ದಾನಿಯೇಲನು 11:45 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ದಾನಿಯೇಲನು 11:45 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ದಾನಿಯೇಲನು 11:45 KANIRV Mobile Phone Wallpaper - ಸಮುದ್ರಕ್ಕೂ, ಅಂದ - Mobile Bible Verse Wallpaper

ದಾನಿಯೇಲನು 11:45 KANIRV

ಸಮುದ್ರಕ್ಕೂ, ಅಂದ ಚಂದದ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು. ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯ ಮಾಡರು.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ದಾನಿಯೇಲನು 11:45 KANIRV Bible images with quotes are generated using nature scenery backgrounds and scenic photos.

ದಾನಿಯೇಲನು 11:45 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ದಾನಿಯೇಲನು 11:45 KANIRV. Please click on any image below to navigate to that specific Bible verse page.

2 ಥೆಸಲೋನಿಕದವರಿಗೆ 2:4 KANIRV Bible Verse Image
2 ಥೆಸಲೋನಿಕದವರಿಗೆ 2:4 (KANIRV) »
ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.

ದಾನಿಯೇಲನು 8:25 KANIRV Bible Verse Image
ದಾನಿಯೇಲನು 8:25 (KANIRV) »
ಯುಕ್ತಿಯಿಂದಲೇ ತನ್ನ ಮೋಸವನ್ನು ಸಿದ್ಧಿಗೆ ತಂದು, ಮನದಲ್ಲಿ ಉಬ್ಬಿಕೊಂಡು ನೆಮ್ಮದಿಯಾಗಿರುವ ಬಹಳ ಜನರನ್ನು ನಾಶಪಡಿಸಿ, ಪ್ರಭುಗಳ ಪ್ರಭುವಿಗೂ ವಿರುದ್ಧವಾಗಿ ಏಳುವನು. ಆಹಾ, ಯಾರ ಕೈಯೂ ಸೋಕದೆ ಹಾಳಾಗುವನು.

ಮೀಕನು 4:2 KANIRV Bible Verse Image
ಮೀಕನು 4:2 (KANIRV) »
ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.

ಜೆಕರ್ಯನು 14:8 KANIRV Bible Verse Image
ಜೆಕರ್ಯನು 14:8 (KANIRV) »
ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇಮಿನೊಳಗಿಂದ ಹೊರಡುವುದು; ಅರ್ಧಭಾಗವು ಪೂರ್ವಸಮುದ್ರಕ್ಕೂ, ಅರ್ಧಭಾಗವು ಪಶ್ಚಿಮ ಸಮುದ್ರಕ್ಕೂ ಹರಿಯುವುದು; ಬೇಸಿಗೆಕಾಲದಲ್ಲಿಯೂ, ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವುದು.

2 ಥೆಸಲೋನಿಕದವರಿಗೆ 2:8 KANIRV Bible Verse Image
2 ಥೆಸಲೋನಿಕದವರಿಗೆ 2:8 (KANIRV) »
ಆಗ ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು ತನ್ನ ಬಾಯಿಯ ಉಸಿರಿನಿಂದ ಕೊಲ್ಲುವನು, ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು.

ಪ್ರಕಟಣೆ 19:19 KANIRV Bible Verse Image
ಪ್ರಕಟಣೆ 19:19 (KANIRV) »
ತರುವಾಯ ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು.

ಪ್ರಕಟಣೆ 13:10 KANIRV Bible Verse Image
ಪ್ರಕಟಣೆ 13:10 (KANIRV) »
ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ.

ಪ್ರಕಟಣೆ 20:2 KANIRV Bible Verse Image
ಪ್ರಕಟಣೆ 20:2 (KANIRV) »
ಅವನು ಪಿಶಾಚಿಯೂ ಸೈತಾನನೂ ಆಗಿರುವ ಪುರಾತನ ಸರ್ಪವೆಂಬ ಘಟಸರ್ಪವನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.

ಪ್ರಕಟಣೆ 20:9 KANIRV Bible Verse Image
ಪ್ರಕಟಣೆ 20:9 (KANIRV) »
ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.

ಕೀರ್ತನೆಗಳು 48:2 KANIRV Bible Verse Image
ಕೀರ್ತನೆಗಳು 48:2 (KANIRV) »
ರಾಜಾಧಿರಾಜನ ಪಟ್ಟಣವಿರುವ ಚೀಯೋನ್ ಪರ್ವತವು ಉತ್ತರದಿಕ್ಕಿನಲ್ಲಿ ಉನ್ನತವಾಗಿಯೂ, ರಮ್ಯವಾಗಿಯೂ, ಭೂಲೋಕದಲ್ಲೆಲ್ಲಾ ಕಂಗೊಳಿಸುತ್ತಿರುವುದು.

ಯೋವೇಲನು 2:20 KANIRV Bible Verse Image
ಯೋವೇಲನು 2:20 (KANIRV) »
ನಾನು ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮ ಕಡೆಯಿಂದ ದೂರಮಾಡುವೆನು, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ ಓಡಿಸುವೆನು. ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ, ಅದರ ಹಿಂಭಾಗವನ್ನು ಪಶ್ಚಿಮ ಸಮುದ್ರಕ್ಕೂ ತಳ್ಳಿಬಿಡುವೆನು. ಅದರ ದುರ್ವಾಸನೆಯು ಏರುವುದು. ಏಕೆಂದರೆ ಆತನು ಮಹತ್ಕಾರ್ಯಗಳನ್ನು ಮಾಡುತ್ತಾನೆ.

ದಾನಿಯೇಲನು 11:16 KANIRV Bible Verse Image
ದಾನಿಯೇಲನು 11:16 (KANIRV) »
ದಕ್ಷಿಣ ದಿಕ್ಕಿನ ರಾಜನಿಗೆ ವಿರುದ್ಧವಾಗಿ ಬರುವವನು ತನ್ನ ಇಚ್ಛಾನುಸಾರ ನಡೆಯುವನು. ಅವನನ್ನು ಎದುರಿಸುವವರು ಯಾರು ಇಲ್ಲ, ನಾಶವನ್ನು ಕೈಯಲ್ಲಿಟ್ಟುಕೊಂಡು ಅಂದ ಚಂದದ ದೇಶದಲ್ಲಿ ನಿಂತಿರುವನು.

Available Bible Translations

American Standard Version
Daniel 11:45 (ASV) »
King James Version
Daniel 11:45 (KJV) »
GOD’S WORD® (GW)
Daniel 11:45 (GW) »
World English Bible
Daniel 11:45 (WEB) »
Louis Segond 1910
Daniel 11:45 (LSG) »
इंडियन रिवाइज्ड वर्जन - हिंदी
दानिय्येल 11:45 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਦਾਨੀਏਲ 11:45 (PANIRV) »
ভারতীয় সংশোধিত সংস্করণ - বাংলা
দানিয়েল 11:45 (BENIRV) »
இந்தியன் ரீவைஸ்டு வேர்ஷன் - தமிழ்
தானியேல் 11:45 (TAMIRV) »
इंडियन रिवाइज्ड वर्जन - मराठी
दानिएल 11:45 (MARIRV) »
ఇండియన్ రేవిజ్డ్ వెర్షన్ - తెలుగు
దానియేలు 11:45 (TELIRV) »
ઇન્ડિયન રિવાયઝ્ડ વર્ઝન - ગુજરાતી
દાનિયેલ 11:45 (GUJIRV) »
الكتاب المقدس باللغة العربية، فان دايك
دَانِيآل 11:45 (AVD) »
תנ ך עברי מודרני
דניאל 11:45 (HEB) »
Bíblia Sagrada Português
Daniel 11:45 (BSL) »
Kinh Thánh: Tiếng Việt
Ða-ni-ên 11:45 (VIE) »
Reina Valera Antigua
Daniel 11:45 (RVA) »
圣 经 简体中文和合本
但 以 理 书 11:45 (CUVS) »
聖 經 繁體中文和合本
但 以 理 書 11:45 (CUVT) »
Bibla e Shenjtë
Danieli 11:45 (ALB) »
Svenska Bibeln 1917
Daniel 11:45 (SV1917) »
Библия на русском
Даниил 11:45 (RUSV) »
Українська Біблія
Даниїл 11:45 (UKR) »
Szent Biblia - Magyar
Dániel 11:45 (KAR) »
Българска Библия
Данаил 11:45 (BULG) »
Kitaabka Quduuska Ah
Daanyeel 11:45 (SOM) »
De Heilige Schrift
Daniël 11:45 (NLD) »

ದಾನಿಯೇಲನು 11 (KANIRV) Verse Selection

ದಾನಿಯೇಲನು 11:1 ದಾನಿಯೇಲನು 11:2 ದಾನಿಯೇಲನು 11:3 ದಾನಿಯೇಲನು 11:4 ದಾನಿಯೇಲನು 11:5 ದಾನಿಯೇಲನು 11:6 ದಾನಿಯೇಲನು 11:7 ದಾನಿಯೇಲನು 11:8 ದಾನಿಯೇಲನು 11:9 ದಾನಿಯೇಲನು 11:10 ದಾನಿಯೇಲನು 11:11 ದಾನಿಯೇಲನು 11:12 ದಾನಿಯೇಲನು 11:13 ದಾನಿಯೇಲನು 11:14 ದಾನಿಯೇಲನು 11:15 ದಾನಿಯೇಲನು 11:16 ದಾನಿಯೇಲನು 11:17 ದಾನಿಯೇಲನು 11:18 ದಾನಿಯೇಲನು 11:19 ದಾನಿಯೇಲನು 11:20 ದಾನಿಯೇಲನು 11:21 ದಾನಿಯೇಲನು 11:22 ದಾನಿಯೇಲನು 11:23 ದಾನಿಯೇಲನು 11:24 ದಾನಿಯೇಲನು 11:25 ದಾನಿಯೇಲನು 11:26 ದಾನಿಯೇಲನು 11:27 ದಾನಿಯೇಲನು 11:28 ದಾನಿಯೇಲನು 11:29 ದಾನಿಯೇಲನು 11:30 ದಾನಿಯೇಲನು 11:31 ದಾನಿಯೇಲನು 11:32 ದಾನಿಯೇಲನು 11:33 ದಾನಿಯೇಲನು 11:34 ದಾನಿಯೇಲನು 11:35 ದಾನಿಯೇಲನು 11:36 ದಾನಿಯೇಲನು 11:37 ದಾನಿಯೇಲನು 11:38 ದಾನಿಯೇಲನು 11:39 ದಾನಿಯೇಲನು 11:40 ದಾನಿಯೇಲನು 11:41 ದಾನಿಯೇಲನು 11:42 ದಾನಿಯೇಲನು 11:43 ದಾನಿಯೇಲನು 11:44 ದಾನಿಯೇಲನು 11:45

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »