ಕೀರ್ತನೆಗಳು 89:5 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಕೀರ್ತನೆಗಳು 89:5 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 89:5 KANIRV Desktop Wallpaper - ಯೆಹೋವನೇ, ಗಗನವು - Desktop Bible Verse Wallpaper

ಕೀರ್ತನೆಗಳು 89:5 KANIRV

ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು; ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 89:5 KANIRV desktop wallpapers are generated using nature scenery backgrounds and scenic photos.

ಕೀರ್ತನೆಗಳು 89:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 89:5 KANIRV. Please click on any image below to navigate to that specific Bible verse page.

ಕೀರ್ತನೆಗಳು 19:1 KANIRV Bible Verse Image
ಕೀರ್ತನೆಗಳು 19:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.

ಕೀರ್ತನೆಗಳು 97:6 KANIRV Bible Verse Image
ಕೀರ್ತನೆಗಳು 97:6 (KANIRV) »
ಗಗನಮಂಡಲವು ಆತನ ನೀತಿಯನ್ನು ಪ್ರಸಿದ್ಧಪಡಿಸಿತು; ಎಲ್ಲಾ ಜನರು ಆತನ ಮಹಿಮೆಯನ್ನು ಕಂಡರು.

ಪ್ರಕಟಣೆ 7:10 KANIRV Bible Verse Image
ಪ್ರಕಟಣೆ 7:10 (KANIRV) »
ಅವರು, “ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ ಸೇರಿದ್ದು” ಎಂದು ಮಹಾಧ್ವನಿಯಿಂದ ಕೂಗಿದರು.

ಕೀರ್ತನೆಗಳು 50:6 KANIRV Bible Verse Image
ಕೀರ್ತನೆಗಳು 50:6 (KANIRV) »
ದೇವರು ತಾನೇ ನ್ಯಾಯಾಧಿಪತಿ; ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. ಸೆಲಾ

ಧರ್ಮೋಪದೇಶಕಾಂಡ 33:2 KANIRV Bible Verse Image
ಧರ್ಮೋಪದೇಶಕಾಂಡ 33:2 (KANIRV) »
“ಯೆಹೋವನು ಸೀನಾಯಿಬೆಟ್ಟದಿಂದ ಬಂದು ಸೇಯೀರ್ ಎಂಬ ಬೆಟ್ಟದ ಸೀಮೆಯೊಳಗಿಂದ ಪ್ರಕಾಶಿಸಿ ಪಾರಾನ್ ಪರ್ವತದಿಂದ ಪ್ರಜ್ವಲಿಸಿ, ಲಕ್ಷಾಂತರ ಪರಿಶುದ್ಧದೂತರ ಮಧ್ಯದಿಂದ ಅವರಿಗೋಸ್ಕರ ದಯಮಾಡಿದನು; ಆತನ ಬಲಪಾರ್ಶ್ವದಲ್ಲಿ ಅಗ್ನಿಸದೃಶವಾದ ಧರ್ಮಶಾಸ್ತ್ರವಿತ್ತು.

ಇಬ್ರಿಯರಿಗೆ 12:22 KANIRV Bible Verse Image
ಇಬ್ರಿಯರಿಗೆ 12:22 (KANIRV) »
ಆದರೆ ನೀವು ಚೀಯೋನ್ ಪರ್ವತಕ್ಕೂ, ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ, ಉತ್ಸವ ಸಂಘದಲ್ಲಿ ಕೂಡಿರುವ ಕೋಟ್ಯಾನುಕೋಟಿ ದೇವದೂತರ ಬಳಿಗೂ,

1 ಪೇತ್ರನು 1:12 KANIRV Bible Verse Image
1 ಪೇತ್ರನು 1:12 (KANIRV) »
ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.

ಯೂದನು 1:14 KANIRV Bible Verse Image
ಯೂದನು 1:14 (KANIRV) »
ಇಂಥವರ ವಿಷಯದಲ್ಲೇ ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, “ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,

ಪ್ರಕಟಣೆ 19:1 KANIRV Bible Verse Image
ಪ್ರಕಟಣೆ 19:1 (KANIRV) »
ಇದಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, “ಹಲ್ಲೆಲೂಯಾ. ರಕ್ಷಣೆಯೂ, ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ.

2 ಥೆಸಲೋನಿಕದವರಿಗೆ 1:7 KANIRV Bible Verse Image
2 ಥೆಸಲೋನಿಕದವರಿಗೆ 1:7 (KANIRV) »
ಯೇಸು ಕರ್ತನು ತನ್ನ ಶಕ್ತಿಯುತ ದೇವದೂತರೊಂದಿಗೆ ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.

ಎಫೆಸದವರಿಗೆ 3:10 KANIRV Bible Verse Image
ಎಫೆಸದವರಿಗೆ 3:10 (KANIRV) »
ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

ಲೂಕನು 2:10 KANIRV Bible Verse Image
ಲೂಕನು 2:10 (KANIRV) »
ಆ ದೂತನು ಅವರಿಗೆ, “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭವಾರ್ತೆಯನ್ನು ನಿಮಗೆ ತಿಳಿಸುತ್ತೇನೆ.

Available Bible Translations

American Standard Version
Psalms 89:5 (ASV) »
King James Version
Psalms 89:5 (KJV) »
GOD’S WORD® (GW)
Psalms 89:5 (GW) »
World English Bible
Psalms 89:5 (WEB) »
Louis Segond 1910
Psaumes 89:5 (LSG) »
Luther Bibel 1912
Psalm 89:5 (LUTH1912) »
इंडियन रिवाइज्ड वर्जन - हिंदी
भजन संहिता 89:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 89:5 (PANIRV) »
ভারতীয় সংশোধিত সংস্করণ - বাংলা
গীতমালা 89:5 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 89:5 (TAMIRV) »
इंडियन रिवाइज्ड वर्जन - मराठी
स्तोत्रसंहिता 89:5 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 89:5 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 89:5 (GUJIRV) »
الكتاب المقدس باللغة العربية، فان دايك
اَلْمَزَامِيرُ 89:5 (AVD) »
תנ ך עברי מודרני
תהלים 89:5 (HEB) »
Bíblia Sagrada Português
Salmos 89:5 (BSL) »
Kinh Thánh: Tiếng Việt
Thánh Thi 89:5 (VIE) »
Reina Valera Antigua
Salmos 89:5 (RVA) »
La Sacra Bibbia
Salmi 89:5 (RIV) »
圣 经 简体中文和合本
诗 篇 89:5 (CUVS) »
聖 經 繁體中文和合本
詩 篇 89:5 (CUVT) »
Bibla e Shenjtë
Psalmet 89:5 (ALB) »
Svenska Bibeln 1917
Psaltaren 89:5 (SV1917) »
Библия на русском
Псалтирь 89:5 (RUSV) »
Українська Біблія
Псалми 89:5 (UKR) »
Szent Biblia - Magyar
Zsoltárok 89:5 (KAR) »
Българска Библия
Псалми 89:5 (BULG) »
聖書 日本語
詩篇 89:5 (JPN) »
Kitaabka Quduuska Ah
Sabuurradii 89:5 (SOM) »
De Heilige Schrift
Psalmen 89:5 (NLD) »
Dansk Bibel 1871
Salme 89:5 (DA1871) »

ಕೀರ್ತನೆಗಳು 89 (KANIRV) Verse Selection

ಕೀರ್ತನೆಗಳು 89:1 ಕೀರ್ತನೆಗಳು 89:2 ಕೀರ್ತನೆಗಳು 89:3 ಕೀರ್ತನೆಗಳು 89:4 ಕೀರ್ತನೆಗಳು 89:5 ಕೀರ್ತನೆಗಳು 89:6 ಕೀರ್ತನೆಗಳು 89:7 ಕೀರ್ತನೆಗಳು 89:8 ಕೀರ್ತನೆಗಳು 89:9 ಕೀರ್ತನೆಗಳು 89:10 ಕೀರ್ತನೆಗಳು 89:11 ಕೀರ್ತನೆಗಳು 89:12 ಕೀರ್ತನೆಗಳು 89:13 ಕೀರ್ತನೆಗಳು 89:14 ಕೀರ್ತನೆಗಳು 89:15 ಕೀರ್ತನೆಗಳು 89:16 ಕೀರ್ತನೆಗಳು 89:17 ಕೀರ್ತನೆಗಳು 89:18 ಕೀರ್ತನೆಗಳು 89:19 ಕೀರ್ತನೆಗಳು 89:20 ಕೀರ್ತನೆಗಳು 89:21 ಕೀರ್ತನೆಗಳು 89:22 ಕೀರ್ತನೆಗಳು 89:23 ಕೀರ್ತನೆಗಳು 89:24 ಕೀರ್ತನೆಗಳು 89:25 ಕೀರ್ತನೆಗಳು 89:26 ಕೀರ್ತನೆಗಳು 89:27 ಕೀರ್ತನೆಗಳು 89:28 ಕೀರ್ತನೆಗಳು 89:29 ಕೀರ್ತನೆಗಳು 89:30 ಕೀರ್ತನೆಗಳು 89:31 ಕೀರ್ತನೆಗಳು 89:32 ಕೀರ್ತನೆಗಳು 89:33 ಕೀರ್ತನೆಗಳು 89:34 ಕೀರ್ತನೆಗಳು 89:35 ಕೀರ್ತನೆಗಳು 89:36 ಕೀರ್ತನೆಗಳು 89:37 ಕೀರ್ತನೆಗಳು 89:38 ಕೀರ್ತನೆಗಳು 89:39 ಕೀರ್ತನೆಗಳು 89:40 ಕೀರ್ತನೆಗಳು 89:41 ಕೀರ್ತನೆಗಳು 89:42 ಕೀರ್ತನೆಗಳು 89:43 ಕೀರ್ತನೆಗಳು 89:44 ಕೀರ್ತನೆಗಳು 89:45 ಕೀರ್ತನೆಗಳು 89:46 ಕೀರ್ತನೆಗಳು 89:47 ಕೀರ್ತನೆಗಳು 89:48 ಕೀರ್ತನೆಗಳು 89:49 ಕೀರ್ತನೆಗಳು 89:50 ಕೀರ್ತನೆಗಳು 89:51 ಕೀರ್ತನೆಗಳು 89:52

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »