ಲೂಕನು 16:2 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಲೂಕನು 16:2 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 16:2 KANIRV Desktop Wallpaper - ಯಜಮಾನನು ಅವನನ್ನು - Desktop Bible Verse Wallpaper

ಲೂಕನು 16:2 KANIRV

ಯಜಮಾನನು ಅವನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವ ಸಂಗತಿ? ನಿನ್ನ ಪಾರುಪಾತ್ಯೆಯ ಲೆಕ್ಕವನ್ನು ಒಪ್ಪಿಸು, ನೀನು ಇನ್ನು ಪಾರುಪಾತ್ಯಗಾರನಾಗಿರುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 16:2 KANIRV desktop wallpapers are generated using nature scenery backgrounds and scenic photos.

ಲೂಕನು 16:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 16:2 KANIRV. Please click on any image below to navigate to that specific Bible verse page.

ಪ್ರಸಂಗಿ 11:9 KANIRV Bible Verse Image
ಪ್ರಸಂಗಿ 11:9 (KANIRV) »
ಯೌವನಸ್ಥನೇ, ಯೌವನಪ್ರಾಯದಲ್ಲಿ ಆನಂದಿಸು, ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ. ಮನಸ್ಸಿಗೆ ತಕ್ಕಂತೆಯೂ, ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ. ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.

1 ಪೇತ್ರನು 4:10 KANIRV Bible Verse Image
1 ಪೇತ್ರನು 4:10 (KANIRV) »
ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.

1 ಸಮುವೇಲನು 2:23 KANIRV Bible Verse Image
1 ಸಮುವೇಲನು 2:23 (KANIRV) »
ಅವರಿಗೆ, “ಎಲ್ಲಾ ಜನರಿಂದಲೂ ನಿಮ್ಮ ದುಷ್ಕೃತ್ಯಗಳನ್ನು ಕೇಳುತ್ತೇನೆ. ಹೀಗೇಕೆ ಮಾಡುತ್ತೀರಿ?”

ಪ್ರಸಂಗಿ 12:14 KANIRV Bible Verse Image
ಪ್ರಸಂಗಿ 12:14 (KANIRV) »
ಒಳ್ಳೆಯದಾಗಲೀ ಅಥವಾ ಕೆಟ್ಟದ್ದಾಗಲೀ, ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸಿ, ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.

1 ಕೊರಿಂಥದವರಿಗೆ 4:2 KANIRV Bible Verse Image
1 ಕೊರಿಂಥದವರಿಗೆ 4:2 (KANIRV) »
ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ.

2 ಕೊರಿಂಥದವರಿಗೆ 5:10 KANIRV Bible Verse Image
2 ಕೊರಿಂಥದವರಿಗೆ 5:10 (KANIRV) »
ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.

1 ತಿಮೊಥೆಯನಿಗೆ 4:14 KANIRV Bible Verse Image
1 ತಿಮೊಥೆಯನಿಗೆ 4:14 (KANIRV) »
ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ.

1 ತಿಮೊಥೆಯನಿಗೆ 5:24 KANIRV Bible Verse Image
1 ತಿಮೊಥೆಯನಿಗೆ 5:24 (KANIRV) »
ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ, ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ.

ಆದಿಕಾಂಡ 4:9 KANIRV Bible Verse Image
ಆದಿಕಾಂಡ 4:9 (KANIRV) »
ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಲು ಅವನು, “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಉತ್ತರ ಕೊಟ್ಟನು.

1 ಪೇತ್ರನು 4:5 KANIRV Bible Verse Image
1 ಪೇತ್ರನು 4:5 (KANIRV) »
ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.

1 ಕೊರಿಂಥದವರಿಗೆ 4:5 KANIRV Bible Verse Image
1 ಕೊರಿಂಥದವರಿಗೆ 4:5 (KANIRV) »
ಆದ್ದರಿಂದ ಕರ್ತನು ಬರುವ ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು.

1 ಕೊರಿಂಥದವರಿಗೆ 1:11 KANIRV Bible Verse Image
1 ಕೊರಿಂಥದವರಿಗೆ 1:11 (KANIRV) »
ಯಾಕೆಂದರೆ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಜಗಳಗಳುಂಟೆಂದು ನಿಮ್ಮ ಬಗ್ಗೆ ಖ್ಲೋಯೆಯ ಜನರಿಂದ ನನಗೆ ತಿಳಿದು ಬಂದಿತು.

Available Bible Translations

American Standard Version
Luke 16:2 (ASV) »
King James Version
Luke 16:2 (KJV) »
GOD’S WORD® (GW)
Luke 16:2 (GW) »
World English Bible
Luke 16:2 (WEB) »
Louis Segond 1910
Luc 16:2 (LSG) »
Luther Bibel 1912
Lukas 16:2 (LUTH1912) »
इंडियन रिवाइज्ड वर्जन - हिंदी
लूका 16:2 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 16:2 (PANIRV) »
ভারতীয় সংশোধিত সংস্করণ - বাংলা
লূক 16:2 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 16:2 (TAMIRV) »
इंडियन रिवाइज्ड वर्जन - मराठी
लूक 16:2 (MARIRV) »
ఇండియన్ రేవిజ్డ్ వెర్షన్ - తెలుగు
లూకా 16:2 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 16:2 (GUJIRV) »
الكتاب المقدس باللغة العربية، فان دايك
لُوقا 16:2 (AVD) »
Bíblia Sagrada Português
Lucas 16:2 (BSL) »
Kinh Thánh: Tiếng Việt
Lu-ca 16:2 (VIE) »
Reina Valera Antigua
Lucas 16:2 (RVA) »
La Sacra Bibbia
Luca 16:2 (RIV) »
圣 经 简体中文和合本
路 加 福 音 16:2 (CUVS) »
聖 經 繁體中文和合本
路 加 福 音 16:2 (CUVT) »
Bibla e Shenjtë
Luka 16:2 (ALB) »
Svenska Bibeln 1917
Lukas 16:2 (SV1917) »
Библия на русском
Луки 16:2 (RUSV) »
Українська Біблія
Луки 16:2 (UKR) »
Szent Biblia - Magyar
Lukács 16:2 (KAR) »
Българска Библия
Лука 16:2 (BULG) »
Det Norsk Bibel
Lukas 16:2 (NORSK) »
Biblia Takatifu
Luka 16:2 (SWHULB) »
Kitaabka Quduuska Ah
Luukos 16:2 (SOM) »
De Heilige Schrift
Lukas 16:2 (NLD) »
Dansk Bibel 1871
Lukas 16:2 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »