ಅಪೊಸ್ತಲರ ಕೃತ್ಯಗಳು 15:16 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 15:16 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 15:16 KANIRV Mobile Phone Wallpaper - “‘ಇದಾದ ಮೇಲೆ ನಾನು - Mobile Bible Verse Wallpaper

ಅಪೊಸ್ತಲರ ಕೃತ್ಯಗಳು 15:16 KANIRV

“‘ಇದಾದ ಮೇಲೆ ನಾನು ಹಿಂತಿರುಗಿ ಬಂದು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಪುನಃ ಕಟ್ಟುವೆನು. ಪಾಳು ಬಿದ್ದದ್ದನ್ನು ಜೀರ್ಣೋದ್ಧಾರಮಾಡಿ ಸುಭದ್ರವಾಗಿ ನಿಲ್ಲಿಸುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 15:16 KANIRV Bible images with quotes are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 15:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 15:16 KANIRV. Please click on any image below to navigate to that specific Bible verse page.

ಆಮೋಸನು 9:11 KANIRV Bible Verse Image
ಆಮೋಸನು 9:11 (KANIRV) »
“ಆ ದಿನದಲ್ಲಿ ನಾನು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಎತ್ತಿ, ಅದರ ಬಿರುಕುಗಳನ್ನು ಮುಚ್ಚುವೆನು, ಹಾಳಾದದ್ದನ್ನು ಎಬ್ಬಿಸಿ, ಹಿಂದಿನ ದಿನಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.

ಲೂಕನು 1:31 KANIRV Bible Verse Image
ಲೂಕನು 1:31 (KANIRV) »
ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.

ಯೆಹೆಜ್ಕೇಲನು 17:22 KANIRV Bible Verse Image
ಯೆಹೆಜ್ಕೇಲನು 17:22 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನೇ ಎತ್ತರವಾದ ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ತೆಗೆದು ಅದನ್ನು ನೆಡುವೆನು; ತುಟ್ಟತುದಿಯ ಚಿಗುರುಗಳಲ್ಲಿ ಅತಿ ಕೋಮಲವಾದದ್ದನ್ನು ಚಿವುಟಿ ತಂದು, ಉನ್ನತೋನ್ನತವಾದ ಪರ್ವತದ ಮೇಲೆ ನೆಡುವೆನು.

ಕೀರ್ತನೆಗಳು 89:35 KANIRV Bible Verse Image
ಕೀರ್ತನೆಗಳು 89:35 (KANIRV) »
ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ; ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.

2 ಸಮುವೇಲನು 7:11 KANIRV Bible Verse Image
2 ಸಮುವೇಲನು 7:11 (KANIRV) »
ಪೂರ್ವಕಾಲದಲ್ಲೂ ನಾನು ನನ್ನ ಜನರಾದ ಇಸ್ರಾಯೇಲರಿಗಾಗಿ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದ ಇಲ್ಲಿಯವರೆಗೂ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ. ನೀನು ಶತ್ರುಭಯವಿಲ್ಲದೆ ನೆಮ್ಮದಿಯಿಂದಿರುವಂತೆ ಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ.

ಯೆರೆಮೀಯನು 12:15 KANIRV Bible Verse Image
ಯೆರೆಮೀಯನು 12:15 (KANIRV) »
ನೋಡಿರಿ, ನಾನು ಅವರನ್ನು ಕಿತ್ತುಹಾಕಿದ ಮೇಲೆ ತಿರುಗಿ ಅವರ ಮೇಲೆ ಕನಿಕರಪಟ್ಟು ಪ್ರತಿಯೊಬ್ಬನನ್ನೂ ಅವನವನ ಸ್ವತ್ತಿಗೂ, ಅವನವನ ದೇಶಕ್ಕೂ ಪುನಃ ಬರಮಾಡುವೆನು.

ಯೆಶಾಯನು 9:6 KANIRV Bible Verse Image
ಯೆಶಾಯನು 9:6 (KANIRV) »
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು.

1 ಅರಸುಗಳು 12:16 KANIRV Bible Verse Image
1 ಅರಸುಗಳು 12:16 (KANIRV) »
ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲವೆಂದೂ ತಿಳಿದು ಇಸ್ರಾಯೇಲರೆಲ್ಲರೂ ಅವನಿಗೆ, “ದಾವೀದನಲ್ಲಿ ನಮಗೇನು ಪಾಲು? ಇಷಯನ ಮಗನಲ್ಲಿ ನಮಗೇನು ಬಾಧ್ಯತೆ? ಇಸ್ರಾಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಿರಿ, ದಾವೀದನವರೇ ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ” ಎಂದು ಹೇಳಿ ತಮ್ಮ ತಮ್ಮ ನಿವಾಸಗಳಿಗೆ ಹೋದರು.

ಜೆಕರ್ಯನು 13:8 KANIRV Bible Verse Image
ಜೆಕರ್ಯನು 13:8 (KANIRV) »
“ದೇಶದೊಳಗೆಲ್ಲಾ ಮೂರರಲ್ಲಿ ಎರಡು ಭಾಗದವರು ಹತರಾಗಿ ಸಾಯುವರು, ಮೂರನೆಯ ಭಾಗದವರು ಅಲ್ಲಿ ಉಳಿಯುವರು” ಇದು ಯೆಹೋವನ ನುಡಿ.

ಯೆರೆಮೀಯನು 33:24 KANIRV Bible Verse Image
ಯೆರೆಮೀಯನು 33:24 (KANIRV) »
“ಯೆಹೋವನು ತಾನು ಆರಿಸಿಕೊಂಡ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದಾನೆ ಎಂದು ಈ ಜನರು ಆಡಿಕೊಳ್ಳುವ ಮಾತು ನಿನ್ನ ಲಕ್ಷ್ಯಕ್ಕೆ ಬರಲಿಲ್ಲವೇ? ಇವರು ಜನಾಂಗವೇ ಅಲ್ಲ ಎನ್ನುವಷ್ಟು ನನ್ನ ಜನರನ್ನು ಅಸಡ್ಡೆಮಾಡುತ್ತಾರಲ್ಲಾ.

ಮತ್ತಾಯನು 1:20 KANIRV Bible Verse Image
ಮತ್ತಾಯನು 1:20 (KANIRV) »
ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ.

ಲೂಕನು 1:69 KANIRV Bible Verse Image
ಲೂಕನು 1:69 (KANIRV) »
ತನ್ನ ಸೇವಕನಾದ ದಾವೀದನ ಮನೆತನದಲ್ಲಿ, ನಮಗೋಸ್ಕರ ಒಬ್ಬ ರಕ್ಷಣಾವೀರನನ್ನು ಎಬ್ಬಿಸಿದ್ದಾನೆ.

Available Bible Translations

American Standard Version
Acts 15:16 (ASV) »
King James Version
Acts 15:16 (KJV) »
GOD’S WORD® (GW)
Acts 15:16 (GW) »
World English Bible
Acts 15:16 (WEB) »
Louis Segond 1910
Actes 15:16 (LSG) »
इंडियन रिवाइज्ड वर्जन - हिंदी
प्रेरितों के काम 15:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 15:16 (PANIRV) »
ভারতীয় সংশোধিত সংস্করণ - বাংলা
पশিষ্যচরিত 15:16 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 15:16 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 15:16 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 15:16 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 15:16 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 15:16 (AVD) »
תנ ך עברי מודרני
מעשי השליחים 15:16 (HEB) »
Bíblia Sagrada Português
Atos 15:16 (BSL) »
Reina Valera Antigua
Hechos 15:16 (RVA) »
La Sacra Bibbia
Atti 15:16 (RIV) »
圣 经 简体中文和合本
使 徒 行 传 15:16 (CUVS) »
聖 經 繁體中文和合本
使 徒 行 傳 15:16 (CUVT) »
Библия на русском
Деяния 15:16 (RUSV) »
Українська Біблія
Дії 15:16 (UKR) »
Szent Biblia - Magyar
Apostolok 15:16 (KAR) »
Българска Библия
Деяния 15:16 (BULG) »
De Heilige Schrift
Handelingen 15:16 (NLD) »

ಅಪೊಸ್ತಲರ ಕೃತ್ಯಗಳು 15 (KANIRV) Verse Selection

ಅಪೊಸ್ತಲರ ಕೃತ್ಯಗಳು 15:1 ಅಪೊಸ್ತಲರ ಕೃತ್ಯಗಳು 15:2 ಅಪೊಸ್ತಲರ ಕೃತ್ಯಗಳು 15:3 ಅಪೊಸ್ತಲರ ಕೃತ್ಯಗಳು 15:4 ಅಪೊಸ್ತಲರ ಕೃತ್ಯಗಳು 15:5 ಅಪೊಸ್ತಲರ ಕೃತ್ಯಗಳು 15:6 ಅಪೊಸ್ತಲರ ಕೃತ್ಯಗಳು 15:7 ಅಪೊಸ್ತಲರ ಕೃತ್ಯಗಳು 15:8 ಅಪೊಸ್ತಲರ ಕೃತ್ಯಗಳು 15:9 ಅಪೊಸ್ತಲರ ಕೃತ್ಯಗಳು 15:10 ಅಪೊಸ್ತಲರ ಕೃತ್ಯಗಳು 15:11 ಅಪೊಸ್ತಲರ ಕೃತ್ಯಗಳು 15:12 ಅಪೊಸ್ತಲರ ಕೃತ್ಯಗಳು 15:13 ಅಪೊಸ್ತಲರ ಕೃತ್ಯಗಳು 15:14 ಅಪೊಸ್ತಲರ ಕೃತ್ಯಗಳು 15:15 ಅಪೊಸ್ತಲರ ಕೃತ್ಯಗಳು 15:16 ಅಪೊಸ್ತಲರ ಕೃತ್ಯಗಳು 15:17 ಅಪೊಸ್ತಲರ ಕೃತ್ಯಗಳು 15:18 ಅಪೊಸ್ತಲರ ಕೃತ್ಯಗಳು 15:19 ಅಪೊಸ್ತಲರ ಕೃತ್ಯಗಳು 15:20 ಅಪೊಸ್ತಲರ ಕೃತ್ಯಗಳು 15:21 ಅಪೊಸ್ತಲರ ಕೃತ್ಯಗಳು 15:22 ಅಪೊಸ್ತಲರ ಕೃತ್ಯಗಳು 15:23 ಅಪೊಸ್ತಲರ ಕೃತ್ಯಗಳು 15:24 ಅಪೊಸ್ತಲರ ಕೃತ್ಯಗಳು 15:25 ಅಪೊಸ್ತಲರ ಕೃತ್ಯಗಳು 15:26 ಅಪೊಸ್ತಲರ ಕೃತ್ಯಗಳು 15:27 ಅಪೊಸ್ತಲರ ಕೃತ್ಯಗಳು 15:28 ಅಪೊಸ್ತಲರ ಕೃತ್ಯಗಳು 15:29 ಅಪೊಸ್ತಲರ ಕೃತ್ಯಗಳು 15:30 ಅಪೊಸ್ತಲರ ಕೃತ್ಯಗಳು 15:31 ಅಪೊಸ್ತಲರ ಕೃತ್ಯಗಳು 15:32 ಅಪೊಸ್ತಲರ ಕೃತ್ಯಗಳು 15:33 ಅಪೊಸ್ತಲರ ಕೃತ್ಯಗಳು 15:34 ಅಪೊಸ್ತಲರ ಕೃತ್ಯಗಳು 15:35 ಅಪೊಸ್ತಲರ ಕೃತ್ಯಗಳು 15:36 ಅಪೊಸ್ತಲರ ಕೃತ್ಯಗಳು 15:37 ಅಪೊಸ್ತಲರ ಕೃತ್ಯಗಳು 15:38 ಅಪೊಸ್ತಲರ ಕೃತ್ಯಗಳು 15:39 ಅಪೊಸ್ತಲರ ಕೃತ್ಯಗಳು 15:40 ಅಪೊಸ್ತಲರ ಕೃತ್ಯಗಳು 15:41

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »