1 ಅರಸುಗಳು 8:3 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 1 ಅರಸುಗಳು 8:3 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 8:3 KANIRV Mobile Phone Wallpaper - ಇಸ್ರಾಯೇಲರ ಎಲ್ಲಾ - Mobile Bible Verse Wallpaper

1 ಅರಸುಗಳು 8:3 KANIRV

ಇಸ್ರಾಯೇಲರ ಎಲ್ಲಾ ಹಿರಿಯರು ಒಟ್ಟಾಗಿ ಬಂದಾಗ ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 8:3 KANIRV Bible images with quotes are generated using nature scenery backgrounds and scenic photos.

1 ಅರಸುಗಳು 8:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 8:3 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 31:9 KANIRV Bible Verse Image
ಧರ್ಮೋಪದೇಶಕಾಂಡ 31:9 (KANIRV) »
ಮೋಶೆ ಈ ಧರ್ಮಶಾಸ್ತ್ರವನ್ನು ಬರೆದು ಯೆಹೋವನ ಆಜ್ಞಾಶಾಸನಗಳ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮತ್ತು ಇಸ್ರಾಯೇಲರ ಹಿರಿಯರ ವಶಕ್ಕೆ ಕೊಟ್ಟನು.

ಯೆಹೋಶುವನು 3:6 KANIRV Bible Verse Image
ಯೆಹೋಶುವನು 3:6 (KANIRV) »
ನಂತರ ಯೆಹೋಶುವನು ಯಾಜಕರಿಗೆ “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ನಡೆದು ಹೊಳೆ ದಾಟಿರಿ” ಎಂದು ಆಜ್ಞಾಪಿಸಲು ಅವರು ಆ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ಹೋದರು.

ಅರಣ್ಯಕಾಂಡ 4:15 KANIRV Bible Verse Image
ಅರಣ್ಯಕಾಂಡ 4:15 (KANIRV) »
ದಂಡು ಹೊರಡುವಾಗ ಆರೋನನೂ ಮತ್ತು ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು, ಮುಟ್ಟಿದರೆ ಸತ್ತು ಹೋಗುವರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ.

ಯೆಹೋಶುವನು 3:3 KANIRV Bible Verse Image
ಯೆಹೋಶುವನು 3:3 (KANIRV) »
“ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತಿರುವುದನ್ನು ಕಂಡ ಕೂಡಲೆ ನೀವು ನಿಮ್ಮ ಸ್ಥಳಗಳನ್ನು ಬಿಟ್ಟು ಅದನ್ನು ಹಿಂಬಾಲಿಸಿರಿ.

ಅರಣ್ಯಕಾಂಡ 7:9 KANIRV Bible Verse Image
ಅರಣ್ಯಕಾಂಡ 7:9 (KANIRV) »
ಕೆಹಾತ್ಯರಿಗೆ ಮಾತ್ರ ಏನೂ ಕೊಡಲಿಲ್ಲ. ಏಕೆಂದರೆ ಅವರು ದೇವದರ್ಶನ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲಿನ ಮೇಲೆ ಹೊರುತ್ತಿದ್ದರು.

1 ಪೂರ್ವಕಾಲವೃತ್ತಾಂತ 15:2 KANIRV Bible Verse Image
1 ಪೂರ್ವಕಾಲವೃತ್ತಾಂತ 15:2 (KANIRV) »
ಆ ಕಾಲದಲ್ಲಿ ದಾವೀದನು, “ಲೇವಿಯರ ಹೊರತಾಗಿ ಯಾರೂ ಮಂಜೂಷವನ್ನು ಹೊರಬಾರದು, ಅದನ್ನು ಹೊರುವುದಕ್ಕೂ, ಸದಾಕಾಲ ತನ್ನ ಸೇವೆಮಾಡುವುದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆ” ಎಂದು ಹೇಳಿದನು.

1 ಪೂರ್ವಕಾಲವೃತ್ತಾಂತ 15:11 KANIRV Bible Verse Image
1 ಪೂರ್ವಕಾಲವೃತ್ತಾಂತ 15:11 (KANIRV) »
ಆ ಮೇಲೆ ದಾವೀದನು ಚಾದೋಕ್, ಎಬ್ಯಾತಾರ್ ಎಂಬ ಯಾಜಕರನ್ನೂ, ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್ ಎಂಬ ಲೇವಿಯರನ್ನು ಕರೆದು ಅವರಿಗೆ, “ಲೇವಿಯರಲ್ಲಿ ಗೋತ್ರಪ್ರಧಾನರಾದ ನೀವು,

ಯೆಹೋಶುವನು 4:9 KANIRV Bible Verse Image
ಯೆಹೋಶುವನು 4:9 (KANIRV) »
ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲಿಯೇ ಇವೆ.

ಯೆಹೋಶುವನು 3:14 KANIRV Bible Verse Image
ಯೆಹೋಶುವನು 3:14 (KANIRV) »
ಜನರು ಯೊರ್ದನ್ ನದಿಯನ್ನು ದಾಟುವುದಕ್ಕೋಸ್ಕರ ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು.

ಯೆಹೋಶುವನು 6:6 KANIRV Bible Verse Image
ಯೆಹೋಶುವನು 6:6 (KANIRV) »
ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಯೆಹೋವನ ಮಂಜೂಷದ ಮುಂದೆ ನಡೆಯಲಿ” ಎಂದನು.

2 ಪೂರ್ವಕಾಲವೃತ್ತಾಂತ 5:5 KANIRV Bible Verse Image
2 ಪೂರ್ವಕಾಲವೃತ್ತಾಂತ 5:5 (KANIRV) »
ಯಾಜಕರಾದ ಲೇವಿಯರು ಒಡಂಬಡಿಕೆಯ ಮಂಜೂಷವನ್ನು, ದೇವದರ್ಶನದ ಗುಡಾರ, ಅದರಲ್ಲಿದ್ದ ಎಲ್ಲಾ ಪರಿಶುದ್ಧವಸ್ತುಗಳನ್ನೂ ಹೊತ್ತುಕೊಂಡು ತಂದರು.

Available Bible Translations

American Standard Version
1 Kings 8:3 (ASV) »
King James Version
1 Kings 8:3 (KJV) »
GOD’S WORD® (GW)
1 Kings 8:3 (GW) »
World English Bible
1 Kings 8:3 (WEB) »
Louis Segond 1910
1 Rois 8:3 (LSG) »
इंडियन रिवाइज्ड वर्जन - हिंदी
1 राजाओं 8:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਰਾਜਿਆਂ 8:3 (PANIRV) »
ভারতীয় সংশোধিত সংস্করণ - বাংলা
1 ৰাজাৱলী 8:3 (BENIRV) »
இந்தியன் ரீவைஸ்டு வேர்ஷன் - தமிழ்
1 இராஜாக்கள் 8:3 (TAMIRV) »
इंडियन रिवाइज्ड वर्जन - मराठी
1 राजे 8:3 (MARIRV) »
ఇండియన్ రేవిజ్డ్ వెర్షన్ - తెలుగు
1 రాజులు 8:3 (TELIRV) »
ઇન્ડિયન રિવાયઝ્ડ વર્ઝન - ગુજરાતી
1 રાજાઓ 8:3 (GUJIRV) »
الكتاب المقدس باللغة العربية، فان دايك
اَلْمُلُوكِ ٱلْأَوَّلُ 8:3 (AVD) »
תנ ך עברי מודרני
מלכים א 8:3 (HEB) »
Bíblia Sagrada Português
1 Reis 8:3 (BSL) »
Kinh Thánh: Tiếng Việt
1 Các Vua 8:3 (VIE) »
Reina Valera Antigua
1 Reyes 8:3 (RVA) »
La Sacra Bibbia
1 Re 8:3 (RIV) »
圣 经 简体中文和合本
列 王 记 上 8:3 (CUVS) »
聖 經 繁體中文和合本
列 王 紀 上 8:3 (CUVT) »
Библия на русском
3 Царств 8:3 (RUSV) »
Українська Біблія
1 царів 8:3 (UKR) »
Szent Biblia - Magyar
1 Királyok 8:3 (KAR) »
Българска Библия
3 Царе 8:3 (BULG) »
De Heilige Schrift
1 Koningen 8:3 (NLD) »

1 ಅರಸುಗಳು 8 (KANIRV) Verse Selection

1 ಅರಸುಗಳು 8:1 1 ಅರಸುಗಳು 8:2 1 ಅರಸುಗಳು 8:3 1 ಅರಸುಗಳು 8:4 1 ಅರಸುಗಳು 8:5 1 ಅರಸುಗಳು 8:6 1 ಅರಸುಗಳು 8:7 1 ಅರಸುಗಳು 8:8 1 ಅರಸುಗಳು 8:9 1 ಅರಸುಗಳು 8:10 1 ಅರಸುಗಳು 8:11 1 ಅರಸುಗಳು 8:12 1 ಅರಸುಗಳು 8:13 1 ಅರಸುಗಳು 8:14 1 ಅರಸುಗಳು 8:15 1 ಅರಸುಗಳು 8:16 1 ಅರಸುಗಳು 8:17 1 ಅರಸುಗಳು 8:18 1 ಅರಸುಗಳು 8:19 1 ಅರಸುಗಳು 8:20 1 ಅರಸುಗಳು 8:21 1 ಅರಸುಗಳು 8:22 1 ಅರಸುಗಳು 8:23 1 ಅರಸುಗಳು 8:24 1 ಅರಸುಗಳು 8:25 1 ಅರಸುಗಳು 8:26 1 ಅರಸುಗಳು 8:27 1 ಅರಸುಗಳು 8:28 1 ಅರಸುಗಳು 8:29 1 ಅರಸುಗಳು 8:30 1 ಅರಸುಗಳು 8:31 1 ಅರಸುಗಳು 8:32 1 ಅರಸುಗಳು 8:33 1 ಅರಸುಗಳು 8:34 1 ಅರಸುಗಳು 8:35 1 ಅರಸುಗಳು 8:36 1 ಅರಸುಗಳು 8:37 1 ಅರಸುಗಳು 8:38 1 ಅರಸುಗಳು 8:39 1 ಅರಸುಗಳು 8:40 1 ಅರಸುಗಳು 8:41 1 ಅರಸುಗಳು 8:42 1 ಅರಸುಗಳು 8:43 1 ಅರಸುಗಳು 8:44 1 ಅರಸುಗಳು 8:45 1 ಅರಸುಗಳು 8:46 1 ಅರಸುಗಳು 8:47 1 ಅರಸುಗಳು 8:48 1 ಅರಸುಗಳು 8:49 1 ಅರಸುಗಳು 8:50 1 ಅರಸುಗಳು 8:51 1 ಅರಸುಗಳು 8:52 1 ಅರಸುಗಳು 8:53 1 ಅರಸುಗಳು 8:54 1 ಅರಸುಗಳು 8:55 1 ಅರಸುಗಳು 8:56 1 ಅರಸುಗಳು 8:57 1 ಅರಸುಗಳು 8:58 1 ಅರಸುಗಳು 8:59 1 ಅರಸುಗಳು 8:60 1 ಅರಸುಗಳು 8:61 1 ಅರಸುಗಳು 8:62 1 ಅರಸುಗಳು 8:63 1 ಅರಸುಗಳು 8:64 1 ಅರಸುಗಳು 8:65 1 ಅರಸುಗಳು 8:66

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »