ಯೆರೆಮೀಯನು 50:44 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆರೆಮೀಯನು 50:44 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 50:44 KANIRV Desktop Wallpaper - ಆಹಾ, ಒಬ್ಬನು - Desktop Bible Verse Wallpaper

ಯೆರೆಮೀಯನು 50:44 KANIRV

ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟಡವಿಯಿಂದ ಕಸ್ದೀಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿ ಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲನು?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 50:44 KANIRV desktop wallpapers are generated using nature scenery backgrounds and scenic photos.

ಯೆರೆಮೀಯನು 50:44 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 50:44 KANIRV. Please click on any image below to navigate to that specific Bible verse page.

ಯೆರೆಮೀಯನು 49:19 KANIRV Bible Verse Image
ಯೆರೆಮೀಯನು 49:19 (KANIRV) »
ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟ ಅಡವಿಯಿಂದ ಎದೋಮ್ಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲರು?

ಯೆಶಾಯನು 46:9 KANIRV Bible Verse Image
ಯೆಶಾಯನು 46:9 (KANIRV) »
ಪುರಾತನವಾದ ಹಳೆಯ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ; ನಾನೇ ದೇವರು, ನನಗೆ ಸರಿಸಮಾನನು ಇಲ್ಲ.

ಯೆಶಾಯನು 40:25 KANIRV Bible Verse Image
ಯೆಶಾಯನು 40:25 (KANIRV) »
ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ?” ಎಂದು ಸದಮಲಸ್ವಾಮಿಯು ಕೇಳುತ್ತಾನೆ.

ವಿಮೋಚನಕಾಂಡ 15:11 KANIRV Bible Verse Image
ವಿಮೋಚನಕಾಂಡ 15:11 (KANIRV) »
ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ನಿನ್ನ ಹಾಗೆ ಪರಿಶುದ್ಧತ್ವದಲ್ಲಿ ಸರ್ವೋತ್ತಮನು ಮಹಿಮೆ ಹೊಂದಿದವನು, ಭಯಂಕರನೂ, ಅದ್ಭುತ ಕೃತ್ಯಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನರು ಯಾರಿದ್ದಾರೆ?

ಯೆಶಾಯನು 43:10 KANIRV Bible Verse Image
ಯೆಶಾಯನು 43:10 (KANIRV) »
ಯೆಹೋವನ ಮಾತೇನೆಂದರೆ, ‘ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು. ನೀವು ನನ್ನನ್ನು ತಿಳಿದು ನಂಬಿ, ನನ್ನನ್ನೇ ದೇವರು ಎಂದು ಗ್ರಹಿಸುವ ಹಾಗೆ ಇದನ್ನು ನಡೆಸಿದೆನು. ನನಗಿಂತ ಮೊದಲು ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ.

ಕೀರ್ತನೆಗಳು 89:6 KANIRV Bible Verse Image
ಕೀರ್ತನೆಗಳು 89:6 (KANIRV) »
ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು? ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು?

ಕೀರ್ತನೆಗಳು 89:8 KANIRV Bible Verse Image
ಕೀರ್ತನೆಗಳು 89:8 (KANIRV) »
ಯೆಹೋವನೇ, ಸೇನಾಧೀಶ್ವರನಾದ ದೇವರೇ, ನಿನಗೆ ಸಮಾನರು ಯಾರು? ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು.

ಯೋಬನು 41:10 KANIRV Bible Verse Image
ಯೋಬನು 41:10 (KANIRV) »
ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?

ಯೆಶಾಯನು 40:18 KANIRV Bible Verse Image
ಯೆಶಾಯನು 40:18 (KANIRV) »
ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?

ಅರಣ್ಯಕಾಂಡ 16:5 KANIRV Bible Verse Image
ಅರಣ್ಯಕಾಂಡ 16:5 (KANIRV) »
ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, “ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.

ಯೆಶಾಯನು 41:25 KANIRV Bible Verse Image
ಯೆಶಾಯನು 41:25 (KANIRV) »
ನಾನು ಉತ್ತರ ದಿಕ್ಕಿನಿಂದ ಒಬ್ಬನನ್ನು ಎಬ್ಬಿಸಿ ಕರೆದು ತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿನಿಂದ ಬಂದಿದ್ದಾನೆ. ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಅವರ ಮೇಲೆ ಬಿದ್ದು ಕುಂಬಾರನು ಜೇಡಿಮಣ್ಣನ್ನು ತುಳಿಯುವ ಹಾಗೆ ತುಳಿಯುವನು.

ಯೆರೆಮೀಯನು 25:38 KANIRV Bible Verse Image
ಯೆರೆಮೀಯನು 25:38 (KANIRV) »
ಆತನು ಸಿಂಹದಂತೆ ತನ್ನ ಗವಿಯನ್ನು ಬಿಟ್ಟು ಬಂದಿದ್ದಾನೆ. ಹಿಂಸಿಸುವ ಖಡ್ಗದಿಂದಲೂ ಆತನ ರೋಷಾಗ್ನಿಯಿಂದಲೂ ಅವರ ದೇಶವು ಬೆರಗಿಗೆ ಈಡಾಗಿದೆ” ಎಂದು ನುಡಿಯುತ್ತಾನೆ.

Available Bible Translations

American Standard Version
Jeremiah 50:44 (ASV) »
King James Version
Jeremiah 50:44 (KJV) »
GOD’S WORD® (GW)
Jeremiah 50:44 (GW) »
World English Bible
Jeremiah 50:44 (WEB) »
Louis Segond 1910
Jérémie 50:44 (LSG) »
इंडियन रिवाइज्ड वर्जन - हिंदी
यिर्मयाह 50:44 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਿਰਮਿਯਾਹ 50:44 (PANIRV) »
ভারতীয় সংশোধিত সংস্করণ - বাংলা
যিৰিমিয়া 50:44 (BENIRV) »
இந்தியன் ரீவைஸ்டு வேர்ஷன் - தமிழ்
எரேமியா 50:44 (TAMIRV) »
इंडियन रिवाइज्ड वर्जन - मराठी
यिर्मया 50:44 (MARIRV) »
ఇండియన్ రేవిజ్డ్ వెర్షన్ - తెలుగు
యిర్మీయా 50:44 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયા 50:44 (GUJIRV) »
الكتاب المقدس باللغة العربية، فان دايك
إِرْمِيَا 50:44 (AVD) »
תנ ך עברי מודרני
ירמיה 50:44 (HEB) »
Bíblia Sagrada Português
Jeremias 50:44 (BSL) »
Kinh Thánh: Tiếng Việt
Giê-rê-mi-a 50:44 (VIE) »
Reina Valera Antigua
Jeremías 50:44 (RVA) »
圣 经 简体中文和合本
耶 利 米 书 50:44 (CUVS) »
聖 經 繁體中文和合本
耶 利 米 書 50:44 (CUVT) »
Bibla e Shenjtë
Jeremia 50:44 (ALB) »
Svenska Bibeln 1917
Jeremia 50:44 (SV1917) »
Библия на русском
Иеремия 50:44 (RUSV) »
Українська Біблія
Єремія 50:44 (UKR) »
Szent Biblia - Magyar
Jeremiás 50:44 (KAR) »
Българска Библия
Еремия 50:44 (BULG) »
Kitaabka Quduuska Ah
Yeremyaah 50:44 (SOM) »
De Heilige Schrift
Jeremia 50:44 (NLD) »

ಯೆರೆಮೀಯನು 50 (KANIRV) Verse Selection

ಯೆರೆಮೀಯನು 50:1 ಯೆರೆಮೀಯನು 50:2 ಯೆರೆಮೀಯನು 50:3 ಯೆರೆಮೀಯನು 50:4 ಯೆರೆಮೀಯನು 50:5 ಯೆರೆಮೀಯನು 50:6 ಯೆರೆಮೀಯನು 50:7 ಯೆರೆಮೀಯನು 50:8 ಯೆರೆಮೀಯನು 50:9 ಯೆರೆಮೀಯನು 50:10 ಯೆರೆಮೀಯನು 50:11 ಯೆರೆಮೀಯನು 50:12 ಯೆರೆಮೀಯನು 50:13 ಯೆರೆಮೀಯನು 50:14 ಯೆರೆಮೀಯನು 50:15 ಯೆರೆಮೀಯನು 50:16 ಯೆರೆಮೀಯನು 50:17 ಯೆರೆಮೀಯನು 50:18 ಯೆರೆಮೀಯನು 50:19 ಯೆರೆಮೀಯನು 50:20 ಯೆರೆಮೀಯನು 50:21 ಯೆರೆಮೀಯನು 50:22 ಯೆರೆಮೀಯನು 50:23 ಯೆರೆಮೀಯನು 50:24 ಯೆರೆಮೀಯನು 50:25 ಯೆರೆಮೀಯನು 50:26 ಯೆರೆಮೀಯನು 50:27 ಯೆರೆಮೀಯನು 50:28 ಯೆರೆಮೀಯನು 50:29 ಯೆರೆಮೀಯನು 50:30 ಯೆರೆಮೀಯನು 50:31 ಯೆರೆಮೀಯನು 50:32 ಯೆರೆಮೀಯನು 50:33 ಯೆರೆಮೀಯನು 50:34 ಯೆರೆಮೀಯನು 50:35 ಯೆರೆಮೀಯನು 50:36 ಯೆರೆಮೀಯನು 50:37 ಯೆರೆಮೀಯನು 50:38 ಯೆರೆಮೀಯನು 50:39 ಯೆರೆಮೀಯನು 50:40 ಯೆರೆಮೀಯನು 50:41 ಯೆರೆಮೀಯನು 50:42 ಯೆರೆಮೀಯನು 50:43 ಯೆರೆಮೀಯನು 50:44 ಯೆರೆಮೀಯನು 50:45 ಯೆರೆಮೀಯನು 50:46

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »