನಲ್ಲಾ.

ಯೆರೆಮೀಯನು 25:9 KANIRV Bible Verse Image
ಯೆರೆಮೀಯನು 25:9 (KANIRV) »
ನಾನು ಉತ್ತರ ದಿಕ್ಕಿನ ಜನಾಂಗಗಳನ್ನೆಲ್ಲಾ ಕರೆಯಿಸಿ, ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡುವೆನು. ಇವರೆಲ್ಲರನ್ನು ಈ ದೇಶದ ಮೇಲೂ, ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ, ಅವುಗಳನ್ನು ತುಂಬಾ ಹಾಳುಗೈದು, ಪರಿಹಾಸ್ಯಕ್ಕೂ, ನಿತ್ಯನಾಶನಕ್ಕೂ ಈಡುಮಾಡುವೆನು.

ಯೆರೆಮೀಯನು 51:56 KANIRV Bible Verse Image
ಯೆರೆಮೀಯನು 51:56 (KANIRV) »
ಹಾಳುಮಾಡುವವನು ಬಾಬೆಲಿನ ಮೇಲೆ ಬಿದ್ದಿದ್ದಾನೆ, ಅದರ ಶೂರರು ಸೆರೆಯಾಗಿದ್ದಾರೆ, ಅವರ ಬಿಲ್ಲುಗಳು ಮುರಿದುಹೋಗಿವೆ; ಏಕೆಂದರೆ ಯೆಹೋವನು ಮುಯ್ಯಿತೀರಿಸುವ ದೇವರು, ಆತನು ಪ್ರತಿಕ್ರಿಯಿಸದೆ ಬಿಡುವುದಿಲ್ಲ.

ಯೆರೆಮೀಯನು 48:20 KANIRV Bible Verse Image
ಯೆರೆಮೀಯನು 48:20 (KANIRV) »
ಮೋವಾಬು ಭಂಗಪಟ್ಟು ಅವಮಾನಕ್ಕೆ ಈಡಾಗಿದೆ; ಗೋಳಾಡಿರಿ, ದುಃಖದಿಂದ ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನ ತೀರದಲ್ಲಿ ತಿಳಿಸಿರಿ.

ಯೆರೆಮೀಯನು 15:8 KANIRV Bible Verse Image
ಯೆರೆಮೀಯನು 15:8 (KANIRV) »
ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು. ಯುವಕರ ಮತ್ತು ತಾಯಂದಿರ ಮೇಲೆ ಕೊಳ್ಳೆ ಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು. ಅವರ ಮೇಲೆ ಕಳವಳವನ್ನು ಮತ್ತು ದಿಗಿಲನ್ನು ತಟ್ಟನೆ ಬೀಳಿಸುವೆನು.

ಯೆಹೋಶುವನು 13:17 KANIRV Bible Verse Image
ಯೆಹೋಶುವನು 13:17 (KANIRV) »
ಮೇದೆಬದ ತಪ್ಪಲ ಸೀಮೆಗೆ ಸೇರಿದ ಹೆಷ್ಬೋನ್ ಪಟ್ಟಣ, ಅಲ್ಲೇ ಎತ್ತರವಾದ ಬೈಲಿನಲ್ಲಿರುವ ದೀಬೋನ್, ಬಾಮೋತ್ ಬಾಳ್ ಬೇತ್ಬಾಳ್ಮೆಯೋನ್,

ಯೆಹೋಶುವನು 13:9 KANIRV Bible Verse Image
ಯೆಹೋಶುವನು 13:9 (KANIRV) »
ಅರ್ನೋನಿನ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ, ಇವು ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬದ ತಪ್ಪಲ ಸೀಮೆ;

ಯೆಹೆಜ್ಕೇಲನು 25:9 KANIRV Bible Verse Image
ಯೆಹೆಜ್ಕೇಲನು 25:9 (KANIRV) »
ಆದುದರಿಂದ, ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾಥಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.

Available Bible Translations

American Standard Version
Jeremiah 48:8 (ASV) »
King James Version
Jeremiah 48:8 (KJV) »
GOD’S WORD® (GW)
Jeremiah 48:8 (GW) »
World English Bible
Jeremiah 48:8 (WEB) »
Louis Segond 1910
Jérémie 48:8 (LSG) »
इंडियन रिवाइज्ड वर्जन - हिंदी
यिर्मयाह 48:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਿਰਮਿਯਾਹ 48:8 (PANIRV) »
ভারতীয় সংশোধিত সংস্করণ - বাংলা
যিৰিমিয়া 48:8 (BENIRV) »
இந்தியன் ரீவைஸ்டு வேர்ஷன் - தமிழ்
எரேமியா 48:8 (TAMIRV) »
इंडियन रिवाइज्ड वर्जन - मराठी
यिर्मया 48:8 (MARIRV) »
ఇండియన్ రేవిజ్డ్ వెర్షన్ - తెలుగు
యిర్మీయా 48:8 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયા 48:8 (GUJIRV) »
الكتاب المقدس باللغة العربية، فان دايك
إِرْمِيَا 48:8 (AVD) »
תנ ך עברי מודרני
ירמיה 48:8 (HEB) »
Bíblia Sagrada Português
Jeremias 48:8 (BSL) »
Kinh Thánh: Tiếng Việt
Giê-rê-mi-a 48:8 (VIE) »
Reina Valera Antigua
Jeremías 48:8 (RVA) »
La Sacra Bibbia
Geremia 48:8 (RIV) »
圣 经 简体中文和合本
耶 利 米 书 48:8 (CUVS) »
聖 經 繁體中文和合本
耶 利 米 書 48:8 (CUVT) »
Bibla e Shenjtë
Jeremia 48:8 (ALB) »
Svenska Bibeln 1917
Jeremia 48:8 (SV1917) »
Библия на русском
Иеремия 48:8 (RUSV) »
Українська Біблія
Єремія 48:8 (UKR) »
Szent Biblia - Magyar
Jeremiás 48:8 (KAR) »
Българска Библия
Еремия 48:8 (BULG) »
Kitaabka Quduuska Ah
Yeremyaah 48:8 (SOM) »
De Heilige Schrift
Jeremia 48:8 (NLD) »

ಯೆರೆಮೀಯನು 48 (KANIRV) Verse Selection

ಯೆರೆಮೀಯನು 48:1 ಯೆರೆಮೀಯನು 48:2 ಯೆರೆಮೀಯನು 48:3 ಯೆರೆಮೀಯನು 48:4 ಯೆರೆಮೀಯನು 48:5 ಯೆರೆಮೀಯನು 48:6 ಯೆರೆಮೀಯನು 48:7 ಯೆರೆಮೀಯನು 48:8 ಯೆರೆಮೀಯನು 48:9 ಯೆರೆಮೀಯನು 48:10 ಯೆರೆಮೀಯನು 48:11 ಯೆರೆಮೀಯನು 48:12 ಯೆರೆಮೀಯನು 48:13 ಯೆರೆಮೀಯನು 48:14 ಯೆರೆಮೀಯನು 48:15 ಯೆರೆಮೀಯನು 48:16 ಯೆರೆಮೀಯನು 48:17 ಯೆರೆಮೀಯನು 48:18 ಯೆರೆಮೀಯನು 48:19 ಯೆರೆಮೀಯನು 48:20 ಯೆರೆಮೀಯನು 48:21 ಯೆರೆಮೀಯನು 48:22 ಯೆರೆಮೀಯನು 48:23 ಯೆರೆಮೀಯನು 48:24 ಯೆರೆಮೀಯನು 48:25 ಯೆರೆಮೀಯನು 48:26 ಯೆರೆಮೀಯನು 48:27 ಯೆರೆಮೀಯನು 48:28 ಯೆರೆಮೀಯನು 48:29 ಯೆರೆಮೀಯನು 48:30 ಯೆರೆಮೀಯನು 48:31 ಯೆರೆಮೀಯನು 48:32 ಯೆರೆಮೀಯನು 48:33 ಯೆರೆಮೀಯನು 48:34 ಯೆರೆಮೀಯನು 48:35 ಯೆರೆಮೀಯನು 48:36 ಯೆರೆಮೀಯನು 48:37 ಯೆರೆಮೀಯನು 48:38 ಯೆರೆಮೀಯನು 48:39 ಯೆರೆಮೀಯನು 48:40 ಯೆರೆಮೀಯನು 48:41 ಯೆರೆಮೀಯನು 48:42 ಯೆರೆಮೀಯನು 48:43 ಯೆರೆಮೀಯನು 48:44 ಯೆರೆಮೀಯನು 48:45 ಯೆರೆಮೀಯನು 48:46 ಯೆರೆಮೀಯನು 48:47

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »