ಯೋಹಾನನು 11:52 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೋಹಾನನು 11:52 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 11:52 KANIRV Mobile Phone Wallpaper - ಆ ಜನತೆಗಾಗಿ - Mobile Bible Verse Wallpaper

ಯೋಹಾನನು 11:52 KANIRV

ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 11:52 KANIRV Bible images with quotes are generated using nature scenery backgrounds and scenic photos.

ಯೋಹಾನನು 11:52 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 11:52 KANIRV. Please click on any image below to navigate to that specific Bible verse page.

ಯೋಹಾನನು 10:16 KANIRV Bible Verse Image
ಯೋಹಾನನು 10:16 (KANIRV) »
ಇದಲ್ಲದೆಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.

ಯೆಶಾಯನು 49:6 KANIRV Bible Verse Image
ಯೆಶಾಯನು 49:6 (KANIRV) »
ಆತನು ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವೇ ಸರಿ. ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.”

1 ಯೋಹಾನನು 2:2 KANIRV Bible Verse Image
1 ಯೋಹಾನನು 2:2 (KANIRV) »
ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತ ಯಜ್ಞವಾಗಿದ್ದಾನೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳಿಗೂ ಪ್ರಾಯಶ್ಚಿತ್ತವಾಗಿದ್ದಾನೆ.

ಎಫೆಸದವರಿಗೆ 1:9 KANIRV Bible Verse Image
ಎಫೆಸದವರಿಗೆ 1:9 (KANIRV) »
ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ.

ಎಫೆಸದವರಿಗೆ 2:14 KANIRV Bible Verse Image
ಎಫೆಸದವರಿಗೆ 2:14 (KANIRV) »
ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.

ಪ್ರಕಟಣೆ 5:9 KANIRV Bible Verse Image
ಪ್ರಕಟಣೆ 5:9 (KANIRV) »
ಅವರು ಹೊಸಹಾಡನ್ನು ಹಾಡುತ್ತಾ, “ನೀನು ಸುರುಳಿಯನ್ನು ಸ್ವೀಕರಿಸಲು ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. ನೀನು ವಧಿಸಲ್ಪಟ್ಟು, ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು ದೇವರಿಗಾಗಿ ಕೊಂಡುಕೊಂಡಿರುವೆ.

ಯೆಶಾಯನು 11:10 KANIRV Bible Verse Image
ಯೆಶಾಯನು 11:10 (KANIRV) »
ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಾಂತಿಯ ಸ್ಥಳವು ವೈಭವವುಳ್ಳದ್ದಾಗಿರುವುದು.

ರೋಮಾಪುರದವರಿಗೆ 3:29 KANIRV Bible Verse Image
ರೋಮಾಪುರದವರಿಗೆ 3:29 (KANIRV) »
ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.

ರೋಮಾಪುರದವರಿಗೆ 4:17 KANIRV Bible Verse Image
ರೋಮಾಪುರದವರಿಗೆ 4:17 (KANIRV) »
“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.

ರೋಮಾಪುರದವರಿಗೆ 9:25 KANIRV Bible Verse Image
ರೋಮಾಪುರದವರಿಗೆ 9:25 (KANIRV) »
ಆ ವಚನವೇನಂದರೆ, “ನನ್ನ ಜನವಲ್ಲದವರನ್ನು ನನ್ನ ಜನರೆಂದು ನನಗೆ ಅಪ್ರಿಯವಾದವಳನ್ನು ಪ್ರಿಯಳೆಂದೂ ಹೇಳುವೆನು.

ಕೀರ್ತನೆಗಳು 102:22 KANIRV Bible Verse Image
ಕೀರ್ತನೆಗಳು 102:22 (KANIRV) »
ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು.

ಎಫೆಸದವರಿಗೆ 3:11 KANIRV Bible Verse Image
ಎಫೆಸದವರಿಗೆ 3:11 (KANIRV) »
ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

Available Bible Translations

American Standard Version
John 11:52 (ASV) »
King James Version
John 11:52 (KJV) »
GOD’S WORD® (GW)
John 11:52 (GW) »
World English Bible
John 11:52 (WEB) »
Louis Segond 1910
Jean 11:52 (LSG) »
इंडियन रिवाइज्ड वर्जन - हिंदी
यूहन्ना 11:52 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 11:52 (PANIRV) »
ভারতীয় সংশোধিত সংস্করণ - বাংলা
যোহন 11:52 (BENIRV) »
இந்தியன் ரீவைஸ்டு வேர்ஷன் - தமிழ்
யோவான் 11:52 (TAMIRV) »
इंडियन रिवाइज्ड वर्जन - मराठी
योहान 11:52 (MARIRV) »
ఇండియన్ రేవిజ్డ్ వెర్షన్ - తెలుగు
యోహాను 11:52 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 11:52 (GUJIRV) »
الكتاب المقدس باللغة العربية، فان دايك
يوحنَّا 11:52 (AVD) »
Bíblia Sagrada Português
João 11:52 (BSL) »
Kinh Thánh: Tiếng Việt
Giăng 11:52 (VIE) »
Reina Valera Antigua
Juan 11:52 (RVA) »
圣 经 简体中文和合本
约 翰 福 音 11:52 (CUVS) »
聖 經 繁體中文和合本
約 翰 福 音 11:52 (CUVT) »
Bibla e Shenjtë
Gjoni 11:52 (ALB) »
Svenska Bibeln 1917
Johannes 11:52 (SV1917) »
Библия на русском
Иоанна 11:52 (RUSV) »
Українська Біблія
Івана 11:52 (UKR) »
Szent Biblia - Magyar
János 11:52 (KAR) »
Българска Библия
Йоан 11:52 (BULG) »
Kitaabka Quduuska Ah
Yooxanaa 11:52 (SOM) »
De Heilige Schrift
Johannes 11:52 (NLD) »

ಯೋಹಾನನು 11 (KANIRV) Verse Selection

ಯೋಹಾನನು 11:1 ಯೋಹಾನನು 11:2 ಯೋಹಾನನು 11:3 ಯೋಹಾನನು 11:4 ಯೋಹಾನನು 11:5 ಯೋಹಾನನು 11:6 ಯೋಹಾನನು 11:7 ಯೋಹಾನನು 11:8 ಯೋಹಾನನು 11:9 ಯೋಹಾನನು 11:10 ಯೋಹಾನನು 11:11 ಯೋಹಾನನು 11:12 ಯೋಹಾನನು 11:13 ಯೋಹಾನನು 11:14 ಯೋಹಾನನು 11:15 ಯೋಹಾನನು 11:16 ಯೋಹಾನನು 11:17 ಯೋಹಾನನು 11:18 ಯೋಹಾನನು 11:19 ಯೋಹಾನನು 11:20 ಯೋಹಾನನು 11:21 ಯೋಹಾನನು 11:22 ಯೋಹಾನನು 11:23 ಯೋಹಾನನು 11:24 ಯೋಹಾನನು 11:25 ಯೋಹಾನನು 11:26 ಯೋಹಾನನು 11:27 ಯೋಹಾನನು 11:28 ಯೋಹಾನನು 11:29 ಯೋಹಾನನು 11:30 ಯೋಹಾನನು 11:31 ಯೋಹಾನನು 11:32 ಯೋಹಾನನು 11:33 ಯೋಹಾನನು 11:34 ಯೋಹಾನನು 11:35 ಯೋಹಾನನು 11:36 ಯೋಹಾನನು 11:37 ಯೋಹಾನನು 11:38 ಯೋಹಾನನು 11:39 ಯೋಹಾನನು 11:40 ಯೋಹಾನನು 11:41 ಯೋಹಾನನು 11:42 ಯೋಹಾನನು 11:43 ಯೋಹಾನನು 11:44 ಯೋಹಾನನು 11:45 ಯೋಹಾನನು 11:46 ಯೋಹಾನನು 11:47 ಯೋಹಾನನು 11:48 ಯೋಹಾನನು 11:49 ಯೋಹಾನನು 11:50 ಯೋಹಾನನು 11:51 ಯೋಹಾನನು 11:52 ಯೋಹಾನನು 11:53 ಯೋಹಾನನು 11:54 ಯೋಹಾನನು 11:55 ಯೋಹಾನನು 11:56 ಯೋಹಾನನು 11:57

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »