ಲೂಕನು 14:7 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಲೂಕನು 14:7 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 14:7 KANIRV Desktop Wallpaper - ಊಟಕ್ಕೆ - Desktop Bible Verse Wallpaper

ಲೂಕನು 14:7 KANIRV

ಊಟಕ್ಕೆ ಕರಿಸಿಕೊಂಡವರು ಪಂಕ್ತಿಯ ಮುಖ್ಯ ಸ್ಥಾನವನ್ನು ಆರಿಸಿಕೊಳ್ಳುವುದನ್ನು ನೋಡಿ ಯೇಸು ಒಂದು ಸಾಮ್ಯವನ್ನು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 14:7 KANIRV desktop wallpapers are generated using nature scenery backgrounds and scenic photos.

ಲೂಕನು 14:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 14:7 KANIRV. Please click on any image below to navigate to that specific Bible verse page.

ಲೂಕನು 11:43 KANIRV Bible Verse Image
ಲೂಕನು 11:43 (KANIRV) »
“ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಉನ್ನತ ಸ್ಥಾನಗಳನ್ನೂ ಅಂಗಡಿ ಬೀದಿಗಳಲ್ಲಿ ವಂದನೆಗಳನ್ನೂ ನೀವು ಬಯಸುತ್ತೀರಿ.

ಮತ್ತಾಯನು 23:6 KANIRV Bible Verse Image
ಮತ್ತಾಯನು 23:6 (KANIRV) »
ಇದಲ್ಲದೆ ಔತಣ ಉತ್ಸವಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು;

3 ಯೋಹಾನನು 1:9 KANIRV Bible Verse Image
3 ಯೋಹಾನನು 1:9 (KANIRV) »
ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ.

ಫಿಲಿಪ್ಪಿಯವರಿಗೆ 2:3 KANIRV Bible Verse Image
ಫಿಲಿಪ್ಪಿಯವರಿಗೆ 2:3 (KANIRV) »
ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

ಲೂಕನು 20:46 KANIRV Bible Verse Image
ಲೂಕನು 20:46 (KANIRV) »
“ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವುದರಲ್ಲಿ ಮನಸ್ಸುಳ್ಳವರೂ, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಔತಣಕೂಟಗಳಲ್ಲಿ ಪ್ರಥಮಸ್ಥಾನ, ಇವುಗಳನ್ನು ಬಯಸುವವರೂ ಆಗಿದ್ದಾರೆ.

ಮಾರ್ಕನು 12:38 KANIRV Bible Verse Image
ಮಾರ್ಕನು 12:38 (KANIRV) »
ಆತನು ಉಪದೇಶಮಾಡಿ ಹೇಳಿದ್ದೇನಂದರೆ, “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿಲುವಂಗಿಯನ್ನು ಧರಿಸಿಕೊಂಡು ತಿರುಗಾಡುತ್ತಾ,

ಅಪೊಸ್ತಲರ ಕೃತ್ಯಗಳು 8:18 KANIRV Bible Verse Image
ಅಪೊಸ್ತಲರ ಕೃತ್ಯಗಳು 8:18 (KANIRV) »
ಅಪೊಸ್ತಲರು ಕೈಗಳನ್ನಿಡುವುದರ ಮೂಲಕವಾಗಿ ಪವಿತ್ರಾತ್ಮದಾನವಾಗುವುದನ್ನು ಸೀಮೋನನು ಕಂಡು ಹಣವನ್ನು ತಂದು ಅವರ ಮುಂದಿಟ್ಟು,

ಯೆಹೆಜ್ಕೇಲನು 17:2 KANIRV Bible Verse Image
ಯೆಹೆಜ್ಕೇಲನು 17:2 (KANIRV) »
“ನರಪುತ್ರನೇ, ನೀನು ಇಸ್ರಾಯೇಲ್ ವಂಶದವರಿಗೆ ಈ ಸಾಮ್ಯವನ್ನು ಒಗಟಾಗಿ ಹೇಳು,

ಜ್ಞಾನೋಕ್ತಿಗಳು 8:1 KANIRV Bible Verse Image
ಜ್ಞಾನೋಕ್ತಿಗಳು 8:1 (KANIRV) »
ಜ್ಞಾನವೆಂಬಾಕೆಯು ಕರೆಯುತ್ತಾಳಲ್ಲವೇ? ವಿವೇಕವೆಂಬ ಆಕೆಯು ಧ್ವನಿಗೈಯುತ್ತಾಳಲ್ಲವೇ?

ನ್ಯಾಯಸ್ಥಾಪಕರು 14:12 KANIRV Bible Verse Image
ನ್ಯಾಯಸ್ಥಾಪಕರು 14:12 (KANIRV) »
ಸಂಸೋನನು ಇವರಿಗೆ, “ನಾನು ನಿಮಗೆ ಒಂದು ಒಗಟನ್ನು ಹೇಳುತ್ತೇನೆ; ನೀವು ಔತಣದ ಏಳು ದಿನಗಳಲ್ಲಿಯೇ ಅದನ್ನು ಬಿಚ್ಚಿ ಅದರ ಅರ್ಥವನ್ನು ಹೇಳಿದರೆ ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡುವೆನು.

ಮತ್ತಾಯನು 13:34 KANIRV Bible Verse Image
ಮತ್ತಾಯನು 13:34 (KANIRV) »
ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ.

Available Bible Translations

American Standard Version
Luke 14:7 (ASV) »
King James Version
Luke 14:7 (KJV) »
GOD’S WORD® (GW)
Luke 14:7 (GW) »
World English Bible
Luke 14:7 (WEB) »
Louis Segond 1910
Luc 14:7 (LSG) »
Luther Bibel 1912
Lukas 14:7 (LUTH1912) »
इंडियन रिवाइज्ड वर्जन - हिंदी
लूका 14:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 14:7 (PANIRV) »
ভারতীয় সংশোধিত সংস্করণ - বাংলা
লূক 14:7 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 14:7 (TAMIRV) »
इंडियन रिवाइज्ड वर्जन - मराठी
लूक 14:7 (MARIRV) »
ఇండియన్ రేవిజ్డ్ వెర్షన్ - తెలుగు
లూకా 14:7 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 14:7 (GUJIRV) »
الكتاب المقدس باللغة العربية، فان دايك
لُوقا 14:7 (AVD) »
Bíblia Sagrada Português
Lucas 14:7 (BSL) »
Kinh Thánh: Tiếng Việt
Lu-ca 14:7 (VIE) »
Reina Valera Antigua
Lucas 14:7 (RVA) »
La Sacra Bibbia
Luca 14:7 (RIV) »
圣 经 简体中文和合本
路 加 福 音 14:7 (CUVS) »
聖 經 繁體中文和合本
路 加 福 音 14:7 (CUVT) »
Bibla e Shenjtë
Luka 14:7 (ALB) »
Svenska Bibeln 1917
Lukas 14:7 (SV1917) »
Библия на русском
Луки 14:7 (RUSV) »
Українська Біблія
Луки 14:7 (UKR) »
Szent Biblia - Magyar
Lukács 14:7 (KAR) »
Българска Библия
Лука 14:7 (BULG) »
Det Norsk Bibel
Lukas 14:7 (NORSK) »
Biblia Takatifu
Luka 14:7 (SWHULB) »
Kitaabka Quduuska Ah
Luukos 14:7 (SOM) »
De Heilige Schrift
Lukas 14:7 (NLD) »
Dansk Bibel 1871
Lukas 14:7 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »