ಮತ್ತಾಯನು 26:61 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಮತ್ತಾಯನು 26:61 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 26:61 KANIRV Desktop Wallpaper - “ನಾನು ದೇವರ - Desktop Bible Verse Wallpaper

ಮತ್ತಾಯನು 26:61 KANIRV

“ನಾನು ದೇವರ ಆಲಯವನ್ನು ಕೆಡವಿಬಿಟ್ಟು ಮೂರು ದಿನಗಳಲ್ಲಿ ತಿರುಗಿ ಕಟ್ಟಬಲ್ಲೆನೆಂದು ‘ಈ ಮನುಷ್ಯನು ಹೇಳಿದನು’” ಅಂದರು;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 26:61 KANIRV desktop wallpapers are generated using nature scenery backgrounds and scenic photos.

ಮತ್ತಾಯನು 26:61 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 26:61 KANIRV. Please click on any image below to navigate to that specific Bible verse page.

ಯೋಹಾನನು 2:19 KANIRV Bible Verse Image
ಯೋಹಾನನು 2:19 (KANIRV) »
ಅದಕ್ಕೆ ಯೇಸು “ಈ ದೇವಾಲಯವನ್ನು ಕೆಡವಿರಿ, ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು” ಎಂದು ಉತ್ತರಕೊಟ್ಟನು.

ಮತ್ತಾಯನು 27:40 KANIRV Bible Verse Image
ಮತ್ತಾಯನು 27:40 (KANIRV) »
“ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು.

ಮಾರ್ಕನು 15:29 KANIRV Bible Verse Image
ಮಾರ್ಕನು 15:29 (KANIRV) »
ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು ಎಂಬ ಶಾಸ್ತ್ರವಚನವು ಹೀಗೆ ನೆರವೇರಿತು. ಅಲ್ಲಿ ಹಾದುಹೋಗುವವರು ತಲೆ ಆಲ್ಲಾಡಿಸಿ “ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಪುನಃ ಕಟ್ಟುವವನೇ,

ಕೀರ್ತನೆಗಳು 22:6 KANIRV Bible Verse Image
ಕೀರ್ತನೆಗಳು 22:6 (KANIRV) »
ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.

ಯೆಶಾಯನು 49:7 KANIRV Bible Verse Image
ಯೆಶಾಯನು 49:7 (KANIRV) »
ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ, ಅನ್ಯಜನಾಂಗಕ್ಕೆ ಅಸಹ್ಯನೂ, ಜನದೊಡೆಯರ ಸೇವಕನೂ ಆದವನಿಗೆ ಇಸ್ರಾಯೇಲಿನ ವಿಮೋಚಕನೂ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆ ಹೇಳುತ್ತಾನೆ, “ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನನ್ನು ಪರಿಗ್ರಹಿಸಿರುವುದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.”

ಯೆಶಾಯನು 53:3 KANIRV Bible Verse Image
ಯೆಶಾಯನು 53:3 (KANIRV) »
ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು.

ಲೂಕನು 23:2 KANIRV Bible Verse Image
ಲೂಕನು 23:2 (KANIRV) »
“ಇವನು ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳುತ್ತಾ, ಕೈಸರನಿಗೆ ಸುಂಕ ಕೊಡಬಾರದೆಂದು ಬೋಧಿಸುತ್ತಾ, ನಮ್ಮ ದೇಶದವರ ಮನಸ್ಸು ಕೆಡಿಸುವುದನ್ನು ನಾವು ಕಂಡಿದ್ದೇವೆ” ಎಂಬುದಾಗಿ ಆತನ ಮೇಲೆ ದೂರು ಹೇಳುವುದಕ್ಕೆ ತೊಡಗಿದರು.

ಯೋಹಾನನು 9:29 KANIRV Bible Verse Image
ಯೋಹಾನನು 9:29 (KANIRV) »
ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು.

ಅಪೊಸ್ತಲರ ಕೃತ್ಯಗಳು 18:13 KANIRV Bible Verse Image
ಅಪೊಸ್ತಲರ ಕೃತ್ಯಗಳು 18:13 (KANIRV) »
“ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು.

ಅಪೊಸ್ತಲರ ಕೃತ್ಯಗಳು 17:18 KANIRV Bible Verse Image
ಅಪೊಸ್ತಲರ ಕೃತ್ಯಗಳು 17:18 (KANIRV) »
ಇದಲ್ಲದೆ ಎಪಿಕೂರಿಯನ್ನರು, ಸ್ತೋಯಿಕರು ಎಂಬ ತತ್ವವಿಚಾರಕರಲ್ಲಿ ಕೆಲವರು ಅವನ ಸಂಗಡ ಚರ್ಚೆಮಾಡಿದರು. ಅವರಲ್ಲಿ ಕೆಲವರು; “ಈ ವಾಚಾಳಿ ಏನು ಹೇಳ ಬೇಕೆಂದಿದ್ದಾನೆ?” ಅಂದರು. ಅವನು ಯೇಸುವಿನ ವಿಷಯವಾಗಿ ಮತ್ತು ಸತ್ತವರು ಎದ್ದು ಬರುವರೆಂಬುದರ ಕುರಿತು ಸಾರುತ್ತಿದ್ದುದರಿಂದ; “ಇವನು ಅನ್ಯದೇಶದ ದೇವರುಗಳನ್ನು ಪ್ರಚಾರಮಾಡುವವನಾಗಿ ಕಂಡುಬರುತ್ತಾನೆಂದು” ಬೇರೆ ಕೆಲವರು ಹೇಳಿದರು.

ಅಪೊಸ್ತಲರ ಕೃತ್ಯಗಳು 6:13 KANIRV Bible Verse Image
ಅಪೊಸ್ತಲರ ಕೃತ್ಯಗಳು 6:13 (KANIRV) »
ಆ ಸಾಕ್ಷಿಗಳು, “ಈ ಮನುಷ್ಯನು ಈ ಪರಿಶುದ್ಧವಾದ ಸ್ಥಳಕ್ಕೆ ವಿರೋಧವಾಗಿಯೂ, ಧರ್ಮಶಾಸ್ತ್ರಕ್ಕೆ ವಿರೋಧವಾಗಿಯೂ ಮಾತನಾಡುವುದನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು.

ಆದಿಕಾಂಡ 19:9 KANIRV Bible Verse Image
ಆದಿಕಾಂಡ 19:9 (KANIRV) »
ಅವರು ದಾರಿ ಬಿಡು ಎಂದು ಹೇಳಿ, “ಇವನು ಯಾರೋ ಒಬ್ಬ ಪರದೇಶಿಯಾಗಿ ಬಂದು ಈಗ ನ್ಯಾಯಾಧಿಪತಿಯಾಗಬೇಕೆಂದಿದ್ದಾನೆ; ಆ ಮನುಷ್ಯರಿಗೆ ಕೇಡು ಮಾಡುವುದಕ್ಕಿಂತ ಹೆಚ್ಚಾಗಿ ನಿನಗೇ ಕೇಡು ಮಾಡುತ್ತೇವೆ” ಎಂದು ಹೇಳಿ ಲೋಟನ ಮೇಲೆ ಬಿದ್ದು ಬಹಳವಾಗಿ ತುಳಿದು ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.

Available Bible Translations

American Standard Version
Matthew 26:61 (ASV) »
King James Version
Matthew 26:61 (KJV) »
GOD’S WORD® (GW)
Matthew 26:61 (GW) »
World English Bible
Matthew 26:61 (WEB) »
Louis Segond 1910
Matthieu 26:61 (LSG) »
इंडियन रिवाइज्ड वर्जन - हिंदी
मत्ती 26:61 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 26:61 (PANIRV) »
ভারতীয় সংশোধিত সংস্করণ - বাংলা
মথি 26:61 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 26:61 (TAMIRV) »
इंडियन रिवाइज्ड वर्जन - मराठी
मत्तय 26:61 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 26:61 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 26:61 (GUJIRV) »
الكتاب المقدس باللغة العربية، فان دايك
مَتَّى 26:61 (AVD) »
Bíblia Sagrada Português
Mateus 26:61 (BSL) »
Kinh Thánh: Tiếng Việt
Ma-thi-ơ 26:61 (VIE) »
Reina Valera Antigua
Mateo 26:61 (RVA) »
La Sacra Bibbia
Matteo 26:61 (RIV) »
圣 经 简体中文和合本
马 太 福 音 26:61 (CUVS) »
聖 經 繁體中文和合本
馬 太 福 音 26:61 (CUVT) »
Bibla e Shenjtë
Mateu 26:61 (ALB) »
Svenska Bibeln 1917
Matteus 26:61 (SV1917) »
Библия на русском
Матфея 26:61 (RUSV) »
Українська Біблія
Матвія 26:61 (UKR) »
Szent Biblia - Magyar
Máté 26:61 (KAR) »
Българска Библия
Матей 26:61 (BULG) »
Kitaabka Quduuska Ah
Matayos 26:61 (SOM) »
De Heilige Schrift
Mattheüs 26:61 (NLD) »

ಮತ್ತಾಯನು 26 (KANIRV) Verse Selection

ಮತ್ತಾಯನು 26:1 ಮತ್ತಾಯನು 26:2 ಮತ್ತಾಯನು 26:3 ಮತ್ತಾಯನು 26:4 ಮತ್ತಾಯನು 26:5 ಮತ್ತಾಯನು 26:6 ಮತ್ತಾಯನು 26:7 ಮತ್ತಾಯನು 26:8 ಮತ್ತಾಯನು 26:9 ಮತ್ತಾಯನು 26:10 ಮತ್ತಾಯನು 26:11 ಮತ್ತಾಯನು 26:12 ಮತ್ತಾಯನು 26:13 ಮತ್ತಾಯನು 26:14 ಮತ್ತಾಯನು 26:15 ಮತ್ತಾಯನು 26:16 ಮತ್ತಾಯನು 26:17 ಮತ್ತಾಯನು 26:18 ಮತ್ತಾಯನು 26:19 ಮತ್ತಾಯನು 26:20 ಮತ್ತಾಯನು 26:21 ಮತ್ತಾಯನು 26:22 ಮತ್ತಾಯನು 26:23 ಮತ್ತಾಯನು 26:24 ಮತ್ತಾಯನು 26:25 ಮತ್ತಾಯನು 26:26 ಮತ್ತಾಯನು 26:27 ಮತ್ತಾಯನು 26:28 ಮತ್ತಾಯನು 26:29 ಮತ್ತಾಯನು 26:30 ಮತ್ತಾಯನು 26:31 ಮತ್ತಾಯನು 26:32 ಮತ್ತಾಯನು 26:33 ಮತ್ತಾಯನು 26:34 ಮತ್ತಾಯನು 26:35 ಮತ್ತಾಯನು 26:36 ಮತ್ತಾಯನು 26:37 ಮತ್ತಾಯನು 26:38 ಮತ್ತಾಯನು 26:39 ಮತ್ತಾಯನು 26:40 ಮತ್ತಾಯನು 26:41 ಮತ್ತಾಯನು 26:42 ಮತ್ತಾಯನು 26:43 ಮತ್ತಾಯನು 26:44 ಮತ್ತಾಯನು 26:45 ಮತ್ತಾಯನು 26:46 ಮತ್ತಾಯನು 26:47 ಮತ್ತಾಯನು 26:48 ಮತ್ತಾಯನು 26:49 ಮತ್ತಾಯನು 26:50 ಮತ್ತಾಯನು 26:51 ಮತ್ತಾಯನು 26:52 ಮತ್ತಾಯನು 26:53 ಮತ್ತಾಯನು 26:54 ಮತ್ತಾಯನು 26:55 ಮತ್ತಾಯನು 26:56 ಮತ್ತಾಯನು 26:57 ಮತ್ತಾಯನು 26:58 ಮತ್ತಾಯನು 26:59 ಮತ್ತಾಯನು 26:60 ಮತ್ತಾಯನು 26:61 ಮತ್ತಾಯನು 26:62 ಮತ್ತಾಯನು 26:63 ಮತ್ತಾಯನು 26:64 ಮತ್ತಾಯನು 26:65 ಮತ್ತಾಯನು 26:66 ಮತ್ತಾಯನು 26:67 ಮತ್ತಾಯನು 26:68 ಮತ್ತಾಯನು 26:69 ಮತ್ತಾಯನು 26:70 ಮತ್ತಾಯನು 26:71 ಮತ್ತಾಯನು 26:72 ಮತ್ತಾಯನು 26:73 ಮತ್ತಾಯನು 26:74 ಮತ್ತಾಯನು 26:75

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »