2 ಕೊರಿಂಥದವರಿಗೆ 4:9 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 2 ಕೊರಿಂಥದವರಿಗೆ 4:9 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಕೊರಿಂಥದವರಿಗೆ 4:9 KANIRV Mobile Phone Wallpaper -  - Mobile Bible Verse Wallpaper

2 ಕೊರಿಂಥದವರಿಗೆ 4:9 KANIRV

ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಕೊರಿಂಥದವರಿಗೆ 4:9 KANIRV Bible images with quotes are generated using nature scenery backgrounds and scenic photos.

2 ಕೊರಿಂಥದವರಿಗೆ 4:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಕೊರಿಂಥದವರಿಗೆ 4:9 KANIRV. Please click on any image below to navigate to that specific Bible verse page.

ಯೆಶಾಯನು 43:2 KANIRV Bible Verse Image
ಯೆಶಾಯನು 43:2 (KANIRV) »
ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು, ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಳುಗಿಸುವುದಿಲ್ಲ, ಬೆಂಕಿಯಲ್ಲಿ ನಡೆಯುವಾಗ ನೀನು ಸುಟ್ಟುಹೋಗುವುದಿಲ್ಲ, ಜ್ವಾಲೆಯು ನಿನ್ನನ್ನು ದಹಿಸದು.

ಮೀಕನು 7:8 KANIRV Bible Verse Image
ಮೀಕನು 7:8 (KANIRV) »
ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ. ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕುಳಿತ್ತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು.

ಕೀರ್ತನೆಗಳು 37:24 KANIRV Bible Verse Image
ಕೀರ್ತನೆಗಳು 37:24 (KANIRV) »
ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.

ಇಬ್ರಿಯರಿಗೆ 13:5 KANIRV Bible Verse Image
ಇಬ್ರಿಯರಿಗೆ 13:5 (KANIRV) »
ಹಣದಾಸೆಯಿಂದ ದೂರವಿರಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ. “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ.

ಕೀರ್ತನೆಗಳು 42:11 KANIRV Bible Verse Image
ಕೀರ್ತನೆಗಳು 42:11 (KANIRV) »
ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು? ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

ಜ್ಞಾನೋಕ್ತಿಗಳು 24:16 KANIRV Bible Verse Image
ಜ್ಞಾನೋಕ್ತಿಗಳು 24:16 (KANIRV) »
ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು.

ಯೆಶಾಯನು 62:4 KANIRV Bible Verse Image
ಯೆಶಾಯನು 62:4 (KANIRV) »
ನೀನು ಇನ್ನು ಮೇಲೆ “ತ್ಯಜಿಸಲ್ಪಟ್ಟವಳು” ಎನಿಸಿಕೊಳ್ಳುವುದಿಲ್ಲ, ನಿನ್ನ ಸೀಮೆಗೆ “ನಿರ್ಜನ ಪ್ರದೇಶ” ಎಂಬ ಹೆಸರು ಇನ್ನು ಇರದು; ನೀನು “ನನ್ನ ಉಲ್ಲಾಸಿನಿ” ಎನಿಸಿಕೊಳ್ಳುವಿ, ನಿನ್ನ ಸೀಮೆಗೆ “ವಿವಾಹಿತೆ” ಎಂಬ ಹೆಸರಾಗುವುದು; ಏಕೆಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ, ನಿನ್ನ ಸೀಮೆಗೆ ವಿವಾಹವಾಗುವುದು.

2 ಕೊರಿಂಥದವರಿಗೆ 7:6 KANIRV Bible Verse Image
2 ಕೊರಿಂಥದವರಿಗೆ 7:6 (KANIRV) »
ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸುವ ಮೂಲಕ ನಮ್ಮನ್ನು ಸಂತೈಸಿದನು.

ಕೀರ್ತನೆಗಳು 22:1 KANIRV Bible Verse Image
ಕೀರ್ತನೆಗಳು 22:1 (KANIRV) »
(ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಉದಯದ ಜಿಂಕೆ ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ.) ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?

ಕೀರ್ತನೆಗಳು 37:28 KANIRV Bible Verse Image
ಕೀರ್ತನೆಗಳು 37:28 (KANIRV) »
ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವುದು.

ಕೀರ್ತನೆಗಳು 9:10 KANIRV Bible Verse Image
ಕೀರ್ತನೆಗಳು 9:10 (KANIRV) »
ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ.

ಯೋಬನು 5:17 KANIRV Bible Verse Image
ಯೋಬನು 5:17 (KANIRV) »
ಇಗೋ, ದೇವರು ಯಾರನ್ನು ಶಿಕ್ಷಿಸುವನೋ ಅವನು ಧನ್ಯನು; ಸರ್ವಶಕ್ತನಾದ ದೇವರ ದಂಡನೆಯನ್ನು ತಾತ್ಸಾರಮಾಡಬೇಡ.

Available Bible Translations

American Standard Version
2 Corinthians 4:9 (ASV) »
King James Version
2 Corinthians 4:9 (KJV) »
GOD’S WORD® (GW)
2 Corinthians 4:9 (GW) »
World English Bible
2 Corinthians 4:9 (WEB) »
इंडियन रिवाइज्ड वर्जन - हिंदी
2 कुरिन्थियों 4:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਕੁਰਿੰਥੀਆਂ 4:9 (PANIRV) »
ভারতীয় সংশোধিত সংস্করণ - বাংলা
2 কৰিন্থীয়া 4:9 (BENIRV) »
இந்தியன் ரீவைஸ்டு வேர்ஷன் - தமிழ்
2 கொரிந்தியர் 4:9 (TAMIRV) »
इंडियन रिवाइज्ड वर्जन - मराठी
2 करिंथकरांस 4:9 (MARIRV) »
ఇండియన్ రేవిజ్డ్ వెర్షన్ - తెలుగు
2 కొరింథీయులకు 4:9 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કરિંથીઓને 4:9 (GUJIRV) »
الكتاب المقدس باللغة العربية، فان دايك
٢ كورنثوس 4:9 (AVD) »
Bíblia Sagrada Português
2 Coríntios 4:9 (BSL) »
Kinh Thánh: Tiếng Việt
2 Cô-rinh-tô 4:9 (VIE) »
Reina Valera Antigua
2 Corintios 4:9 (RVA) »
圣 经 简体中文和合本
哥 林 多 后 书 4:9 (CUVS) »
聖 經 繁體中文和合本
歌 林 多 後 書 4:9 (CUVT) »
Библия на русском
2 Коринфянам 4:9 (RUSV) »
Українська Біблія
2 коринтян 4:9 (UKR) »
Szent Biblia - Magyar
2 Korinthus 4:9 (KAR) »
Българска Библия
2 Коринтяни 4:9 (BULG) »
Kitaabka Quduuska Ah
2 Korintos 4:9 (SOM) »
De Heilige Schrift
2 Corinthiër 4:9 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »