ಯಾಜಕಕಾಂಡ 14:3 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯಾಜಕಕಾಂಡ 14:3 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 14:3 KANIRV Desktop Wallpaper - ಯಾಜಕನು ಪಾಳೆಯದ - Desktop Bible Verse Wallpaper

ಯಾಜಕಕಾಂಡ 14:3 KANIRV

ಯಾಜಕನು ಪಾಳೆಯದ ಹೊರಗೆ ಹೋಗಿ ಅವನಲ್ಲಿರುವ ಕುಷ್ಠವು ವಾಸಿಯಾಗಿದೆಯೋ ಎಂದು ಪರೀಕ್ಷಿಸಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 14:3 KANIRV desktop wallpapers are generated using nature scenery backgrounds and scenic photos.

ಯಾಜಕಕಾಂಡ 14:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 14:3 KANIRV. Please click on any image below to navigate to that specific Bible verse page.

ಯಾಜಕಕಾಂಡ 13:46 KANIRV Bible Verse Image
ಯಾಜಕಕಾಂಡ 13:46 (KANIRV) »
ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.

ವಿಮೋಚನಕಾಂಡ 15:26 KANIRV Bible Verse Image
ವಿಮೋಚನಕಾಂಡ 15:26 (KANIRV) »
ಯೆಹೋವನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ಆತನ ದೃಷ್ಟಿಗೆ ಸರಿಬೀಳುವುದನ್ನು ಮಾಡಿ, ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು, ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಿ ನಡೆದರೆ, ನಾನು ಐಗುಪ್ತ್ಯರಿಗೆ ಉಂಟುಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನೂ, ನಿಮ್ಮನ್ನು ಗುಣಪಡಿಸುವವನೂ ಆಗಿದ್ದೇನೆ” ಎಂದನು.

ಲೂಕನು 7:22 KANIRV Bible Verse Image
ಲೂಕನು 7:22 (KANIRV) »
ಹೀಗಿರಲು ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ.

ಲೂಕನು 17:15 KANIRV Bible Verse Image
ಲೂಕನು 17:15 (KANIRV) »
ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು,

ಲೂಕನು 4:27 KANIRV Bible Verse Image
ಲೂಕನು 4:27 (KANIRV) »
ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಅನೇಕ ಕುಷ್ಠರೋಗಿಗಳು ಇದ್ದಾಗ್ಯೂ, ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸಿರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು” ಎಂದು ಹೇಳಿದನು.

ಮತ್ತಾಯನು 10:8 KANIRV Bible Verse Image
ಮತ್ತಾಯನು 10:8 (KANIRV) »
ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ಮತ್ತಾಯನು 11:5 KANIRV Bible Verse Image
ಮತ್ತಾಯನು 11:5 (KANIRV) »
ಕುರುಡರು ನೋಡುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರು ಕೇಳುತ್ತಿದ್ದಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಿದ್ದಾರೆ, ಮತ್ತು ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದ್ದೆ.

ಯೋಬನು 5:18 KANIRV Bible Verse Image
ಯೋಬನು 5:18 (KANIRV) »
ಗಾಯಮಾಡುವವನೂ ಗಾಯಕಟ್ಟುವವನೂ ಆತನೇ; ಹೊಡೆಯುವ ಕೈಯೇ ವಾಸಿಮಾಡುತ್ತದೆ.

2 ಅರಸುಗಳು 5:3 KANIRV Bible Verse Image
2 ಅರಸುಗಳು 5:3 (KANIRV) »
ಆಕೆಯು ಒಂದು ದಿನ ತನ್ನ ಯಜಮಾನಿಯ ಬಳಿ, “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅವನು ನನ್ನ ಯಜಮಾನನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು” ಎಂದು ಹೇಳಿದಳು.

2 ಅರಸುಗಳು 5:14 KANIRV Bible Verse Image
2 ಅರಸುಗಳು 5:14 (KANIRV) »
ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.

2 ಅರಸುಗಳು 5:7 KANIRV Bible Verse Image
2 ಅರಸುಗಳು 5:7 (KANIRV) »
ಇಸ್ರಾಯೇಲರ ಅರಸನು ಪತ್ರವನ್ನು ಓದಿದ ಕೂಡಲೆ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, “ಅವನು ಕಳುಹಿಸಿದ ಮನುಷ್ಯನನ್ನು ಕುಷ್ಠರೋಗದಿಂದ ವಾಸಿಮಾಡಬೇಕಂತೆ. ಇದು ಎಂಥ ಅಪ್ಪಣೆ! ನಾನೇನು ದೇವರೋ? ಜೀವದಾನಮಾಡುವುದಕ್ಕಾಗಲಿ, ಸಾಯಿಸುವುದಕ್ಕಾಗಲಿ ನನಗೆ ಸಾಮರ್ಥ್ಯ ಉಂಟೋ? ಇವನು ನನ್ನೊಡನೆ ಜಗಳವಾಡುವುದಕ್ಕೆ ಕಾರಣ ಹುಡುಕುತ್ತಿದ್ದಾನಲ್ಲವೇ ನೀವೇ ಆಲೋಚಿಸಿ ನೋಡಿರಿ” ಎಂದು ಹೇಳಿದನು.

1 ಕೊರಿಂಥದವರಿಗೆ 6:9 KANIRV Bible Verse Image
1 ಕೊರಿಂಥದವರಿಗೆ 6:9 (KANIRV) »
ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು,

Available Bible Translations

American Standard Version
Leviticus 14:3 (ASV) »
King James Version
Leviticus 14:3 (KJV) »
GOD’S WORD® (GW)
Leviticus 14:3 (GW) »
World English Bible
Leviticus 14:3 (WEB) »
Louis Segond 1910
Lévitique 14:3 (LSG) »
इंडियन रिवाइज्ड वर्जन - हिंदी
लैव्यव्यवस्था 14:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਹਬਾਰ 14:3 (PANIRV) »
ভারতীয় সংশোধিত সংস্করণ - বাংলা
লেবীয়া 14:3 (BENIRV) »
இந்தியன் ரீவைஸ்டு வேர்ஷன் - தமிழ்
லேவியராகமம் 14:3 (TAMIRV) »
इंडियन रिवाइज्ड वर्जन - मराठी
लेवीय 14:3 (MARIRV) »
ఇండియన్ రేవిజ్డ్ వెర్షన్ - తెలుగు
లేవీకాండం 14:3 (TELIRV) »
ઇન્ડિયન રિવાયઝ્ડ વર્ઝન - ગુજરાતી
લેવીય 14:3 (GUJIRV) »
الكتاب المقدس باللغة العربية، فان دايك
اَللَّاوِيِّينَ 14:3 (AVD) »
תנ ך עברי מודרני
ויקרא 14:3 (HEB) »
Bíblia Sagrada Português
Levítico 14:3 (BSL) »
Kinh Thánh: Tiếng Việt
Lê-vi 14:3 (VIE) »
Reina Valera Antigua
Levítico 14:3 (RVA) »
圣 经 简体中文和合本
利 未 记 14:3 (CUVS) »
聖 經 繁體中文和合本
利 未 記 14:3 (CUVT) »
Bibla e Shenjtë
Levitiku 14:3 (ALB) »
Svenska Bibeln 1917
3 Mosebok 14:3 (SV1917) »
Библия на русском
Левит 14:3 (RUSV) »
Українська Біблія
Левит 14:3 (UKR) »
Szent Biblia - Magyar
3 Mózes 14:3 (KAR) »
Българска Библия
Левит 14:3 (BULG) »
聖書 日本語
レビ記 14:3 (JPN) »
Kitaabka Quduuska Ah
Laawiyiintii 14:3 (SOM) »
De Heilige Schrift
Leviticus 14:3 (NLD) »

ಯಾಜಕಕಾಂಡ 14 (KANIRV) Verse Selection

ಯಾಜಕಕಾಂಡ 14:1 ಯಾಜಕಕಾಂಡ 14:2 ಯಾಜಕಕಾಂಡ 14:3 ಯಾಜಕಕಾಂಡ 14:4 ಯಾಜಕಕಾಂಡ 14:5 ಯಾಜಕಕಾಂಡ 14:6 ಯಾಜಕಕಾಂಡ 14:7 ಯಾಜಕಕಾಂಡ 14:8 ಯಾಜಕಕಾಂಡ 14:9 ಯಾಜಕಕಾಂಡ 14:10 ಯಾಜಕಕಾಂಡ 14:11 ಯಾಜಕಕಾಂಡ 14:12 ಯಾಜಕಕಾಂಡ 14:13 ಯಾಜಕಕಾಂಡ 14:14 ಯಾಜಕಕಾಂಡ 14:15 ಯಾಜಕಕಾಂಡ 14:16 ಯಾಜಕಕಾಂಡ 14:17 ಯಾಜಕಕಾಂಡ 14:18 ಯಾಜಕಕಾಂಡ 14:19 ಯಾಜಕಕಾಂಡ 14:20 ಯಾಜಕಕಾಂಡ 14:21 ಯಾಜಕಕಾಂಡ 14:22 ಯಾಜಕಕಾಂಡ 14:23 ಯಾಜಕಕಾಂಡ 14:24 ಯಾಜಕಕಾಂಡ 14:25 ಯಾಜಕಕಾಂಡ 14:26 ಯಾಜಕಕಾಂಡ 14:27 ಯಾಜಕಕಾಂಡ 14:28 ಯಾಜಕಕಾಂಡ 14:29 ಯಾಜಕಕಾಂಡ 14:30 ಯಾಜಕಕಾಂಡ 14:31 ಯಾಜಕಕಾಂಡ 14:32 ಯಾಜಕಕಾಂಡ 14:33 ಯಾಜಕಕಾಂಡ 14:34 ಯಾಜಕಕಾಂಡ 14:35 ಯಾಜಕಕಾಂಡ 14:36 ಯಾಜಕಕಾಂಡ 14:37 ಯಾಜಕಕಾಂಡ 14:38 ಯಾಜಕಕಾಂಡ 14:39 ಯಾಜಕಕಾಂಡ 14:40 ಯಾಜಕಕಾಂಡ 14:41 ಯಾಜಕಕಾಂಡ 14:42 ಯಾಜಕಕಾಂಡ 14:43 ಯಾಜಕಕಾಂಡ 14:44 ಯಾಜಕಕಾಂಡ 14:45 ಯಾಜಕಕಾಂಡ 14:46 ಯಾಜಕಕಾಂಡ 14:47 ಯಾಜಕಕಾಂಡ 14:48 ಯಾಜಕಕಾಂಡ 14:49 ಯಾಜಕಕಾಂಡ 14:50 ಯಾಜಕಕಾಂಡ 14:51 ಯಾಜಕಕಾಂಡ 14:52 ಯಾಜಕಕಾಂಡ 14:53 ಯಾಜಕಕಾಂಡ 14:54 ಯಾಜಕಕಾಂಡ 14:55 ಯಾಜಕಕಾಂಡ 14:56 ಯಾಜಕಕಾಂಡ 14:57

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »