ಪ್ರಸಂಗಿ 10:12 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಪ್ರಸಂಗಿ 10:12 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಸಂಗಿ 10:12 KANIRV Mobile Phone Wallpaper - ಜ್ಞಾನಿಯ ಮಾತು ಹಿತ. - Mobile Bible Verse Wallpaper

ಪ್ರಸಂಗಿ 10:12 KANIRV

ಜ್ಞಾನಿಯ ಮಾತು ಹಿತ. ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಸಂಗಿ 10:12 KANIRV Bible images with quotes are generated using nature scenery backgrounds and scenic photos.

ಪ್ರಸಂಗಿ 10:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಸಂಗಿ 10:12 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 15:2 KANIRV Bible Verse Image
ಜ್ಞಾನೋಕ್ತಿಗಳು 15:2 (KANIRV) »
ಜ್ಞಾನಿಗಳ ನಾಲಿಗೆಯು ತಿಳಿವಳಿಕೆಯನ್ನು ಸಾರ್ಥಕ ಮಾಡುವುದು, ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಾರುವುದು.

ಕೊಲೊಸ್ಸೆಯವರಿಗೆ 4:6 KANIRV Bible Verse Image
ಕೊಲೊಸ್ಸೆಯವರಿಗೆ 4:6 (KANIRV) »
ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.

ಲೂಕನು 4:22 KANIRV Bible Verse Image
ಲೂಕನು 4:22 (KANIRV) »
ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.

ಜ್ಞಾನೋಕ್ತಿಗಳು 22:11 KANIRV Bible Verse Image
ಜ್ಞಾನೋಕ್ತಿಗಳು 22:11 (KANIRV) »
ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.

ಎಫೆಸದವರಿಗೆ 4:29 KANIRV Bible Verse Image
ಎಫೆಸದವರಿಗೆ 4:29 (KANIRV) »
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ ಕೇಳುವವರಿಗೆ ಹಿತವಾಗಿ ತೋರುವುದು.

ಜ್ಞಾನೋಕ್ತಿಗಳು 10:20 KANIRV Bible Verse Image
ಜ್ಞಾನೋಕ್ತಿಗಳು 10:20 (KANIRV) »
ಶಿಷ್ಟರ ನಾಲಿಗೆ ಚೊಕ್ಕ ಬೆಳ್ಳಿ, ದುಷ್ಟನ ಹೃದಯ ಮೌಲ್ಯವಿಲ್ಲದ್ದು.

ಜ್ಞಾನೋಕ್ತಿಗಳು 10:31 KANIRV Bible Verse Image
ಜ್ಞಾನೋಕ್ತಿಗಳು 10:31 (KANIRV) »
ಶಿಷ್ಟನ ಬಾಯಲ್ಲಿ ಜ್ಞಾನವು ಮೊಳೆಯುವುದು, ನೀಚನ ನಾಲಿಗೆ ಕತ್ತರಿಸಲ್ಪಡುವುದು.

ಜ್ಞಾನೋಕ್ತಿಗಳು 10:13 KANIRV Bible Verse Image
ಜ್ಞಾನೋಕ್ತಿಗಳು 10:13 (KANIRV) »
ವಿವೇಕಿಯ ತುಟಿಗಳಿಂದ ಜ್ಞಾನ, ಬುದ್ಧಿಹೀನನ ಬೆನ್ನಿಗೆ ಬೆತ್ತ.

ಜ್ಞಾನೋಕ್ತಿಗಳು 22:17 KANIRV Bible Verse Image
ಜ್ಞಾನೋಕ್ತಿಗಳು 22:17 (KANIRV) »
ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು, ನನ್ನ ಜ್ಞಾನಬೋಧೆಗೆ ಮನಸ್ಸು ಕೊಡು.

ಜ್ಞಾನೋಕ್ತಿಗಳು 10:10 KANIRV Bible Verse Image
ಜ್ಞಾನೋಕ್ತಿಗಳು 10:10 (KANIRV) »
ಕಣ್ಣು ಮಿಟಕಿಸುವವನು ಕಷ್ಟಕ್ಕೆ ಕಾರಣನು, ಧೈರ್ಯದಿಂದ ಗದರಿಸುವವನು ಸಮಾಧಾನಕರನು.

ಜ್ಞಾನೋಕ್ತಿಗಳು 31:26 KANIRV Bible Verse Image
ಜ್ಞಾನೋಕ್ತಿಗಳು 31:26 (KANIRV) »
ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು.

ಜ್ಞಾನೋಕ್ತಿಗಳು 26:9 KANIRV Bible Verse Image
ಜ್ಞಾನೋಕ್ತಿಗಳು 26:9 (KANIRV) »
ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು, ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲಿನ ಹಾಗೆ.

Available Bible Translations

American Standard Version
Ecclesiastes 10:12 (ASV) »
GOD’S WORD® (GW)
Ecclesiastes 10:12 (GW) »
World English Bible
Ecclesiastes 10:12 (WEB) »
इंडियन रिवाइज्ड वर्जन - हिंदी
सभोपदेशक 10:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਉਪਦੇਸ਼ਕ 10:12 (PANIRV) »
ভারতীয় সংশোধিত সংস্করণ - বাংলা
উপদেশক 10:12 (BENIRV) »
இந்தியன் ரீவைஸ்டு வேர்ஷன் - தமிழ்
பிரசங்கி 10:12 (TAMIRV) »
इंडियन रिवाइज्ड वर्जन - मराठी
उपदेशक 10:12 (MARIRV) »
ఇండియన్ రేవిజ్డ్ వెర్షన్ - తెలుగు
ప్రసంగి 10:12 (TELIRV) »
ઇન્ડિયન રિવાયઝ્ડ વર્ઝન - ગુજરાતી
સભાશિક્ષક 10:12 (GUJIRV) »
الكتاب المقدس باللغة العربية، فان دايك
اَلْجَامِعَةِ 10:12 (AVD) »
תנ ך עברי מודרני
קהלת 10:12 (HEB) »
Bíblia Sagrada Português
Eclesiastes 10:12 (BSL) »
Kinh Thánh: Tiếng Việt
Giảng Sư 10:12 (VIE) »
Reina Valera Antigua
Eclesiastés 10:12 (RVA) »
圣 经 简体中文和合本
传 道 书 10:12 (CUVS) »
聖 經 繁體中文和合本
傳 道 書 10:12 (CUVT) »
Библия на русском
Екклесиаст 10:12 (RUSV) »
Українська Біблія
Екклезіяст 10:12 (UKR) »
Szent Biblia - Magyar
Prédikátor 10:12 (KAR) »
Българска Библия
Еклесиаст 10:12 (BULG) »
Kitaabka Quduuska Ah
Wacdiyahii 10:12 (SOM) »
De Heilige Schrift
Prediker 10:12 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »