ಯೋವೇಲನು 2:11 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೋವೇಲನು 2:11 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋವೇಲನು 2:11 KANIRV Desktop Wallpaper - ಯೆಹೋವನು ತನ್ನ - Desktop Bible Verse Wallpaper

ಯೋವೇಲನು 2:11 KANIRV

ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ, ಆತನ ಸೈನ್ಯ ಬಹಳ ದೊಡ್ಡದಾಗಿದೆ; ಆತನ ಆಜ್ಞೆಯನ್ನು ಪಾಲಿಸುವವನು ಬಲಿಷ್ಠನಾಗಿದ್ದಾನೆ. ಯೆಹೋವನ ದಿನವು ಮಹತ್ತರವೂ ಮತ್ತು ಅತಿಭಯಂಕರವೂ ಆಗಿದೆ. ಅದನ್ನು ಸಹಿಸಿಕೊಳ್ಳುವವರು ಯಾರು?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋವೇಲನು 2:11 KANIRV desktop wallpapers are generated using nature scenery backgrounds and scenic photos.

ಯೋವೇಲನು 2:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋವೇಲನು 2:11 KANIRV. Please click on any image below to navigate to that specific Bible verse page.

ಮಲಾಕಿಯನು 3:2 KANIRV Bible Verse Image
ಮಲಾಕಿಯನು 3:2 (KANIRV) »
ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಸಾಬೂನಿಗೂ ಸಮಾನನಾಗಿದ್ದಾನೆ.

ಪ್ರಕಟಣೆ 18:8 KANIRV Bible Verse Image
ಪ್ರಕಟಣೆ 18:8 (KANIRV) »
ಆದ್ದರಿಂದ ಉಪದ್ರವಗಳು ಮರಣ, ಗೋಳಾಟ ಮತ್ತು ಕ್ಷಾಮಗಳು ಒಂದೇ ದಿನದಲ್ಲಿ ಅವಳಿಗೆ ಸಂಭವಿಸುವವು. ಅವಳಿಗೆ ತೀರ್ಪುಕೊಡುವ ಕರ್ತನಾದ ದೇವರು ಶಕ್ತನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುವಳು.

ಪ್ರಕಟಣೆ 6:17 KANIRV Bible Verse Image
ಪ್ರಕಟಣೆ 6:17 (KANIRV) »
ಏಕೆಂದರೆ ಅವರ ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?” ಎಂದು ಹೇಳಿದರು.

ಕೀರ್ತನೆಗಳು 46:6 KANIRV Bible Verse Image
ಕೀರ್ತನೆಗಳು 46:6 (KANIRV) »
ಜನಾಂಗಗಳು ಕಳವಳಗೊಂಡವು; ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.

ನಹೂಮನು 1:6 KANIRV Bible Verse Image
ನಹೂಮನು 1:6 (KANIRV) »
ಆತನ ಸಿಟ್ಟಿಗೆ ಯಾರು ಎದುರು ನಿಲ್ಲಲು ಸಾಧ್ಯ? ಆತನ ರೋಷಾಗ್ನಿಯ ಎದುರು ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ. ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.

ಯೋವೇಲನು 3:16 KANIRV Bible Verse Image
ಯೋವೇಲನು 3:16 (KANIRV) »
ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ಧ್ವನಿಗೈಯುತ್ತಾನೆ. ಭೂಮಿ ಹಾಗು ಆಕಾಶಗಳು ನಡುಗುತ್ತವೆ, ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ, ಮತ್ತು ಇಸ್ರಾಯೇಲರಿಗೆ ರಕ್ಷಣದುರ್ಗವೂ ಆಗಿರುವನು.

ಯೆರೆಮೀಯನು 30:7 KANIRV Bible Verse Image
ಯೆರೆಮೀಯನು 30:7 (KANIRV) »
ಅಯ್ಯೋ, ಆ ದಿನವು ಘೋರವಾದದ್ದು, ಅಂಥ ದಿನ ಮತ್ತೊಂದಿಲ್ಲ, ಅದು ಯಾಕೋಬರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.”

ಅರಣ್ಯಕಾಂಡ 24:23 KANIRV Bible Verse Image
ಅರಣ್ಯಕಾಂಡ 24:23 (KANIRV) »
ಅವನು ಮತ್ತೂ ಕಡೆಯದಾಗಿ ಪ್ರವಾದಿಸಿದ್ದೇನೆಂದರೆ, “ಅಯ್ಯೋ! ದೇವರು ಹೀಗೆ ಮಾಡುವಾಗ ಯಾರು ಉಳಿಯುವರು?

ಆಮೋಸನು 5:20 KANIRV Bible Verse Image
ಆಮೋಸನು 5:20 (KANIRV) »
ಯೆಹೋವನ ದಿನವು ಬೆಳಕಲ್ಲ; ಕತ್ತಲೆಯೇ! ಯಾವ ಪ್ರಕಾಶ ಇಲ್ಲದ ಗಾಢಾಂಧಕಾರವೇ!

ಯೋವೇಲನು 1:15 KANIRV Bible Verse Image
ಯೋವೇಲನು 1:15 (KANIRV) »
ಯೆಹೋವನು ಬರುವ ದಿನವು ಸಮೀಪಿಸಿತು. ಅದು ಸರ್ವಶಕ್ತನಾದ ಯೆಹೋವನಿಂದ ನಾಶವಾಗುವ ದಿನ.

ಯೆರೆಮೀಯನು 50:34 KANIRV Bible Verse Image
ಯೆರೆಮೀಯನು 50:34 (KANIRV) »
ಅವರ ರಕ್ಷಕನು ಬಲಿಷ್ಠನು; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ನಾಮಧೇಯ; ಆತನು ಅವರ ವ್ಯಾಜ್ಯವನ್ನು ಜಯಿಸಿ, ಲೋಕವನ್ನು ವಿಶ್ರಾಂತಿಗೊಳಿಸಿ ಬಾಬೆಲಿನವರನ್ನು ಕಳವಳಪಡಿಸುವನು.”

ಯೆಶಾಯನು 13:4 KANIRV Bible Verse Image
ಯೆಶಾಯನು 13:4 (KANIRV) »
ಆಹಾ, ಬಹುಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಜನಾಂಗಗಳ ಆರ್ಭಟವು ಒಟ್ಟಿಗೆ ಕೂಡಿಕೊಂಡ ಅನೇಕ ರಾಜ್ಯಗಳ ಆರ್ಭಟದಂತೆ ಇದೆ! ಯೆಹೋವನು ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡುತ್ತಾನೆ.

Available Bible Translations

American Standard Version
Joel 2:11 (ASV) »
King James Version
Joel 2:11 (KJV) »
GOD’S WORD® (GW)
Joel 2:11 (GW) »
World English Bible
Joel 2:11 (WEB) »
Louis Segond 1910
Joël 2:11 (LSG) »
Luther Bibel 1912
Joel 2:11 (LUTH1912) »
इंडियन रिवाइज्ड वर्जन - हिंदी
योएल 2:11 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੋਏਲ 2:11 (PANIRV) »
ভারতীয় সংশোধিত সংস্করণ - বাংলা
যোৱেল 2:11 (BENIRV) »
இந்தியன் ரீவைஸ்டு வேர்ஷன் - தமிழ்
யோவேல் 2:11 (TAMIRV) »
इंडियन रिवाइज्ड वर्जन - मराठी
योएल 2:11 (MARIRV) »
ఇండియన్ రేవిజ్డ్ వెర్షన్ - తెలుగు
యోవేలు 2:11 (TELIRV) »
ઇન્ડિયન રિવાયઝ્ડ વર્ઝન - ગુજરાતી
યોએલ 2:11 (GUJIRV) »
الكتاب المقدس باللغة العربية، فان دايك
يُوئِيل 2:11 (AVD) »
תנ ך עברי מודרני
יואל 2:11 (HEB) »
Bíblia Sagrada Português
Joel 2:11 (BSL) »
Kinh Thánh: Tiếng Việt
Giô-ên 2:11 (VIE) »
Reina Valera Antigua
Joel 2:11 (RVA) »
La Sacra Bibbia
Gioele 2:11 (RIV) »
圣 经 简体中文和合本
约 珥 书 2:11 (CUVS) »
聖 經 繁體中文和合本
約 珥 書 2:11 (CUVT) »
Bibla e Shenjtë
Joeli 2:11 (ALB) »
Svenska Bibeln 1917
Joel 2:11 (SV1917) »
Библия на русском
Иоиль 2:11 (RUSV) »
Українська Біблія
Йоїл 2:11 (UKR) »
Szent Biblia - Magyar
Jóel 2:11 (KAR) »
Българска Библия
Йоил 2:11 (BULG) »
Det Norsk Bibel
Joel 2:11 (NORSK) »
Kitaabka Quduuska Ah
Yoo'eel 2:11 (SOM) »
De Heilige Schrift
Joël 2:11 (NLD) »
Dansk Bibel 1871
Joel 2:11 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »