ಜ್ಞಾನೋಕ್ತಿಗಳು 30:14 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಜ್ಞಾನೋಕ್ತಿಗಳು 30:14 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 30:14 KANIRV Desktop Wallpaper - ಖಡ್ಗದಂತಿರುವ - Desktop Bible Verse Wallpaper

ಜ್ಞಾನೋಕ್ತಿಗಳು 30:14 KANIRV

ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 30:14 KANIRV desktop wallpapers are generated using nature scenery backgrounds and scenic photos.

ಜ್ಞಾನೋಕ್ತಿಗಳು 30:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 30:14 KANIRV. Please click on any image below to navigate to that specific Bible verse page.

ಕೀರ್ತನೆಗಳು 57:4 KANIRV Bible Verse Image
ಕೀರ್ತನೆಗಳು 57:4 (KANIRV) »
ನಾನು ಸಿಂಹಗಳಂತಿರುವ ಶತ್ರುಗಳ ಮಧ್ಯದಲ್ಲಿ ಸಿಕ್ಕಿದ್ದೇನೆ; ದುರಾಶೆಯಿಂದ ಕಬಳಿಸುವಂತಹ ಮನುಷ್ಯರ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಈಟಿ ಮತ್ತು ಬಾಣಗಳಂತಿವೆ, ನಾಲಿಗೆಗಳು ಹದವಾದ ಕತ್ತಿಗಳೇ.

ಕೀರ್ತನೆಗಳು 3:7 KANIRV Bible Verse Image
ಕೀರ್ತನೆಗಳು 3:7 (KANIRV) »
ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.

ಯೋಬನು 29:17 KANIRV Bible Verse Image
ಯೋಬನು 29:17 (KANIRV) »
ಅನ್ಯಾಯಗಾರನ ಕೋರೆಗಳನ್ನು ಮುರಿದು, ಅವನ ಹಲ್ಲುಗಳಿಂದ ಬೇಟೆಯನ್ನು ಕಿತ್ತು ತರುತ್ತಿದ್ದೆನು.

ಕೀರ್ತನೆಗಳು 14:4 KANIRV Bible Verse Image
ಕೀರ್ತನೆಗಳು 14:4 (KANIRV) »
ದುಷ್ಟತ್ವವನ್ನು ನಡೆಸುವವರೆಲ್ಲರು ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ; ಯೆಹೋವನನ್ನು ಸ್ಮರಿಸುವುದಿಲ್ಲ.

ಪ್ರಸಂಗಿ 4:1 KANIRV Bible Verse Image
ಪ್ರಸಂಗಿ 4:1 (KANIRV) »
ಆ ಮೇಲೆ ಪುನಃ ದೃಷ್ಟಿಸಿ ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನೋಡಿದೆನು. ಆಹಾ! ಹಿಂಸೆಗೊಂಡವರ ಕಣ್ಣೀರನ್ನು ನೋಡು. ಅವರನ್ನು ಸಂತೈಸುವವರು ಯಾರೂ ಇಲ್ಲ. ಅವರನ್ನು ಹಿಂಸಿಸುವವರಿಗೆ ಬಹಳ ಬಲ ಇದೆ. ಹಿಂಸೆಗೊಂಡವರನ್ನು ಸಂತೈಸುವವರು ಒಬ್ಬರೂ ಇಲ್ಲ.

ಆಮೋಸನು 8:4 KANIRV Bible Verse Image
ಆಮೋಸನು 8:4 (KANIRV) »
“ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.

ಕೀರ್ತನೆಗಳು 12:5 KANIRV Bible Verse Image
ಕೀರ್ತನೆಗಳು 12:5 (KANIRV) »
ಯೆಹೋವನು, “ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸುವೆನು. ಅವರು ಬಯಸಿದಂತೆ ಅವರನ್ನು ಸುರಕ್ಷಿತವಾಗಿ ಇರಿಸುವೆನು” ಎಂದು ಹೇಳುತ್ತಾನೆ.

ಪ್ರಕಟಣೆ 9:8 KANIRV Bible Verse Image
ಪ್ರಕಟಣೆ 9:8 (KANIRV) »
ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು.

ಮೀಕನು 2:1 KANIRV Bible Verse Image
ಮೀಕನು 2:1 (KANIRV) »
ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ.

ಜ್ಞಾನೋಕ್ತಿಗಳು 12:18 KANIRV Bible Verse Image
ಜ್ಞಾನೋಕ್ತಿಗಳು 12:18 (KANIRV) »
ಕತ್ತಿ ತಿವಿದ ಹಾಗೆ ದುಡುಕಿ ಮಾತನಾಡುವವರುಂಟು, ಜ್ಞಾನವಂತರ ಮಾತು ಸ್ವಸ್ಥತೆಯನ್ನು ತರುವುದು.

ಕೀರ್ತನೆಗಳು 10:8 KANIRV Bible Verse Image
ಕೀರ್ತನೆಗಳು 10:8 (KANIRV) »
ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು, ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ. ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ.

ಕೀರ್ತನೆಗಳು 58:6 KANIRV Bible Verse Image
ಕೀರ್ತನೆಗಳು 58:6 (KANIRV) »
ದೇವರೇ, ಅವರ ಹಲ್ಲುಗಳನ್ನು ಮುರಿದುಬಿಡು; ಯೆಹೋವನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಕಿತ್ತುಹಾಕು.

Available Bible Translations

American Standard Version
Proverbs 30:14 (ASV) »
King James Version
Proverbs 30:14 (KJV) »
GOD’S WORD® (GW)
Proverbs 30:14 (GW) »
World English Bible
Proverbs 30:14 (WEB) »
Louis Segond 1910
Proverbes 30:14 (LSG) »
इंडियन रिवाइज्ड वर्जन - हिंदी
नीतिवचन 30:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 30:14 (PANIRV) »
ভারতীয় সংশোধিত সংস্করণ - বাংলা
হিতোপদেশ 30:14 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 30:14 (TAMIRV) »
इंडियन रिवाइज्ड वर्जन - मराठी
नीतिसूत्रे 30:14 (MARIRV) »
ఇండియన్ రేవిజ్డ్ వెర్షన్ - తెలుగు
సామెత 30:14 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 30:14 (GUJIRV) »
الكتاب المقدس باللغة العربية، فان دايك
أَمْثَالٌ 30:14 (AVD) »
תנ ך עברי מודרני
משלי 30:14 (HEB) »
Bíblia Sagrada Português
Provérbios 30:14 (BSL) »
Kinh Thánh: Tiếng Việt
Châm Ngôn 30:14 (VIE) »
Reina Valera Antigua
Proverbios 30:14 (RVA) »
圣 经 简体中文和合本
箴 言 30:14 (CUVS) »
聖 經 繁體中文和合本
箴 言 30:14 (CUVT) »
Библия на русском
Притчи 30:14 (RUSV) »
Українська Біблія
Екклезіяст 30:14 (UKR) »
Szent Biblia - Magyar
Példabeszédek 30:14 (KAR) »
Българска Библия
Притчи 30:14 (BULG) »
聖書 日本語
箴言 30:14 (JPN) »
Kitaabka Quduuska Ah
Maahmaahyadii 30:14 (SOM) »
De Heilige Schrift
Spreuken 30:14 (NLD) »

ಜ್ಞಾನೋಕ್ತಿಗಳು 30 (KANIRV) Verse Selection

ಜ್ಞಾನೋಕ್ತಿಗಳು 30:1 ಜ್ಞಾನೋಕ್ತಿಗಳು 30:2 ಜ್ಞಾನೋಕ್ತಿಗಳು 30:3 ಜ್ಞಾನೋಕ್ತಿಗಳು 30:4 ಜ್ಞಾನೋಕ್ತಿಗಳು 30:5 ಜ್ಞಾನೋಕ್ತಿಗಳು 30:6 ಜ್ಞಾನೋಕ್ತಿಗಳು 30:7 ಜ್ಞಾನೋಕ್ತಿಗಳು 30:8 ಜ್ಞಾನೋಕ್ತಿಗಳು 30:9 ಜ್ಞಾನೋಕ್ತಿಗಳು 30:10 ಜ್ಞಾನೋಕ್ತಿಗಳು 30:11 ಜ್ಞಾನೋಕ್ತಿಗಳು 30:12 ಜ್ಞಾನೋಕ್ತಿಗಳು 30:13 ಜ್ಞಾನೋಕ್ತಿಗಳು 30:14 ಜ್ಞಾನೋಕ್ತಿಗಳು 30:15 ಜ್ಞಾನೋಕ್ತಿಗಳು 30:16 ಜ್ಞಾನೋಕ್ತಿಗಳು 30:17 ಜ್ಞಾನೋಕ್ತಿಗಳು 30:18 ಜ್ಞಾನೋಕ್ತಿಗಳು 30:19 ಜ್ಞಾನೋಕ್ತಿಗಳು 30:20 ಜ್ಞಾನೋಕ್ತಿಗಳು 30:21 ಜ್ಞಾನೋಕ್ತಿಗಳು 30:22 ಜ್ಞಾನೋಕ್ತಿಗಳು 30:23 ಜ್ಞಾನೋಕ್ತಿಗಳು 30:24 ಜ್ಞಾನೋಕ್ತಿಗಳು 30:25 ಜ್ಞಾನೋಕ್ತಿಗಳು 30:26 ಜ್ಞಾನೋಕ್ತಿಗಳು 30:27 ಜ್ಞಾನೋಕ್ತಿಗಳು 30:28 ಜ್ಞಾನೋಕ್ತಿಗಳು 30:29 ಜ್ಞಾನೋಕ್ತಿಗಳು 30:30 ಜ್ಞಾನೋಕ್ತಿಗಳು 30:31 ಜ್ಞಾನೋಕ್ತಿಗಳು 30:32 ಜ್ಞಾನೋಕ್ತಿಗಳು 30:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »