ಅಪೊಸ್ತಲರ ಕೃತ್ಯಗಳು 28:15 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 28:15 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 28:15 KANIRV Mobile Phone Wallpaper - ಅಲ್ಲಿದ್ದ ಸಹೋದರರು - Mobile Bible Verse Wallpaper

ಅಪೊಸ್ತಲರ ಕೃತ್ಯಗಳು 28:15 KANIRV

ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 28:15 KANIRV Bible images with quotes are generated using nature scenery backgrounds and scenic photos.

ಅಪೊಸ್ತಲರ ಕೃತ್ಯಗಳು 28:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 28:15 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 4:14 KANIRV Bible Verse Image
ಗಲಾತ್ಯದವರಿಗೆ 4:14 (KANIRV) »
ನನ್ನ ದೇಹಸ್ಥಿತಿಯಿಂದ ನಿಮಗೆ ಸಮಸ್ಯೆಗಳು ಬಂದಾಗ್ಯೂ ಕೂಡ, ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ನನ್ನನ್ನು ದೇವದೂತನಂತೆ, ಕ್ರಿಸ್ತ ಯೇಸುವಿನಂತೆ ಸೇರಿಸಿಕೊಂಡಿದ್ದೀರಿ.

1 ಕೊರಿಂಥದವರಿಗೆ 12:21 KANIRV Bible Verse Image
1 ಕೊರಿಂಥದವರಿಗೆ 12:21 (KANIRV) »
ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲವೆಂದೂ,” ತಲೆಯು “ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ” ಹೇಳುವುದಕ್ಕಾಗುವುದಿಲ್ಲ.

ವಿಮೋಚನಕಾಂಡ 4:14 KANIRV Bible Verse Image
ವಿಮೋಚನಕಾಂಡ 4:14 (KANIRV) »
ಆಗ ಯೆಹೋವನು ಮೋಶೆಯ ಮೇಲೆ ಕೋಪಗೊಂಡು ಅವನಿಗೆ, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲವನೆಂದು ನನಗೆ ತಿಳಿದಿದೆ. ಅವನೇ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿದಾಗ ಅವನು ತನ್ನ ಹೃದಯದಲ್ಲಿ ಸಂತೋಷಿಸುವನು.

ಇಬ್ರಿಯರಿಗೆ 13:3 KANIRV Bible Verse Image
ಇಬ್ರಿಯರಿಗೆ 13:3 (KANIRV) »
ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, ಅವರನ್ನು ಜ್ಞಾಪಕಮಾಡಿಕೊಳ್ಳಿರಿ.

1 ಥೆಸಲೋನಿಕದವರಿಗೆ 3:7 KANIRV Bible Verse Image
1 ಥೆಸಲೋನಿಕದವರಿಗೆ 3:7 (KANIRV) »
ಸಹೋದರರೇ, ಈ ವಾರ್ತೆಯನ್ನು ಕೇಳಿ ನಮ್ಮ ಎಲ್ಲಾ ಕಷ್ಟದಲ್ಲಿಯೂ ಸಂಕಟದಲ್ಲಿಯೂ ನಿಮ್ಮ ನಂಬಿಕೆಯ ಮುಖಾಂತರ ನಮಗೆ ಸಮಾಧಾನವಾಯಿತು.

2 ಕೊರಿಂಥದವರಿಗೆ 7:5 KANIRV Bible Verse Image
2 ಕೊರಿಂಥದವರಿಗೆ 7:5 (KANIRV) »
ನಾವು ಮಕೆದೋನ್ಯಕ್ಕೆ ಬಂದ ಮೇಲೂ ನಮ್ಮ ದೇಹಕ್ಕೆ ನೆಮ್ಮದಿ ಇರಲಿಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿಯೂ ನಮಗೆ ತೊಂದರೆಗಳಿದ್ದವು. ಹೊರಗೆ ಜಗಳ, ಒಳಗೆ ಭಯ

2 ಕೊರಿಂಥದವರಿಗೆ 2:14 KANIRV Bible Verse Image
2 ಕೊರಿಂಥದವರಿಗೆ 2:14 (KANIRV) »
ಕ್ರಿಸ್ತನ ಮುಖಾಂತರ ನಮ್ಮನ್ನು ವಿಜಯೋತ್ಸವದತ್ತ ನಡೆಸುವ ಹಾಗೂ ನಮ್ಮ ಮೂಲಕವಾಗಿ ತನ್ನ ಜ್ಞಾನವೆಂಬ ಸುವಾಸನೆಯನ್ನು ಎಲ್ಲಾ ಸ್ಥಳಗಳಲ್ಲಿ ಹರಡಿಸಿದ ದೇವರಿಗೆ ಸ್ತೋತ್ರವಾಗಲಿ.

ರೋಮಾಪುರದವರಿಗೆ 15:24 KANIRV Bible Verse Image
ರೋಮಾಪುರದವರಿಗೆ 15:24 (KANIRV) »
ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನನ್ನ ಮಾರ್ಗದಲ್ಲಿ ನಿಮ್ಮ ದರ್ಶನವನ್ನು ಮಾಡಬೇಕೆಂದು ಬಯಸಿದ್ದೇನೆ. ತರುವಾಯ ನಿಮ್ಮ ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ಸಂತೋಷವಾಗಿ ಸಮಯಕಳೆದ ನಂತರ ನೀವು ಆ ದೇಶಕ್ಕೆ ನನ್ನನ್ನು ಕಳುಹಿಸಿಕೊಡುವಿರೆಂದು ನಂಬುತ್ತೇನೆ.

ಅಪೊಸ್ತಲರ ಕೃತ್ಯಗಳು 21:5 KANIRV Bible Verse Image
ಅಪೊಸ್ತಲರ ಕೃತ್ಯಗಳು 21:5 (KANIRV) »
ಆ ದಿನಗಳನ್ನು ಮುಗಿಸಿಕೊಂಡು ನಾವು ಹೊರಡುವಾಗ ಅವರೆಲ್ಲರೂ ತಮ್ಮ ಮಡದಿ ಮಕ್ಕಳು ಸಹಿತವಾಗಿ ಬಂದು ನಮ್ಮನ್ನು ಊರ ಹೊರಕ್ಕೆ ಬೀಳ್ಕೊಟ್ಟರು. ನಾವು ಸಮುದ್ರತೀರದಲ್ಲಿ ಮೊಣಕಾಲೂರಿಕೊಂಡು ಪ್ರಾರ್ಥನೆ ಮಾಡಿ,

ಅಪೊಸ್ತಲರ ಕೃತ್ಯಗಳು 10:25 KANIRV Bible Verse Image
ಅಪೊಸ್ತಲರ ಕೃತ್ಯಗಳು 10:25 (KANIRV) »
ಪೇತ್ರನು ಬಂದಾಗ ಕೊರ್ನೆಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು.

ಯೋಹಾನನು 12:13 KANIRV Bible Verse Image
ಯೋಹಾನನು 12:13 (KANIRV) »
ಖರ್ಜೂರದ ಗರಿಗಳನ್ನು ತೆಗೆದುಕೊಂಡು, ಆತನನ್ನು ಎದುರುಗೊಳ್ಳುವುದಕ್ಕೆ ಊರಿನಿಂದ ಹೊರಗೆ ಬಂದು, “ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಶುಭವಾಗಲಿ” ಎಂದು ಆರ್ಭಟಿಸಿದರು.

ಕೀರ್ತನೆಗಳು 27:14 KANIRV Bible Verse Image
ಕೀರ್ತನೆಗಳು 27:14 (KANIRV) »
ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.

Available Bible Translations

American Standard Version
Acts 28:15 (ASV) »
King James Version
Acts 28:15 (KJV) »
GOD’S WORD® (GW)
Acts 28:15 (GW) »
World English Bible
Acts 28:15 (WEB) »
Louis Segond 1910
Actes 28:15 (LSG) »
इंडियन रिवाइज्ड वर्जन - हिंदी
प्रेरितों के काम 28:15 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 28:15 (PANIRV) »
ভারতীয় সংশোধিত সংস্করণ - বাংলা
पশিষ্যচরিত 28:15 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 28:15 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 28:15 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 28:15 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 28:15 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 28:15 (AVD) »
תנ ך עברי מודרני
מעשי השליחים 28:15 (HEB) »
Bíblia Sagrada Português
Atos 28:15 (BSL) »
Reina Valera Antigua
Hechos 28:15 (RVA) »
La Sacra Bibbia
Atti 28:15 (RIV) »
圣 经 简体中文和合本
使 徒 行 传 28:15 (CUVS) »
聖 經 繁體中文和合本
使 徒 行 傳 28:15 (CUVT) »
Библия на русском
Деяния 28:15 (RUSV) »
Українська Біблія
Дії 28:15 (UKR) »
Szent Biblia - Magyar
Apostolok 28:15 (KAR) »
Българска Библия
Деяния 28:15 (BULG) »
De Heilige Schrift
Handelingen 28:15 (NLD) »

ಅಪೊಸ್ತಲರ ಕೃತ್ಯಗಳು 28 (KANIRV) Verse Selection

ಅಪೊಸ್ತಲರ ಕೃತ್ಯಗಳು 28:1 ಅಪೊಸ್ತಲರ ಕೃತ್ಯಗಳು 28:2 ಅಪೊಸ್ತಲರ ಕೃತ್ಯಗಳು 28:3 ಅಪೊಸ್ತಲರ ಕೃತ್ಯಗಳು 28:4 ಅಪೊಸ್ತಲರ ಕೃತ್ಯಗಳು 28:5 ಅಪೊಸ್ತಲರ ಕೃತ್ಯಗಳು 28:6 ಅಪೊಸ್ತಲರ ಕೃತ್ಯಗಳು 28:7 ಅಪೊಸ್ತಲರ ಕೃತ್ಯಗಳು 28:8 ಅಪೊಸ್ತಲರ ಕೃತ್ಯಗಳು 28:9 ಅಪೊಸ್ತಲರ ಕೃತ್ಯಗಳು 28:10 ಅಪೊಸ್ತಲರ ಕೃತ್ಯಗಳು 28:11 ಅಪೊಸ್ತಲರ ಕೃತ್ಯಗಳು 28:12 ಅಪೊಸ್ತಲರ ಕೃತ್ಯಗಳು 28:13 ಅಪೊಸ್ತಲರ ಕೃತ್ಯಗಳು 28:14 ಅಪೊಸ್ತಲರ ಕೃತ್ಯಗಳು 28:15 ಅಪೊಸ್ತಲರ ಕೃತ್ಯಗಳು 28:16 ಅಪೊಸ್ತಲರ ಕೃತ್ಯಗಳು 28:17 ಅಪೊಸ್ತಲರ ಕೃತ್ಯಗಳು 28:18 ಅಪೊಸ್ತಲರ ಕೃತ್ಯಗಳು 28:19 ಅಪೊಸ್ತಲರ ಕೃತ್ಯಗಳು 28:20 ಅಪೊಸ್ತಲರ ಕೃತ್ಯಗಳು 28:21 ಅಪೊಸ್ತಲರ ಕೃತ್ಯಗಳು 28:22 ಅಪೊಸ್ತಲರ ಕೃತ್ಯಗಳು 28:23 ಅಪೊಸ್ತಲರ ಕೃತ್ಯಗಳು 28:24 ಅಪೊಸ್ತಲರ ಕೃತ್ಯಗಳು 28:25 ಅಪೊಸ್ತಲರ ಕೃತ್ಯಗಳು 28:26 ಅಪೊಸ್ತಲರ ಕೃತ್ಯಗಳು 28:27 ಅಪೊಸ್ತಲರ ಕೃತ್ಯಗಳು 28:28 ಅಪೊಸ್ತಲರ ಕೃತ್ಯಗಳು 28:29 ಅಪೊಸ್ತಲರ ಕೃತ್ಯಗಳು 28:30 ಅಪೊಸ್ತಲರ ಕೃತ್ಯಗಳು 28:31

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »