ಜ್ಞಾನೋಕ್ತಿಗಳು 16:21 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಜ್ಞಾನೋಕ್ತಿಗಳು 16:21 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 16:21 KANIRV Desktop Wallpaper - ಜ್ಞಾನಹೃದಯರಿಗೆ - Desktop Bible Verse Wallpaper

ಜ್ಞಾನೋಕ್ತಿಗಳು 16:21 KANIRV

ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 16:21 KANIRV desktop wallpapers are generated using nature scenery backgrounds and scenic photos.

ಜ್ಞಾನೋಕ್ತಿಗಳು 16:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 16:21 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 16:23 KANIRV Bible Verse Image
ಜ್ಞಾನೋಕ್ತಿಗಳು 16:23 (KANIRV) »
ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.

ಜ್ಞಾನೋಕ್ತಿಗಳು 15:7 KANIRV Bible Verse Image
ಜ್ಞಾನೋಕ್ತಿಗಳು 15:7 (KANIRV) »
ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ.

ಯೆಶಾಯನು 50:4 KANIRV Bible Verse Image
ಯೆಶಾಯನು 50:4 (KANIRV) »
ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ. ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಎಚ್ಚರಗೊಳಿಸುತ್ತಾನೆ.

ಲೂಕನು 4:22 KANIRV Bible Verse Image
ಲೂಕನು 4:22 (KANIRV) »
ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.

ಯೋಹಾನನು 7:46 KANIRV Bible Verse Image
ಯೋಹಾನನು 7:46 (KANIRV) »
ಕಾವಲುಗಾರರು “ಈ ಮನುಷ್ಯನು ಮಾತನಾಡುವ ರೀತಿಯಲ್ಲಿ ಯಾರೂ ಎಂದೂ ಮಾತನಾಡಿದ್ದಿಲ್ಲ” ಎಂದು ಉತ್ತರ ಕೊಟ್ಟರು.

1 ಅರಸುಗಳು 3:12 KANIRV Bible Verse Image
1 ಅರಸುಗಳು 3:12 (KANIRV) »
ನೋಡು, ನಿನಗೆ ಜ್ಞಾನವನ್ನು ಮತ್ತು ವಿವೇಕವನ್ನು ಅನುಗ್ರಹಿಸಿದ್ದೇನೆ. ನಿನ್ನಂಥ ಜ್ಞಾನಿಯು ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದಿಲ್ಲ.

ಜ್ಞಾನೋಕ್ತಿಗಳು 27:9 KANIRV Bible Verse Image
ಜ್ಞಾನೋಕ್ತಿಗಳು 27:9 (KANIRV) »
ತೈಲವೂ, ಸುಗಂಧದ್ರವ್ಯಗಳೂ ಹೇಗೋ, ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ.

ಜ್ಞಾನೋಕ್ತಿಗಳು 23:15 KANIRV Bible Verse Image
ಜ್ಞಾನೋಕ್ತಿಗಳು 23:15 (KANIRV) »
ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವುದು.

ಜ್ಞಾನೋಕ್ತಿಗಳು 10:8 KANIRV Bible Verse Image
ಜ್ಞಾನೋಕ್ತಿಗಳು 10:8 (KANIRV) »
ಜ್ಞಾನಹೃದಯನು ಆಜ್ಞೆಗಳನ್ನು ಪಾಲಿಸುವನು, ಹರಟೆಯ ಮೂರ್ಖನು ಕೆಡವಲ್ಪಡುವನು.

ಕೀರ್ತನೆಗಳು 45:2 KANIRV Bible Verse Image
ಕೀರ್ತನೆಗಳು 45:2 (KANIRV) »
ನೀನು ಎಲ್ಲಾ ಮನುಷ್ಯರಿಗಿಂತ ಅತಿಸುಂದರನು; ನಿನ್ನ ಮಾತುಗಳು ಬಹು ಮಧುರ; ಇದರಿಂದಲೇ ದೈವಾನುಗ್ರಹವು ಯಾವಾಗಲೂ ನಿನ್ನ ಮೇಲಿದೆ ಎಂಬುದು ಸ್ವಷ್ಟವಾಗುತ್ತದೆ.

ಪ್ರಸಂಗಿ 12:10 KANIRV Bible Verse Image
ಪ್ರಸಂಗಿ 12:10 (KANIRV) »
ಪ್ರಸಂಗಿಯು ಯಥಾರ್ಥ ಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.

ರೋಮಾಪುರದವರಿಗೆ 16:19 KANIRV Bible Verse Image
ರೋಮಾಪುರದವರಿಗೆ 16:19 (KANIRV) »
ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದ್ದರಿಂದ ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೆಯದನ್ನು ಮಾಡುವುದರಲ್ಲಿ ಜಾಣರೂ ಮತ್ತು ಕೆಟ್ಟತನದ ವಿಷಯದಲ್ಲಿ ಮೂರ್ಖರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.

Available Bible Translations

American Standard Version
Proverbs 16:21 (ASV) »
King James Version
Proverbs 16:21 (KJV) »
GOD’S WORD® (GW)
Proverbs 16:21 (GW) »
World English Bible
Proverbs 16:21 (WEB) »
Louis Segond 1910
Proverbes 16:21 (LSG) »
इंडियन रिवाइज्ड वर्जन - हिंदी
नीतिवचन 16:21 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 16:21 (PANIRV) »
ভারতীয় সংশোধিত সংস্করণ - বাংলা
হিতোপদেশ 16:21 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 16:21 (TAMIRV) »
इंडियन रिवाइज्ड वर्जन - मराठी
नीतिसूत्रे 16:21 (MARIRV) »
ఇండియన్ రేవిజ్డ్ వెర్షన్ - తెలుగు
సామెత 16:21 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 16:21 (GUJIRV) »
الكتاب المقدس باللغة العربية، فان دايك
أَمْثَالٌ 16:21 (AVD) »
תנ ך עברי מודרני
משלי 16:21 (HEB) »
Bíblia Sagrada Português
Provérbios 16:21 (BSL) »
Kinh Thánh: Tiếng Việt
Châm Ngôn 16:21 (VIE) »
Reina Valera Antigua
Proverbios 16:21 (RVA) »
圣 经 简体中文和合本
箴 言 16:21 (CUVS) »
聖 經 繁體中文和合本
箴 言 16:21 (CUVT) »
Библия на русском
Притчи 16:21 (RUSV) »
Українська Біблія
Екклезіяст 16:21 (UKR) »
Szent Biblia - Magyar
Példabeszédek 16:21 (KAR) »
Българска Библия
Притчи 16:21 (BULG) »
聖書 日本語
箴言 16:21 (JPN) »
Kitaabka Quduuska Ah
Maahmaahyadii 16:21 (SOM) »
De Heilige Schrift
Spreuken 16:21 (NLD) »

ಜ್ಞಾನೋಕ್ತಿಗಳು 16 (KANIRV) Verse Selection

ಜ್ಞಾನೋಕ್ತಿಗಳು 16:1 ಜ್ಞಾನೋಕ್ತಿಗಳು 16:2 ಜ್ಞಾನೋಕ್ತಿಗಳು 16:3 ಜ್ಞಾನೋಕ್ತಿಗಳು 16:4 ಜ್ಞಾನೋಕ್ತಿಗಳು 16:5 ಜ್ಞಾನೋಕ್ತಿಗಳು 16:6 ಜ್ಞಾನೋಕ್ತಿಗಳು 16:7 ಜ್ಞಾನೋಕ್ತಿಗಳು 16:8 ಜ್ಞಾನೋಕ್ತಿಗಳು 16:9 ಜ್ಞಾನೋಕ್ತಿಗಳು 16:10 ಜ್ಞಾನೋಕ್ತಿಗಳು 16:11 ಜ್ಞಾನೋಕ್ತಿಗಳು 16:12 ಜ್ಞಾನೋಕ್ತಿಗಳು 16:13 ಜ್ಞಾನೋಕ್ತಿಗಳು 16:14 ಜ್ಞಾನೋಕ್ತಿಗಳು 16:15 ಜ್ಞಾನೋಕ್ತಿಗಳು 16:16 ಜ್ಞಾನೋಕ್ತಿಗಳು 16:17 ಜ್ಞಾನೋಕ್ತಿಗಳು 16:18 ಜ್ಞಾನೋಕ್ತಿಗಳು 16:19 ಜ್ಞಾನೋಕ್ತಿಗಳು 16:20 ಜ್ಞಾನೋಕ್ತಿಗಳು 16:21 ಜ್ಞಾನೋಕ್ತಿಗಳು 16:22 ಜ್ಞಾನೋಕ್ತಿಗಳು 16:23 ಜ್ಞಾನೋಕ್ತಿಗಳು 16:24 ಜ್ಞಾನೋಕ್ತಿಗಳು 16:25 ಜ್ಞಾನೋಕ್ತಿಗಳು 16:26 ಜ್ಞಾನೋಕ್ತಿಗಳು 16:27 ಜ್ಞಾನೋಕ್ತಿಗಳು 16:28 ಜ್ಞಾನೋಕ್ತಿಗಳು 16:29 ಜ್ಞಾನೋಕ್ತಿಗಳು 16:30 ಜ್ಞಾನೋಕ್ತಿಗಳು 16:31 ಜ್ಞಾನೋಕ್ತಿಗಳು 16:32 ಜ್ಞಾನೋಕ್ತಿಗಳು 16:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »