ಅಪೊಸ್ತಲರ ಕೃತ್ಯಗಳು 20:35 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 20:35 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 20:35 KANIRV Mobile Phone Wallpaper - ಎಲ್ಲಾ ವಿಷಯಗಳಲ್ಲಿ - Mobile Bible Verse Wallpaper

ಅಪೊಸ್ತಲರ ಕೃತ್ಯಗಳು 20:35 KANIRV

ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು; ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ’ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು” ಅಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 20:35 KANIRV Bible images with quotes are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 20:35 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 20:35 KANIRV. Please click on any image below to navigate to that specific Bible verse page.

ಇಬ್ರಿಯರಿಗೆ 13:16 KANIRV Bible Verse Image
ಇಬ್ರಿಯರಿಗೆ 13:16 (KANIRV) »
ಇದಲ್ಲದೆ ಪರೋಪಕಾರ ಮಾಡುವುದನ್ನು, ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.

2 ಕೊರಿಂಥದವರಿಗೆ 9:6 KANIRV Bible Verse Image
2 ಕೊರಿಂಥದವರಿಗೆ 9:6 (KANIRV) »
ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.

ಜ್ಞಾನೋಕ್ತಿಗಳು 19:17 KANIRV Bible Verse Image
ಜ್ಞಾನೋಕ್ತಿಗಳು 19:17 (KANIRV) »
ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

ಲೂಕನು 14:12 KANIRV Bible Verse Image
ಲೂಕನು 14:12 (KANIRV) »
ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನೆಂದರೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ, ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವುದು.

ಮತ್ತಾಯನು 10:8 KANIRV Bible Verse Image
ಮತ್ತಾಯನು 10:8 (KANIRV) »
ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

1 ಥೆಸಲೋನಿಕದವರಿಗೆ 5:14 KANIRV Bible Verse Image
1 ಥೆಸಲೋನಿಕದವರಿಗೆ 5:14 (KANIRV) »
ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.

ಯೆಶಾಯನು 58:7 KANIRV Bible Verse Image
ಯೆಶಾಯನು 58:7 (KANIRV) »
ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.

2 ಕೊರಿಂಥದವರಿಗೆ 8:9 KANIRV Bible Verse Image
2 ಕೊರಿಂಥದವರಿಗೆ 8:9 (KANIRV) »
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದರೂ ತನ್ನ ಬಡತನದ ಮುಖಾಂತರ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಆತನು ಬಡವನಾದನು.

ಮತ್ತಾಯನು 25:34 KANIRV Bible Verse Image
ಮತ್ತಾಯನು 25:34 (KANIRV) »
ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ.

ಫಿಲಿಪ್ಪಿಯವರಿಗೆ 4:17 KANIRV Bible Verse Image
ಫಿಲಿಪ್ಪಿಯವರಿಗೆ 4:17 (KANIRV) »
ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ.

ಎಫೆಸದವರಿಗೆ 4:28 KANIRV Bible Verse Image
ಎಫೆಸದವರಿಗೆ 4:28 (KANIRV) »
ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.

ಇಬ್ರಿಯರಿಗೆ 12:12 KANIRV Bible Verse Image
ಇಬ್ರಿಯರಿಗೆ 12:12 (KANIRV) »
ಆದುದ್ದರಿಂದ ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ.

Available Bible Translations

American Standard Version
Acts 20:35 (ASV) »
King James Version
Acts 20:35 (KJV) »
GOD’S WORD® (GW)
Acts 20:35 (GW) »
World English Bible
Acts 20:35 (WEB) »
Louis Segond 1910
Actes 20:35 (LSG) »
इंडियन रिवाइज्ड वर्जन - हिंदी
प्रेरितों के काम 20:35 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 20:35 (PANIRV) »
ভারতীয় সংশোধিত সংস্করণ - বাংলা
पশিষ্যচরিত 20:35 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 20:35 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 20:35 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 20:35 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 20:35 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 20:35 (AVD) »
תנ ך עברי מודרני
מעשי השליחים 20:35 (HEB) »
Bíblia Sagrada Português
Atos 20:35 (BSL) »
Reina Valera Antigua
Hechos 20:35 (RVA) »
La Sacra Bibbia
Atti 20:35 (RIV) »
圣 经 简体中文和合本
使 徒 行 传 20:35 (CUVS) »
聖 經 繁體中文和合本
使 徒 行 傳 20:35 (CUVT) »
Библия на русском
Деяния 20:35 (RUSV) »
Українська Біблія
Дії 20:35 (UKR) »
Szent Biblia - Magyar
Apostolok 20:35 (KAR) »
Българска Библия
Деяния 20:35 (BULG) »
De Heilige Schrift
Handelingen 20:35 (NLD) »

ಅಪೊಸ್ತಲರ ಕೃತ್ಯಗಳು 20 (KANIRV) Verse Selection

ಅಪೊಸ್ತಲರ ಕೃತ್ಯಗಳು 20:1 ಅಪೊಸ್ತಲರ ಕೃತ್ಯಗಳು 20:2 ಅಪೊಸ್ತಲರ ಕೃತ್ಯಗಳು 20:3 ಅಪೊಸ್ತಲರ ಕೃತ್ಯಗಳು 20:4 ಅಪೊಸ್ತಲರ ಕೃತ್ಯಗಳು 20:5 ಅಪೊಸ್ತಲರ ಕೃತ್ಯಗಳು 20:6 ಅಪೊಸ್ತಲರ ಕೃತ್ಯಗಳು 20:7 ಅಪೊಸ್ತಲರ ಕೃತ್ಯಗಳು 20:8 ಅಪೊಸ್ತಲರ ಕೃತ್ಯಗಳು 20:9 ಅಪೊಸ್ತಲರ ಕೃತ್ಯಗಳು 20:10 ಅಪೊಸ್ತಲರ ಕೃತ್ಯಗಳು 20:11 ಅಪೊಸ್ತಲರ ಕೃತ್ಯಗಳು 20:12 ಅಪೊಸ್ತಲರ ಕೃತ್ಯಗಳು 20:13 ಅಪೊಸ್ತಲರ ಕೃತ್ಯಗಳು 20:14 ಅಪೊಸ್ತಲರ ಕೃತ್ಯಗಳು 20:15 ಅಪೊಸ್ತಲರ ಕೃತ್ಯಗಳು 20:16 ಅಪೊಸ್ತಲರ ಕೃತ್ಯಗಳು 20:17 ಅಪೊಸ್ತಲರ ಕೃತ್ಯಗಳು 20:18 ಅಪೊಸ್ತಲರ ಕೃತ್ಯಗಳು 20:19 ಅಪೊಸ್ತಲರ ಕೃತ್ಯಗಳು 20:20 ಅಪೊಸ್ತಲರ ಕೃತ್ಯಗಳು 20:21 ಅಪೊಸ್ತಲರ ಕೃತ್ಯಗಳು 20:22 ಅಪೊಸ್ತಲರ ಕೃತ್ಯಗಳು 20:23 ಅಪೊಸ್ತಲರ ಕೃತ್ಯಗಳು 20:24 ಅಪೊಸ್ತಲರ ಕೃತ್ಯಗಳು 20:25 ಅಪೊಸ್ತಲರ ಕೃತ್ಯಗಳು 20:26 ಅಪೊಸ್ತಲರ ಕೃತ್ಯಗಳು 20:27 ಅಪೊಸ್ತಲರ ಕೃತ್ಯಗಳು 20:28 ಅಪೊಸ್ತಲರ ಕೃತ್ಯಗಳು 20:29 ಅಪೊಸ್ತಲರ ಕೃತ್ಯಗಳು 20:30 ಅಪೊಸ್ತಲರ ಕೃತ್ಯಗಳು 20:31 ಅಪೊಸ್ತಲರ ಕೃತ್ಯಗಳು 20:32 ಅಪೊಸ್ತಲರ ಕೃತ್ಯಗಳು 20:33 ಅಪೊಸ್ತಲರ ಕೃತ್ಯಗಳು 20:34 ಅಪೊಸ್ತಲರ ಕೃತ್ಯಗಳು 20:35 ಅಪೊಸ್ತಲರ ಕೃತ್ಯಗಳು 20:36 ಅಪೊಸ್ತಲರ ಕೃತ್ಯಗಳು 20:37 ಅಪೊಸ್ತಲರ ಕೃತ್ಯಗಳು 20:38

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »