2 ಪೂರ್ವಕಾಲವೃತ್ತಾಂತ 32:23 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 2 ಪೂರ್ವಕಾಲವೃತ್ತಾಂತ 32:23 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 32:23 KANIRV Mobile Phone Wallpaper - ಅನೇಕರು - Mobile Bible Verse Wallpaper

2 ಪೂರ್ವಕಾಲವೃತ್ತಾಂತ 32:23 KANIRV

ಅನೇಕರು ಯೆಹೋವನಿಗೋಸ್ಕರ ಕಾಣಿಕೆಗಳನ್ನೂ, ಯೆಹೂದ್ಯರ ಅರಸನಾದ ಹಿಜ್ಕೀಯನಿಗೋಸ್ಕರ ಶ್ರೇಷ್ಠ ವಸ್ತುಗಳನ್ನೂ ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಹಳ ದೊಡ್ಡವನೆಂದು ಪರಿಗಣಿಸುತ್ತಿದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 32:23 KANIRV Bible images with quotes are generated using nature scenery backgrounds and scenic photos.

2 ಪೂರ್ವಕಾಲವೃತ್ತಾಂತ 32:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 32:23 KANIRV. Please click on any image below to navigate to that specific Bible verse page.

2 ಪೂರ್ವಕಾಲವೃತ್ತಾಂತ 17:5 KANIRV Bible Verse Image
2 ಪೂರ್ವಕಾಲವೃತ್ತಾಂತ 17:5 (KANIRV) »
ಆದುದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನ ಘನತೆಗಳು ಹೆಚ್ಚಾದವು.

2 ಪೂರ್ವಕಾಲವೃತ್ತಾಂತ 9:24 KANIRV Bible Verse Image
2 ಪೂರ್ವಕಾಲವೃತ್ತಾಂತ 9:24 (KANIRV) »
ಅವರೆಲ್ಲರೂ ಅವನಿಗೆ ವರ್ಷ ವರ್ಷವೂ ಬೆಳ್ಳಿ ಬಂಗಾರದ ಸಾಮಾನು, ಉಡುಪು, ಯುದ್ಧಸಲಕರಣಿಗಳು, ಶಸ್ತಾಸ್ತ್ರಗಳು, ಸುಗಂಧದ್ರವ್ಯ, ಕುದುರೆ, ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.

2 ಪೂರ್ವಕಾಲವೃತ್ತಾಂತ 1:1 KANIRV Bible Verse Image
2 ಪೂರ್ವಕಾಲವೃತ್ತಾಂತ 1:1 (KANIRV) »
ದಾವೀದನ ಮಗನಾದ ಸೊಲೊಮೋನನು ತನ್ನ ರಾಜ್ಯದಲ್ಲಿ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಯೆಹೋವನು ಅವನ ಸಂಗಡ ಇದ್ದು ಅವನನ್ನು ಬಲಾಢ್ಯನಾಗುವಂತೆ ಆಶೀರ್ವದಿಸಿ ನಡೆಸಿದನು.

ಯೆಶಾಯನು 60:7 KANIRV Bible Verse Image
ಯೆಶಾಯನು 60:7 (KANIRV) »
ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು.

ಕೀರ್ತನೆಗಳು 68:29 KANIRV Bible Verse Image
ಕೀರ್ತನೆಗಳು 68:29 (KANIRV) »
ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ.

ಕೀರ್ತನೆಗಳು 72:10 KANIRV Bible Verse Image
ಕೀರ್ತನೆಗಳು 72:10 (KANIRV) »
ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ.

ಎಜ್ರನು 7:27 KANIRV Bible Verse Image
ಎಜ್ರನು 7:27 (KANIRV) »
ಎಜ್ರನು ನೀಡಿದ ಪ್ರತಿಕ್ರಿಯೆ, “ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಅರಸನು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯವನ್ನು ಶೋಭಾಯಮಾನದ ಸ್ಥಿತಿಗೆ ತರುವುದಕ್ಕೆ ಆತನ ಪ್ರೇರಣೆಯಿಂದಲೇ ಮನಸ್ಸುಮಾಡಿದ್ದಾನೆ. ಅರಸನು ಅವನ ಮಂತ್ರಿಗಳ ಮತ್ತು ಅವನ ಎಲ್ಲಾ ಶ್ರೇಷ್ಠರಾದ ಸರದಾರರ ಮುಂದೆ ನನಗೆ ದಯೆತೋರಿಸಿದ್ದಾನೆ.

ಎಜ್ರನು 7:15 KANIRV Bible Verse Image
ಎಜ್ರನು 7:15 (KANIRV) »
ಮತ್ತು ಅರಸನೂ ಅವನ ಮಂತ್ರಿಗಳೂ ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಿಗೊಸ್ಕರ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರ,

2 ಸಮುವೇಲನು 8:10 KANIRV Bible Verse Image
2 ಸಮುವೇಲನು 8:10 (KANIRV) »
ತೋವಿಗೂ ಹದದೆಜೆರನಿಗೂ ವಿರೋಧವಿತ್ತು. ದಾವೀದನು ಹದದೆಜೆರನ ಮೇಲೆ ದಾಳಿಮಾಡಿ, ಅವನನ್ನು ಸೋಲಿಸಿದ್ದರಿಂದ ತೋವು ದಾವೀದನನ್ನು ವಂದಿಸುವುದಕ್ಕೂ ಹರಸುವುದಕ್ಕೂ ತನ್ನ ಮಗನಾದ ಯೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ತಾಮ್ರ, ಬೆಳ್ಳಿ, ಬಂಗಾರದ ಪಾತ್ರೆಗಳನ್ನು ತಂದನು.

2 ಪೂರ್ವಕಾಲವೃತ್ತಾಂತ 17:11 KANIRV Bible Verse Image
2 ಪೂರ್ವಕಾಲವೃತ್ತಾಂತ 17:11 (KANIRV) »
ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.

2 ಪೂರ್ವಕಾಲವೃತ್ತಾಂತ 9:9 KANIRV Bible Verse Image
2 ಪೂರ್ವಕಾಲವೃತ್ತಾಂತ 9:9 (KANIRV) »
ಆಕೆಯು ಅರಸನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧ ದ್ರವ್ಯವನ್ನೂ, ಅಮೂಲ್ಯರತ್ನಗಳನ್ನೂ ಕೊಟ್ಟಳು. ಶೆಬಾದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಸುಗಂಧದ್ರವ್ಯಕ್ಕೆ ಸರಿಸಮಾನವಾದ ಸುಗಂಧದ್ರವ್ಯ ಮತ್ತೆ ಸಿಗಲೇ ಇಲ್ಲ.

1 ಪೂರ್ವಕಾಲವೃತ್ತಾಂತ 29:25 KANIRV Bible Verse Image
1 ಪೂರ್ವಕಾಲವೃತ್ತಾಂತ 29:25 (KANIRV) »
ಯೆಹೋವನು ಇಸ್ರಾಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿ ಅವನಿಗಿಂತ ಮೊದಲು ಇಸ್ರಾಯೇಲರನ್ನು ಆಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದನು.

Available Bible Translations

American Standard Version
2 Chronicles 32:23 (ASV) »
GOD’S WORD® (GW)
2 Chronicles 32:23 (GW) »
World English Bible
2 Chronicles 32:23 (WEB) »
इंडियन रिवाइज्ड वर्जन - हिंदी
2 इतिहास 32:23 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਇਤਿਹਾਸ 32:23 (PANIRV) »
ভারতীয় সংশোধিত সংস্করণ - বাংলা
2 বংশাৱলি 32:23 (BENIRV) »
இந்தியன் ரீவைஸ்டு வேர்ஷன் - தமிழ்
2 நாளாகமம் 32:23 (TAMIRV) »
इंडियन रिवाइज्ड वर्जन - मराठी
2 इतिहास 32:23 (MARIRV) »
ఇండియన్ రేవిజ్డ్ వెర్షన్ - తెలుగు
2 దినవృత్తాంతాలు 32:23 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કાળવૃતાંત 32:23 (GUJIRV) »
الكتاب المقدس باللغة العربية، فان دايك
٢ أخبار 32:23 (AVD) »
תנ ך עברי מודרני
דברי הימים ב 32:23 (HEB) »
Bíblia Sagrada Português
2 Crônicas 32:23 (BSL) »
Kinh Thánh: Tiếng Việt
2 Sử Ký 32:23 (VIE) »
Reina Valera Antigua
2 Crónicas 32:23 (RVA) »
圣 经 简体中文和合本
历 代 志 下 32:23 (CUVS) »
聖 經 繁體中文和合本
歷 代 志 下 32:23 (CUVT) »
Библия на русском
2 Паралипоменон 32:23 (RUSV) »
Українська Біблія
2 хроніки 32:23 (UKR) »
Szent Biblia - Magyar
2 Krónika 32:23 (KAR) »
Българска Библия
2 Летописи 32:23 (BULG) »
De Heilige Schrift
2 Kronieken 32:23 (NLD) »

2 ಪೂರ್ವಕಾಲವೃತ್ತಾಂತ 32 (KANIRV) Verse Selection

2 ಪೂರ್ವಕಾಲವೃತ್ತಾಂತ 32:1 2 ಪೂರ್ವಕಾಲವೃತ್ತಾಂತ 32:2 2 ಪೂರ್ವಕಾಲವೃತ್ತಾಂತ 32:3 2 ಪೂರ್ವಕಾಲವೃತ್ತಾಂತ 32:4 2 ಪೂರ್ವಕಾಲವೃತ್ತಾಂತ 32:5 2 ಪೂರ್ವಕಾಲವೃತ್ತಾಂತ 32:6 2 ಪೂರ್ವಕಾಲವೃತ್ತಾಂತ 32:7 2 ಪೂರ್ವಕಾಲವೃತ್ತಾಂತ 32:8 2 ಪೂರ್ವಕಾಲವೃತ್ತಾಂತ 32:9 2 ಪೂರ್ವಕಾಲವೃತ್ತಾಂತ 32:10 2 ಪೂರ್ವಕಾಲವೃತ್ತಾಂತ 32:11 2 ಪೂರ್ವಕಾಲವೃತ್ತಾಂತ 32:12 2 ಪೂರ್ವಕಾಲವೃತ್ತಾಂತ 32:13 2 ಪೂರ್ವಕಾಲವೃತ್ತಾಂತ 32:14 2 ಪೂರ್ವಕಾಲವೃತ್ತಾಂತ 32:15 2 ಪೂರ್ವಕಾಲವೃತ್ತಾಂತ 32:16 2 ಪೂರ್ವಕಾಲವೃತ್ತಾಂತ 32:17 2 ಪೂರ್ವಕಾಲವೃತ್ತಾಂತ 32:18 2 ಪೂರ್ವಕಾಲವೃತ್ತಾಂತ 32:19 2 ಪೂರ್ವಕಾಲವೃತ್ತಾಂತ 32:20 2 ಪೂರ್ವಕಾಲವೃತ್ತಾಂತ 32:21 2 ಪೂರ್ವಕಾಲವೃತ್ತಾಂತ 32:22 2 ಪೂರ್ವಕಾಲವೃತ್ತಾಂತ 32:23 2 ಪೂರ್ವಕಾಲವೃತ್ತಾಂತ 32:24 2 ಪೂರ್ವಕಾಲವೃತ್ತಾಂತ 32:25 2 ಪೂರ್ವಕಾಲವೃತ್ತಾಂತ 32:26 2 ಪೂರ್ವಕಾಲವೃತ್ತಾಂತ 32:27 2 ಪೂರ್ವಕಾಲವೃತ್ತಾಂತ 32:28 2 ಪೂರ್ವಕಾಲವೃತ್ತಾಂತ 32:29 2 ಪೂರ್ವಕಾಲವೃತ್ತಾಂತ 32:30 2 ಪೂರ್ವಕಾಲವೃತ್ತಾಂತ 32:31 2 ಪೂರ್ವಕಾಲವೃತ್ತಾಂತ 32:32 2 ಪೂರ್ವಕಾಲವೃತ್ತಾಂತ 32:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »