ರೋಮಾಪುರದವರಿಗೆ 15:14 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ರೋಮಾಪುರದವರಿಗೆ 15:14 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 15:14 KANIRV Desktop Wallpaper - ನನ್ನ ಸಹೋದರರೇ, - Desktop Bible Verse Wallpaper

ರೋಮಾಪುರದವರಿಗೆ 15:14 KANIRV

ನನ್ನ ಸಹೋದರರೇ, ನೀವಂತೂ ಒಳ್ಳೆತನದಿಂದ ತುಂಬಿದವರಾಗಿದ್ದು, ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿಹೇಳುವುದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ದೃಢವಾಗಿ ನಂಬಿದ್ದೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ರೋಮಾಪುರದವರಿಗೆ 15:14 KANIRV desktop wallpapers are generated using nature scenery backgrounds and scenic photos.

ರೋಮಾಪುರದವರಿಗೆ 15:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 15:14 KANIRV. Please click on any image below to navigate to that specific Bible verse page.

2 ಪೇತ್ರನು 1:12 KANIRV Bible Verse Image
2 ಪೇತ್ರನು 1:12 (KANIRV) »
ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.

1 ಕೊರಿಂಥದವರಿಗೆ 8:7 KANIRV Bible Verse Image
1 ಕೊರಿಂಥದವರಿಗೆ 8:7 (KANIRV) »
ಆದಾಗ್ಯೂ, ಈ ತಿಳಿವಳಿಕೆಯು ಎಲ್ಲರಲ್ಲಿಯೂ ಇಲ್ಲ. ಪ್ರತಿಯಾಗಿ, ಕೆಲವರು ಈ ವರೆಗೂ ವಿಗ್ರಹಗಳ ಬಳಿಗೆ ಹೋಗುವ ರೂಢಿಯಲ್ಲಿದರಿಂದ ತಾವು ತಿನ್ನುವ ಈ ಆಹಾರವು ವಿಗ್ರಹಕ್ಕೆ ಅರ್ಪಿಸಿದ್ದೆಂದು ತಿನ್ನುತ್ತಾರೆ; ಅವರ ಮನಸ್ಸಾಕ್ಷಿಯು ಬಲಹೀನವಾದ್ದದರಿಂದ ಕಲುಷಿತವಾಗಿ ಹೋಗಿದೆ.

1 ಯೋಹಾನನು 2:21 KANIRV Bible Verse Image
1 ಯೋಹಾನನು 2:21 (KANIRV) »
ನೀವು ಸತ್ಯವನ್ನು ತಿಳಿಯದವರಲ್ಲ. ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವುದಿಲ್ಲವೆಂಬುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.

1 ಕೊರಿಂಥದವರಿಗೆ 8:1 KANIRV Bible Verse Image
1 ಕೊರಿಂಥದವರಿಗೆ 8:1 (KANIRV) »
ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳ ವಿಷಯವನ್ನು ಕುರಿತಾದರೋ. “ನಮ್ಮೆಲ್ಲರಿಗೆ ಜ್ಞಾನವುಂಟೆಂದು” ನಾವು ಬಲ್ಲೆವು. ತಿಳಿವಳಿಕೆಯು ಉಬ್ಬಿಸುತ್ತದೆ, ಆದರೆ ಪ್ರೀತಿಯು ಭಕ್ತಿಯನ್ನು ಬೆಳೆಸುತ್ತದೆ.

1 ಕೊರಿಂಥದವರಿಗೆ 8:10 KANIRV Bible Verse Image
1 ಕೊರಿಂಥದವರಿಗೆ 8:10 (KANIRV) »
ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ.

ತೀತನಿಗೆ 2:3 KANIRV Bible Verse Image
ತೀತನಿಗೆ 2:3 (KANIRV) »
ಹಾಗೆಯೇ, ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಅಧೀನರು ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ, ಸದ್ಬೋಧಕಿಯರು ಆಗಿರಬೇಕು.

ಫಿಲಿಪ್ಪಿಯವರಿಗೆ 1:21 KANIRV Bible Verse Image
ಫಿಲಿಪ್ಪಿಯವರಿಗೆ 1:21 (KANIRV) »
ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ.

ಇಬ್ರಿಯರಿಗೆ 6:9 KANIRV Bible Verse Image
ಇಬ್ರಿಯರಿಗೆ 6:9 (KANIRV) »
ಪ್ರಿಯರೇ, ಈ ರೀತಿಯಾಗಿ ನಾವು ಮಾತನಾಡಿದರೂ ನಿಮ್ಮ ವಿಷಯವಾಗಿಯೂ ರಕ್ಷಣೆಗೆ ಸಂಬಂಧಿಸಿದವುಗಳಲ್ಲಿಯೂ ನೀವು ಉತ್ತಮರಾಗಿದ್ದೀರೆಂದು ನಂಬಿದ್ದೇವೆ.

ಇಬ್ರಿಯರಿಗೆ 10:24 KANIRV Bible Verse Image
ಇಬ್ರಿಯರಿಗೆ 10:24 (KANIRV) »
ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಹುರಿದುಂಬಿಸೋಣ.

ಇಬ್ರಿಯರಿಗೆ 5:12 KANIRV Bible Verse Image
ಇಬ್ರಿಯರಿಗೆ 5:12 (KANIRV) »
ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.

2 ಪೇತ್ರನು 1:5 KANIRV Bible Verse Image
2 ಪೇತ್ರನು 1:5 (KANIRV) »
ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,

2 ತಿಮೊಥೆಯನಿಗೆ 1:5 KANIRV Bible Verse Image
2 ತಿಮೊಥೆಯನಿಗೆ 1:5 (KANIRV) »
ನಿನ್ನಲ್ಲಿರುವ ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.

Available Bible Translations

American Standard Version
Romans 15:14 (ASV) »
King James Version
Romans 15:14 (KJV) »
GOD’S WORD® (GW)
Romans 15:14 (GW) »
World English Bible
Romans 15:14 (WEB) »
Louis Segond 1910
Romains 15:14 (LSG) »
इंडियन रिवाइज्ड वर्जन - हिंदी
रोमियों 15:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰੋਮੀਆਂ 15:14 (PANIRV) »
ভারতীয় সংশোধিত সংস্করণ - বাংলা
ৰোমীয়া 15:14 (BENIRV) »
இந்தியன் ரீவைஸ்டு வேர்ஷன் - தமிழ்
ரோமர் 15:14 (TAMIRV) »
इंडियन रिवाइज्ड वर्जन - मराठी
रोमकरांस 15:14 (MARIRV) »
ఇండియన్ రేవిజ్డ్ వెర్షన్ - తెలుగు
రోమీయులకు 15:14 (TELIRV) »
ઇન્ડિયન રિવાયઝ્ડ વર્ઝન - ગુજરાતી
રોમનોને 15:14 (GUJIRV) »
الكتاب المقدس باللغة العربية، فان دايك
رُومِيَةَ 15:14 (AVD) »
Bíblia Sagrada Português
Romanos 15:14 (BSL) »
Kinh Thánh: Tiếng Việt
Rô-ma 15:14 (VIE) »
Reina Valera Antigua
Romanos 15:14 (RVA) »
La Sacra Bibbia
Romani 15:14 (RIV) »
圣 经 简体中文和合本
罗 马 书 15:14 (CUVS) »
聖 經 繁體中文和合本
羅 馬 書 15:14 (CUVT) »
Библия на русском
Римлянам 15:14 (RUSV) »
Українська Біблія
римлян 15:14 (UKR) »
Szent Biblia - Magyar
Róma 15:14 (KAR) »
Българска Библия
Римляни 15:14 (BULG) »
Kitaabka Quduuska Ah
Rooma 15:14 (SOM) »
De Heilige Schrift
Romeinen 15:14 (NLD) »

ರೋಮಾಪುರದವರಿಗೆ 15 (KANIRV) Verse Selection

ರೋಮಾಪುರದವರಿಗೆ 15:1 ರೋಮಾಪುರದವರಿಗೆ 15:2 ರೋಮಾಪುರದವರಿಗೆ 15:3 ರೋಮಾಪುರದವರಿಗೆ 15:4 ರೋಮಾಪುರದವರಿಗೆ 15:5 ರೋಮಾಪುರದವರಿಗೆ 15:6 ರೋಮಾಪುರದವರಿಗೆ 15:7 ರೋಮಾಪುರದವರಿಗೆ 15:8 ರೋಮಾಪುರದವರಿಗೆ 15:9 ರೋಮಾಪುರದವರಿಗೆ 15:10 ರೋಮಾಪುರದವರಿಗೆ 15:11 ರೋಮಾಪುರದವರಿಗೆ 15:12 ರೋಮಾಪುರದವರಿಗೆ 15:13 ರೋಮಾಪುರದವರಿಗೆ 15:14 ರೋಮಾಪುರದವರಿಗೆ 15:15 ರೋಮಾಪುರದವರಿಗೆ 15:16 ರೋಮಾಪುರದವರಿಗೆ 15:17 ರೋಮಾಪುರದವರಿಗೆ 15:18 ರೋಮಾಪುರದವರಿಗೆ 15:19 ರೋಮಾಪುರದವರಿಗೆ 15:20 ರೋಮಾಪುರದವರಿಗೆ 15:21 ರೋಮಾಪುರದವರಿಗೆ 15:22 ರೋಮಾಪುರದವರಿಗೆ 15:23 ರೋಮಾಪುರದವರಿಗೆ 15:24 ರೋಮಾಪುರದವರಿಗೆ 15:25 ರೋಮಾಪುರದವರಿಗೆ 15:26 ರೋಮಾಪುರದವರಿಗೆ 15:27 ರೋಮಾಪುರದವರಿಗೆ 15:28 ರೋಮಾಪುರದವರಿಗೆ 15:29 ರೋಮಾಪುರದವರಿಗೆ 15:30 ರೋಮಾಪುರದವರಿಗೆ 15:31 ರೋಮಾಪುರದವರಿಗೆ 15:32 ರೋಮಾಪುರದವರಿಗೆ 15:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »