ಅರಣ್ಯಕಾಂಡ 31:30 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಅರಣ್ಯಕಾಂಡ 31:30 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 31:30 KANIRV Desktop Wallpaper - ಉಳಿದ ಇಸ್ರಾಯೇಲರಿಗೆ - Desktop Bible Verse Wallpaper

ಅರಣ್ಯಕಾಂಡ 31:30 KANIRV

ಉಳಿದ ಇಸ್ರಾಯೇಲರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 31:30 KANIRV desktop wallpapers are generated using nature scenery backgrounds and scenic photos.

ಅರಣ್ಯಕಾಂಡ 31:30 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 31:30 KANIRV. Please click on any image below to navigate to that specific Bible verse page.

ಅರಣ್ಯಕಾಂಡ 3:31 KANIRV Bible Verse Image
ಅರಣ್ಯಕಾಂಡ 3:31 (KANIRV) »
ಅವರು ನೋಡಿಕೊಳ್ಳಬೇಕಾದವುಗಳು ಯಾವುದೆಂದರೆ: ಮಂಜೂಷವು, ಮೇಜು, ದೀಪಸ್ತಂಭಗಳು, ಯಜ್ಞವೇದಿಗಳು, ದೇವಸ್ಥಾನದ ಸೇವೆಯ ಉಪಕರಣಗಳು, ಒಳಗಣ ತೆರೆಗಳು ಇವುಗಳೇ. ಇವುಗಳ ಸಕಲವಿಧವಾದ ಸೇವಕಾರ್ಯವನ್ನು ಅವರು ಮಾಡಬೇಕು.

ಅರಣ್ಯಕಾಂಡ 3:7 KANIRV Bible Verse Image
ಅರಣ್ಯಕಾಂಡ 3:7 (KANIRV) »
“ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು, ಆರೋನನಿಗೋಸ್ಕರವೂ ಸರ್ವಸಮೂಹದವರಿಗೋಸ್ಕರವೂ ದೇವಸ್ಥಾನದ ಸೇವಾಕಾರ್ಯವನ್ನು ನಡೆಸಬೇಕು.

ಅರಣ್ಯಕಾಂಡ 3:25 KANIRV Bible Verse Image
ಅರಣ್ಯಕಾಂಡ 3:25 (KANIRV) »
ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವುದೆಂದರೆ: ಗುಡಾರ ಅದರ ಮೇಲಣ ಡೇರೆಯ ಬಟ್ಟೆ, ಅದರ ಮೇಲ್ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆಗಳು,

ಕೊಲೊಸ್ಸೆಯವರಿಗೆ 4:17 KANIRV Bible Verse Image
ಕೊಲೊಸ್ಸೆಯವರಿಗೆ 4:17 (KANIRV) »
ಅರ್ಖಿಪ್ಪನಿಗೆ, “ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ಎಚ್ಚರವಾಗಿದ್ದು ನೆರವೇರಿಸಬೇಕೆಂದು” ಹೇಳಿರಿ.

1 ಕೊರಿಂಥದವರಿಗೆ 9:13 KANIRV Bible Verse Image
1 ಕೊರಿಂಥದವರಿಗೆ 9:13 (KANIRV) »
ದೇವಾಲಯದಲ್ಲಿ ಸೇವೆ ಸಲ್ಲಿಸುವವರು ದೇವಾಲಯದಿಂದ ತಮ್ಮ ಬದುಕನ್ನು ಸಾಗಿಸಬೇಕೆಂದೂ ಮತ್ತು ಯಜ್ಞವೇದಿಯ ಬಳಿ ಸೇವೆಮಾಡುವವರು ಆ ವೇದಿಗೆ ಬರುವ ಪದಾರ್ಥಗಳಲ್ಲಿ ಪಾಲುಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ?

1 ಕೊರಿಂಥದವರಿಗೆ 4:2 KANIRV Bible Verse Image
1 ಕೊರಿಂಥದವರಿಗೆ 4:2 (KANIRV) »
ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ.

ಅಪೊಸ್ತಲರ ಕೃತ್ಯಗಳು 20:28 KANIRV Bible Verse Image
ಅಪೊಸ್ತಲರ ಕೃತ್ಯಗಳು 20:28 (KANIRV) »
ಕರ್ತನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.

1 ಪೂರ್ವಕಾಲವೃತ್ತಾಂತ 9:27 KANIRV Bible Verse Image
1 ಪೂರ್ವಕಾಲವೃತ್ತಾಂತ 9:27 (KANIRV) »
ಅವರು ರಾತ್ರಿಯಲ್ಲಿ ದೇವಾಲಯದ ಸುತ್ತಲೂ ಕಾವಲು ಕಾಯುತ್ತಿದ್ದರು. ಪ್ರತಿದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುತ್ತಿದ್ದರು.

1 ಪೂರ್ವಕಾಲವೃತ್ತಾಂತ 26:20 KANIRV Bible Verse Image
1 ಪೂರ್ವಕಾಲವೃತ್ತಾಂತ 26:20 (KANIRV) »
ಲೇವಿಯನಾದ ಅಹೀಯನು ಮೇಲೆ ಹೇಳಿರುವವರ ಕುಲಬಂಧುಗಳೂ, ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುತ್ತಿದ್ದರು.

1 ಪೂರ್ವಕಾಲವೃತ್ತಾಂತ 23:32 KANIRV Bible Verse Image
1 ಪೂರ್ವಕಾಲವೃತ್ತಾಂತ 23:32 (KANIRV) »
ಹೀಗೆ ಅವರು ತಮ್ಮ ಸಹೋದರನಾದ ಆರೋನನ ಸಹಾಯಕರಾಗಿದ್ದು ದೇವದರ್ಶನದ ಗುಡಾರವನ್ನೂ, ಪರಿಶುದ್ಧವಾದ ಎಲ್ಲಾ ವಸ್ತುಗಳನ್ನು ನೋಡಿಕೊಳ್ಳುವುದೇ ಯೆಹೋವನ ಆಲಯದಲ್ಲಿ ಮಾಡತಕ್ಕ ಕರ್ತವ್ಯಗಳು.

ಅರಣ್ಯಕಾಂಡ 18:23 KANIRV Bible Verse Image
ಅರಣ್ಯಕಾಂಡ 18:23 (KANIRV) »
ಲೇವಿಯರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ಅದರ ಸಂಬಂಧವಾಗಿ ಅವರು ಮಾಡುವ ಪಾಪಫಲವನ್ನು ತಾವೇ ಅನುಭವಿಸಬೇಕು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು. ಆದರೆ ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಂತವಾದ ಸ್ವತ್ತು ಇರುವುದಿಲ್ಲ.

ಅರಣ್ಯಕಾಂಡ 18:1 KANIRV Bible Verse Image
ಅರಣ್ಯಕಾಂಡ 18:1 (KANIRV) »
ಆಗ ಯೆಹೋವನು ಆರೋನನಿಗೆ, “ದೇವದರ್ಶನದ ಗುಡಾರದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರೂ, ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರು ಮಾತ್ರವೇ ಆ ದೋಷದ ಫಲವನ್ನು ಅನುಭವಿಸಬೇಕು.

Available Bible Translations

American Standard Version
Numbers 31:30 (ASV) »
King James Version
Numbers 31:30 (KJV) »
GOD’S WORD® (GW)
Numbers 31:30 (GW) »
World English Bible
Numbers 31:30 (WEB) »
Louis Segond 1910
Nombres 31:30 (LSG) »
इंडियन रिवाइज्ड वर्जन - हिंदी
गिनती 31:30 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 31:30 (PANIRV) »
ভারতীয় সংশোধিত সংস্করণ - বাংলা
গননা 31:30 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 31:30 (TAMIRV) »
इंडियन रिवाइज्ड वर्जन - मराठी
गणना 31:30 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 31:30 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 31:30 (GUJIRV) »
الكتاب المقدس باللغة العربية، فان دايك
اَلْعَدَد 31:30 (AVD) »
תנ ך עברי מודרני
במדבר 31:30 (HEB) »
Bíblia Sagrada Português
Números 31:30 (BSL) »
Kinh Thánh: Tiếng Việt
Dân Số 31:30 (VIE) »
Reina Valera Antigua
Números 31:30 (RVA) »
La Sacra Bibbia
Numeri 31:30 (RIV) »
圣 经 简体中文和合本
民 数 记 31:30 (CUVS) »
聖 經 繁體中文和合本
民 數 記 31:30 (CUVT) »
Bibla e Shenjtë
Numrat 31:30 (ALB) »
Svenska Bibeln 1917
4 Mosebok 31:30 (SV1917) »
Библия на русском
Числа 31:30 (RUSV) »
Українська Біблія
Числа 31:30 (UKR) »
Szent Biblia - Magyar
4 Mózes 31:30 (KAR) »
Българска Библия
Числа 31:30 (BULG) »
Kitaabka Quduuska Ah
Tirintii 31:30 (SOM) »
De Heilige Schrift
Numberi 31:30 (NLD) »

ಅರಣ್ಯಕಾಂಡ 31 (KANIRV) Verse Selection

ಅರಣ್ಯಕಾಂಡ 31:1 ಅರಣ್ಯಕಾಂಡ 31:2 ಅರಣ್ಯಕಾಂಡ 31:3 ಅರಣ್ಯಕಾಂಡ 31:4 ಅರಣ್ಯಕಾಂಡ 31:5 ಅರಣ್ಯಕಾಂಡ 31:6 ಅರಣ್ಯಕಾಂಡ 31:7 ಅರಣ್ಯಕಾಂಡ 31:8 ಅರಣ್ಯಕಾಂಡ 31:9 ಅರಣ್ಯಕಾಂಡ 31:10 ಅರಣ್ಯಕಾಂಡ 31:11 ಅರಣ್ಯಕಾಂಡ 31:12 ಅರಣ್ಯಕಾಂಡ 31:13 ಅರಣ್ಯಕಾಂಡ 31:14 ಅರಣ್ಯಕಾಂಡ 31:15 ಅರಣ್ಯಕಾಂಡ 31:16 ಅರಣ್ಯಕಾಂಡ 31:17 ಅರಣ್ಯಕಾಂಡ 31:18 ಅರಣ್ಯಕಾಂಡ 31:19 ಅರಣ್ಯಕಾಂಡ 31:20 ಅರಣ್ಯಕಾಂಡ 31:21 ಅರಣ್ಯಕಾಂಡ 31:22 ಅರಣ್ಯಕಾಂಡ 31:23 ಅರಣ್ಯಕಾಂಡ 31:24 ಅರಣ್ಯಕಾಂಡ 31:25 ಅರಣ್ಯಕಾಂಡ 31:26 ಅರಣ್ಯಕಾಂಡ 31:27 ಅರಣ್ಯಕಾಂಡ 31:28 ಅರಣ್ಯಕಾಂಡ 31:29 ಅರಣ್ಯಕಾಂಡ 31:30 ಅರಣ್ಯಕಾಂಡ 31:31 ಅರಣ್ಯಕಾಂಡ 31:32 ಅರಣ್ಯಕಾಂಡ 31:33 ಅರಣ್ಯಕಾಂಡ 31:34 ಅರಣ್ಯಕಾಂಡ 31:35 ಅರಣ್ಯಕಾಂಡ 31:36 ಅರಣ್ಯಕಾಂಡ 31:37 ಅರಣ್ಯಕಾಂಡ 31:38 ಅರಣ್ಯಕಾಂಡ 31:39 ಅರಣ್ಯಕಾಂಡ 31:40 ಅರಣ್ಯಕಾಂಡ 31:41 ಅರಣ್ಯಕಾಂಡ 31:42 ಅರಣ್ಯಕಾಂಡ 31:43 ಅರಣ್ಯಕಾಂಡ 31:44 ಅರಣ್ಯಕಾಂಡ 31:45 ಅರಣ್ಯಕಾಂಡ 31:46 ಅರಣ್ಯಕಾಂಡ 31:47 ಅರಣ್ಯಕಾಂಡ 31:48 ಅರಣ್ಯಕಾಂಡ 31:49 ಅರಣ್ಯಕಾಂಡ 31:50 ಅರಣ್ಯಕಾಂಡ 31:51 ಅರಣ್ಯಕಾಂಡ 31:52 ಅರಣ್ಯಕಾಂಡ 31:53 ಅರಣ್ಯಕಾಂಡ 31:54

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »